ನನ್ನ ಕನಸು__WITH__NP...
📚📚PC AND PSI STUDY GROUP 📚📚 💜100% Free Service for Poor Students💜 ಆದರ್ಶವನ್ನು ಬಲವಾಗಿ ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪 ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥 ನಿಮ್ಮ ಮನದನಿಯ ಸಾರಥಿ NP🤗 https://t.me/nptricks01
نمایش بیشتر1 502
مشترکین
-124 ساعت
-37 روز
-2630 روز
- مشترکین
- پوشش پست
- ER - نسبت تعامل
در حال بارگیری داده...
معدل نمو المشتركين
در حال بارگیری داده...
ಪುಸ್ತಕ ಬೇಕಾದವರು ಸಂಪರ್ಕಿಸಿ:- ಅಭಿನವ ಪುಸ್ತಕ ಮಳಿಗೆ
https://wa.me/+91-9902737486
ಮೋ.+91 9902737486
Plz share to ur friends and groups... Put ur status👏👏
ಪುಸ್ತಕ ಬೇಕಾದವರು ಸಂಪರ್ಕಿಸಿ:- ಅಭಿನವ ಪುಸ್ತಕ ಮಳಿಗೆ
https://wa.me/+91-9902737486
ಮೋ.+91 9902737486
Plz share to ur friends and groups... Put ur status👏👏
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
Photo unavailableShow in Telegram
*ಸ್ಪರ್ಧಾರ್ಥಿಗಳೇ* ,🌹
*Select* :
✅ ಜ್ಞಾನಕಾಶಿ IAS ಅಕಾಡೆಮಿ
ದಾವಣಗೆರೆ.
*ಯಾವುದಕ್ಕೆ...???* 🤔🤔
*ಸಮಾಜ ಕಲ್ಯಾಣ ಇಲಾಖೆಯಿಂದ* IAS // KAS// Group - C// Banking//SSC/RRB ಗೆ ಆಯ್ಕೆ ಆದ *SC /ST ವಿದ್ಯಾರ್ಥಿಗಳ* *ಮೊದಲ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದಾರೆ* ಹಾಗಾಗಿ ವಿದ್ಯಾರ್ಥಿಗಳು ಈ ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಸ್ನೇಹಿತರ ಹೆಸರು ಇದ್ದರೆ *ನಿಮ್ಮ ಗುಣಮಟ್ಟದ ತರಬೇತಿಗಾಗಿ 👉 *ನಮ್ಮ ಜ್ಞಾನಕಾಶಿ IAS ಅಕಾಡೆಮಿ*
ದಾವಣಗೆರೆಯನ್ನು ಆಯ್ಕೆ ಮಾಡಿಕೊಳ್ಳಿ✅✅
👉ನಮ್ಮ institute ಗೆ ಬಂದ ಎಲ್ಲಾ ವಿದ್ಯಾರ್ಥಿಗಳಿಗೆ *ಉಚಿತ couching meterial, T-shirt, Bag, 👉free 24/7 Lybrary, Free Internet, hostal ಸೌಲಭ್ಯ ನೀಡಲಾಗುವುದು* .
*ಸದಾ ನಿಮ್ಮೊಂದಿಗಿರುವ ಜ್ಞಾನಕಾಶಿ IAS ಅಕಾಡೆಮಿ
ದಾವಣಗೆರೆ*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- *9964727666* .
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
🌳ಪ್ರಚಲಿತ ವಿದ್ಯಮಾನಗಳು
🍁ಶುಶ್ರೂಷಕಿಯರ ಅಂತರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಮೇ 5
🍁"ಕಲ್ಲಿದ್ದಲು ಗಣಿ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಮೇ 4
🍁ಇತ್ತೀಚೆಗೆ ಬಿಡುಗಡೆಯಾದ OECD ವರದಿಯ ಪ್ರಕಾರ, 2024-25ರಲ್ಲಿ ಭಾರತದ ಆರ್ಥಿಕತೆಯ ನಿರೀಕ್ಷಿತ ಬೆಳವಣಿಗೆ ದರ ಎಷ್ಟು?
ಉತ್ತರ:- 6.6%
🍁ಇತ್ತೀಚೆಗೆ,NPCI ಯುಪಿಐ ತರಹದ ತ್ವರಿತ ಪಾವತಿ ಸೇವೆಗಳಿಗಾಗಿ ಯಾವ ಆಫ್ರಿಕನ್ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ನಮೀಬಿಯಾ
🍁ಪಿಂಚಣಿ ಇಲಾಖೆಯು ಇತ್ತೀಚೆಗೆ ಸರ್ಕಾರಿ ನಿವೃತ್ತಿ ವೇತನದಾರರಿಗಾಗಿ ಆನ್ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ನ ಹೆಸರೇನು?
ಉತ್ತರ:- Bhavishya portal