Sanatan Prabhat Kannada Official
رفتن به کانال در Telegram
Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada
نمایش بیشتر2 103
مشترکین
اطلاعاتی وجود ندارد24 ساعت
-57 روز
-1130 روز
آرشیو پست ها
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ಒಂದೊಂದೇ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೆ ತರುವುದಕ್ಕಿಂತ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.
ಸದ್ಯಕ್ಕೆ ಭಾಜಪ ಆಡಳಿತವಿರುವ ರಾಜ್ಯಗಳಷ್ಟೇ ಈ ಕಾಯ್ದೆ ಜಾರಿಗೊಳಿಸುತ್ತಿವೆ, ಆದರೆ ಇತರ ಪಕ್ಷಗಳ ಸರಕಾರಗಳಿಂದ ಇಂತಹ ಕಾಯ್ದೆ ಜಾರಿಗೆ ತರದ ಕಾರಣ ಆ ರಾಜ್ಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187980.html
🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 21 July 2026 | News Bulletin
1️⃣ ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
🔗 Read more: https://sanatanprabhat.org/kannada/188008.html
2️⃣ ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
🔗 Read more: https://sanatanprabhat.org/kannada/188004.html
3️⃣ ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
🔗 Read more: https://sanatanprabhat.org/kannada/187980.html
4️⃣ ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
🔗 Read more: https://sanatanprabhat.org/kannada/187978.html
5️⃣ ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
🔗 Read more: https://sanatanprabhat.org/kannada/187953.html
6️⃣ ಮೂರು ಷರತ್ತುಗಳನ್ನು ಒಪ್ಪಿದರೆ ಉಪವಾಸ ಸತ್ಯಾಗ್ರಹ ಅಂತ್ಯ ! – ಸೋನಮ್ ವಾಂಗ್ಚುಕ್
🔗 Read more: https://sanatanprabhat.org/kannada/187921.html
7️⃣ ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ
🔗 Read more: https://sanatanprabhat.org/kannada/187927.html
8️⃣ ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
🔗 Read more: https://sanatanprabhat.org/kannada/187971.html
9️⃣ ೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
🔗 Read more: https://sanatanprabhat.org/kannada/187925.html
🔟 ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
🔗 Read more: https://sanatanprabhat.org/kannada/187937.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------‐-----------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಜನತೆಯ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಮತ್ತು ಅವರು ಈ ಕುರಿತು ಸತತವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಲೂ ಕಳೆದ ೨೫ ದಿನಗಳಿಂದ ಆಂದೋಲನ ನಡೆಯುತ್ತಿದೆ ಮತ್ತು ಈಗ ವಿಶ್ವಸಂಸ್ಥೆಗೆ ಕೊಂಚ ಜಾಗೃತಗೊಂಡಿದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187837.html
ಶ್ರೀರಾಮನ ಅವಮಾನ:ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ ! : Abhijeet Dipke News
ಕಾಕ್ರೋಚ್ ಜನತಾ ಪಕ್ಷವು ಹಿಂದೂ ವಿರೋಧಿ ಮತ್ತು ಕಮ್ಯುನಿಸ್ಟ್ ಆಗಿರುವುದರಿಂದ ಅದರ ನಾಯಕರಿಂದ ಇಂತಹದ್ದೇ ನಿರೀಕ್ಷಿಸಬಹುದು, ಹಾಗಾಗಿ ಧರ್ಮಪ್ರೇಮಿಗಳು ಇಂತವರನ್ನು ಲೆಕ್ಕಿಸುವುದಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/187854.html
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
ಮಕ್ಕಳಿಗೆ ಪೌಷ್ಟಿಕ ಆಹಾರದ ಅಭ್ಯಾಸವನ್ನು ಬೆಳೆಸಲು ರಾಜ್ಯ ಸರಕಾರದ ತೀರ್ಮಾನ
ಎಲ್ಲಿಯ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಡುವ ಭಾರತೀಯ ಆಹಾರ ಮತ್ತು ಎಲ್ಲಿಯ ಆರೋಗ್ಯವನ್ನು ಕೆಡಿಸುವ ಪಾಶ್ಚಾತ್ಯ ಆಹಾರ ! ಭಾರತೀಯರಿಗೆ ಈಗಲಾದರೂ ತಮ್ಮ ಆಹಾರದ ಮಹತ್ವ ತಿಳಿಯುವುದೇ ?
