2 855
مشترکین
-624 ساعت
-167 روز
-9230 روز
آرشیو پست ها
2 855
ದ್ವೀತಿಯ PUC ಪರೀಕ್ಷೆ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ದಿನಾಂಕ: 09/04/2026 ರ ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.
2 855
ಈ ಯುಗಾದಿಯು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ಮತ್ತು ಸಂತೋಷದಾಯಕ ಕ್ಷಣಗಳಿಗೆ ಬಾಗಿಲು ತೆರೆಯಲಿ. 2026ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
2 855
"ನಿಮ್ಮ ಕನಸುಗಳಿಗೆ ರೆಕ್ಕೆ ಬರುವ ಸಮಯವಿದು. ಆತಂಕ ಪಡದೆ, ಆತ್ಮವಿಶ್ವಾಸದಿಂದ ಬರೆಯಿರಿ. ನೀವು ಖಂಡಿತ ಗೆಲ್ಲುತ್ತೀರಿ, ಬೆಸ್ಟ್ ಆಫ್ ಲಕ್!"
"ಪರೀಕ್ಷೆ ಎಂದರೆ ಕೇವಲ ಅಂಕಗಳಲ್ಲ, ಅದು ನಿಮ್ಮ ಜ್ಞಾನದ ಪರೀಕ್ಷೆ. ನಿಮ್ಮ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಶುಭವಾಗಲಿ!"
📚💥💐 ✌️
2 855
BLUE PRINTS 2025-26
https://dpue-exam.karnataka.gov.in/kseabdpueqpue/PUExamBluePrint2026.aspx
MODEL QUESTION PAPERS
https://dpue-exam.karnataka.gov.in/kseabdpueqpue/MODELTWSIX.aspx
QUESTION BANKS
https://dpue-exam.karnataka.gov.in/kseabdpueqpue/QuestionBankPage
MODEL PAPERS
https://dpue-exam.karnataka.gov.in/kseabdpueqpue/CentumAnswerPaper2026.aspx
2 855
2026-27 ನೇ ಸಾಲಿನ ಬೇಸಿಗೆ ಶಿಬಿರದ ತರಗತಿಗಳು ಮಾರ್ಚ್ ಮೊದಲನೇ ವಾರದಲ್ಲಿ ಪ್ರಾರಂಭವಾಗಲಿದ್ದು. ಪ್ರವೇಶಗಳು ಈಗಾಗಲೇ ಪ್ರಾರಂಭವಾಗಿದೆ ತಮ್ಮ ಸಂಪರ್ಕದಲ್ಲಿರುವ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತಿಳಿಸಿ...💐💐
2 855
ವಾರ್ಷಿಕ ಪರೀಕ್ಷೆ 2025 ರಲ್ಲಿ ಇಂಗ್ಲಿಷ ವಿಷಯದಲ್ಲಿ 80/80 ಅಂಕಗಳು ತೆಗೆದುಕೊಂಡಿರುವ ಮಾದರಿ ಉತ್ತರ ಪತ್ರಿಕೆಗಳು....👆👆👆
اکنون در دسترس! پژوهش تلگرام ۲۰۲۵ — مهمترین بینشهای سال 
