cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

ಭೂಗೋಳ ಶಾಸ್ತ್ರ

Больше
Страна не указанаЯзык не указанКатегория не указана
Рекламные посты
1 632
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

West to East -- Kali Karnali Gandak Kosi
Показать все...
North to South -- Mishmi Abor Miri Dafla West to East -- Dafla Miri Abor Mishmi
Показать все...
North to South -- Karakoram Ladakh Zaskar Pirpanjal Dhauladhar
Показать все...
north to south -- Dhaulagiri Annapurna Mansalu Everst Makalu Kanchenjunga Ranges West to East -- Dudhwa Muree Churia
Показать все...
101 GK question answers for you : 1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು? * ನವ ಮಂಗಳೂರು. 2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು? * ಆಸ್ಟ್ರೇಲಿಯಾ. 3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು? * ಕಾಂಡ್ಲಾ ಬಂದರು. (ಗುಜರಾತ್). 4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು? * 14. 5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು? * ನವಾಶೇವಾ ಬಂದರು. 6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? * ನವ ಮಂಗಳೂರು. 7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಗೋವಾ. 8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ? * ಆಸ್ಟ್ರೇಲಿಯಾ. 9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು? * ಡ್ಯೂರಾಂಡ್. 10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಸಿಕ್ಕಿಂ. 11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು? * ಬಚೇಂದ್ರಿಪಾಲ್. 12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ? * ಆಸ್ಟ್ರೇಲಿಯಾ. 13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು? * ಆಸ್ಟ್ರೇಲಿಯಾ. 14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ? * ಸಾಗರಮಾತಾ. 15) ಕೆ2 ಯಾವ ಶ್ರೇಣಿಯಲ್ಲಿದೆ? * ಕಾರಾಕೋರಂ. 16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ? * ಸಿಕ್ಕಿಂ. 17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ? * ಹೂಗ್ಲಿ. 18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ? * ಜಮ್ಮು ಮತ್ತು ಕಾಶ್ಮೀರ. 19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ? * ಜಮ್ಮು ಮತ್ತು ಕಾಶ್ಮೀರ. 20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು? * ಎನ್ನೋರ್ ಬಂದರು. 21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು? * ಕಾಂಚನಜುಂಗಾ. 22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು? * ಕೆ2. 23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು? * ಜೋರ್ಡಾನ್ ರೋಮಿರೋ. 24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ? * ಭಾರತ ಮತ್ತು ಶ್ರೀಲಂಕಾ. 25) ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು? * ರಾಜಸ್ಥಾನ. 26) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು? * ಉತ್ತರಪ್ರದೇಶ. 27) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ? * ಭಾರತ ಮತ್ತು ಚೀನಾ. 28) 12 ನಾಟಿಕಲ್ ಎಂದರೆ ----. * 22.2 ಕಿ.ಮೀ. 29) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು? * ಟುಟಿಕೋರಿನ್. 30) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು? * ಚೆನ್ನೈ ಬಂದರು. 31) ಭಾರತದ 13 ನೆಯ ಬಂದರು ಯಾವುದು? * ಎನ್ನೋರ್ ಬಂದರು. 