upsc_and_kpsc
رفتن به کانال در Telegram
Well come to our upsc_and_kpsc chanel, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚು ಮತ್ತು ಉಪಯುಕ್ತ ಮಾಹಿತಿಗಾಗಿ upsc_and_kpsc ಸಹಕಾರಿಯಾಗುತ್ತೆ.
نمایش بیشترکشور مشخص نشده استدسته بندی مشخص نشده است
1 240
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز
در حال بارگیری داده...
کانالهای مشابه
هیچ دادهای
مشکلی وجود دارد؟ لطفاً صفحه را تازه کنید یا با مدیر پشتیبانی ما تماس بگیرید.
ابر برچسبها
هیچ دادهای
مشکلی وجود دارد؟ لطفاً صفحه را تازه کنید یا با مدیر پشتیبانی ما تماس بگیرید.
اشارات ورودی و خروجی
---
---
---
---
---
---
جذب مشترکین
فوریه '24
فوریه '24
+2
در 0 کانالها
ژانویه '24
+4
در 0 کانالها
Get PRO
دسامبر '23
+1 272
در 0 کانالها
| تاریخ | رشد مشترکین | اشارات | کانالها | |
| 02 فوریه | +1 | |||
| 01 فوریه | +1 |
پستهای کانال
Repost from upsc_and_kpsc
👉ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಕ್ರಾಂತಿಗಳು 👈
🎯ಬೆಳ್ಳಿನಾರು (ರಜತನಾರು) ಕ್ರಾಂತಿ
👉ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯 ರಜತ ಕ್ರಾಂತಿ
👉 ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.
🎯 ಬೂದು ಕ್ರಾಂತಿ
👉ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯 ಸ್ವರ್ಣ ಕ್ರಾಂತಿ
👉ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯ಕಂದು ಕ್ರಾಂತಿ
👉ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.
🎯 ಗುಲಾಬಿ ಕ್ರಾಂತಿ
👉ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.
🎯ವೃತ್ತ ಕ್ರಾಂತಿ
👉ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.
🎯 ಕೆಂಪು ಕ್ರಾಂತಿ
👉ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.
🎯 ಕಪ್ಪು ಕ್ರಾಂತಿ
👉ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.
🎯ಹಳದಿ ಕ್ರಾಂತಿ
👉ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.
🎯ನೀಲಿ ಕ್ರಾಂತಿ
👉ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.
🎯ಶ್ವೇತ ಕ್ರಾಂತಿ (ಕ್ಷೀರ ಕ್ರಾಂತಿ)
👉ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು.
| 2 | 📓ಸಿಬಿಐ ಜಂಟಿ ನಿರ್ದೇಶಕರಾಗಿ ಕರ್ನಾಟಕದ ಐಪಿಎಸ್ ಅಧಿಕಾರಿ ಪ್ರವೀಣ್ ಮಧುಕರ್ ನೇಮಕ
ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಮಧುಕರ್ ಪವಾರ್ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಐದು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರು ಈ ವರ್ಷದ ಮೇ ತಿಂಗಳಿನಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದರು. | 0 |
| 3 | 🛟 2023 ನೇ ಸಾಲಿನ 37 ನೇ ರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿಕೊಂಡ ರಾಜ್ಯ - ಗೋವಾ...
Logo/ Mascot - Moga..
✍ 36 th - ಗುಜರಾತ್
✍ 38 th - ಉತ್ತರಾಖಂಡ್..
🚔ನಿಮಗಿದು ತಿಳಿದಿರಲಿ.🚔
✍ LAC - Line of Actual Control = ಭಾರತ ಮತ್ತು ಚೀನಾ..
✍ LOC - Line of Control = ಭಾರತ ಮತ್ತು ಪಾಕಿಸ್ತಾನ.. | 0 |
| 4 | ಪ್ರಚಲಿತ_ಪೇಪರ್_ಕಟ್ಟಿಂಗ್_04_11_2023.pdf | 0 |
| 5 | ನಂದಿನಿ ದಾಸ್ ಗೆ " ಬ್ರಿಟಿಷ್ ಅಕಾಡೆಮಿ ಬುಕ್ " ಪ್ರಶಸ್ತಿ....
[ನಂದಿನಿ ದಾಸ್ ಅವರ 'ಕೋರ್ಟಿಂಗ್ ಇಂಡಿಯಾ' ಜಾಗತಿಕ ಸಾಂಸ್ಕೃತಿಕ ತಿಳುವಳಿಕೆಗಾಗಿ ಬ್ರಿಟಿಷ್ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಗೆದ್ದಿದೆ]...
ಭಾರತ ಸಂಜಾತ ಲೇಖಕಿ ನಂದಿನಿ ದಾಸ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ "ಬ್ರಿಟಿಷ್ ಅಕಾಡೆಮಿ ಬುಕ್ ಫಾರ್ ಗ್ಲೋಬಲ್ ಕಲ್ಚರಲ್ ಅಂಡರ್ ಸ್ಟ್ಯಾಂಡಿಂಗ್" ಪ್ರಶಸ್ತಿಗೆ ಬಾಜನರಾಗಿದ್ದಾರೆ...
"ಕೊರ್ಟಿಂಗ್ ಇಂಡಿಯಾ : ಇಂಗ್ಲೆಂಡ್, ಮೊಘಲ್ ಇಂಡಿಯಾ ಆಂಡ್ ದಿ ಒರಿಜಿನ್ಸ್ ಆಫ್ ಎಂಪೈರ್ " ಎಂಬ ಅವರ ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು ಒಟ್ಟು 25 ಲಕ್ಷ ನಗದು ಒಳಗೊಂಡಿದೆ..
49 ವರ್ಷದ ನಂದಿನಿ ದಾಸ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದಾರೆ... | 0 |
| 6 | ಅಕ್ಟೋಬರ್ 29 ರಂದು ನಡೆದ ಕೆ.ಇ.ಎ ಪರೀಕ್ಷೆಯಲ್ಲಿ ನಾವು ತಯಾರಿಸಿದ ಪ್ರಚಲಿತ ಘಟನೆಗಳ ನೋಟ್ಸ್ ಇಂದ ಬಂದ ಪ್ರಶ್ನೋತ್ತರಗಳು
7 ರಿಂದ 8 ಪ್ರಶ್ನೆಗಳು ನೇರವಾಗಿ ಬಂದಿವೆ | 0 |
| 7 | ಪ್ರಚಲಿತ_ಪೇಪರ್_ಕಟ್ಟಿಂಗ್_03_11_2023.pdf | 0 |
