fa
Feedback
info by vikki

info by vikki

رفتن به کانال در Telegram

info_by_vikas 100k+ followers on instgram Kannada tech youtuber 💻 Kannadiga 💛❤️ Secret Apps Quality Contents Available ⚡

نمایش بیشتر

📈 تحلیل کانال تلگرام info by vikki

کانال info by vikki (@infobyvikas) در بخش زبانی انگلیسی بازیگری فعال است. در حال حاضر جامعه شامل 21 736 مشترک است و جایگاه 6 186 را در دسته فناوری و برنامه‌ها و رتبه 19 500 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 21 736 مشترک جذب کرده است.

بر اساس آخرین داده‌ها در تاریخ 28 ژوئن, 2026، کانال فعالیت پایداری دارد. در ۳۰ روز گذشته تغییر اعضا برابر -915 و در ۲۴ ساعت گذشته برابر -22 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 11.32% است و در ۲۴ ساعت نخست پس از انتشار، محتوا معمولاً N/A% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 2 466 بازدید دریافت می‌کند. در اولین روز معمولاً 0 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند wedding, reference, tone, background, diuwin تمرکز دارد.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
info_by_vikas 100k+ followers on instgram Kannada tech youtuber 💻 Kannadiga 💛❤️ Secret Apps Quality Contents Available ⚡

به لطف به‌روزرسانی‌های پرتکرار (آخرین داده در تاریخ 29 ژوئن, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته فناوری و برنامه‌ها تبدیل کرده‌اند.

