cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

ಸಾಮಾನ್ಯ ಜ್ಞಾನ

★ಮಿಷನ್ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ "ಸಾಮಾನ್ಯ ಅಧ್ಯಯನ (ಜಿ.ಕೆ)"ಪತ್ರಿಕೆಗಾಗಿ ಬಹು ಆಯ್ಕುಯ ಪ್ರಶ್ನೋತ್ತರಗಳಗೊಂಡಂತೆ (OTQ&A) ಸಮಗ್ರ ಅಧ್ಯಯನ ಸಾಮಗ್ರಿ ಒದಗಿಸುವ ಚಿಕ್ಕ ಪ್ರಯತ್ನ .

Больше
Страна не указанаЯзык не указанОбразование
Рекламные посты
1 609
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

ರಾವ್ಸ್ ಅಕಾಡೆಮಿಯಿಂದ SSLC 24 ಪ್ರಶ್ನೆಪತ್ರಿಕೆಗಳ ಪುಸ್ತಕ ಬಿಡುಗಡೆ       ಬೆಂಗಳೂರಿನ ರಾವ್ಸ್ ಅಕಾಡೆಮಿ 2023ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯನ್ನು ಗಮನದಲ್ಲಿಟ್ಟು ಕೊಂಡು ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ 24 ಮಾದರಿ ಪ್ರಶ್ನೆಪತ್ರಿಕೆಗಳುಳ್ಳ  ಪುಸ್ತಕಗಳನ್ನು ಬಿಡುಗಡೆ ಮಾಡಿದೆ.     ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳ ಪುಸ್ತಕದ ಜತೆಗೆ  ಸ್ವಾಮಿ ಪುರುಷೋತ್ತಮಾನಂದ ಅವರು ಬರೆದ 48 ಪುಟಗಳ 'ವಿದ್ಯಾರ್ಥಿಗಾಗಿ' ಮಿನಿ ಪುಸ್ತಕವನ್ನು ಉಚಿತವಾಗಿ ಕೊಟ್ಟಿರುವುದು ವಿಶೇಷ.       ಮೂರೂ ಪುಸ್ತಕಗಳ ಮೊದಲ ಪುಟದಲ್ಲಿ ಮಾದರಿ ಪ್ರಶ್ನೆಪತ್ರಿಕೆ ರೂಪಿಸಿದ ವಿಷಯ ತಜ್ಞರ ಹೆಸರುಗಳನ್ನು ನಮೂದಿಸಲಾಗಿದೆ.  ಜತೆಗೆ ಪುಸ್ತಕ ತೆಗೆದುಕೊಳ್ಳುವವರಿಗೆ ಯಾವುದೇ ಸಂದೇಹಗಳಿದ್ದರೆ ಅದರ ನಿವಾರಣೆ ಮಾಡಿಕೊಳ್ಳಲು ಎರಡು ವಾಟ್ಸಪ್ ನಂಬರ್'ಗಳನ್ನು ಕೂಡ ನಮೂದಿಸಲಾಗಿದೆ.         ವಿದ್ಯಾರ್ಥಿಗಳು ಈ ಪುಸ್ತಕದಲ್ಲಿರುವ ಪ್ರಶ್ನೆಪತ್ರಿಕೆಗಳನ್ನೇ  ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳೆಂದು ಭಾವಿಸಿ, ದಿನಕ್ಕೊಂದು ಪ್ರಶ್ನೆಪತ್ರಿಕೆಯನ್ನು ಬಿಡಿಸುತ್ತ ಹೋದರೆ 24 ದಿನಗಳಲ್ಲಿ ಒಂದೊಂದು ವಿಷಯದಲ್ಲಿ ತಲಾ 4 ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ  ಮುಂಬರುವ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಹೆಚ್ಚಿನ ಅಂಕಗಳನ್ನು ಪಡೆಯಲು ಈ ಪುಸ್ತಕ ಖಂಡಿತ ನೆರವಾಗುತ್ತದೆ.     ರಾವ್ಸ್ ಅಕಾಡೆಮಿ ಹೊರತಂದ 3 ಪುಸ್ತಕಗಳ ಸಂಕ್ಷಿಪ್ತ ಪರಿಚಯ ಈ ಕೆಳಕಂಡಂತಿದೆ: 1. ಕನ್ನಡ ಮಾಧ್ಯಮ: ಈ ಪುಸ್ತಕದಲ್ಲಿ ಎಲ್ಲ 6 ವಿಷಯಗಳ ತಲಾ 4 ಪ್ರಶ್ನೆಪತ್ರಿಕೆಗಳಂತೆ ಒಟ್ಟು 24 ಮಾದರಿ ಪ್ರಶ್ನೆಪತ್ರಿಕೆಗಳಿವೆ.   