cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

ಗರುಡ 🎯🇮🇳🎯🥇🕞🔛📕📚📈🕰

ದೃಷ್ಠಿ ಗುರಿಯ ಕಡೆಗೆ

نمایش بیشتر
پست‌های تبلیغاتی
6 122
مشترکین
+3424 ساعت
+1717 روز
+73130 روز

در حال بارگیری داده...

معدل نمو المشتركين

در حال بارگیری داده...

Photo unavailableShow in Telegram
Photo from ❤️❤️
نمایش همه...
17_ವಿಶ್ವವಾಣಿ Vishwavani.am.pdf36.26 MB
17_ಹೊಸದಿಗಂತ Hosadigantha.am.pdf7.69 MB
17_ಉದಯವಾಣಿ udayavani.am.pdf5.49 MB
17_ಕನ್ನಡಪ್ರಭ kannadaprabha.am.pdf6.69 MB
17_ವಿಜಯಕರ್ನಾಟಕ Vijay Karnataka.am.pdf6.24 MB
Repost from N/a
🦋 ಪ್ರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋 🐙🦕🐙🦕🐙🦕🐙🦕🐙🦕🐙 1.ಇಂದಿರಾ ಗಾಂಧಿ =ಪ್ರಿಯದರ್ಶಿನಿ 2. ಬಾಲಗಂಗಾಧರ ತಿಲಕ್ =ಲೋಕಮಾನ್ಯ 3. ಸುಭಾಸ್ ಚಂದ್ರ ಬೋಸ್ =ನೇತಾಜಿ 4. ಲಾಲ ಬಹದ್ದೂರ್ ಶಾಸ್ತ್ರೀ =ಶಾಂತಿದೂತ 5. ಸರದಾರ್ ವಲ್ಲಬಾಯಿ ಪಟೇಲ್ =ಉಕ್ಕಿನ ಮನುಷ್ಯ, ಸರದಾರ್ 6.  ಜವಾಹರಲಾಲ ನೆಹರು =ಚಾಚಾ 7.  ರವೀಂದ್ರನಾಥ ಟ್ಯಾಗೋರ್ =ಗುರುದೇವ 8.  ಎಂ. ಎಸ್. ಗೋಳಲ್ಕರ್ =ಗುರೂಜಿ 9.  M.K.ಗಾಂಧಿ =ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ 10.  ಸರೋಜಿನಿ ನಾಯ್ಡು =ಭಾರತದ ಕೋಗಿಲೆ. 11.  ಪ್ಲಾರೆನ್ಸ್ ನೈಟಿಂಗೇಲ್ =ದೀಪಧಾರಣಿ ಮಹಿಳೆ 12.ಖಾನ್ ಅಬ್ದುಲ್ ಗಫಾರ್ ಖಾನ್ =ಗಡಿನಾಡ ಗಾಂಧಿ 13.  ಜಯಪ್ರಕಾಶ ನಾರಾಯಣ =ಲೋಕನಾಯಕ 14.  ಪಿ.ಟಿ.ಉಷಾ =ಚಿನ್ನದ ಹುಡುಗಿ 15.  ಸುನೀಲ್ ಗವಾಸ್ಕರ್ =ಲಿಟಲ್ ಮಾಸ್ಟರ್ 16.  ಲಾಲಾ ಲಜಪತರಾಯ =ಪಂಜಾಬಿನ ಕೇಸರಿ 17.  ಷೇಕ್ ಮಹ್ಮದ್ ಅಬ್ಧುಲ್ =ಕಾಶ್ಮೀರ ಕೇಸರಿ 18.  ಸಿ. ರಾಜಗೋಪಾಲಾಚಾರಿ =ರಾಜಾಜಿ 19.  ಸಿ. ಎಫ್. ಆಂಡ್ರೋಸ್ =ದೀನಬಂಧು 20.  ಟಿಪ್ಪು ಸುಲ್ತಾನ =ಮೈಸೂರ ಹುಲಿ 21.  ದಾದಾಬಾಯಿ ನವರೋಜಿ =ರಾಷ್ಟ್ರಪಿತಾಮಹ (ಭಾರತದ ವಯೋವೃದ್ಧ) 22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ. 