21 736
مشترکین
-2224 ساعت
-1637 روز
-91530 روز
آرشیو پست ها
ಕೈಯಲ್ಲಿ ಕಟ್ಟುವ ದಾರ (ರಕ್ಷಾ ದಾರ / ನೂಲು) ನಮ್ಮ ಸಂಪ್ರದಾಯದಲ್ಲಿ ದೇವರ ಆಶೀರ್ವಾದ, ರಕ್ಷಣೆ ಮತ್ತು ಶುಭ ಸೂಚಕವಾಗಿ ಪರಿಗಣಿಸಲಾಗುತ್ತದೆ. ಯಾವ ಬಣ್ಣ, ಯಾವ ದಿನ, ಯಾವ ಸಮಯದಲ್ಲಿ ಕಟ್ಟಬೇಕು ಎಂಬುದನ್ನು ಸರಳವಾಗಿ ನೋಡಿ 👇 🔴 ಕೆಂಪು ದಾರ (Red Thread – ಶಕ್ತಿ & ರಕ್ಷಣೆ) • ದೇವರು: ಹನುಮಂತ, ದುರ್ಗಾ ದೇವಿ • ದಿನ: ಮಂಗಳವಾರ / ಶುಕ್ರವಾರ • ಸಮಯ: ಬೆಳಿಗ್ಗೆ ಪೂಜೆ ನಂತರ • ಲಾಭ: • ಕೆಟ್ಟ ದೃಷ್ಟಿ ನಿವಾರಣೆ • ಆತ್ಮವಿಶ್ವಾಸ ಹೆಚ್ಚುತ್ತದೆ • ರಕ್ಷಣೆ (negative energy ದೂರ) ⸻ 🟡 ಹಳದಿ ದಾರ (Yellow Thread – ಗುರು & ಸಂಪತ್ತು) • ದೇವರು: ಗುರು (ಬೃಹಸ್ಪತಿ), ವಿಷ್ಣು • ದಿನ: ಗುರುವಾರ • ಸಮಯ: ಬೆಳಿಗ್ಗೆ ಪೂಜೆ ನಂತರ • ಲಾಭ: • ವಿದ್ಯೆ & ಜ್ಞಾನ ಹೆಚ್ಚಳ • ಹಣಕಾಸು ಸುಧಾರಣೆ • ಮದುವೆ ಯೋಗ ಉತ್ತಮ ⸻ ⚫ ಕಪ್ಪು ದಾರ (Black Thread – ದುಷ್ಟ ಶಕ್ತಿ ನಿವಾರಣೆ) • ದೇವರು: ಶನಿ ದೇವ, ಕಾಲ ಭೈರವ • ದಿನ: ಶನಿವಾರ • ಸಮಯ: ಸಂಜೆ / ಶನಿ ಪೂಜೆ ನಂತರ • ಲಾಭ: • ಡ್ರಿಷ್ಟಿ ದೋಷ ನಿವಾರಣೆ • ಕೆಟ್ಟ ಶಕ್ತಿಯಿಂದ ರಕ್ಷಣೆ • ಶನಿ ದೋಷ ಕಡಿಮೆ ⸻ ⚪ ಬಿಳಿ ದಾರ (White Thread – ಶಾಂತಿ & ಶುದ್ಧತೆ) • ದೇವರು: ಶಿವ, ಗಣಪತಿ • ದಿನ: ಸೋಮವಾರ / ಬುಧವಾರ • ಸಮಯ: ಬೆಳಿಗ್ಗೆ • ಲಾಭ: • ಮನಶಾಂತಿ • ಶುಭ ಚಿಂತನೆ • ಆಧ್ಯಾತ್ಮಿಕ ಬೆಳವಣಿಗೆ ⸻ 🟢 ಹಸಿರು ದಾರ (Green Thread – ಆರೋಗ್ಯ & ಬೆಳವಣಿಗೆ) • ದೇವರು: ಗಣಪತಿ, ಲಕ್ಷ್ಮೀ • ದಿನ: ಬುಧವಾರ • ಸಮಯ: ಬೆಳಿಗ್ಗೆ • ಲಾಭ: • ಆರೋಗ್ಯ ಸುಧಾರಣೆ • ವ್ಯವಹಾರ ಬೆಳವಣಿಗೆ • ಶಾಂತಿ & ಸಮತೋಲನ ⸻ 📌 ಮುಖ್ಯ ಸೂಚನೆಗಳು • ಪುರುಷರು: ಬಲಗೈ | ಮಹಿಳೆಯರು: ಎಡಗೈ • ಪೂಜೆ ಮಾಡಿದ ನಂತರ ಕಟ್ಟಿದರೆ ಉತ್ತಮ • ದಾರ ಕಳಚಿದರೆ → ಬದಲಿಸಬೇಕು • ನಂಬಿಕೆ ಇದ್ದರೆ ಫಲ ಹೆಚ್ಚು