ಬೆಲೆ : 270ರೂ. (ಅಂಚೆವೆಚ್ಚ 30ರೂ. ಸೇರಿ 300ರೂ.) *** 2. ಇಂಗ್ಲಿಷ್ ಮಾಧ್ಯಮ: ಈ ಪುಸ್ತಕ ಕನ್ನಡ ಪ್ರಥಮ ಭಾಷೆ, ಇಂಗ್ಲಿಷ್ ದ್ವಿತೀಯ ಭಾಷೆ ಹಾಗೂ ಹಿಂದಿ ತೃತೀಯ ಭಾಷೆ ಹೊಂದಿದೆ. ಉಳಿದ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್'ನಲ್ಲಿವೆ.  ಬೆಲೆ : 270ರೂ. (ಅಂಚೆವೆಚ್ಚ 30ರೂ. ಸೇರಿ 300ರೂ.) *** 3. ಇಂಗ್ಲಿಷ್ ಮಾಧ್ಯಮ: ಈ ಪುಸ್ತಕದಲ್ಲಿ ಇಂಗ್ಲಿಷ್ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ ಹಾಗೂ ಹಿಂದಿ ತೃತೀಯ ಭಾಷೆಯ ಪ್ರಶ್ನೆಪತ್ರಿಕೆಗಳಿವೆ. ಉಳಿದ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್'ನಲ್ಲಿವೆ. ಬೆಲೆ : 270ರೂ. (ಅಂಚೆವೆಚ್ಚ 30ರೂ. ಸೇರಿ 300ರೂ.) ▪︎▪︎▪︎▪︎▪︎▪︎▪︎        ಮೇಲ್ಕಂಡ ಯಾವುದೇ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.        ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಯಾವುದೇ ನಗರದಲ್ಲಿರಬಹುದು, ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ನಗರ ಪ್ರದೇಶಗಳಿಗೆ 3ರಿಂದ 4 ದಿನಗಳಲ್ಲಿ, ಗ್ರಾಮೀಣ ಭಾಗಗಳಿಗೆ 4ರಿಂದ 5 ದಿನಗಳಲ್ಲಿ  ತಲುಪುತ್ತವೆ.       ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ  ಯಥಾವತ್ತಾಗಿ ಶೇರ್ ಮಾಡಿ.
Показать все...
Фото недоступноПоказать в Telegram
Фото недоступноПоказать в Telegram
Photo from Ashok G. Chikkaparappa
Показать все...
IAS (PRELIMS) PREVIOUS 12 YEARS (2011 -2022) QUESTION PAPERS ಅರವಿಂದ್ ಇಂಡಿಯಾ ಪ್ರಕಾಶನ ಯುಪಿಎಸ್'ಸಿ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು 'IAS (PRELIMS) PREVIOUS 12 YEARS (2011 -2022) QUESTION PAPERS' ಆಂಗ್ಲ ಭಾಷೆಯ ಪುಸ್ತಕ ಹೊರತಂದಿದ್ದು, ಇದರ ಜತೆಗೆ ಅಭ್ಯಾಸ್ ಬುಕ್'ಲೆಟ್ ಉಚಿತವಾಗಿ ಕೊಡಲಾಗಿದೆ. ಇದರಲ್ಲಿ 2011 ರಿಂದ 2022ರ ತನಕದ ಪೇಪರ್ 1 ಹಾಗೂ ಪೇಪರ್ 2 (CSAT) ಪ್ರಶ್ನೆಪತ್ರಿಕೆಗಳನ್ನು ಕೊಡಲಾಗಿದೆ. ಜತೆಗೆ ಅಧಿಕೃತ ಉತ್ತರಗಳನ್ನು ಕೊಡಲಾಗಿದೆ. 'ಅಭ್ಯಾಸ್' ಒಎಮ್ಆರ್ ಬುಕ್''ಲೆಟ್'ನಲ್ಲಿ ಉತ್ತರದ ಮಾರ್ಕ್ ಮಾಡುವುದರ ಮೂಲಕ ಅಭ್ಯರ್ಥಿಗಳು ತಮ್ಮ ಜಾಣ್ಮೆಯ ಪರೀಕ್ಷೆ ಮಾಡಿಕೊಳ್ಳಬಹುದು. ಪುಟಗಳು : 280 + 24 (OMR Sheet) ಬೆಲೆ : 300ರೂ. (ಅಂಚೆ ವೆಚ್ಚ ಉಚಿತ) ▪︎▪︎▪︎▪︎▪︎▪︎▪︎ ಮೇಲ್ಕಂಡ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು.
