cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

ಜ್ಞಾನ ವಿಕಾಸ ,PSI, PC 💐🌷

"I am master of my failure.............if I never fail how . will Iearn"

نمایش بیشتر
کشور مشخص نشده استزبان مشخص نشده استکتب12 065
پست‌های تبلیغاتی
672
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز

در حال بارگیری داده...

معدل نمو المشتركين

در حال بارگیری داده...

🌹ಇಂದು ಡಾ:ಶಿವರಾಮ ಕಾರಂತರ ಪುಣ್ಯಸ್ಮರಣಾ ದಿನ 🌹🙏 🌹ಕೆ.ಶಿವರಾಮ ಕಾರಂತ🌹 🔸ಪೂರ್ಣ ಹೆಸರು= ಕೋಟ ಶಿವರಾಮ ಕಾರಂತ 🔸 ಜನನ= 10/10/1902 🔸 ಜನನ ಸ್ಥಳ= ಉಡುಪಿ ಜಿಲ್ಲೆ ಕೋಟ 🔸ತಂದೆ= ಶೇಷ ಕಾರಂತರು 🔸ತಾಯಿ= ಲಕ್ಷ್ಮಿ ಕಾರಂತರ 🔸ಬಿರುದು= ಕಡಲ ತೀರದ ಭಾರ್ಗವ, ಮತ್ತು ನಡೆದಾಡುವ ವಿಶ್ವಕೋಶ 🔸ಶಿವರಾಮ ಕಾರಂತರ ಆತ್ಮ ಕಥನ= ಹುಚ್ಚು ಮನಸ್ಸಿನ ಹತ್ತು ಮುಖಗಳು 👆 ಜ್ಞಾನಪೀಠ ಪ್ರಶಸ್ತಿ= 1977 ( ಮೂಕಜ್ಜಿಯ ಕನಸುಗಳು ಕೃತಿಗೆ) 🌹 ಮರಣ= 9/12/1997 🌹 ಕಾದಂಬರಿಗಳು🏵️👇👇👇👇 1) ವಿಚಿತ್ರ ಕೂಟ. 2) ಅಳಿದ ಮೇಲೆ. 3) ಆಳ ನಿರಾಳ. 4) ಇದ್ದೋರು ಚಿಂತೆ. 5) ನೀಭಣ್ಯ ಜನ್ಮ. 6) ಮೂಕಜ್ಜಿಯ ಕನಸುಗಳು 7) ಮೈಮನಗಳ ಸುಳಿಯಲ್ಲಿ✍️ 8) ಸ್ವಪ್ನದ ಹೊಳೆ. 9) ಗೊಂಡಾರಣ್ಯ. 10) ಸನ್ಯಾಸಿಯ ಬದುಕು. 12) ಕರುಳಿನ ಕರೆ, 13) ಜಾರುವ ದಾರಿಯಲ್ಲಿ, 14) ಬೆಟ್ಟದ ಜೀವ 15) ಶನೇಶ್ವರ ನೆರಳಿನಲ್ಲಿ, 16) ಮರಳಿ ಮಣ್ಣಿಗೆ 17) ಚೋಮನದುಡಿ✍️ 18) ಕುಡಿಯರ ಕೂಸು 20) ಸರಸಮ್ಮನ ಸಮಾಧಿ, 21) ಹೆತ್ತಳಾ ತಾಯಿ. 22) ಚಿಗುರಿದ ಕನಸು, 23) ಒಡಹುಟ್ಟಿದವರು ♦️ನಾಟಕಗಳು♦️👇👇 1) ಕಿಸಾಗೋತಮಿ. 2) ನಿಮ್ಮ ವೋಟು ಯಾರಿಗೆ, 3) ಗೆದ್ದವರ ಸತ್ಯ, 4) ದೆಹಲಿಯ ದೌಭಾಣ್ಯ. 5) ಷಹಜಾನನ ಕೊನೆ, 6) ಸೋನಿಯಾ ಸೌಭಾಗ್ಯ, 7)ಹಿರಿಯಕ್ಕನ ಚಾಳಿ, 8) ಶೀಲಭಂಗ. 9) ಗರ್ಭಗುಡಿ. 10) ಹಣೆಬರಹ, 11) ಬುದ್ದೋದಯಾ. 12) ಮುಕ್ತದ್ವಾರ, 13) ಡುಮಿಂಗೊ, 🔵 ಕಥಾಸಂಕಲನಗಳು👇 1) ತೆರೆಯ ಮರೆಯಲ್ಲಿ, 2) ಹಾವು. 3) ಹಸಿವು. 🔸 ಇತರ ಕೃತಿಗಳು🔸👇 1) ಬಾಲ ಪ್ರಪಂಚ.✍️ 2) ವಿಜ್ಞಾನ ಪ್ರಪಂಚ, 3) ಸಿರಿಗನ್ನಡ ಅರ್ಥಕೋಶ. 👇 *ಜಾನಪದ ಸಾಹಿತ್ಯ*👇 1) ಯಕ್ಷಗಾನ ಬಯಲಾಟ. 🔹ಅಭಿನಂದನ ಗ್ರಂಥ=        ಕಾರಂತ ಪ್ರಪಂಚ 💐 ಪ್ರವಾಸ ಕಥನಗಳು 1) ಅಬುವಿನಿಂದ ಬರಾಮಕ್ಕೆ, 2) ಪೂರ್ವ ಪಶ್ಚಿಮ ಪಾತಾಳಕ್ಕೆ ಪಯಣ, 3) ಚಿತ್ರಮಯ ದಕ್ಷಿಣ ಕನ್ನಡ, 4) ಚಿತ್ರಮಯ ದಕ್ಷಿಣ ಹಿಂದುಸ್ತಾನ, 🌹 *ಪ್ರಶಸ್ತಿ-ಪುರಸ್ಕಾರಗಳು*🏅 1) 1959= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,( ಯಕ್ಷಗಾನ ಬಯಲಾಟ) 2)1968= ಪದ್ಮಭೂಷಣ 3)1977= ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸುಗಳು) 4)1992= ಪಂಪ ಪ್ರಶಸ್ತಿ( ಮೈಮನಗಳ ಸುಳಿಯಲ್ಲಿ) 5)1989= ಇಂದಿರಾ ಗಾಂಧಿ ಪುರಸ್ಕಾರ 6)1990= ತುಳಸಿ ಸಮ್ಮಾನ ಪ್ರಶಸ್ತಿ 🔰🔰🔰🔰🔰🔰🔰🔰🔰🔰🔰🔰