Code 1 – Leader Talent 👑 English: Born leader, confident & strong decision maker 💪🔥 Kannada: ಜನ್ಮಸಿದ್ಧ ನಾಯಕ, ಧೈರ್ಯವಾಗಿ ನಿರ್ಧಾರ ಮಾಡುವವರು 👑💥 ⸻ ✨ Code 2 – Peace & Creativity 🌸 English: Calm mind, artistic soul, good at relationships 🎨🤝 Kannada: ಶಾಂತ ಮನಸ್ಸು, ಸೃಜನಾತ್ಮಕ ವ್ಯಕ್ತಿತ್ವ 🎭🌿 ⸻ ✨ Code 3 – Communication Star 🎤 English: Charming speaker, social & expressive 😎✨ Kannada: ಮಾತಿನಲ್ಲಿ ಮಿಂಚುವವರು, ಜನರನ್ನು ಸೆಳೆಯುವ ಶಕ್ತಿ 🎤💫 ⸻ ✨ Code 4 – Hardworking Builder 🏗️ English: Practical, disciplined & success through effort 💼⚡ Kannada: ಶ್ರಮಜೀವಿ, ನಿಯಮಬದ್ಧ ಮತ್ತು ಸಾಧನೆ ಮಾಡುವವರು 🚀🛠️ ⸻ ✨ Code 5 – Adventure & Freedom 🌍 English: Energetic, fun-loving, loves new experiences 🎢🔥 Kannada: ಉತ್ಸಾಹಿ, ಸ್ವಾತಂತ್ರ್ಯ ಮನಸ್ಸು, ಹೊಸದನ್ನು ಪ್ರಿಯ 🌍⚡ ⸻ ✨ Code 6 – Caring & Responsible ❤️ English: Family-oriented, kind-hearted, protector vibes 🤗👨‍👩‍👧 Kannada: ಕುಟುಂಬಪ್ರಿಯ, ಕಾಳಜಿ ಮನಸ್ಸು ಹೊಂದಿದ ವ್ಯಕ್ತಿ 💖🏡 ⸻ ✨ Code 7 – Deep Thinker & Spiritual 🧠🔮 English: Intelligent, mysterious, loves knowledge 📚✨ Kannada: ಗಂಭೀರ ಚಿಂತನೆ, ಜ್ಞಾನ ಪ್ರಿಯ ಮತ್ತು ಆಧ್ಯಾತ್ಮಿಕ 🌙📖 ⸻ ✨ Code 8 – Money & Power Talent 💰 English: Ambitious, business-minded, born to achieve 🏆💸 Kannada: ಮಹತ್ವಾಕಾಂಕ್ಷಿ, ಹಣ ಮತ್ತು ಯಶಸ್ಸಿಗೆ ಹುಟ್ಟಿದವರು 💎🔥

photo content

Birth Psychology ✨ 2000–2003 🔥 👉 ಶಕ್ತಿ (Power): ಸಹಜ ನಾಯಕತ್ವ + ಬಲವಾದ ಒಳನೋಟ (Intuition) 👉 ಸ್ವಭಾವ (Character): ಮೌನವಾಗಿದ್ದರೂ ಬಲವಾದ ವ್ಯಕ್ತಿತ್ವ 👉 ಯಶಸ್ಸಿನ ಸಲಹೆ (Success Tip): ಹೆಚ್ಚು ಯೋಚನೆ (Overthinking) ಕಡಿಮೆ ಮಾಡಿ, ಕ್ರಮ (Action) ತೆಗೆದುಕೊಳ್ಳಿ ✅ 2004–2006 🌊 👉 ಶಕ್ತಿ (Power): ಸೃಜನಾತ್ಮಕತೆ + ಭಾವನಾತ್ಮಕ ಬುದ್ಧಿಮತ್ತೆ 👉 ಸ್ವಭಾವ (Character): ಮೃದುವಾದ ಹೃದಯ ಆದರೆ ತೀಕ್ಷ್ಣವಾದ ಮನಸ್ಸು ✅ ಯಶಸ್ಸಿನ ಸಲಹೆ (Success Tip): ಶಿಸ್ತನ್ನು (Discipline) ಕಾಪಾಡಿದರೆ ನೀವು ಅಪ್ರತಿಹತ (Unstoppable) ಆಗುತ್ತೀರಿ 2007–2009 ⚡ 👉 ಶಕ್ತಿ (Power): ಬೇಗ ಕಲಿಯುವವರು + ಭಯವಿಲ್ಲದವರು 👉 ಸ್ವಭಾವ (Character): ಧೈರ್ಯಶಾಲಿ & ಸ್ಪರ್ಧಾತ್ಮಕ ಸ್ವಭಾವ ✅ ಯಶಸ್ಸಿನ ಸಲಹೆ (Success Tip): ಒಂದು ವಿಷಯದ ಮೇಲೆ ಗಮನ (Focus) ಇಡಿ 🎯 2010–2012 🌟 👉 ಶಕ್ತಿ (Power): ಅದೃಷ್ಟದ ಶಕ್ತಿ + ಭವಿಷ್ಯದಲ್ಲಿ ಆಟ ಬದಲಿಸುವವರು 👉 ಸ್ವಭಾವ (Character): ಶುದ್ಧ ಹೃದಯ + ದೊಡ್ಡ ಕನಸುಗಳು ✅ ಯಶಸ್ಸಿನ ಸಲಹೆ (Success Tip): ಕೌಶಲ್ಯಗಳನ್ನು (Skills) ಬೇಗ ಅಭಿವೃದ್ಧಿಪಡಿಸಬೇಕು 1. The Digital Intelligence Advantage 👉 ಡಿಜಿಟಲ್ ಬುದ್ಧಿಮತ್ತೆಯ ಮೇಲುಗೈ

