SDA FDA GROUP
رفتن به کانال در Telegram
"ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ, ಬಸಿದು ಹೋಗುವ ಮುನ್ನವೇ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು." Try again......🤫
نمایش بیشتر2 060
مشترکین
اطلاعاتی وجود ندارد24 ساعت
-47 روز
-2330 روز
آرشیو پست ها
2 060
Hall Ticket Out:
✍🏻📋✍🏻📋✍🏻📋
2026 ಅಕ್ಟೋಬರ್-02 & 04 ರಂದು ನಡೆಯಲಿರುವ ಕ್ರಮವಾಗಿ ಭೂಮಾಪನ ಇಲಾಖೆಯಲ್ಲಿನ Non-HK ಭಾಗದ 560 ಭೂ ಮಾಪಕರು ( Land Surveyor ) ಹಾಗೂ 505 (Non HK) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶಪತ್ರಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!
https://www.cetonline.karnataka.gov.in/KEA_EXAM_PORTAL/Forms/Candidates/Login
✍🏻📋✍🏻📋✍🏻📋
2 060
2023-24 ನೇ ಸಾಲಿನಲ್ಲಿ, ಅಕ್ಕಿ (ಭತ್ತ) ಉತ್ಪಾದನೆಯ ಆಧಾರದ ಮೇಲೆ ದೇಶದ ಮೊದಲ ನಾಲ್ಕು ರಾಜ್ಯಗಳ ಸರಿಯಾದ ಏರಿಕೆ ಕ್ರಮ (Ascending Order) ಯಾವುದು?
2 060
'ಇಂಡಿಯನ್ ಮಿನರಲ್ಸ್ ಇಯರ್‌ಬುಕ್ 2022' ರ ಪ್ರಕಾರ, ಮ್ಯಾಂಗನೀಸ್ ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯ ಯಾವುದು?
2 060
What is the maximum MDR applicable per transaction for specified UPI merchant transactions of ₹75,000 and above?
₹75,000 या उससे अधिक के निर्दिष्ट UPI Merchant Transactions पर प्रति लेनदेन अधिकतम MDR कितना होगा?
2 060
1. ಈ ಕೆಳಗಿನ ಯಾವ ತಂತ್ರಜ್ಞಾನವನ್ನು ಬಳಸಿ ಪೂಸಾ ರೈಸ್ ಡಿಎಸ್‌ಟಿ1 ಅನ್ನು ಅಭಿವೃದ್ಧಿಪಡಿಸಲಾಗಿದೆ?
2 060
FDA-2019
ಯಾವುದೇ ತುದಿಗಳಿಂದಾದರೂ ನೀವು ಸರತಿಯಲ್ಲಿ ಒಂಬತ್ತನೆಯ ವ್ಯಕ್ತಿಯಾಗಿದ್ದು ಸರತಿಯಲ್ಲಿರುವ ವ್ಯಕ್ತಿಗಳ ಸಂಖ್ಯೆ ಎಷ್ಟು?
2 060
6. ಯುರೋಪಿಯನ್ ಒಕ್ಕೂಟದ ರಕ್ಷಣಾ ಹಣಕಾಸು ಸಾಧನವಾದ SAFE ಇದರ ವಿಸ್ತೃತ ರೂಪವೇನು?
2 060
ಈ ಕೆಳಗಿನವುಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಚಳುವಳಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಚಳುವಳಿ ಯಾವುದು?
2 060
1. ಇತ್ತೀಚೆಗೆ DRDO ನಿಂದ ಎತ್ತರದ ಪ್ರದೇಶದಲ್ಲಿ ಪರೀಕ್ಷಿಸಲ್ಪಟ್ಟ MCPS ಇದರ ವಿಸ್ತೃತ ರೂಪವೇನು?
2 060
PSI ನ್ಯೂ Notification:
✍🏻🗒️✍🏻🗒️✍🏻🗒️✍🏻🗒
⚫ ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಾವಿರಾರು Sub-Inspector ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: Any Degree (ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)
⚫ ಅರ್ಜಿ ಸಲ್ಲಿಸುವ ಅವಧಿ:
10-09-2026 ರಿಂದ 30-09-2026 ರ ವರೆಗೆ.
⚫ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ & ಉಡುಪಿ.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!
💐🍁💐🍁💐🍁💐
2 060
Online Free Coaching:
✍🏻📋✍🏻📋✍🏻📋✍🏻
⚫ ಈ ವರ್ಷ (2026-27) ಒಟ್ಟಾರೆ 72,186 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಕನಿಷ್ಠ 90,000 ಅಭ್ಯರ್ಥಿಗಳಿಗೆ ಸರಕಾರದ ವತಿಯಿಂದಲೇ Online Free Coaching ನೀಡಲು ನಿರ್ಧರಿಸಲಾಗಿದೆ.!!
⚫ "ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ" ಯ ಮೂಲಕ ಇಂದಿನಿಂದ (10-09-2026 ರಿಂದ ) ಚಾಲನೆ ನೀಡಲಾಗುತ್ತಿದೆ.!!
⚫ ಸೇವಾಸಿಂಧು ಪೋರ್ಟಲ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.!!
⚫ ನೋಂದಣಿಯಾದ ನಂಬರ್ ಬಳಸಿ Online class ಗೆ ಹಾಜರಾಗಬಹುದು.!!
✍🏻📋✍🏻📋✍🏻📋✍🏻📋
