fa
Feedback
"𝐉𝐨𝐛 𝐇𝐮𝐧𝐭𝐞𝐫𝐬"

"𝐉𝐨𝐛 𝐇𝐮𝐧𝐭𝐞𝐫𝐬"

رفتن به کانال در Telegram

𝐃𝐫𝐞𝐚𝐦, 𝐁𝐞𝐥𝐢𝐞𝐯𝐞, 𝐀𝐜𝐡𝐢𝐞𝐯𝐞..

نمایش بیشتر
2 244
مشترکین
-224 ساعت
-177 روز
-6930 روز
آرشیو پست ها
sticker.webp0.23 KB

https://youtu.be/XkRX-mKaQeM?si=MgwFz-Z8TpzbUqxk ವಾಟ್ಸ್ app ಕಡೆಯಿಂದ ಒಂದು ಬಿಗ್ ಅಪ್ಡೇಟ್ ಕೊಟ್ಟಿದಾರೆ.. ಎಲ್ಲರೂ ವಿಡಿಯೋ ನೋಡಿ.... ನಿಮ್ಮ ನಿಮ್ಮ ವಾಟ್ಸ್ app ನಲ್ಲಿ ಸೇವ್ ಆಗಿರುವ ಎಲ್ಲಾ ನಿಮ್ಮ Personal ಡೇಟಾ, ಫೋಟೋಸ್, ವೀಡಿಯೋಸ್ ಲಾಗ್ ಔಟ್ ಆಗುವ ಮೂಲಕ ಡಿಲೀಟ್ ಆಗುವ ಸಾಧ್ಯತೆ ಇದೆ.

https://youtu.be/XkRX-mKaQeM?si=MgwFz-Z8TpzbUqxk ವಾಟ್ಸ್ app ಕಡೆಯಿಂದ ಒಂದು ಬಿಗ್ ಅಪ್ಡೇಟ್ ಕೊಟ್ಟಿದಾರೆ.. ಎಲ್ಲರೂ ವಿಡಿಯೋ ನೋಡಿ.... ನಿಮ್ಮ ನಿಮ್ಮ ವಾಟ್ಸ್ app ನಲ್ಲಿ ಸೇವ್ ಆಗಿರುವ ಎಲ್ಲಾ ನಿಮ್ಮ Personal ಡೇಟಾ, ಫೋಟೋಸ್, ವೀಡಿಯೋಸ್ ಲಾಗ್ ಔಟ್ ಆಗುವ ಮೂಲಕ ಡಿಲೀಟ್ ಆಗುವ ಸಾಧ್ಯತೆ ಇದೆ.

ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ 👉HK ವಿಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ 32,132 ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಅನುಮತಿ, 👉NHK ವಿಭಾಗದಲ್ಲಿ 24,
ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ 👉HK ವಿಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ 32,132 ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಅನುಮತಿ, 👉NHK ವಿಭಾಗದಲ್ಲಿ 24,300 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ, 👉ರೋಸ್ಟರ್ ಸಿದ್ಧಪಡಿ 30 ದಿನಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಲ್ಲರಿಗೂ ಪುನಃ ಪುನಃ ನೋಟ್ಸ್ ಕಳುಹಿಸುವುದು ಕಷ್ಟಕರವಾಗಿರುವುದರಿಂದ ಆದಷ್ಟು ಬೇಗ ಲಿಂಕ್ expire ಆಗುವ ಮುನ್ನ ಬೇಗ join ಆಗಿ

ಸುನೇತ್ರಾ ಪವಾರ್ . ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ. ಇವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಇತ್ತೀಚಿಗೆ ವಿಮಾನ ಅಪಘಾತದಲ್ಲಿ ನಿಧ
ಸುನೇತ್ರಾ ಪವಾರ್ . ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ. ಇವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಇತ್ತೀಚಿಗೆ ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ ಅವರ ಧರ್ಮಪತ್ನಿ. ವಿವಿಧ ರಾಜ್ಯಗಳ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ ಮತ್ತು ನಡೆಸುತ್ತಿರುವ ಮಹಿಳೆಯರು. 1) ರಾಜೇಂದ್ರ ಕೌರ್ ಭಟ್ಟಾಲ್ (ಪಂಜಾಬ್): ಇವರು ಪಂಜಾಬ್‌ನ ಮುಖ್ಯಮಂತ್ರಿಯಾಗಿಯೂ (1996) ಮತ್ತು ನಂತರ ಉಪಮುಖ್ಯಮಂತ್ರಿಯಾಗಿಯೂ (2004) ಸೇವೆ ಸಲ್ಲಿಸಿದ್ದಾರೆ. 2) ಪಾಮುಲ ಪುಷ್ಪ ಶ್ರೀವಾಣಿ (ಆಂಧ್ರಪ್ರದೇಶ): ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 3) ರೇಣು ದೇವಿ (ಬಿಹಾರ): ಬಿಹಾರದ ಮೊದಲ ಮಹಿಳಾ ಉಪಮುಖ್ಯಮಂತ್ರಿ (2020-2022). 4) ದಿಯಾ ಕುಮಾರಿ (ರಾಜಸ್ಥಾನ): ಪ್ರಸ್ತುತ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದಾರೆ. 5) ಪ್ರವತಿ ಪರಿದಾ (ಒಡಿಶಾ): ಒಡಿಶಾದ ಪ್ರಸ್ತುತ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರು.