Video Wallpaper Live.apk18.62 MB

Dowload vidro ✅

A – ಅರ್ಥಮಾಡಿಕೊಳ್ಳುವ ಹೆಂಡತಿ ❤️ ಯಾವಾಗಲೂ support ಮಾಡ್ತಾಳೆ B – ಬೋಲ್ಡ್ & ಕಾನ್ಫಿಡೆಂಟ್ 💃 husband ಜೊತೆಗೆ strong ಆಗಿ ನಿಂತುಕೊಳ್ಳ್ತಾಳೆ C – ಕೇರಿಂಗ್ 😊 family ಚೆನ್ನಾಗಿ ನೋಡ್ಕೊಳ್ತಾಳೆ D – ಡಿಸಿಪ್ಲಿನ್ ಇರುವವಳು ✔️ life settle ಮಾಡ್ತಾಳೆ E – ಎನರ್ಜಿಟಿಕ್ ⚡ house full active ಇರುತ್ತೆ F – ಫ್ರೆಂಡ್ಲಿ 😄 husbandಗೆ best friend ಆಗ್ತಾಳೆ G – ಗೋಲ್ ಓರಿಯೆಂಟೆಡ್ 🎯 future build ಮಾಡೋಕೆ help ಮಾಡ್ತಾಳೆ H – ಹಾರ್ಡ್ ವರ್ಕಿಂಗ್ 💼 ಎಲ್ಲ situation manage ಮಾಡ್ತಾಳೆ I – ಇಂಟೆಲಿಜೆಂಟ್ 🧠 smart decisions ಕೊಡ್ತಾಳೆ J – ಜಾಲಿ 😍 happy life ಕೊಡ್ತಾಳೆ K – ಕಿಂಡ್ ಹಾರ್ಟ್ ❤️ ಎಲ್ಲರನ್ನೂ ಪ್ರೀತಿಯಿಂದ ನೋಡ್ಕೊಳ್ತಾಳೆ L – ಲಕ್ಕಿ 🍀 marriage ಆದ್ಮೇಲೆ life improve ಆಗುತ್ತೆ M – ಮ್ಯಾಚ್ಯೂರ್ 👌 understanding strong ಇರುತ್ತೆ N – ನ್ಯಾಚುರಲ್ ಕೇರ್ 👩‍❤️‍👨 husbandಗೆ full care ಕೊಡ್ತಾಳೆ O – ಓಪನ್ ಮೈಂಡೆಡ್ 🌍 adjust ಆಗೋ ಗುಣ ಇರುತ್ತೆ P – ಪ್ಯಾಷನೇಟ್ ❤️‍🔥 relationship strong ಆಗಿ ಹಿಡುಕೊಳ್ತಾಳೆ Q – ಕ್ವೈಟ್ & ಕ್ಲಾಮ್ 😌 peacefull life ಕೊಡ್ತಾಳೆ R – ರೆಸ್ಪಾನ್ಸಿಬಲ್ ✔️ family responsibility handle ಮಾಡ್ತಾಳೆ S – ಸಪೋರ್ಟ್ಿವ್ 🤝 ಎಲ್ಲ ಸಮಯದಲ್ಲೂ ಜೊತೆಗೆ ಇರುತ್ತಾಳೆ T – ಟಾಲೆಂಟೆಡ್ 🎤 ಮನೆ & career balance ಮಾಡ್ತಾಳೆ U – ಯುನಿಕ್ 🌟 special bonding create ಮಾಡ್ತಾಳೆ V – ವಿಷನರಿ 👁️ future plan ಮಾಡಿ life build ಮಾಡ್ತಾಳೆ W – ವೈಸ್ 🧘 correct decisions help ಮಾಡ್ತಾಳೆ X – ಎಕ್ಸ್ ಫ್ಯಾಕ್ಟರ್ 😏 attractive & different ಆಗಿರ್ತಾಳೆ Y – ಯಂಗ್ ಎನರ್ಜಿ ⚡ house lively ಆಗಿರುತ್ತೆ Z – ಜೀಲಸ್ (Zealous) 🔥 relationshipಗೆ full dedication

