fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

KR TUTORIALS

KR TUTORIALS

رفتن به کانال در Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

نمایش بیشتر

📈 تحلیل کانال تلگرام KR TUTORIALS

کانال KR TUTORIALS (@krtutorials) در بخش زبانی کانادایی بازیگری فعال است. در حال حاضر جامعه شامل 14 293 مشترک است و جایگاه 14 226 را در دسته آموزش و رتبه 27 866 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 14 293 مشترک جذب کرده است.

بر اساس آخرین داده‌ها در تاریخ 17 اکتبر, 2026، کانال فعالیت پایداری دارد. در ۳۰ روز گذشته تغییر اعضا برابر 443 و در ۲۴ ساعت گذشته برابر 7 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.86% است و در ۲۴ ساعت نخست پس از انتشار، محتوا معمولاً 9.50% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 2 125 بازدید دریافت می‌کند. در اولین روز معمولاً 1 358 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 2 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

به لطف به‌روزرسانی‌های پرتکرار (آخرین داده در تاریخ 18 اکتبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

14 293
مشترکین
+724 ساعت
+87 روز
+44330 روز
آرشیو پست ها
ಪ್ರಜಾವಾಣಿ 11-11-25 ಬೆಂಗಳೂರು .pdf

🌖ಮೌನ ವಾಚನ (silent reading) ಧ್ವನಿ ಕೇಳದಂತೆ ಪಠ್ಯವನ್ನು ಮೌನವಾಗಿ ಓದಿ ಅರ್ಥಮಾಡಿಕೊಳ್ಳವುದೇ ಮೌನವಾಚನ ಮೌನ ಓದು ಮಾನಸಿಕ ಕ್ರಿಯೆ ಆಗಿದ್ದು ಈ ಓದು ಮನಸ್ಸಿನ ಆಲೋಚನೆಗೆ ಮಾತ್ರ ಸಂಬಂದಿಸಿದೆ. https://t.me/KRTUTORIALS 🌖 ಅರ್ಥಗ್ರಹಿಕೆ ಓದು ಅಥವಾ ವಾಚನ(reading comprehensive) ಅರ್ಥಗ್ರಹಿಕೆ ಎಂದರೆ :- ಓದುವ ವಿಷಯವನ್ನು ಯಥಾವಾತ್ತಾಗಿ ಅರ್ಥ ಮಾಡಿಕೊಳ್ಳವುದು.. ಅಥವಾ ಓದುವ ವಿಷಯದ ಸಮಗ್ರ  ಅರ್ಥ ತಿಳಿದುಕೊಳ್ಳವುದು... ಉದಾ :- ಲೇಖಕನ ಭಾವನೆಗಳು, ಆಶಯ, ಉದ್ದೇಶಗಳು ,ಆಲೋಚನೆಗಳು ಮುಂತಾದವುಗಳನ್ನು ಸಮಗ್ರವಾಗಿ ತಿಳಿಯುವುದು.. 🌖ಶೀಘ್ರ ವಾಚನ: ಪಠ್ಯ ವಿಷಯವನ್ನು ವೇಗವಾಗಿ ಓದಿ ಅದೇ ವೇಗದಲ್ಲಿ ಅರ್ಥ ಮಾಡಿಕೊಳ್ಳವುದೇ ಶೀಘ್ರವಾಚನ ಆಗಿದೆ 🌖ಆಳವಾದ ಓದು(intensive reading) ಓದು ವಿಷಯದಲ್ಲಿ ಕೇವಲ ಅರ್ಥವನ್ನು ಗ್ರಹಿಕೆ‌ ಮಾಡದೇ  ಅದರಲ್ಲಿರುವ ಪ್ರತಿಯೊಂದು ಪದದ ಅರ್ಥ ,ಭಾವನೆ, ಆಶಯ, ಉದ್ದೇಶ, ವ್ಯಾಕರಣಾಂಶಗಳು ವಿವರಗಳನ್ನು ಗಮನಿಸೊ ಓದುವುದು ಆಳವಾದ ಓದು ಎಂದು ಕರೆಯಲಾಗುತ್ತದೆ 🌖 ವಿಶಾಲವಾದ ಓದು (extensive reading) ಇದನ್ನು ವ್ಯಾಪಕ ಓದು ,ಪೂರಕ ಓದು, ಮತ್ತು ವಿಸ್ತರಣಾ ಓದು ಎಂದು ಕರೆಯಲಾಗುತ್ತದೆ. ಓದುವ ವಿಷಯದಲ್ಲಿ ಪ್ರತಿಯೊಂದು ಪದದ ಅರ್ಥ , ವಿವರ, ಅಭಿವ್ಯಕ್ತಿ ಗೆ ಅಷ್ಟೊಂದು ಗಮನ ನೀಡದೆ.. ವಿಷಯದ ತಾತ್ಪರ್ಯ, ಮುಖ್ಯ ಭಾವನೆ,ಮುಖ್ಯಾಂಶಗಳನ್ನು ಗ್ರಹಿಸುವ ಉದ್ದೇಶದಿಂದ ಓದುವುದೇ ವಿಶಾಲ ಓದು 🌖 ಸ್ಥೂಲವಾಚನ (skimming) ಓದುವ ವಿಷಯವನ್ನು ಸೂಕ್ಷ್ಮವಾಗಿ ಸವಿಸ್ತಾರವಾಗಿ ಪ್ರತಿಯೊಂದು ಸಾಲು , ವಾಕ್ಯ,ಪದಗಳನ್ನು ಗಮನಿಸಿ ಓದದೇ ಲೇಖನದಲ್ಲಿನ  ಮುಖ್ಯಾಂಶವನ್ನು ಸಾಮಾನ್ಯ ಭಾವನೆಯನ್ನು ಮತ್ತು ಮುಖ್ಯ ಸಂದೇಶಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ  ಮಾತ್ರ ಮೌನವಾಗಿ ಅಥವಾ ಶೀಘ್ರವಾಗಿ ಓದುವುದೇ ಸ್ಥೂಲವಾಚನ https://t.me/KRTUTORIALS

