fa
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

رفتن به کانال در Telegram

Only for science and Mathematics teacher group

نمایش بیشتر
6 240
مشترکین
-124 ساعت
+527 روز
+12530 روز
آرشیو پست ها
photo content

photo content

photo content

photo content

photo content

Pdo callform coming soon...

R u want best PDO book
Anonymous voting

Warning ⚠️⚠️⚠️ for future... Be alert
Warning ⚠️⚠️⚠️ for future... Be alert

photo content

Repost from N/a
Tet result

ಪಾಠಯೋಜನೆ_ಮಾದರಿ_ಖೋತ_ಸರ್.pdf0.64 KB

photo content

photo content

Repost from N/a
NEW GPSTR BATCH 2023-24.pdf2.66 KB

Congratulations
Congratulations

photo content

*ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ* 1. *ಒಂದು ವರ್ಷದಲ್ಲಿನ ಒಟ್ಟು CL ಗಳ ಸಂಖ್ಯೆ ಎಷ್ಟು?* ಉ:-15. 2. *CLಗಳನ್ನು ಜಮಾ ಮಾಡುವುದು* *ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?* ಉ:-ಕ್ಯಾಲೆಂಡರ್ ವರ್ಷಕ್ಕೆ. 3. *ಉಳಿದ CL ಗಳನ್ನು ಮುಂದಿನ* *ವರ್ಷಕ್ಕೆ ಕೊಂಡೊಯ್ಯಬಹುದೆ?* ಉ:-ಇಲ್ಲ.ಉಳಿದ CL ಗಳು ವ್ಯರ್ಥ ವೇ ಸರಿ. 4. *CL ಗಳು ನಮ್ಮ ಹಕ್ಕುಗಳೇ?* ಉ:-ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ. 5. *ಶಾಲೆಗಳಲ್ಲಿ CLಮಂಜೂರು ಮಾಡುವವರು ಯಾರು?* ಉ:-ಮುಖ್ಯ ಶಿಕ್ಷಕರು. 6. *ನಿರಂತರವಾಗಿ ಎಷ್ಟು CL ಗಳನ್ನು ಬಳಸಬಹುದು.?* ಉ:ನಿರಂತರವಾಗಿ 7 CL ಗಳನ್ನು ಬಳಸಬಹುದು. * ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CL ಗಳನ್ನು ಬಳಸಬಹುದು. 7. *ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು.?* ಉ:-Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು.ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು.ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ. 8. *ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?* ಉ:- ಇಲ್ಲ. *ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತ್ತಿಲ್ಲ. 9. *ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?* ಉ:-ಜೋಡಿಸಿ ನಿರಂತರವಾಗಿ ಹಾಕಬಹುದು. 10. *ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?* ಉ:-ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ. * ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ. ಗಮನಿಸಿ ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ.ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ,ಅನಗತ್ಯ ಗೊಂದಲ ಊಹಾಪೋಹ ಬೇಡ. 11. *ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?* ಉ:- ಹೊಸ ಶಿಕ್ಷಕರಿಗೆ ಮುಂಗಡವಾಗಿ CL ಗಳು ದೊರಕುವುದಿಲ್ಲ.ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ.ಅಲ್ಲಿಯವರೆಗೆ ಅವರು ಪ್ರತೀ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ. 12. *ಎಲ್ಲಾ 15 CL ಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?* ಉ:- ಇಲ್ಲ. 13. *CL ಪಡೆಯಲು ಮುಖ್ಯಶಿಕ್ಷಕರ ಪೂರ್ವಾನುಮತಿ ಅಗತ್ಯವೆ?* ಉ:- ಹೌದು. *ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ.ಆದರೆ ಪೂರಕ ದಾಖಲೆ ಒದಗಿಸಿ ಸಮಜಾಯಿಸಿ ನೀಡಬೇಕು