fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

KR TUTORIALS

KR TUTORIALS

رفتن به کانال در Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

نمایش بیشتر

📈 تحلیل کانال تلگرام KR TUTORIALS

کانال KR TUTORIALS (@krtutorials) در بخش زبانی کانادایی بازیگری فعال است. در حال حاضر جامعه شامل 14 278 مشترک است و جایگاه 14 244 را در دسته آموزش و رتبه 27 851 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 14 278 مشترک جذب کرده است.

بر اساس آخرین داده‌ها در تاریخ 21 اکتبر, 2026، کانال فعالیت پایداری دارد. در ۳۰ روز گذشته تغییر اعضا برابر 380 و در ۲۴ ساعت گذشته برابر -1 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 15.19% است و در ۲۴ ساعت نخست پس از انتشار، محتوا معمولاً 8.66% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 2 169 بازدید دریافت می‌کند. در اولین روز معمولاً 1 237 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 2 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

به لطف به‌روزرسانی‌های پرتکرار (آخرین داده در تاریخ 22 اکتبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

14 278
مشترکین
-124 ساعت
-107 روز
+38030 روز
آرشیو پست ها
ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿ ಸುಶೀಲಾ ಕಾರ್ಕಿಗೆ ನರೇಂದ್ರ ಮೋದಿ ಅಭಿನಂದನೆ https://www.prajavani.net/news/world-news/nepal-interim-prime-minister-sushila-karki-narendra-modi-congratulations-3530022

ವಿಶ್ಲೇಷಣೆ: ಪಾರಂಪರಿಕ ತಾಣಗಳ ಒತ್ತೆ ಬೇಡ https://www.prajavani.net/op-ed/articles/bangalore-heritage-sites-preservation-analysis-3528048

ಸಂಗತ | ಜನಹಿತ ನಿರ್ಲಕ್ಷ್ಯ; ಸಮಸ್ಯೆ ಸೃಷ್ಟಿಯತ್ತ ಲಕ್ಷ್ಯ! https://www.prajavani.net/op-ed/opinion/ganesh-festival-politics-communal-tensions-madduru-3529236

ಸಂಪಾದಕೀಯ | ಬಿಹಾರದಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆ; ಆಧಾರ್‌ ಸೇರ್ಪಡೆ ಸ್ವಾಗತಾರ್ಹ https://www.prajavani.net/op-ed/editorial/bihar-sir-supreme-court-directs-ec-to-accept-aadhar-card-3529228

ಬಿಡದಿ ಬಳಿ ಎ.ಐ ಸಿಟಿ: ಎರಡು ಸಾವಿರ ಎಕರೆಯಲ್ಲಿ ಕನಸಿನ ಉಪನಗರ https://www.prajavani.net/district/ramanagara/ai-city-in-bidadi-two-thousand-acre-3529377

