cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Niranjan science

KAS & PSI Aspirants Any doubts ; Niranjan sir @Niranjan720

نمایش بیشتر
پست‌های تبلیغاتی
15 927
مشترکین
+224 ساعت
-177 روز
+12030 روز

در حال بارگیری داده...

معدل نمو المشتركين

در حال بارگیری داده...

💐💐💐
نمایش همه...
👍 5 1
Photo from Niranjan
نمایش همه...
👍 2
ಸೈಕಲ್, ಸ್ಕೂಟರ್ ಗಳಲ್ಲಿ "ಬಾಲ್ ಬೇರಿಂಗ್" ಗಳನ್ನ ಉಪಯೋಗಿಸುವ ಕಾರಣ? [PSI=2005]Anonymous voting
  • ಚಕ್ರ ಮತ್ತು ಭೂಮಿಯ ನಡುವಿನ ತಿಕ್ಕಾಟವನ್ನ ಕಡಿಮೆಗೊಳಿಸಲು
  • ಅಚ್ಚು ಮತ್ತು ಚಕ್ರಗಳ ನಡುವಿನ ತಿಕ್ಕಾಟವನ್ನು ಕಡಿಮೆಗೊಳಿಸಲು
  • ಅಚ್ಚು ಮತ್ತು ಚಕ್ರಗಳ ನಡುವಿನ ತಿಕ್ಕಾಟವನ್ನು ಹೆಚ್ಚು ಗೊಳಿಸಲು
  • ಈ ಯಾವುದು ಅಲ್ಲ
0 votes
👍 5
ಒಂದು ಲಿಫ್ಟ್ ವೇಗತ್ಕರ್ಷದೊಡನೆ ಮೇಲೆ ಹೋಗುತ್ತಿದ್ದಲ್ಲಿ ಒಂದು ವಸ್ತುವಿನ ಅಳಿಯಲಾದ ತೂಕವು[ KPSC group C=2018]Anonymous voting
  • ನಿಜ ತೂಕಕ್ಕಿಂತ ಅಧಿಕ
  • ನಿಜ ತೂಕಕ್ಕಿಂತ ಕಡಿಮೆ
  • ತೂಕದಲ್ಲಿ ಬದಲಾವಣೆ ಇಲ್ಲ
  • ಯಾವುದು ಅಲ್ಲ
0 votes
😁 3
ನ್ಯೂಟನ್ ನಿಯಮಗಳಲ್ಲಿ ಯಾವ ನಿಯಮವನ್ನು ಜಡತ್ವದ ನಿಯಮ ಎಂದು ಕರೆಯುತ್ತಾರೆ [CPC-2016]Anonymous voting
  • ಮೊದಲ ನಿಯಮ
  • ಎರಡನೇ ನಿಯಮ
  • ಮೂರನೆಯ ನಿಯಮ
  • ಮೇಲಿನ ಯಾವುದೂ ಅಲ್ಲ
0 votes
👍 1
ಒಂದು ರೈಲಿಗೆ ಬುಲೆಟ್ ರೈಲು ಎಂದು ಕರೆಯಲು ಅದರ ವೇಗ ಈ ಮಿತಿಯಲ್ಲಿರಬೇಕು [FDA court=2019]Anonymous voting
  • 100-150 km/h
  • 150-200 km/h
  • 250-350 km/h
  • 350-450 km/h
0 votes
ಅಲ್ಯೂಮಿನಿಯಂ ತಯಾರಿಕೆಯಲ್ಲಿ ಉಪಯೋಗಿಸುವ ವಿಧಾನವನ್ನು.... ಎಂದು ಕರೆಯುತ್ತಾರೆ [APC-2008]Anonymous voting
  • ಬೇಯರ್ ವಿಧಾನ
  • ಹೇಬರ್ ವಿಧಾನ
  • ಪ್ರಾಶ್ ವಿಧಾನ
  • ಬೇಸಮರ್ ವಿಧಾನ
0 votes
ಟೀ ಬಟ್ಟಲಿನ ತಾಪ 90 ಡಿಗ್ರಿ ಸೆ. ನಿಂದ 80 ಡಿಗ್ರಿ ಸೆ. ಗೆ ಕರಾರುವಕ್ಕಾಗಿ ಒಂದು ನಿಮಿಷದಲ್ಲಿ ತಣ್ಣಗುತ್ತದೆ ಅದು ತಣ್ಣಗಾಗುವ ಸಮಯ [KPSC group C=2016]Anonymous voting
  • ಒಂದು ನಿಮಿಷಕ್ಕಿಂತ ಹೆಚ್ಚು
  • ಕರಾರುವಕ್ಕಾಗಿ ಒಂದು ನಿಮಿಷ
  • ಒಂದು ನಿಮಿಷಕ್ಕೆ ಸಮೀಪ
  • ಒಂದು ನಿಮಿಷಕ್ಕೂ ಅಧಿಕ
0 votes
ಗಡಿಯಾರದ ಲೋಕದಲ್ಲಿ ಅಧಿಕ ಭಾರವಾದ ಬಿಂದು ರಾಶಿ ಇದ್ದು ಅದನ್ನು ಶಾಕ ರಹಿತದಾರದಿಂದ ಕಟ್ಟಲಾಗಿದೆ. ಅದು ವೇಗವಾಗಿ ಆಂದೋಲನಗೊಂಡು ಗಡಿಯಾರ ವೇಗವಾಗಿ ಸಾಗುತ್ತದೆ. ಕೆಳಗಿನ ಯಾವ ಆಯ್ಕೆಯನ್ನು ಆರಿಸಿ ಆಂದೋಲನ ವೇಳೆ ತಗ್ಗಿಸಬಹುದು [KAS=2017]Anonymous voting
  • ಗುಂಡಿನ ರಾಶಿಯನ್ನು ಹೆಚ್ಚಿಸಬೇಕು
  • ಲೋಕದ ಉದ್ದವನ್ನು ಹೆಚ್ಚಿಸಬೇಕು
  • ಲೋಕದ ಉದ್ದವನ್ನು ತಗ್ಗಿಸಬೇಕು
  • ಗುಂಡಿನ ದ್ರವ್ಯರಾಶಿ ತಗ್ಗಿಸಬೇಕು
0 votes
👍 3
ಜಲ ಮಾಲಿನ್ಯದಿಂದ ಬರುವ ಮಿನಮಾಟ ರೋಗವು ಈ ಕೆಳಕಂಡ ಸಂಯುಕ್ತಗಳಿಂದ ಉಂಟಾಗುತ್ತದೆ [SDA-2021]Anonymous voting
  • ಸೀಸ
  • ಕ್ಯಾಡ್ಮಿಯಂ
  • ಪಾದರಸ
  • ಕಬ್ಬಿಣ
0 votes