GPSTR / TET/ HSTR - KHOT SIR
رفتن به کانال در Telegram
6 237
مشترکین
+724 ساعت
+697 روز
+13330 روز
آرشیو پست ها
*Aided School Vacancies*
*🔊ದಿನಾಂಕ 01/01/2016 ರಿಂದ 31/12/2020 ರವರೆಗೆ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಅಧಿಕೃತ ಆದೇಶ👆👆👆
ಅನುದಾನಿತ_ಶಾಲೆ_ಖಾಲಿ_ಬೋಧಕ_ಹುದ್ದೆಗಳ_ಭರ್ತಿ_ಅಧಿಕೃತ_ಆದೇ_241004_210002.pdf9.40 KB
ಇಂದು ನಡೆದ GPSTR Married womem case ಅಂತಿಮ ಆಗಿರುವುದಿಲ್ಲ ಸಮಸ್ಯೆ ಇಲ್ಲದ ಅಭ್ಯರ್ಥಿಗಳಿಗೆ ಆರ್ಡರ್ ಕೊಡಲು ಮಾತ್ರ ಅವಕಾಶ ನೀಡಿರುತ್ತದೆ.Next hearing date Date 19-11-2024 ಇದೆ.
ಇಂದು ನಡೆದ ಕೋರ್ಟ್ hearing ನಲ್ಲಿ IA ಪ್ರಕಾರ್ ಯಾವುದೇ ಸಮಸ್ಸೆ ಇರದ 1377 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಡುವಂತೆ ಆದೇಶವಾಗಿದ್ದು ನಿಜಕ್ಕೂ ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ
Congratulation
🙏🙏🙏🙏
ವಿಜಯಪುರ ಅಗಸ್ತ್ರ ವಿಜ್ಞಾನ ಕೇಂದ್ರದಲ್ಲಿ ಮಾರ್ಗದರ್ಶಕರ ಹುದ್ದೆಗೆ ಬಿ ಎಸ್ ಸಿ,ಬಿ ಎಡ್ ಆದ ಅಭ್ಯರ್ಥಿಗಳು ಬೇಕಾಗಿದ್ದಾರೆ ಈ ಕೆಳಕಂಡ ಸಂಖ್ಯೆಗೆ 7892322129 ಸಂಪರ್ಕಿಸಬಹುದು
اکنون در دسترس! پژوهش تلگرام ۲۰۲۵ — مهمترین بینشهای سال 
