GCC- ಸ್ಪರ್ಧಾ ಪಾಠ ಶಾಲೆ
🌹Success Is Born of Action🌹 Click 👇👇 hear for join...
نمایش بیشتر📈 تحلیل کانال تلگرام GCC- ಸ್ಪರ್ಧಾ ಪಾಠ ಶಾಲೆ
کانال GCC- ಸ್ಪರ್ಧಾ ಪಾಠ ಶಾಲೆ (@globalcoachingcenter) بازیگری فعال است. در حال حاضر جامعه شامل 16 418 مشترک است و جایگاه را در دسته متفرقه دارد.
📊 شاخصهای مخاطب و پویایی
از زمان ایجاد در невідомо، پروژه رشد سریعی داشته و 16 418 مشترک جذب کرده است.
بر اساس آخرین دادهها در تاریخ невідомо، کانال فعالیت پایداری دارد. در ۳۰ روز گذشته تغییر اعضا برابر 0 و در ۲۴ ساعت گذشته برابر 0 بوده و همچنان دسترسی گستردهای حفظ شده است.
- وضعیت تأیید: تأیید نشده
- نرخ تعامل (ER): میانگین تعامل مخاطب 0% است و در ۲۴ ساعت نخست پس از انتشار، محتوا معمولاً N/A% واکنش نسبت به کل مشترکان کسب میکند.
- دسترسی پستها: هر پست به طور میانگین 0 بازدید دریافت میکند. در اولین روز معمولاً 0 بازدید جمعآوری میشود.
- واکنشها و تعامل: مخاطبان بهطور فعال حمایت میکنند؛ میانگین واکنش به هر پست 0 است.
📝 توضیح و سیاست محتوایی
نویسنده این فضا را محل بیان دیدگاههای شخصی توصیف میکند:
“🌹Success Is Born of Action🌹
Click 👇👇 hear for join...”
به لطف بهروزرسانیهای پرتکرار (آخرین داده در تاریخ 26 سپتامبر, 2026)، کانال همواره بهروز و دارای دسترسی بالاست. تحلیلها نشان میدهد مخاطبان بهطور فعال با محتوا تعامل دارند و آن را به نقطه اثرگذاری مهم در دسته متفرقه تبدیل کردهاند.
در حال بارگیری داده...
| 2 | ⌨ ಇಂದಿನ ಉಚಿತ ಲೈವ್ ತರಗತಿ ವಿಶೇಷವಾಗಿ ಕರ್ನಾಟಕ ದರ್ಶನ 🌷
🌹✒️ ಉಪನ್ಯಾಸಕರು ::- ನಮ್ಮೆಲ್ಲರ ನೆಚ್ಚಿನ ಹಾಗೂ ಆತ್ಮೀಯ ಗುರುಗಳಾದ "ಶ್ರೀ ಶರಣಯ್ಯ ಭಂಡಾರಿ ಮಠ ಸರ"ಅವರು✍✍
🧭💡ವಿಷಯ ::- " ಕರ್ನಾಟಕ ದರ್ಶನ"
🧭⏱️ ಸಮಯ::- "ರಾತ್ರಿ 07:00ಗಂಟೆ"
⛓🔖ವಿಶೇಷತೆ ::- "KPTCL, PSI, PC,PDO ,TET, CET ಮತ್ತು SDA ಪರೀಕ್ಷೆಗಳ ಬಗ್ಗೆ ವಿಶೇಷ ತರಬೇತಿ"
🔗 🔗👇👇👇👇🔗 🔗
ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ ಲೈವ್ ತರಗತಿ ವೀಕ್ಷಿಸಿ
ಕರ್ನಾಟಕ ದರ್ಶನ
https://unacademy.com/course/virat-karnataka-history-for-psipdopc/NIWY8UUL | 0 |
| 3 | بدون متن... | 0 |
| 4 | 💐 *ಉಚಿತ ಮಾದರಿ online ಪರೀಕ್ಷೆ 💐 ಯಶವಂತ ಸರ್ ಅವರ ನೇತೃತ್ವದಲ್ಲಿ ಗ್ಲೋಬಲ್ ಕೋಚಿಂಗ್ ಸೆಂಟರ್ ಬೆಳಗಾವಿ ವತಿಯಿಂದ 🌹*
🌹 *ಸಮಯ : 10:00 am ನಿಂದ 08:00pm ವರೆಗೆ ಪರೀಕ್ಷೆ ಬರಿಯಲು ಅವಕಾಶವಿರುತ್ತದೆ*
🌹 *ಒಬ್ಬರಿಗೆ ಒಂದು ಬಾರಿ ಮಾತ್ರ ಅವಕಾಶ* 🌹