ಸುಭಾಷಿತ #Subhashita #Prajavani
ಸುಭಾಷಿತ #Subhashita #Prajavani

ಇಂದಿನ ಪ್ರಸ್ತುತ ವಿಷಯಗಳ ಬಹು ಆಯ್ಕೆ ಪ್ರಶ್ನೆಗಳು (MCQs) For more details join our telegram channel 👇 https://t.me/KRTUTORIALS 1.“ಮೋದಿ ಮಹೋತ್ಸವ 2025 : ವಿಕಸಿತ ಭಾರತ @2047” ಸಮಾವೇಶವನ್ನು ಯಾವ ದಿನ ಆಯೋಜಿಸಲಾಗಿದೆ? A. ಸೆಪ್ಟೆಂಬರ್ 14, 2025 B. ಸೆಪ್ಟೆಂಬರ್ 17, 2025 C. ಸೆಪ್ಟೆಂಬರ್ 20, 2025 D. ಅಕ್ಟೋಬರ್ 1, 2025 2.ಕೊಲ್ಕತ್ತಾದಲ್ಲಿ ನಡೆಯುವ 2025ರ ಸಂಯುಕ್ತ ಸೇನಾ ಸಮ್ಮೇಳನ (CCC) ದ ವಿಷಯವೇನು? A. ಭಾರತೀಯ ರಾಜತಾಂತ್ರಿಕತೆಯ ಪರಿವರ್ತನೆ B. ವಿಸ್ತರಣೆಯ ವರ್ಷ – ಭದ್ರತೆ ಮತ್ತು ಬೆಳವಣಿಗೆ C. ಸಂಶೋಧನೆಗಳ ವರ್ಷ – ಭವಿಷ್ಯಕ್ಕಾಗಿ ಪರಿವರ್ತನೆ D. ಸ್ವದೇಶೀ ಸಾಮರ್ಥ್ಯ ಮತ್ತು ಆಧುನೀಕರಣ 3.ರಾಜಸ್ಥಾನ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ 2025 ಮೂಲಕ ಎಷ್ಟು ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ? A. 5,000 B. 10,000 C. 15,000 D. 20,000 4.ಸಾಮಾಜಿಕ ಮಾಧ್ಯಮ ನಿಷೇಧದ ವಿರೋಧದ ವೇಳೆ ನೆಪಾಳದಲ್ಲಿ ನಡೆದ ದುರಂತ ಯಾವುದು? A. ಸಂಸತ್ ಭವನ ನಾಶವಾಯಿತು B. ವಿಮಾನ ಸೌಲಭ್ಯ ಎರಡು ದಿನ ಸ್ಥಗಿತವಾಯಿತು C. ಮಾಜಿ ಪ್ರಧಾನಿ ಅವರ ಪತ್ನಿ ಮನೆಯಲ್ಲಿ ಸುಟ್ಟುಹೋಗಿದರು D. ಮೇಲಿನ ಎಲ್ಲವೂ 5.2025ರ ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆದ್ದರು? A. ಜಗದೀಪ್ ಧನಖರ್ B. ಬಿ. ಸುಧರ್ಶನ್ ರೆಡ್ಡಿ C. ಸಿ. ಪಿ. ರಾಧಾಕೃಷ್ಣನ್ D. ಸ್ವತಂತ್ರ ಅಭ್ಯರ್ಥಿ 6.ದುಬೈನಲ್ಲಿ ನಡೆದ 28ನೇ ವಿಶ್ವ ಅಂಚೆ ಮಹಾಸಭೆಯಲ್ಲಿ ಪ್ರಾರಂಭವಾದ UPI-UPU ಏಕೀಕರಣ ಯೋಜನೆಗೆ ಯಾವ ಸಂಸ್ಥೆ ಸಹಭಾಗಿತ್ವ ನೀಡಿದೆ? A. ಭಾರತೀಯ ರಿಸರ್ವ್ ಬ್ಯಾಂಕ್ (RBI) B. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) C. ಸೆಬಿ (SEBI) D. IRDA 7.ಸ್ವಚ್ಛತಾ ಹೀ ಸೇವಾ (SHS) 2025 ಅಭಿಯಾನ ಯಾವ ದಿನಾಂಕದಿಂದ ನಡೆಯಲಿದೆ? A. ಅಕ್ಟೋಬರ್ 1–10, 2025 B. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2, 2025 C. ಸೆಪ್ಟೆಂಬರ್ 1–15, 2025 D. ಅಕ್ಟೋಬರ್ 1–15, 2025

photo content
+6

Harvest festivals in India.
Harvest festivals in India.

Harvest festivals in India.
Harvest festivals in India.

Harvest festivals in India.
Harvest festivals in India.

Harvest festivals in India.
Harvest festivals in India.

Harvest festivals in India.
Harvest festivals in India.

ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸ್ ನೇಮಕಾತಿಗೆ ವಯೋಮಿತಿ ಎಷ್ಟು ವರ್ಷ ಇದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸುಮಾರು ವರ್ಷಗಳಿಂದ ಕಾನ‌್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು,‌ ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆಯೂ ಇದೆ. ಈ ಬಗ್ಗೆ ಅನೇಕ ಸಂದರ್ಭಗಳಲ್ಲಿ ಯುವಕರು ನನ್ನನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. @beyondpsi

Retail inflation | ಚಿಲ್ಲರೆ ಹಣದುಬ್ಬರ ಏರಿಕೆ: ಎರಡನೇ ಸ್ಥಾನದಲ್ಲಿ ಕರ್ನಾಟಕ https://www.prajavani.net/business/commerce-news/india-retail-inflation-food-price-rise-3528826

*https://wa.me/c/919164006434* *https://wa.me/c/919164006434* 👇👇👇 📌 *Teligram group* 👇 📍 *https://t.me/RSWORLDCOMPETITIVE* 📌 *Whtsap channel* 👇 *https://whatsapp.com/channel/0029VaAVjGg4CrfoaHqQDx2W* 📌 *KEST BOOK* 📍 *Shop location* 📍 *RS World Book House vijaynagar* *Bengaluru* 📍 *Home delivery available Book* 📌👇👇❤️👇 *https://share.google/UQBzzVeIGtXKFlQaQ*

ಗೋದಾವರಿ–ಕಾವೇರಿ ನದಿಗಳ ಜೋಡಣೆ: ಪಾಲು ಹೆಚ್ಚಳಕ್ಕೆ ಪಟ್ಟು https://www.prajavani.net/news/karnataka-news/godavari-cauvery-river-link-water-sharing-dispute-3526910

photo content
+4