2026 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ' ಸ್ತ್ರೀ ಎಂದರೆ ಅಷ್ಟೇ ಸಾಕೆ ' ಎಂಬ ಜಿಎಸ್‌ಎಸ್‌ ಅವರ ಕವನದ ಸಾಲಿನೊಂದಿಗೆ 'ಸ್ತ್ರೀ ಸಂ
2026 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ' ಸ್ತ್ರೀ ಎಂದರೆ ಅಷ್ಟೇ ಸಾಕೆ ' ಎಂಬ ಜಿಎಸ್‌ಎಸ್‌ ಅವರ ಕವನದ ಸಾಲಿನೊಂದಿಗೆ 'ಸ್ತ್ರೀ ಸಂವೇದನೆ ಮತ್ತು ಸಮಾನತೆ ದನಿ' ಎಂಬ ಟ್ಯಾಗ್‌ಲೈನ್‌ ಹೊಂದಿರುವ ಧ್ಯೇಯ ವಾಕ್ಯದೊಂದಿಗೆ ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

✅ ರೈಲ್ವೆ Group D 2025 ಪೂರ್ಣ ಅಧಿಸೂಚನೆ ಪ್ರಕಟ...

ಇಂದು KEA Exam: ✍🏻🗒️✍🏻🗒️✍🏻🗒️✍🏻 ⚫ ಇಂದು (2026 ಜನವರಿ-25 ರಂದು) ಈ ಕೆಳಗಿನ 325 ಹುದ್ದೆಗಳಿಗಾಗಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ವಿಶೇಷ ಮಾಹಿತಿ: ⚫ ಕೇವಲ 325 ಹುದ್ದೆಗಳಿರುವ ಈ ನೇಮಕಾತಿಗೆ ಅರ್ಜಿ ಸಲ್ಲಿಸಿದವರು: 1,33,346. ಅಂದರೆ 1 ಹುದ್ದೆಗೆ 410 ಅಭ್ಯರ್ಥಿಗಳ ಫೈಟ್‌.!! ⚫ 7-8 ಇಲಾಖೆಗಳ ಹುದ್ದೆಗಳು: ಕೃಷಿ ಮಾರುಕಟ್ಟೆ ಇಲಾಖೆ (ಮಾರಾಟ ಸಹಾಯಕರು ಮತ್ತು SDA), ಬಿಡಿಎ (SDA), BWSSB (ಜೂನಿಯರ್ ಸಹಾಯಕ / ಮೀಟರ್ ರೀಡರ್ / ಎರಡನೇ ವಿಭಾಗ ಅಂಗಡಿ ಕೀಪರ್), KKRTC (ಕಂಡಕ್ಟರ್), KSSIDC & RGUHS (ಜೂನಿಯರ್ ಸಹಾಯಕ) ಮತ್ತು NWKRTC (ATI) ಹುದ್ದೆಗಳು.!! ⚫ ಪತ್ರಿಕೆ-1 ಸಾಮಾನ್ಯ ಅಧ್ಯಯನ (GK): ಬೆಳಿಗ್ಗೆ 10:30 ರಿಂದ 12:30 ಪತ್ರಿಕೆ-2 Kannada, English & Computer (KEC): ಮಧ್ಯಾಹ್ನ 02:30 ರಿಂದ 04:30 ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ Wish U all the Best ✍🏻🗒️✍🏻🗒️✍🏻🗒️✍🏻

DOC-20251221-WA0003..pdf7.24 MB

kea fda question paper (3) (1).pdf15.15 MB

20251121181730kannada_251121_191436.pdf1.23 MB

KEA ಇಂದ ಇದೀಗ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.
KEA ಇಂದ ಇದೀಗ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.

ನಾವು ಎಷ್ಟು ಅದೃಷ್ಟವಂತರಾಗಬೇಕು? ಹೆತ್ತವರ ದುಡಿಮೆಯಲ್ಲಿ ಕುಳಿತು ತಿನ್ನುವುದಕ್ಕಿಂತ, ನಾವು ದುಡಿದು ಹೆತ್ತವರನ್ನು ಕೂಡಿಸಿ ತಿನ್ನುವಷ್ಟು, ಅದೃಷ್ಟವಂ
ನಾವು ಎಷ್ಟು ಅದೃಷ್ಟವಂತರಾಗಬೇಕು? ಹೆತ್ತವರ ದುಡಿಮೆಯಲ್ಲಿ ಕುಳಿತು ತಿನ್ನುವುದಕ್ಕಿಂತ, ನಾವು ದುಡಿದು ಹೆತ್ತವರನ್ನು ಕೂಡಿಸಿ ತಿನ್ನುವಷ್ಟು, ಅದೃಷ್ಟವಂತವರಾದರೆ ಸಾಕು.

rect_tbl_20112025kannada.pdf2.43 KB