👆🏻👆🏻👆🏻👆🏻👆🏻👆🏻👆🏻👆🏻
★ 𝐋𝐀𝐓𝐄𝐒𝐓 𝐍𝐄𝐖𝐒: ★
★•┈••✦✿✦••┈•★
♣️ TET ಪರೀಕ್ಷೆ ಉತ್ತೀರ್ಣರಾದವರಿಗೆ ಭರ್ಜರಿ ಗುಡ್ ನ್ಯೂಸ್.!!
♣️ ಇನ್ಮುಂದೆ ಟಿಇಟಿ ಅಂಕಪಟ್ಟಿಗೆ ಲೈಫ್ ಟೈಂ ವ್ಯಾಲಿಡಿಟಿ.!!
♣️ TET ಸರ್ಟಿಫಿಕೇಟನ ಏಳು (7) ವರ್ಷಗಳ ವ್ಯಾಲಿಡಿಟಿ (Validity) ಯನ್ನು ಜೀವನಪೂರ್ತಿ ವ್ಯಾಲಿಡ್ ಅಂತ ನಿರ್ಧಾರ ಕೈಗೊಂಡ NCTE.!!
♣️ ಈಗಾಗಲೇ ಪ್ರಮಾಣಪತ್ರ ಹೊಂದಿರುವವರಿಗೂ ಇದು ಅನ್ವಯ.!
♣️ ಇದಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಪ್ರತಿ ಈ Pdfನಲ್ಲಿದೆ.!!
🌳🌴🌳🌴🌳🌴🌳🌴🌳