cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

📚ONE STEP TO SUCCESS 📚

ಅವಕಾಶಗಳು ಕಡಿಮೆ ಇದ್ದಾಗ ಪ್ರಯತ್ನ ಹೆಚ್ಚಿಸಬೇಕೆ ಹೊರತು, ಗುರಿ ಮತ್ತು ದಾರಿಯನ್ನು ಬದಲಿಸಬಾರದು🙏🙏 ✍️✍️ ವಿರೇಶ ರಾಠೋಡ https://youtube.com/@onesteptosuccesssmartclasses https://instagram.com/onesteptosuccesssmartclasses?igshid=OTk0Y

نمایش بیشتر
پست‌های تبلیغاتی
390
مشترکین
اطلاعاتی وجود ندارد24 ساعت
+37 روز
+330 روز

در حال بارگیری داده...

معدل نمو المشتركين

در حال بارگیری داده...

Photo unavailableShow in Telegram
👆👆👆👆👆👆 ಇವತ್ತು ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಜಿಲ್ಲೆಗಳಿಂದ ಗ್ರಾಮ ಪಂಚಾಯತ್ ಗ್ರೇಡ್ -2 ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಪ್ರಸ್ತಾವನೆಗಳು ಸಲ್ಲಿಕೆ ಆಗಿವೆ..p
نمایش همه...
ತಮಿಳುನಾಡು🌎 👉 ರಾಜಧಾನಿ : ಚೆನ್ನೈ 👉 ನಾಟ್ಯ : ಭರತನಾಟ್ಯ 👉 "ಕಲ್ಪಕಂ ಮತ್ತು ಕೂಡಂಕುಳಂ" ಅಣುವಿದ್ಯುತ್ ಸ್ಥಾವರ ಕಂಡುಬರುತ್ತದೆ. 👉1760 ನಡೆದ "ವಾಂಡಿವಾಶ್" ಕದನ ವಾಸಸ್ಥಳ ಇಲ್ಲಿ ಕಂಡುಬರುತ್ತದೆ. 👉 ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ನೀಲಿಗಿರಿ ಬೆಟ್ಟದಲ್ಲಿ ಸಂಧಿಸುತ್ತವೆ. 👉 ನೀಲಗಿರಿ ಬೆಟ್ಟದ ಎತ್ತರವಾದ ಶಿಖರ ದೊಡ್ಡಬೆಟ್ಟ. 👉 ನೀಲಗಿರಿ ಬೆಟ್ಟದಲ್ಲಿ "ತೋಡ ಜನಾಂಗ" ಕಂಡುಬರುತ್ತಾರೆ. 👉 ಕಾವೇರಿ ನದಿಗೆ ಮೆಟ್ಟೂರು ಮತ್ತು ಸ್ಟ್ಯಾಂನ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. 👉 ಇಂದಿರಾ ಗಾಂಧಿ ಮತ್ತು ಗುಂಡಿಯಾ ರಾಷ್ಟ್ರೀಯ ಉದ್ಯಾನವನ ಕಂಡುಬರುತ್ತದೆ. 👉 ಭಾರತದಲ್ಲಿ ಅತಿ ಹೆಚ್ಚು ಕೆಂಪು ಮಣ್ಣನ್ನು ಹೊಂದಿರುವ ರಾಜ್ಯ. 👉 ಎ.ಪಿ.ಜೆ . ಅಬ್ದುಲ್ ಕಲಾಂ ಮತ್ತು ರಾಷ್ಟ್ರಪತಿ R. ವೆಂಕಟರಾಮನ್. ಮತ್ತು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ. ಎಸ್. ಸ್ವಾಮಿನಾಥನ್ ರಾಜ್ಯದವರು.
نمایش همه...
🔰ಪ್ರಚಲಿತ ವಿದ್ಯಮಾನಗಳು 🍁ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪೆಂಚ್ ಟೈಗರ್ ರಿಸರ್ವ್ ಯಾವ ರಾಜ್ಯದಲ್ಲಿದೆ? ಉತ್ತರ:- ಮಹಾರಾಷ್ಟ್ರ 🍁ವಿಶ್ವ ವಲಸೆ ಹಕ್ಕಿ ದಿನ 2024'ರ ಥೀಮ್ ಏನು? ಉತ್ತರ:- ಕೀಟಗಳು 🍁ಇತ್ತೀಚೆಗೆ, ಅರಣ್ಯಗಳ ಮೇಲಿನ ವಿಶ್ವಸಂಸ್ಥೆಯ 19 ನೇ ಅಧಿವೇಶನ (UNFF) ಎಲ್ಲಿ ನಡೆಯಿತು? ಉತ್ತರ:- ನ್ಯೂಯಾರ್ಕ್ 🍁ಯಾವ ದೇಶವು ಇತ್ತೀಚೆಗೆ 30 ನೇ ಸುಲ್ತಾನ್ ಅಜ್ಲಾನ್ ಷಾ ಟ್ರೋಫಿಯನ್ನು ಗೆದ್ದಿದೆ? ಉತ್ತರ:- ಜಪಾನ್ 🍁ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ 'ಕವಾಸಕಿ ಕಾಯಿಲೆ' ಎಂದರೇನು? ಉತ್ತರ:- ಅಪರೂಪದ ಹೃದ್ರೋಗ
نمایش همه...
ಜ್ಞಾನಲೋಕ ಶಿಕ್ಷಣ ಉದ್ಯೋಗ

🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋 "PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾಹಿತಿ Any suggestions 👉8088854420

Photo unavailableShow in Telegram
ಸಂವಿಧಾನದ 371 ಜೆ ಮೀಸಲಾತಿ ಅನ್ವಯ ಹೈದರಾಬಾದ್ ಕರ್ನಾಟಕ ಭಾಗದ ಮೀಸಲಾತಿಯನ್ನು ನೀಡದೆ ಅವೈಜ್ಞಾನಿಕ ಸುತ್ತೋಲೆಗಳನ್ನು  ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಇದರಿಂದ ಉಳಿದ 24 ಜಿಲ್ಲೆಗಳು ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗುತ್ತದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಹಸಿರು ಪ್ರತಿಷ್ಠಾನ ದೂರು ಸಲ್ಲಿಸಿದೆ ವಿಜಯವಾಣಿ ದಿನಪತ್ರಿಕೆ
نمایش همه...
👍 1
PDO, Village Administrative Officer, KTET ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ
نمایش همه...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻 KPSC: Date Extended: ✍🏻📃✍🏻📃✍🏻📃✍🏻📃 ⚫ KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳ 277 Group-B ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ 24-05-2024 ರ ವರೆಗೆ ವಿಸ್ತರಿಸಲಾಗಿದೆ.!! ⚫ ಜಲ ಸಂಪನ್ಮೂಲ ಇಲಾಖೆಯ 100 AE (Civl & Mechanical) ಹುದ್ದೆಗಳಿಗೆ BE ಪದವಿ ಮಾತ್ರ ಪರಿಗಣಿಸಲಾಗಿತ್ತು, ಆದರೆ ಇದೀಗ B.Tech ಪದವಿಯನ್ನೂ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.!! ✍🏻📋✍🏻📋✍🏻📋✍🏻📋✍🏻
نمایش همه...
Photo unavailableShow in Telegram
FC Important Notice: ================= ⚫ SC & ST Free Coaching: ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಪಟ್ಟಿಯಲ್ಲಿರುವ ರಾಜ್ಯದ ಹೊರಗಿನ ಸಂಸ್ಥೆಗಳಿಗೆ ಅಭ್ಯರ್ಥಿಗಳು ಸಂಸ್ಥೆಯನ್ನು ಸೇರಲು ಅಂತಿಮ ದಿನಾಂಕ: 2024 ಮೇ-31.!! ⚫ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ 2ನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
نمایش همه...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻👆🏻 Next SBI Recruitment: ✍🏻📃✍🏻📃✍🏻📃✍🏻📃✍🏻 ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2024-25 ನೇ ಸಾಲಿನಲ್ಲಿ 3,000+ Probationary Officer (PO) & 8,000+ Assistant ಹುದ್ದೆಗಳು ಸೇರಿದಂತೆ ಒಟ್ಟಾರೆ 12,000 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ವಿಶೇಷವಾಗಿ 85% Engineering ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.!! ✍🏻📃✍🏻📃✍🏻📃✍🏻📃✍🏻
نمایش همه...
Photo unavailableShow in Telegram