Показать все...
10ನೇ ತರಗತಿಗಾಗಿ ಸಿರಿ ಕನ್ನಡ 'ವಿದ್ಯಾರ್ಥಿ ಕೈಪಿಡಿ' ಬಿಡುಗಡೆ ಅರವಿಂದ್ ಇಂಡಿಯಾ ಪ್ರಕಾಶನ 10ನೇ ತರಗತಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶ್ರೀಮತಿ ಛಾಯಾ ರವೀಶ್ ಕುಮಾರ್ ಬಿ. ಅವರು ಸಿದ್ಧಪಡಿಸಿದ 'ವಿದ್ಯಾರ್ಥಿ ಕೈಪಿಡಿ' ಸಿರಿ ಕನ್ನಡ (ಪರಿಷ್ಕೃತ ಸಾಹಿತ್ಯ) ಪುಸ್ತಕವನ್ನು ಬಿಡುಗಡೆ ಮಾಡಿದೆ. ಆರಂಭದಲ್ಲಿ (ಪುಟಸಂಖ್ಯೆ 1 ರಿಂದ 103ರವರೆಗೆ) 8 ಗದ್ಯ ಪಾಠಗಳ ಲೇಖಕರ ಪರಿಚಯ, ಪದವಿಂಗಡಣೆ/ಹೊಸಗನ್ನಡ ರೂಪ, ಅಭ್ಯಾಸ ಪ್ರಶ್ನೆಗಳು, ಭಾಷಾ ಚಟುವಟಿಕೆಗಳನ್ನು ಕೊಡಲಾಗಿದೆ. ಎರಡನೇ ಭಾಗವಾದ ಪದ್ಯ ಭಾಗದಲ್ಲಿ (ಪುಟ ಸಂಖ್ಯೆ 104ರಿಂದ 196ರತನಕ) ಕವಿ ಪರಿಚಯ, ಸಾರಾಂಶ, ಅನ್ವಯಾರ್ಥ ಕೊಡಲಾಗಿದೆ. 3ನೇ ಭಾಗವಾದ ಪಠ್ಯಪೂರಕ ಅಧ್ಯಯನದಲ್ಲಿ (ಪುಟಸಂಖ್ಯೆ 197ರಿಂದ 204ರತನಕ) ಆಯಾ ಪಾಠಗಳ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಕೊಡಲಾಗಿದೆ. ಕೊನೆಯಲ್ಲಿ (ಪುಟಸಂಖ್ಯೆ 205ರಿಂದ 233ರತನಕ) ಗಾದೆಗಳು, ಮಾದರಿ ಪತ್ರಲೇಖನ ಹಾಗೂ 12 ಪ್ರಬಂಧಗಳನ್ನು ಕೊಡಲಾಗಿದೆ. ಈ ಪುಸ್ತಕ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಬೋಧನೆಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತದೆ. ಪುಟಗಳು: 240 ಬೆಲೆ : 160ರೂ. (ಅಂಚೆವೆಚ್ಚ 20ರೂ. ಸೇರಿ 180ರೂ.) •••••••••• ಇದರ ಜತೆಗೆ ಅರವಿಂದ್ ಇಂಡಿಯಾ ಹೊರತಂದ 10ನೇ ತರಗತಿ ಸಿರಿ ಕನ್ನಡ ಆಂತರಿಕ ಅಂಕಗಳ ಮೌಲ್ಯಮಾಪನಕ್ಕಾಗಿ ಇರುವ 'ಚಟುವಟಿಕೆ ಪುಸ್ತಕ' ಸಹ ತರಿಸಿಕೊಳ್ಳಬಹುದು. ಪುಟಗಳು : 48. ಬೆಲೆ : 45ರೂ. ಅಂಚೆವೆಚ್ಚ 20ರೂ. ಸೇರಿ 65ರೂ. ▪︎▪︎▪︎▪︎▪︎▪︎▪︎ ಮೇಲ್ಕಂಡ ವಿದ್ಯಾರ್ಥಿ ಕೈಪಿಡಿ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಯಾವುದೇ ನಗರದಲ್ಲಿರಬಹುದು, ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ನಗರ ಪ್ರದೇಶಗಳಿಗೆ 3ರಿಂದ 4 ದಿನಗಳಲ್ಲಿ, ಗ್ರಾಮೀಣ ಭಾಗಗಳಿಗೆ 4ರಿಂದ 5 ದಿನಗಳಲ್ಲಿ ತಲುಪುತ್ತವೆ. ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ ಯಥಾವತ್ತಾಗಿ ಶೇರ್ ಮಾಡಿ.