نمایش همه...
ಖೋಟ ನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ ಯಾವುದು ?Anonymous voting
  • ಅವಕೆಂಪು ವಿಕಿರಣ
  • ಅತಿ ನೇರಳೆ ವಿಕಿರಣ
  • ಗಾಮಾ ವಿಕಿರಣ
  • ಏಕ್ಸ ರೇ ವಿಕಿರಣ
0 votes
Photo unavailableShow in Telegram
🔰Correct Answer - International Monetary Fund (IMF) -->Andorra Joins IMF as its 190th Member. 👉International Monetary Fund (IMF) - Founded : 1945 - Headquarters: Washington, D.C. - Managing Director : Kristalina Georgieva (Bulgaria) - First Deputy MD : Gita Gopinath - Chief Economist : Pierre-Olivier Gourinchas (France) 👉IMF Released Report - Global Financial Stability Report - World Economic Outlook.
نمایش همه...
Photo unavailableShow in Telegram
🌎CWC: ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್ chairman of Central Water Commission 'J Chandrashekar Iyer' ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು 'ಕೇಂದ್ರ ಜಲ ಆಯೋಗದ' (CWC) ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್ ಅವರು 1984ನೇ ಬ್ಯಾಚ್‌ನ 'ಸೆಂಟ್ರಲ್ ವಾಟರ್ ಎಂಜಿನಿಯರಿಂಗ್ ಸರ್ವಿಸ್‌'ನ ಅಧಿಕಾರಿಯಾಗಿದ್ದಾರೆ. ಚಂದ್ರಶೇಖರ್ ಅವರು ಜಲ ಆಯೋಗದ ಅಧ್ಯಕ್ಷ ಹುದ್ದೆಯ ಜೊತೆ 'ಅಣೆಕಟ್ಟುಗಳ ರಕ್ಷಣೆ ರಾಷ್ಟ್ರೀಯ ಪ್ರಾಧಿಕಾರ'ದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 👉ಇತ್ತೀಚೆಗೆ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
نمایش همه...
Repost from Educhamp
State Level GK Mock Test 01: Click here to attend Test 01: 👇👇👇👇👇👇👇 👉🏼Start Test 01 👆👆👆👆👆 ಅಟೆಂಡ್ ಮಾಡದೆ ಇರುವವರು ತಪ್ಪದೆ ಅಟೆಂಡ್ ಮಾಡಿ
نمایش همه...
With reference to the Indian economy, consider the following statements: [CSE 2022] economics 1. An increase in Nominal Effective Exchange Rate (NEER) indicates the appreciation of rupee. 2. An increase in the Real Effective Exchange Rate (REER) indicates an improvement in trade competitiveness. 3. An increasing trend in domestic inflation relative to inflation in other countries is likely to cause an increasing divergence between NEER and REER.
نمایش همه...
آرشیو پست ها
یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.