32) ಲೋಕ್ಟಕ್ ಸರೋವರ ಯಾವ ರಾಜ್ಯದಲ್ಲಿದೆ? * ಮಣಿಪುರ. 33) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು? * ಊಲಾರ್ ಸರೋವರ. 34) ಖಾಸಿ, ಗಾರೋ, ಜೈಂತಿಯಾ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ? * ಮೇಘಾಲಯ. 35) ಪಟಕಾಯಿಬಮ್ ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ? * ಅರುಣಾಚಲಪ್ರದೇಶ. 36) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು? * ದಾಲ್ ಸರೋವರ. 37) ದೇಶದ ಮೊದಲ ಖಾಸಗಿ ಬಂದರು ಯಾವುದು? * ಎನ್ನೋರ್ ಬಂದರು. 38) ಪಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ? * ಒಡಿಶಾ. 39) ಕೋಲ್ಕತ್ತಾ ಬಂದರಿನ ಉಪಬಂದರು ಹಾಲ್ಡಿಯಾ ಸ್ಥಾಪನೆಯಾದದ್ದು ಯಾವಾಗ? * 1978 ರಲ್ಲಿ. 40) ರಾಡ್ ಕ್ಲಿಪ್ ರೇಖೆಯನ್ನು ಗುರುತಿಸಿದವರು ಯಾರು? * ಸರ್ ಸಿರಿಯಲ್ ರಾಡ್ ಕ್ಲಿಪ್. 41) ಮೌಂಟ್ ಎವರೆಸ್ಟ್ ನ ಎತ್ತರವೆಷ್ಟು? * 8848 ಮೀ. 42) ಭಾರತದ ದೊಡ್ಡ ಪ್ರವಾಸಿಗರ ಆಕರ್ಷಣೀಯ ಸರೋವರ ಯಾವುದು? * ದಾಲ್ ಸರೋವರ. 43) ಮಿಜೋ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ? * ಮಿಜೋರಾಂ. 44) ಡ್ಯೂರಾಂಡ್ ರೇಖೆಯನ್ನು ಗುರುತಿಸಿದವರು ಯಾರು? * ಮಾರ್ಟಿಮರ್ ಡ್ಯೂರಾಂಡ್. 45) ಮಿಕಿರ್ ಬೆಟ್ಟಗಳು ಕಂಡು ಬರುವ ರಾಜ್ಯ ಯಾವುದು? * ಅಸ್ಸಾಂ. 46) ಭಾರತದ ಉತ್ತರದ ಅಂಚನ್ನು ಜಮ್ಮು ಮತ್ತು ಕಾಶ್ಮೀರದ ----- ಎಂದು ಗುರುತಿಸವಾಗಿದೆ? * ಇಂದಿರಾ ಕೋಲ್. 47) ಆಸ್ಟ್ರೇಲಿಯಾ ಖಂಡದ ಅತಿ ಚಿಕ್ಕ ರಾಷ್ಟ್ರ ಯಾವುದು? * ನೌರು. 48) ಚಿಲ್ಕ್ ಸರೋವರ ಯಾವ ರಾಜ್ಯದಲ್ಲಿದೆ? * ಒರಿಸ್ಸಾ. 49) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? * ಮೈಸೂರು/ಕೊಡಗು. 50) ರುದ್ರ ಸಾಗರ ಸರೋವರ ಎಲ್ಲಿದೆ? * ತ್ರೀಪುರ. 51) ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? * ಮಾರ್ಚ್ 23
Показать все...
್ರಹವು ಗಾಡ ನೀಲಿ ಬಣ್ಣವನ್ನು ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ ಷೇಕ್ಸ್ ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ. 44. ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿರುವುದಿಲ್ಲ. 45. ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್ ಅತಿ ದೊಡ್ಡದು. ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು. 46. ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ವಸ್ತುಗಳಿಗೆ 'ಉಲ್ಕೆಗಳು' ಎಂದು ಕರೆಯುವರು. 47. ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳು ಭೂಮಿಯ ಮೇಲೆ ಬೀಳುತ್ತವೆ. ಅವುಗಳನ್ನು ಉಲ್ಕಾಶಿಲೆಗಳು ಎನ್ನುವರು. ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು. 48. ಕ್ಷುದ್ರಗಳು ಮಂಗಳ ಮತ್ತು ಗುರುಗ್ರಹಗಳ ನಡುವೆ ಸೂರ್ಯನ ಸೂತ್ತಲು ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ ಅತೀ ದೊಡ್ಡ ಕ್ಷುದ್ರಗ್ರಹ. 49. ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76 ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ. 50. 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ. 51. ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಅಂಡಾಕಾರವಾಗಿ ಸೂತ್ತುತ್ತಾ ಭೂಮಿಗೆ ಸಮೀಪಿಸುವುದನ್ನು 'ಪೆರಿಜಿ' ಅಥವಾ ಉಚ್ಚಸ್ಥಾನವೆಂದೂ ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು 'ಅಪೋಜಿ' ಅಥವಾ ನೀಚಸ್ಥಾನ ಎನ್ನುವರು. 52. ಚಂದ್ರನು ಭೂಮಿಯ ಸುತ್ತ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ 53. ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ. 54. ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ. 1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3) ಕಂಕಣ ಸೂರ್ಯಗ್ರಹಣ. 55. ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣವಾಗುತ್ತದೆ.
Показать все...
Выберите другой тариф

Ваш текущий тарифный план позволяет посмотреть аналитику только 5 каналов. Чтобы получить больше, выберите другой план.