Показать все...
Фото недоступноПоказать в Telegram
Photo from Ashok G. Chikkaparappa
Показать все...
'ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು' ಭಾರತದ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅಂತಿಮವಾದ್ದರಿಂದ ಆ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿದೆ. ಸುಪ್ರೀಂ ಕೋರ್ಟ್ ಕಳೆದ 70 ವರ್ಷಗಳಲ್ಲಿ ನೀಡಿರುವ ಸಾವಿರಾರು ತೀರ್ಪುಗಳಲ್ಲಿ ಅನೇಕ ತೀರ್ಪುಗಳು ಈ ದೇಶದ ದಿಕ್ಕನ್ನು ಬದಲಿಸಿವೆ. ಅವುಗಳಲ್ಲಿ ಆಯ್ದ 25 ಮಹತ್ವದ ತೀರ್ಪುಗಳನ್ನೊಳಗೊಂಡ 'ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು' ಪುಸ್ತಕ ಬಿಡುಗಡೆಯಾಗಿದೆ. ವೈ.ಜಿ. ಮುರಳಿಧರನ್ ಅವರು ಸಿದ್ಧಪಡಿಸಿದ ತೀರ್ಪುಗಳ ಸಂಕಲನವನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಆ 25 ತೀರ್ಪುಗಳಾವುವು ಎನ್ನುವುದನ್ನು ಗಮನಿಸಿ: 1. ಪತ್ರಿಕೆಗಳ ಸ್ವಾತಂತ್ರ್ಯ ಎತ್ತಿ ಹಿಡಿದ ರೋಮೇಶ್ ಥಾಪರ್ (1950) 2. ಶಿಕ್ಷಣದಲ್ಲಿ ಮೀಸಲಾತಿಗೆ ಕಾರಣವಾದ ಶ್ರೀಮತಿ ಚಂಪಕಮ್ ದೊರೈರಾಜನ್ (1951) 3. ಜ್ಯೂರಿ ಪದ್ದತಿಗೆ ಕಾರಣವಾದ ನಾನಾವತಿ (1961) 4. ಮೂಲಭೂತ ಹಕ್ಕುಗಳನ್ನು ರಕ್ಷಿಸಿದ ಗೋಲಕನಾಥ್ (1967) 5. ಸಂವಿಧಾನದ ಮೂಲ ಸಂರಚನೆ ರಕ್ಷಿಸಿದ ಕೇಶವಾನಂದ ಭಾರತಿ (1973) 6. ತುರ್ತು ಪರಿಸ್ಥಿತಿಯಲ್ಲಿ ಮೂಲ ಹಕ್ಕುಗಳನ್ನು ರಕ್ಷಿಸಿದ ಶಿವಕಾಂತ್ ಶುಕ್ಲಾ (1976) 7. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸ ವ್ಯಾಖ್ಯಾನ ಬರೆಸಿದ ಮನೇಕಾ ಗಾಂಧಿ (1978) 8. ವಸತಿಗೆ ಮೂಲಭೂತ ಹಕ್ಕಿನ ಸ್ಥಾನ ದೊರಕಿಸಿಕೊಟ್ಟ ಓಲ್ಗಾಟೆಲಿಸ್(1985) 9. ಶಿಕ್ಷಣಕ್ಕೆ ಮೂಲಭೂತ ಹಕ್ಕಿನ ಸ್ಥಾನ ಕೊಡಿಸಿದ ಮೋಹಿನಿ ಜೈನ್ (1992) 10. ಮೀಸಲಾತಿ ಖಾತ್ರಿಗೊಳಿಸಿದ ಇಂದಿರಾ ಸಾವ್ನೆ (1992) 11. ಸಂವಿಧಾನ ವಿಧಿ 356ರ ದುರ್ಬಳಕೆಗೆ ಕಡಿವಾಣ ಹಾಕಿದ ಎಸ್. ಆರ್. ಬೊಮ್ಮಾಯಿ (1994) 12. ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ತಡೆಯೊಡ್ಡಿದ ವಿಶಾಖ (1997) 13. ಮತದಾರರಿಗೆ ಮಾಹಿತಿ ಹಕ್ಕು ಕೊಡಿಸಿದ ಎಡಿಆರ್ (2002) 14. ಷರತ್ತುಬದ್ದ ದಯಾಮರಣಕ್ಕೆ ಅವಕಾಶ ಕಲ್ಪಿಸಿದ ಪಿಂಕಿ ವಿರಾಣಿ (2011) 15. ಕ್ರಿಮಿನಲ್ ಅಪರಾಧಿಗಳನ್ನು ಚುನಾವಣೆಯಿಂದ ಹೊರಗಿಟ್ಟ ಲಿಲ್ಲಿ ಥಾಮಸ್ (2013) 16. ಯಾರನ್ನೂ ಆಯ್ಕೆ ಮಾಡದ ಹಕ್ಕು ಕೊಡಿಸಿದ ಪಿಯುಸಿಎಲ್ (2013) 17. ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ತಡೆಗಟ್ಟಿದ ಟಿಎಸ್ಆರ್ (2013) 18. ಲಿಂಗ ಅಸ್ಮಿತೆಗೆ ಮಾನ್ಯತೆ ದೊರಕಿಸಿಕೊಟ್ಟ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (2014) 19. ಡಿಜಿಟಲ್ ಕ್ಷೇತ್ರದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸಿಕೊಟ್ಟ ಶ್ರೇಯಾ ಸಿಂಘಾಲ್ (2015) 20. ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡ ಸುಪ್ರೀಂ ಕೋರ್ಟ್ (2015) 21. ಅತ್ಯಾಚಾರಕ್ಕೆ ಮರಣದಂಡನೆ ಕೊಡಿಸಿದ ನಿರ್ಭಯ (2017) 22. ಮುಸ್ಲಿಂ ಮಹಿಳೆಯರ ಹಕ್ಕನ್ನು ಎತ್ತಿಹಿಡಿದ ಶಾ ಬಾನು (2017) 23. ತ್ರಿವಳಿ ತಲಾಖ್ ಪದ್ದತಿ ಅಂತ್ಯಗೊಳಿಸಿದ ಶಾಯಾರಾ ಬಾನು (2017) 24. ಖಾಸಗಿತನದ ಹಕ್ಕನ್ನು ಕೊಡಿಸಿದ ಜಸ್ಟೀಸ್ ಕೆ.ಎಸ್. ಪುಟ್ಟಸ್ವಾಮಿ (2018) 25. ನ್ಯಾಯಾಂಗವನ್ನು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಒಳಪಡಿಸಿದ ಶುಭಾಸ್ ಅಗರ್'ವಾಲ್ (2019) ಪುಟಗಳು : 112 ಬೆಲೆ : 130ರೂ. (ಅಂಚೆವೆಚ್ಚ 20ರೂ. ಸೇರಿ 150ರೂ.) ▪︎▪︎▪︎▪︎▪︎▪︎▪︎ ಮೇಲ್ಕಂಡ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಯಾವುದೇ ನಗರದಲ್ಲಿರಬಹುದು, ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ನಗರ ಪ್ರದೇಶಗಳಿಗೆ 3ರಿಂದ 4 ದಿನಗಳಲ್ಲಿ, ಗ್ರಾಮೀಣ ಭಾಗಗಳಿಗೆ 4ರಿಂದ 5 ದಿನಗಳಲ್ಲಿ ತಲುಪುತ್ತವೆ. ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ ಯಥಾವತ್ತಾಗಿ ಶೇರ್ ಮಾಡಿ.
Показать все...
Фото недоступноПоказать в Telegram
Photo from Ashok G. Chikkaparappa
Показать все...
Фото недоступноПоказать в Telegram
Photo from Ashok G. Chikkaparappa
Показать все...