23. ಡಾ ಶ್ರೀಕೃಷ್ಣ ಸಿಂಗ್ =ಬಿಹಾರ ಕೇಸರಿ 24. ಟಿ ಪ್ರಕಾಶಂ =ಆಂಧ್ರ ಕೇಸರಿ 25. ಚಿತ್ತರಂಜನ್ ದಾಸ್ =ದೇಶಬಂಧು 26. ಶೇಖ್ ಮುಜಿಬತ್ ರಹಮಾನ್ =ಬಂಗಬಂಧು 27. ಕರ್ಪೂರಿ ಠಾಕೂರ್ =ಜನ ನಾಯಕ 28. ಪುರುಷೋತ್ತಮ್ ದಾಸ್ ಟಂಡನ್ =ರಾಜಶ್ರೀ 29. ಡಾ. ರಾಜೇಂದ್ರ ಪ್ರಸಾದ್ =ದೇಶ ರತ್ನ ಮತ್ತು ಅಜಾತಶತ್ರು 30. ಮದನ ಮೋಹನ ಮಾಳವೀಯ =ಮಹಾಮಾನ 31. ಮೇಜರ್ ಜನರಲ್ ರಾಜಿಂದರ್ ಸಿಂಗ್ =ಗುಬ್ಬಚ್ಚಿ(Sparrow) 32. ಚಂದ್ರಶೇಖರ್ =ಯುವ ಟರ್ಕ್ (Young Turk) 33. ಚೌಧರಿ ದೇವಿಲಾಲ =ತೌ(Tau) 34. ಭಗತ್ ಸಿಂಗ್ =ಶಹೀದ್ ಇ ಅಜಾಮ್ 35. ಮದರ್ ತೆರೇಸಾ =ತಾಯಿ 36. ಅಮೀರ್ ಖುಸ್ರೋ =ಹಿಂದುಸ್ಥಾನದ ಗಿಳಿ 37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ =ಲಾಲ್, ಬಾಲ್, ಪಾಲ್ 38. ಡಾ ಅನುಗ್ರಹ ನಾರಾಯಣ ಸಿಂಗ್ =ಬಿಹಾರದ ವಿಭೂತಿ 39. ಜಗಜೀವನ್ ರಾಮ್ =ಬಾಬುಜಿ 40. ಸಮುದ್ರ ಗುಪ್ತ =ಭಾರತದ ನೆಪೋಲಿಯನ್ 41. ಮಹಾಕವಿ ಕಾಳಿದಾಸ =ಭಾರತದ ಶೇಕ್ಸ್ಪಿಯರ್ 42. ಚಾಣಕ್ಯ =ಭಾರತದ ಮ್ಯಾಕೆವೇಲಿ 43.ಜೈನುಲ್ ಅಬ್ದಿನ್ =ಕಾಶ್ಮೀರದ ಅಕ್ಬರ್ 44. ರವಿಶಂಕರ್ ಮಹಾರಾಜ್ =ಗುಜರಾತದ ಪಿತಾಮಹ 45. ದುಂಡಿರಾಜ್ ಗೋವಿಂದ ಫಾಲ್ಕೆ =ಭಾರತೀಯ ಚಲನಚಿತ್ರದ ಪಿತಾಮಹ 46. ರಾಜಾರಾಮ್ ಮೋಹನ್ ರಾಯ್ =ಭಾರತದ ನವೋದಯದ ದೃವತಾರೆ 47. ಕಪಿಲ್ ದೇವ್ =ಹರಿಯಾಣದ ಸುಂಟರಗಾಳಿ (ಹರಿಕೇನ್) 48. ಧ್ಯಾನ್ ಚಂದ್ =ಹಾಕಿಯ ಜಾದೂಗಾರ (ಮಾಂತ್ರಿಕ) 49.ಕೆ.ವಿ. ಪುಟ್ಟಪ್ಪ =ಕುವೆಂಪು 50. ದೇಶ ಪ್ರೀಯ =ಯತೀಂದ್ರ ಮೋಹನ್ ಸೇನ್ ಗುಪ್ತ
نمایش همه...
Photo unavailableShow in Telegram
Photo from ❤️❤️
نمایش همه...
Repost from N/a
Document from Shri
نمایش همه...
5_6102713151076175570.pdf1.68 MB
Repost from N/a
sticker.webp0.09 KB
Repost from N/a
Document from Shri
نمایش همه...
16_ವಿಜಯಕರ್ನಾಟಕ Vijay Karnataka.am-1.pdf7.51 MB
Repost from N/a
Document from Shri
نمایش همه...
5_6102713151076175574.pdf2.22 MB
یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.