*ಕೆಳಗಿನ ಲಿಂಕ್ ಅನ್ನು ಬಳಸಿ ಪರೀಕ್ಷೆಯನ್ನು ಬರಿಯಿರಿ*
🌹 *ಎಲ್ಲರಿಗೂ ಒಳ್ಳೆಯದಾಗಲಿ* 🌹
👇👇👇👇👇👇👇
https://docs.google.com/forms/d/e/1FAIpQLSf23Xb0uL5YV0QMbFBDIRioWOi5nQn1S9MPuUUvULc6VerJDQ/viewform?usp=sf_link | 0 |
| 5 | بدون متن... | 0 |
| 6 | بدون متن... | 0 |
| 7 | بدون متن... | 0 |
| 8 | AnimatedSticker.tgs | 0 |
| 9 | بدون متن... | 0 |
| 10 | بدون متن... | 0 |
| 11 | India will set up the world's largest museum in New Delhi in collaboration with which of the following countries?
ಭಾರತ ಕೆಳಗಿನ ಯಾವ ದೇಶದ ಸಹಯೋಗದೊಂದಿಗೆ ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಿದೆ? | 0 |
| 12 | ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಸ್ಥಳ ? | 0 |
| 13 | بدون متن... | 0 |
| 14 | بدون متن... | 0 |
| 15 | بدون متن... | 0 |
| 16 | sticker.webp | 0 |
| 17 | 🥳 🆕 Plus Live Class 💐
✍ಉಪನ್ಯಾಸಕರು ::- ಶ್ರೀಯುತ ಶರಣಯ್ಯ ಭಂಡಾರಿಮಠ ಸರ
📖 ವಿಷಯ ::- "ಭಾರತದ ಅರ್ಥ ವ್ಯವಸ್ಥೆ"
⏰ಸಮಯ ::- "ರಾತ್ರಿ 10.30 ಗಂಟೆಯಿಂದ ಅಮೋಘ ಪ್ರಾರಂಭ"
🎯ವಿಶೇಷತೆ ::- "PSI/PDO/PC/KPTCL/GPSTR ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ"
🌷ತರಗತಿ ವೀಕ್ಷಿಸಲು ಲಿಂಕವನ್ನು ಕ್ಲಿಕ್ ಮಾಡಿ
👇👇👇👇
https://unacademy.com/course/virat-indian-economy-for-psipdopckptclgpstr/36CA6OP3 | 0 |
| 18 | Which of the following gas causes explosion in coal mines :
ಕೆಳಗಿನ ಯಾವ ಅನಿಲವು ಕಲ್ಲಿದ್ದಲು ಗಣಿಗಳಲ್ಲಿ ಸ್ಫೋಟಕ್ಕೆ ಕಾರಣವಾಗುತ್ತದೆ : | 0 |
| 19 | ಯಾವ ಕಂಪನಿಯು ಇಸ್ರೇಲ್‌ನ ಅತ್ಯಂತ ಶಕ್ತಿಶಾಲಿ AI ಸೂಪರ್‌ಕಂಪ್ಯೂಟರ್- ಇಸ್ರೇಲ್ 1 ಅನ್ನು ನಿರ್ಮಿಸಲು ಸಿದ್ಧವಾಗಿದೆ? | 0 |
| 20 | 🌺 ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಸುಗ್ರೀವಾಜ್ಞೆ ಪ್ರಕಟಿಸಿದ ಆಂಧ್ರಪ್ರದೇಶ
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು(Retirement age)60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಜನವರಿ 1, 2022 ರಿಂದ ಜಾರಿಗೆ ತರಲು ಆಂಧ್ರಪ್ರದೇಶ (Andhra Pradesh)ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ. ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು(Chandrababu Naidu) ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು.
ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಇತರ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಬದಲಾಯಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ. | 0 |