'ರ‍್ಯಾಪಿಡೆಕ್ಸ್' ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್' 'ರ‍್ಯಾಪಿಡೆಕ್ಸ್' ಈ ಹೆಸರು ಇಂಗ್ಲಿಷ್ ಕಲಿಯುವ ಪುಸ್ತಕ ಎಂಬ ಕಾರಣದಿಂದ ಅನೇಕ ದಶಕಗಳಿಂದ ಪ್ರಖ್ಯಾತಿ ಪಡೆದಿದೆ. ಆ ಪುಸ್ತಕ ಅನೇಕ ಜನರ 'ಇಂಗ್ಲಿಷ್'ನ ಹೆದರಿಕೆಯನ್ನು ಅಷ್ಟಿಷ್ಟು ಕಡಿಮೆ ಮಾಡಿದೆ ಎಂದರೆ ತಪ್ಪಾಗಲಾರದು. 'ರ‍್ಯಾಪಿಡೆಕ್ಸ್' ಪುಸ್ತಕದ 2022ನೇ ಸಾಲಿನ ಹೊಸ ಆವೃತ್ತಿ ಈಗ ಹೊರಬಂದಿದೆ. ಈ ಪುಸ್ತಕದ 1 - 174 ಪುಟಗಳಲ್ಲಿ ಇಂಗ್ಲಿಷ್'ನ್ನು ಹಂತಹಂತವಾಗಿ ಅಂದರೆ 1ರಿಂದ 60 ದಿನಗಳಲ್ಲಿ ಕ್ರಮಬದ್ಧವಾಗಿ ಹೇಗೆ ಕಲಿಯಬೇಕು ಎಂಬ ವಿಧಾನವನ್ನು ತಿಳಿಸಿಕೊಡಲಾಗಿದೆ. 175ರಿಂದ 243ನೇ ಪುಟಗಳ ತನಕ (60 ದಿನಗಳ ಬಳಿಕ) ಕನ್ನಡ- ಇಂಗ್ಲಿಷ್'ನಲ್ಲಿ ಸಂಭಾಷಣೆ ವಿಧಾನ ತಿಳಿಸಲಾಗಿದೆ. ಇದರಲ್ಲಿ ಒಟ್ಟು 36 ಬಗೆಯ ಸಂಭಾಷಣೆ ವಿಧಾನಗಳಿವೆ. ಪುಟ ಸಂಖ್ಯೆ 243ರಿಂದ 365ರತನಕ ಪರಿಶಿಷ್ಟ 1ರಲ್ಲಿ ಶಬ್ದಗಳ ರಚನೆಯ ಬಗ್ಗೆ ತಿಳಿಸಲಾಗಿದೆ. ಪರಿಶಿಷ್ಟ 2ರಲ್ಲಿ ಪುಟಸಂಖ್ಯೆ 370- 392ರ ತನಕ 26 ಬಗೆಯ ಪತ್ರ ಬರವಣಿಗೆ ಬಗ್ಗೆ ಮಾಹಿತಿ ಕೊಡಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಆರಂಭದಿಂದಲೇ ಇಂಗ್ಲಿಷ್ ಕಲಿಸಲು ಈ ಪುಸ್ತಕ ಬಹಳ ಉಪಯುಕ್ತ. ಅವರಿಗೆ ದಿನವೂ ಒಂದು ಅಧ್ಯಾಯ ಓದಲು ಪ್ರೇರೇಪಿಸಿದರೆ ಇಂಗ್ಲಿಷ್ ಬಗೆಗಿನ ಹೆದರಿಕೆ ಸಾಕಷ್ಟು ಕಡಿಮೆ ಆಗುತ್ತದೆ. ಪುಟಗಳು : 392 ಬೆಲೆ : 280ರೂ. (ಅಂಚೆವೆಚ್ಚ 20ರೂ. ಸೇರಿ 300ರೂ.) ▪︎▪︎▪︎▪︎▪︎▪︎▪︎ ಮೇಲ್ಕಂಡ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಯಾವುದೇ ನಗರದಲ್ಲಿರಬಹುದು, ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ನಗರ ಪ್ರದೇಶಗಳಿಗೆ 3ರಿಂದ 4 ದಿನಗಳಲ್ಲಿ, ಗ್ರಾಮೀಣ ಭಾಗಗಳಿಗೆ 4ರಿಂದ 5 ದಿನಗಳಲ್ಲಿ ತಲುಪುತ್ತವೆ. ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ ಯಥಾವತ್ತಾಗಿ ಶೇರ್ ಮಾಡಿ.
Показать все...