fa
Feedback
ಕರ್ನಾಟಕ ರಾಜ್ಯ ಪೊಲೀಸ್ (KPSC/KSP)

ಕರ್ನಾಟಕ ರಾಜ್ಯ ಪೊಲೀಸ್ (KPSC/KSP)

رفتن به کانال در Telegram

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ 📚KAS/SDA/FDA/PC/PSI USEFUL MOST IMPORTANT NOTES📚 💥SUBSCRIBE AUR CHANNEL AND INSTRAGRAM💥 🔘 www.jnanarjane.com Now We are On Instagram👇 🔘https://www.instagram.com/jnanarjaneSsk12101

نمایش بیشتر
کشور مشخص نشده استدسته بندی مشخص نشده است
1 873
مشترکین
+724 ساعت
+487 روز
+24030 روز
آرشیو پست ها
"Varun BK" ಇಂದು ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ.. 2023 ರ ವಿಷಯ : "Yoga for Vasudhaiva Kutumbakam" /[ವಸುಧೈವ ಕುಟುಂಬಕಮ್ ಗಾಗಿ ಯೋಗ ].. ಈ ವರ್ಷದ ಯೋಗಾ ದಿನಾಚರಣೆಯು 9 ನೇ ಆವೃತ್ತಿಯ ದಿನಾಚರಣೆ ಆಗಿದೆ.. ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಜೂನ್ 21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ.. 1)ಮೊದಲ ಯೋಗ ದಿನಾಚರಣೆ ಆಚರಣೆ ಮಾಡಿದ್ದು - 2015 ನವದೆಹಲಿ.. 2) 2016 - ಹರಿಯಾಣದ ಚಂಡಿಘಡ್.. 3) 2017- ಉತ್ತರಪ್ರದೇಶದ ಲಕ್ನೋ.. 4) 2018 - ಉತ್ತರಾಖಂಡದ ಡೆಹ್ರಾಡೂನ್.. 5) 2019 - ಜಾರ್ಖಂಡ್ ನ ರಾಂಚಿ.. 6) 2020 - ಜಮ್ಮು ಕಾಶ್ಮೀರದ ಲೇಹ್.. 7) 2021 - ವರ್ಚುವಲ್.. 8) 2022- ಕರ್ನಾಟಕದ ಮೈಸೂರು.. 9)2023- ಮಧ್ಯಪ್ರದೇಶ ಜಬ್ಬಲಪುರ

🌎ಅಂತಾರಾಷ್ಟ್ರೀಯ ಯೋಗ ದಿನ(9ನೇ) --> ಜೂನ್ 21 👉ಈ ವರ್ಷದ ಥೀಮ್ "ವಸುಧೈವ ಕುಟುಂಬಕಂ ಗಾಗಿ ಯೋಗ" (Yoga for Vasudhaiva Kudumbakam) 2023 ಮಧ್ಯಪ್ರದೇಶ ಜಬ್ಬಲಪುರ 🌸🌺👍