fa
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

رفتن به کانال در Telegram

Only for science and Mathematics teacher group

نمایش بیشتر
6 311
مشترکین
+624 ساعت
+627 روز
+15230 روز
آرشیو پست ها
18) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
Anonymous voting

17) ವಾಷಿಂಗ್ ಸೋಡಾ ದ ರಾಸಾಯನಿಕ ಹೆಸರೇನು ?
Anonymous voting

16) ಈ ಕೆಳಗಿನವುಗಳಲ್ಲಿ ಪ್ರೋಟೀನ್ ನ ಅತ್ಯುತ್ತಮ ಮೂಲ ಯಾವುದು ?
Anonymous voting

15) ಸೂಕ್ಷ್ಮ ವಸ್ತುಗಳ ಗಾತ್ರವನ್ನು ಹಿಗ್ಗಿಸಿ ನೋಡಬಹುದಾದ ಉಪಕರಣ ಯಾವುದು ?
Anonymous voting

14) ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
Anonymous voting

13) ಜೀವಿಗಳ ವಿಕಾಸ ವಾದವನ್ನು ಮಂಡಿಸಿದ ವಿಜ್ಞಾನಿ ಯಾರು ?
Anonymous voting

12) ರಕ್ತದ ಕೊರತೆಯನ್ನು ಏನೆನ್ನುತ್ತಾರೆ ?
Anonymous voting

10) ಯಾವ ಬಣ್ಣದ ಮೇಲ್ಮೈ ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತದೆ?
Anonymous voting

9) ಸ್ಫಿಗ್ಮೋಮನೋಮೀಟರ್ ಯಾವುದನ್ನು ಅಳೆಯುವ ಉಪಕರಣ ವಾಗಿದೆ ?
Anonymous voting

8) ಥರ್ಮಾಮೀಟರ್ ಅನ್ನು ಕಂಡುಹಿಡಿದವರು ಯಾರು ?
Anonymous voting

7) ಕೇರಳದ ಕೆಲವಡೆ ಕಂಡುಬರುವ" ನಿಫಾ "ರೋಗದ ವೈರಸ್ ಹರಡಲು ಈ ಕೆಳಗಿನ ಯಾವುದು ಮೂಲ ಕಾರಣವಾಗಿದೆ ?
Anonymous voting

6) ಬೆಳಕು ಎಷ್ಟು ಬಣ್ಣಗಳನ್ನು ಒಳಗೊಂಡಿದೆ ?
Anonymous voting

5) ಮನುಷ್ಯ ದೇಹವನ್ನು ಬೆಳಗಿನ ಸೂರ್ಯಕಿರಣ ಗಳಿಗೆ ಒಡ್ಡುವುದರಿಂದ ಯಾವ ವಿಟಮಿನ್ ಉತ್ಪತ್ತಿಯಾಗುತ್ತದೆ ?
Anonymous voting

4) ಯಾವುದರ ರೋಗವನ್ನು ಕಂಡುಹಿಡಿಯಲು ಇಸಿಜಿ ಪರೀಕ್ಷೆಯನ್ನು ಮಾಡುತ್ತಾರೆ ?
Anonymous voting

3) ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರಣ ಮಾಡುವ ಲೋಹ ಯಾವುದು ?
Anonymous voting

2) ಮಾನವನ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಣೆಯಾಗುತ್ತದೆ ?
Anonymous voting

1) ಯಾವ ಗುಂಪಿನ ರಕ್ತವನ್ನು ಹೊಂದಿರುವವರನ್ನು ಸಾರ್ವತ್ರಿಕ ದಾನಿಗಳು ಎನ್ನುತ್ತಾರೆ
Anonymous voting

ಆಪ್ಟಿಕಲ್ ಫೈಬರ್ ಈ ತತ್ವದ ಮೇಲೆ ಕೆಲಸ ಮಾಡುತ್ತದೆ
Anonymous voting

ಕೃತಕ ಉಪಗ್ರಹದಲ್ಲಿ ಕುಳಿತ ವ್ಯಕ್ತಿಯ ತೂಕ
Anonymous voting

photo content