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

photo content
+2

Sample_Topexams_6_8_KTET_ಸಮಾಜ_ವಿಜ್ಞಾನ_4th_Edition_2025.pdf11.76 MB

Topexams ಸಾಮಾನ್ಯ ಕನ್ನಡ Sample.pdf8.19 MB

K-TET ಗಣಿತ & ವಿಜ್ಞಾನ 3P.pdf10.29 MB

To order contact 8880015000
To order contact 8880015000

➡️ಬೆಂಜಮಿನ್ ಬ್ಲೂಮ್ ಅವರು ಮಕ್ಕಳ ವರ್ತನಾ ವಿಷಯದ ಮೇಲೆ ಮೂರು ವಲಯಗಳನ್ನು ಸೂಚಿಸಿದರು. •••••••••••••••••••••••••••••••••••••••••••••• https://t.me/KRTUTORIALS 1) ಜ್ಣಾನಾತ್ಮಕ ವಲಯ 2) ಭಾವನಾತ್ಮಕ ವಲಯ 3)  ಮನೋ ಕ್ರಿಯಾಜನ್ಯ ವಲಯ ಈ ಮೇಲಿನ ಬೋಧನಾ ಉದ್ದೇಶಗಳನ್ನು ಮಾರ್ಪಾಡು ಮಾಡಿದವರು ರಾಬರ್ಟ್ ಮೇಗರ್ (1962) 🌖ಜ್ಞಾನಾತ್ಮಕ ವಲಯ: ➡️ಬಿ ಎಸ್ ಬ್ಲೂಮ್ ಅವರು 1956 ರಂದು ವರ್ಗಿಕರಣ ಮಾಡಿದ್ದಾರೆ. ಈ ವಲಯದಲ್ಲಿ ಇವರು ಆರು ವಿಭಾಗಗಳನ್ನು ಗುರುತು ಮಾಡಿದರು ಅವುಗಳೆಂದರೆ 1) ಜ್ಣಾನ 2) ಗ್ರಹಿಕೆ 3) ಅನ್ವಯಿಸುವಿಕ 4) ವಿಶ್ಲೇಷಣೆ 5) ಸಂಶ್ಲೇಷಣೆ 6) ಮೌಲ್ಯಮಾಪನ 🌖ಭಾವನಾತ್ಮಕ ವಲಯ ;- ಕ್ರಿ‌ಶ 1972 ಅನಿತ್ ಜಿ ಹ್ಯಾರೋ ಅವರ ಮನೋಕ್ರಿಯಾಜನ್ಯ ವಲಯದಲ್ಲಿ ಉದ್ದೇಶಗಳನ್ನು ವರ್ಗಿಕರಣ ಮಾಡಿದ್ದಾರೆ. ಇದರಲ್ಲಿ ಐದು ವಲಯಗಳನ್ನು ಗುರುತು ಮಾಡಲಾಗಿದೆ ಅವುಗಳೆಂದರೆ 1) ಸ್ವೀಕರಿಸುವಿಕೆ 2) ಪ್ರತಿಕ್ರಿಯಿಸುವಿಕೆ 3) ಬೆಲೆ ಕಟ್ಟುವಿಕೆ 4) ಸಂಘಟಿಸುವಿಕೆ 5) ಚಾರಿತ್ರೀಕರಣಗೊಳಿಸುವುದು 🌖ಮನೋ ಕ್ರಿಯಾಜನ್ಯ:- ಕ್ರಿ ಶ 1964 ರಂದು ಡೆವಿಡ್ ಆರ್ ಕ್ಯಾಥೋಲ್ ಅವರ ಭಾವನಾತ್ಮಕ ವಲಯದಲ್ಲಿ ಉದ್ದೇಶಗಳನ್ನು ಗುರುತು ಮಾಡಿದ್ದಾರೆ. ಇದರಲ್ಲಿ ಆರು ವಿಭಾಗಗಳಿವೆ 1)ಪ್ರೇರಣಿ 2)  ಅನುಕರಣೆ 3) ಕೈಚಳಕ 4) ಖಚಿತತೆ 5) ಸ್ಪಷ್ಟೋಚ್ಚಾರಣೆ 6)  ಸ್ವಾಭಾವಿಕತೆ https://t.me/KRTUTORIALS

