cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

🌎 RS WORLD 🌎

ನಿಮ್ಮ ಕನಸಿನ ಚಿಲುಮೆಯನ್ನು ಚಿಮ್ಮಿಸಿ ಭೋರ್ಗರೆವ ಜಲಪಾತಗಳನ್ನಾಗಿಸುವ ಒಂದು ಪುಟ್ಟ ಪ್ರಯತ್ನ..ಆ ಜಲಪಾತಗಳೇ ನಮಗೆ ಆನಂದ ಸಾಗರ.. "You people can find the material for various competitive exams

نمایش بیشتر
کشور مشخص نشده استزبان مشخص نشده استدسته بندی مشخص نشده است
80 370
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز

در حال بارگیری داده...

معدل نمو المشتركين

در حال بارگیری داده...

🏁 The quiz 'ಚಾಣಕ್ಯ ರತ್ನ ಭೂಗೋಳ' has finished! 40 questions answered 🥇 IRAPPA KUMBAR – 30 (5 min 5 sec) 🥈 ಕಿರಣ್ ...ಆರ್ – 21 (5 min 21 sec) 🥉 Harisha.H Yadav – 16 (3 min 7 sec) 4. SR Yadav – 16 (3 min 7 sec) 5. M G – 16 (3 min 24 sec) 6. "ಸ್ವಾಭಿಮಾನಿ + ನಂಬಿಕೆ" – 16 (5 min 50 sec) 7. Raju lamani – 13 (5 min 11 sec) 8. GAghs – 12 (5 min 14 sec) 9. [email protected] gollar – 11 (5 min 27 sec) 10. Anju LK – 11 (6 min 13 sec) 11. Vajid – 10 (2 min 38 sec) 12. 🥰Happy🥰 – 10 (2 min 59 sec) 13. Sachin J – 10 (3 min 22 sec) 14. N M K – 10 (4 min) 15. Ningaraj Hubaratti – 8 (4 min 26 sec) 16. Honnurvali E H – 7 (3 min 47 sec) 17. Manjunatha T S – 6 (52.6 sec) 18. Rahul Madagond – 6 (1 min 54 sec) 19. Ningu Ninganna – 6 (2 min 46 sec) 20. Praveen Pk – 6 (2 min 51 sec) 🏆 Congratulations to the winners!
نمایش همه...
👍 3
Share quiz
[40/40] ಯಾವ ಮಣ್ಣು ಮಳೆಗಾಲದಲ್ಲಿ ಉಬ್ಬುತ್ತದೆ ಮತ್ತು ಬೇಸಿಗೆಯಲ್ಲಿ ಬಿರುಕು ಬಿಡುತ್ತದೆAnonymous voting
  • ಕಪ್ಪು ಮನ್ನು
  • ಕೆಂಪು ಮಣ್ಣು
  • ಪರ್ವತದ ಮಣ್ಣು
  • ಜಂಬಿಟ್ಟಿಗೆ ಮಣ್ಣು
0 votes
🤔 1
[39/40] ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳAnonymous voting
  • ಕಾರ್ಡಮಮ್ ಬೆಟ್ಟಗಳು
  • ಅಣ್ಣಾಮಲೈ ಬೆಟ್ಟಗಳು
  • ಪಳನಿ ಬೆಟ್ಟಗಳ
  • ನೀಲಗಿರಿ ಬೆಟ್ಟಗಳು
0 votes
👍 1
[38/40] ಕರ್ನಾಟಕದಲ್ಲಿನ ಭೂಕಂಪ ಮಾಪನ ಕೇಂದ್ರAnonymous voting
  • ಬೆಂಗಳೂರು
  • ದಾವಣಗೆರೆ
  • ಗೌರಿಬಿದನೂರು
  • ಮೇಲಿನ ಯಾವುದೂ ಅಲ್ಲ ಮೇಲಿನ ಯಾವುದೂ ಅಲ್ಲ
0 votes
[37/40] ತಪ್ಪಾದ ಗುಂಪು ಯಾವುದುAnonymous voting
  • ಅಥಣಿ --> ಚಪ್ಪಲಿ
  • ಅಂಬೂರು -->ದಮ್ ಬಿರಿಯಾನಿ
  • ಕೊಳ್ಳೇಗಾಲ -->ರೇಷ್ಮೆ ಸೀರೆ
  • ಬನ್ನೂರು -->ಕುರಿ
  • ಮೇಲಿನ ಎಲ್ಲವೂ ಸರಿಯಾಗಿದೆ
  • ಮೇಲಿನ ಎಲ್ಲವೂ ತಪ್ಪಾಗಿವೆ
0 votes
[36/40] ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ಪದ್ಧತಿಯೂ ಕಾಂಟೂರು ಬೇಸಾಯ ಎಂದು ಪ್ರಸಿದ್ಧಿಯಾಗಿದೆ, ಈ ಪದ್ಧತಿ ಹೆಚ್ಚಾಗಿ ಕೆಳಗಿನ ರಾಜ್ಯಗಳಲ್ಲಿ ಕಂಡುಬರುತ್ತದೆAnonymous voting
  • ಆಂಧ್ರಪ್ರದೇಶ ಮತ್ತು ತಮಿಳುನಾಡು
  • ಕೇರಳ ಮತ್ತು ಕರ್ನಾಟಕ
  • ಗುಜರಾತ್ ಮತ್ತು ಮಹಾರಾಷ್ಟ್ರ
  • ಪಂಜಾಬ್ ಮತ್ತು ಹರಿಯಾಣ
0 votes
[35/40] ಡಾಕ್ಟರ್ ಜಿ ಎಸ್ ಪರಮಶಿವಯ್ಯ ವರದಿಯು ಯಾವ ಯೋಜನೆಗೆ ಸಂಬಂಧಿಸಿದೆAnonymous voting
  • ಕೃಷ್ಣಾ ಮೇಲ್ದಂಡೆ ಯೋಜನೆ
  • ಕಾವೇರಿ ಜಲವಿವಾದ
  • ಎತ್ತಿನಹೊಳೆ ಯೋಜನೆ
  • ಮೇಲಿನ ಯಾವುದೂ ಅಲ್ಲ
0 votes
[34/40] ಯಾವ ನದಿಯು ಪಶ್ಚಿಮಾಭಿಮುಖವಾಗಿ ಹರಿಯುತ್ತದೆAnonymous voting
  • ಕಾವೇರಿ
  • ಕೃಷ್ಣ
  • ಗೋದಾವರಿ
  • ಕಾಳಿ
0 votes
[33/40] ಜೋಗಿಮಟ್ಟಿ ವನ್ಯಜೀವಿಧಾಮ ಕಂಡುಬರುವ ಜಿಲ್ಲೆAnonymous voting
  • ತುಮಕೂರು
  • ಬಳ್ಳಾರಿ
  • ಚಿತ್ರದುರ್ಗ
  • ಚಿಕ್ಕಮಗಳೂರು
0 votes
یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.