A – ಸೂರ್ಯೋದಯ 🌅 wallpaper ಇಟ್ಟ್ರೆ ಹೊಸ ಅವಕಾಶಗಳು ಬರುತ್ತವೆ B – ಪರ್ವತ 🏔️ wallpaper success & growth ಹೆಚ್ಚಿಸುತ್ತದೆ C – ನೀರು/ಸಮುದ್ರ 🌊 calm mind & clear thinking ಕೊಡುತ್ತೆ D – ಸಿಂಹ 🦁 wallpaper confidence & power ಹೆಚ್ಚಿಸುತ್ತದೆ E – ಚಿನ್ನ/ಗೋಲ್ಡ್ 💰 wealth attract ಆಗುತ್ತೆ F – ಹೂಗಳು 🌸 positive vibes & peace ಕೊಡುತ್ತೆ G – ದೇವರು 🙏 blessings & luck ಬರುತ್ತೆ H – ಕುದುರೆ 🐎 fast progress & success ಕೊಡುತ್ತೆ I – ಆಕಾಶ 🌌 big dreams & creativity ಹೆಚ್ಚುತ್ತದೆ J – ಜಲಪಾತ 🌊 continuous money flow ಸೂಚಿಸುತ್ತದೆ K – ಕಿಂಗ್ 👑 authority & respect ಬರುತ್ತೆ L – ಲೈಟ್/ದೀಪ 🪔 clarity & good decisions ಕೊಡುತ್ತೆ M – ಹಣ/ಕರನ್ಸಿ 💵 income opportunities ಹೆಚ್ಚುತ್ತವೆ N – ಪ್ರಕೃತಿ 🌿 stress ಕಡಿಮೆ, focus ಹೆಚ್ಚುತ್ತದೆ O – ಓಶನ್ 🌊 ದೊಡ್ಡ ಯಶಸ್ಸಿಗೆ attract ಆಗುತ್ತಾರೆ P – ಪ್ಯಾಲೆಸ್ 🏰 luxury life attract ಆಗುತ್ತದೆ Q – ಶಾಂತ ಪ್ರಕೃತಿ 🌄 mind peace & stability ಕೊಡುತ್ತದೆ R – ರಾಯಲ್ ಸಿಂಬಲ್ 👑 power & fame ಹೆಚ್ಚುತ್ತದೆ S – ನಕ್ಷತ್ರಗಳು ⭐ dreams achieve ಆಗಲು help ಮಾಡುತ್ತವೆ T – ಟೈಗರ್ 🐅 courage & leadership ಕೊಡುತ್ತದೆ U – ಯುನಿವರ್ಸ್ 🌌 manifestation power ಹೆಚ್ಚುತ್ತದೆ V – ವಿಜಯ ಚಿಹ್ನೆ 🏆 success energy ಕೊಡುತ್ತದೆ W – ನೀರು/ವೇವ್ಸ್ 🌊 money flow continuous ಆಗುತ್ತದೆ X – ಡಾರ್ಕ್ ಎಸ್ಟೆಟಿಕ್ 😎 focus & attraction ಹೆಚ್ಚುತ್ತದೆ Y – ಯೆಲ್ಲೋ ಕಲರ್ 🌼 positivity & luck ಬರುತ್ತದೆ Z – ಜೇಬ್ರಾ/ಯುನಿಕ್ ಪ್ಯಾಟರ್ನ್ 🦓 different ideas & success ಕೊಡುತ್ತದೆ