ಪ್ರಜಾವಾಣಿ 10-11-25 ಬೆಂಗಳೂರು .pdf

🦚🪴🪴🪴🙏🪴🪴🪴🦚 ♥️ RS WORLD BOOK HOUSE (VIJAYNAGAR )BENGALURU ❤️👉 UPSC/ KAS /PDO /FDA /VA/ SDA/ PC/ TET/ CET /NEET/ ALL B
🦚🪴🪴🪴🙏🪴🪴🪴🦚        ♥️  RS WORLD BOOK HOUSE  (VIJAYNAGAR )BENGALURU   ❤️👉 UPSC/ KAS /PDO /FDA /VA/ SDA/ PC/ TET/ CET /NEET/ ALL BOOK s With ( HOME DELIVERY ALSO AVAILABLE ALL OVER INDIA).     ❤️👇👇👇👇👇 https://wa.me/c/919353664930 https://wa.me/c/919353664930 🌱 Teligram group ❤️👇👇👇👇 https://t.me/RSWORLDCOMPETITIVE 🌱 WhatsApp sms madi ♥️👇👇👇👇👇 +919164006434. 🛒 🌱 *Whtsap  group 📌❤️👇👇 https://whatsapp.com/channel/0029VaAVjGg4CrfoaHqQDx2W 🌱 Shop location ❤️👇👇👇📌❤️ https://share.google/UQBzzVeIGtXKFlQaQ ❤️📌👇👇 🌱 BOOK list link https://wa.me/c/919164006434 https://wa.me/c/919164006434

KEA Free Coaching ಪ್ರಶ್ನೆ ಪತ್ರಿಕೆ

⭐️TET 30 Days Online Course⭐️ 🔥 ಕರ್ನಾಟಕದಲ್ಲಿಯೇ ಅತ್ಯಂತ ಕಡಿಮೆ ಶುಲ್ಕದಲ್ಲಿ.. ಅತ್ಯುತ್ತಮ ಗುಣಮಟ್ಟದ ತರಗತಿಗಳು 🔥 👉🏻TET - Online Cla
⭐️TET 30 Days Online Course⭐️ 🔥 ಕರ್ನಾಟಕದಲ್ಲಿಯೇ ಅತ್ಯಂತ ಕಡಿಮೆ ಶುಲ್ಕದಲ್ಲಿ.. ಅತ್ಯುತ್ತಮ ಗುಣಮಟ್ಟದ ತರಗತಿಗಳು 🔥 👉🏻TET -  Online Class ಗೆ - ಕೇವಲ 499 /- Download app and join now 👇 http://tpywyy.on-app.in/app/home/app/home?orgCode=tpywyy ಆಸಕ್ತರು ಕೂಡಲೇ ತರಗತಿಗಳನ್ನು Buy ಮಾಡಿಕೊಳ್ಳಿ. ಧನ್ಯವಾದಗಳು KR Tutorials

ಆತ್ಮೀಯ ಸ್ಪರ್ಧಾರ್ಥಿಗಳೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಸರ್ಕಾರಿ ನೇಮಕಾತಿಯ ಪರೀಕ್ಷೆಗಳಲ್ಲಿ ಇತಿಹಾಸ ವಿಭಾಗದಿಂದ ಸರಾಸರ
ಆತ್ಮೀಯ ಸ್ಪರ್ಧಾರ್ಥಿಗಳೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಸರ್ಕಾರಿ ನೇಮಕಾತಿಯ ಪರೀಕ್ಷೆಗಳಲ್ಲಿ ಇತಿಹಾಸ ವಿಭಾಗದಿಂದ ಸರಾಸರಿ 18ರಿಂದ 20 ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಸಂಬಂಧಿಸಿದಂತೆ ಇತ್ತೀಚಿನ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿ ನನ್ನ 'ಸಮಗ್ರ ಸ್ಪರ್ಧಾ ಇತಿಹಾಸ' ಪುಸ್ತಕವನ್ನು ಪರಿಷ್ಕರಿಸಲಾಗಿದ್ದು, ಇದು ವಸ್ತುನಿಷ್ಠವಾಗಿ ಮತ್ತು ಸರಳ ಶೈಲಿಯಲ್ಲಿ ,ಕಡಿಮೆ ಸಮಯದಲ್ಲಿ ಹೆಚ್ಚು ಅಂಕ ಪಡೆಯುವಲ್ಲಿ ಸಹಾಯವಾಗುವುದು ಎಂಬ ಭರವಸೆ ನನ್ನದು. ಇಂದಿನಿಂದ ಈ ಪುಸ್ತಕ ರಾಜ್ಯಾದ್ಯಂತ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ. Home delivery available *9164006434* ನಿಮ್ಮ ವಿಶ್ವಾಸಿ. ಎ. ವಿ.ಹಿರೇಮಠ.