A – ತುಂಬಾ ಆಂಬಿಷಸ್ 🔥 ಮುಂದೆ ಲೀಡರ್ ಆಗ್ತಾರೆ, ಡಿಸಿಪ್ಲಿನ್ ಜಾಸ್ತಿ B – ಬೋಲ್ಡ್ ವ್ಯಕ್ತಿ 💪 ರಿಸ್ಕ್ ತೆಗೆದುಕೊಳ್ಳ್ತಾರೆ, ಬಿಸಿನೆಸ್ ಮೈಂಡ್ ಇರುತ್ತೆ C – ಶಾಂತ & ಕ್ರಿಯೇಟಿವ್ 🎨 ನಿಧಾನವಾಗಿ ದೊಡ್ಡ ಸಕ್ಸೆಸ್ ಪಡೆಯ್ತಾರೆ D – ಡಿಟರ್ಮೈಂಡ್ 🚀 ಒಮ್ಮೆ ತೀರ್ಮಾನ ಮಾಡಿದ್ರೆ ಮುಗಿಸೋವರೆಗೂ ಬಿಡಲ್ಲ E – ಎನರ್ಜಿಟಿಕ್ ⚡ ಯಾವಾಗಲೂ ಆಕ್ಟಿವ್, ಫ್ಯೂಚರ್‌ನಲ್ಲಿ ಫೇಮ್ ಸಿಗುತ್ತೆ F – ಫ್ರೆಂಡ್ಲಿ 😊 ಎಲ್ಲರ ಜೊತೆ ಒಳ್ಳೆ ಬಾಂಡಿಂಗ್, ಎಲ್ಲರಿಗೂ ಇಷ್ಟ ಆಗ್ತಾರೆ G – ಗೋಲ್ ಓರಿಯೆಂಟೆಡ್ 🎯 ಲೈಫ್ ಕ್ಲಿಯರ್, ಸಕ್ಸೆಸ್ ಗ್ಯಾರಂಟಿ H – ಹಾರ್ಡ್ ವರ್ಕಿಂಗ್ 💼 ಕಷ್ಟಪಟ್ಟು ಲೈಫ್ ಸಿಗುತ್ತೆ L – ಲಕ್ಕಿ 🍀 ಅವಕಾಶಗಳು ಜಾಸ್ತಿ ಸಿಗುತ್ತೆ M – ಮೋಟಿವೇಟೆಡ್ 🔥 ಯಾವಾಗಲೂ ಗ್ರೋತ್ ಮೈಂಡ್‌ಸೆಟ್ N – ನ್ಯಾಚುರಲ್ ಲೀಡರ್ 👑 ಎಲ್ಲೆಡೆ ಲೀಡ್ ಮಾಡ್ತಾರೆ

Nanna photo nodi nanna face shape (round/oval/square etc) analyse madi. Nanna face ge best suit aguva sunglasses mattu normal specs frames recommend madi. Frame shape, size, colour mattu style details heli. Modern stylish look ge yenu best anta suggest madi.

Hey, check out this product on Meesho! Get Up to 80% OFF on Mega Blockbuster Sale! LIVE NOW https://ltl.sh/share/bniwxmaaaa?external_product_id=ah6ltj&product_name=product&shared_by=NDQyODQ5ODcx

info_by_vikas 100k+ followers on instgram Kannada tech youtuber 💻 Kannadiga 💛❤️ Secret Apps Quality Contents Available ⚡ https://t.me/infobyvikas