🌐 ವಿವರವಾಗಿ ಓದಿರಿ : https://sanatanprabhat.org/kannada/187819.html
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಸಿಂಧುತ್ವವಿರುವ ದಾಖಲೆಗಳಿಲ್ಲದ ಕಾರಣ ಕ್ರಮ
ಕಾನೂನಾತ್ಮಕವಾಗಿ ವಾದ ಮಂಡಿಸಲೂ ಅವಕಾಶವಿಲ್ಲ
ಅಮೆರಿಕಾವು ಬೃಹತ್ ಪ್ರಮಾಣದಲ್ಲಿ ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಸಾವಿರಾರು ಜನರನ್ನು ವಿಮಾನಗಳ ಮೂಲಕ ಅವರ ದೇಶಕ್ಕೆ ಮರಳಿ ಕಳುಹಿಸುತ್ತದೆ, ಆದರೆ ಭಾರತಕ್ಕೆ ಬೆರಳೆಣಿಕೆಯಷ್ಟು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಹೊರಹಾಕಲು ಸಾಧ್ಯವಾಗುತ್ತಿಲ್ಲ !
ಭಾರತದಲ್ಲಿ ೫ ಕೋಟಿ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿರುವಾಗ, ಅವರನ್ನು ಹೊರಹಾಕಲು ಈಗ ಭಾರತವು ಅಮೆರಿಕದಿಂದ ಪಾಠ ಕಲಿಯಬೇಕಾಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/187815.html
🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 20 July 2026 | News Bulletin
1️⃣ ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
🔗 Read more: https://sanatanprabhat.org/kannada/187819.html
2️⃣ ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
🔗 Read more: https://sanatanprabhat.org/kannada/187815.html
3️⃣ ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
🔗 Read more: https://sanatanprabhat.org/kannada/187846.html
4️⃣ ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
🔗 Read more: https://sanatanprabhat.org/kannada/187854.html
5️⃣ ‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
🔗 Read more: https://sanatanprabhat.org/kannada/187811.html
6️⃣ ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
🔗 Read more: https://sanatanprabhat.org/kannada/187851.html
7️⃣ ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
🔗 Read more: https://sanatanprabhat.org/kannada/187841.html
8️⃣ ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
🔗 Read more: https://sanatanprabhat.org/kannada/187803.html
9️⃣ ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
🔗 Read more: https://sanatanprabhat.org/kannada/187799.html
🔟 ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
🔗 Read more: https://sanatanprabhat.org/kannada/187837.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ಜಪಾನಿನ ಮಾಜಿ ಸಚಿವರ ಗಂಭೀರ ಆರೋಪ
ಭಾರತೀಯ ತಂಡವು ತನ್ನ ಅನುಕೂಲಕ್ಕೆ ತಕ್ಕಂತೆ ಷರತ್ತುಗಳನ್ನು ಬದಲಾಯಿಸಿತು
ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ
ಸಾಮಾನ್ಯವಾಗಿ ಭಾರತೀಯರಿಗೆ ಸರಕಾರಿ ವ್ಯವಸ್ಥೆಗಳಿಂದ ಉಂಟಾಗುವ ಅನುಭವವೇ ವಿದೇಶಿ ವ್ಯಕ್ತಿಗೂ ಬರುವುದು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187743.html
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಅಮೆರಿಕದಿಂದ ಸತತ ೭ನೇ ರಾತ್ರಿಯೂ ಇರಾನ್ ಮೇಲೆ ದಾಳಿ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187728.html
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಕೇಂದ್ರ ಸರಕಾರಿ ಮುಂಗಾರು ಅಧಿವೇಶನದಲ್ಲಿ ಮಹತ್ವದ ವಿಧೇಯಕ
ಇದು ಕೇಂದ್ರ ಸರಕಾರ ಕೈಗೊಂಡಿರುವ ಮಹತ್ವದ ಕ್ರಮವಾಗಿದ್ದು, ಇಂತಹ ವಿಧೇಯಕ ತರುವುದು ಶ್ಲಾಘನೀಯ ನಿರ್ಧಾರವಾಗಿದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187757.html
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
ಸಿರಿ’ಯಿಂದ ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡದಿರುವ ಕುರಿತು ಆಪಲ್ ಸಂಸ್ಥೆಯಿಂದ ಇನ್ನೂ ಉತ್ತರವಿಲ್ಲ !
ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡದ ಇಂತಹ ಜಾಗತಿಕ ಸಂಸ್ಥೆಗಳ ಉತ್ಪನ್ನಗಳ ಮೇಲೆ ಹಿಂದುಗಳು ಬಹಿಷ್ಕಾರದ ಅಸ್ತ್ರವನ್ನು ಬಳಸದ ಹೊರತು ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187730.html
🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 19 July 2026 | News Bulletin
1️⃣ Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
🔗 Read more: https://sanatanprabhat.org/kannada/187757.html
2️⃣ Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ 'ಲವ್ ಜಿಹಾದ್' ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ
🔗 Read more: https://sanatanprabhat.org/kannada/187772.html
3️⃣ ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
🔗 Read more: https://sanatanprabhat.org/kannada/187769.html
4️⃣ ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
🔗 Read more: https://sanatanprabhat.org/kannada/187730.html
5️⃣ ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್! 🔗 Read more: https://sanatanprabhat.org/kannada/187762.html
6️⃣ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
🔗 Read more: https://sanatanprabhat.org/kannada/187739.html
7️⃣ ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
🔗 Read more: https://sanatanprabhat.org/kannada/187735.html
8️⃣ Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
🔗 Read more: https://sanatanprabhat.org/kannada/187752.html
9️⃣ Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ 🔗 Read more: https://sanatanprabhat.org/kannada/187728.html
🔟 ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
🔗 Read more: https://sanatanprabhat.org/kannada/187743.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube : youtube.com/sanatanprabhatofficial
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಬಾಂಗ್ಲಾದೇಶವು ಮೊದಲು ಅಮೆರಿಕ ಮತ್ತು ಈಗ ಚೀನಾದ ಮಾಧ್ಯಮಗಳ ಮೂಲಕ ಭಾರತವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದೆ ಮತ್ತು ಭಾರತವು ಅಸಹಾಯಕವಾಗಿ ನೋಡುತ್ತಿದೆ ಎಂಬ ಚಿತ್ರಣ ಜನರಿಗೆ ಕಾಣಿಸುತ್ತಿದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187708.html
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ದೇಶದ ಎಷ್ಟು ಮುಖ್ಯಮಂತ್ರಿಗಳು ಹೀಗೆ ಮಾತನಾಡುತ್ತಾರೆ ಮತ್ತು ಪ್ರತ್ಯಕ್ಷವಾಗಿ ಕೃತಿ ಮಾಡುತ್ತಾರೆ ? ಯೋಗಿ ಆದಿತ್ಯನಾಥ ರವರಿಗೆ ಇದು ಸಾಧ್ಯವಿದ್ದರೆ, ಇತರರಿಗೆ ಏಕೆ ಸಾಧ್ಯವಿಲ್ಲ ?
ಯೋಗಿ ಆದಿತ್ಯನಾಥರ ಬಳಿ ಧರ್ಮಬಲ ಮತ್ತು ಸಾಧನಾಬಲ ಇರುವುದರಿಂದ ಅವರು ನಿರ್ಭೀತಿಯಿಂದ ಹಾಗೂ ತತ್ತ್ವನಿಷ್ಠವಾಗಿ ಮಾತನಾಡಬಲ್ಲರು ಮತ್ತು ಹಾಗೆಯೇ ನಡೆದುಕೊಳ್ಳಬಲ್ಲರು !
🌐 ವಿವರವಾಗಿ ಓದಿರಿ : https://sanatanprabhat.org/kannada/187690.html
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ ! : CM Dr. Mohan Yadav
ರಾಮ ಮತ್ತು ರಹೀಮರನ್ನು ಎಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು !
ಭಾರತವು ಶ್ರೀರಾಮನ ದೇಶವಾಗಿದೆ, ಆದರೆ ‘ರಹೀಮ್’ ಭಾರತವನ್ನು ದೇಶವೆಂದು ಪರಿಗಣಿಸುವುದಿಲ್ಲ; ಆದ್ದರಿಂದಲೇ ಅವನು ‘ವಂದೇ ಮಾತರಂ’ ಎಂದು ಹೇಳಲು ನಿರಾಕರಿಸುತ್ತಾನೆ, ಇದೇ ವಾಸ್ತವವಾಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/187695.html
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು !
ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಘೋರ ಅಪಮಾನ
ಹಿಂದೂ ದೇವತೆಗಳನ್ನು ನಿರಂತರವಾಗಿ ಅಪಮಾನಿಸುವ ಕಮ್ರಾನಂತಹ ಹಾಸ್ಯ ಕಲಾವಿದರು ಎಂದಿಗಾದರೂ ಏಸು ಕ್ರಿಸ್ತ ಅಥವಾ ಅಲ್ಲಾಹನ ವಿರುದ್ಧ ಒಂದೇ ಒಂದು ಅಕ್ಷರವನ್ನೂ ಆಡುವುದಿಲ್ಲ, ಎಂಬುದನ್ನು ನೆನಪಿನಲ್ಲಿಡಿ !
🌐 ವಿವರವಾಗಿ ಓದಿರಿ : https://sanatanprabhat.org/kannada/187720.html
🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 18 July 2026 | News Bulletin
1️⃣ Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
🔗 Read more: https://sanatanprabhat.org/kannada/187713.html
2️⃣ FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
🔗 Read more: https://sanatanprabhat.org/kannada/187720.html
3️⃣ ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
🔗 Read more: https://sanatanprabhat.org/kannada/187695.html
4️⃣ ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ! : Congress MP Mohammad Javed 🔗 Read more: https://sanatanprabhat.org/kannada/187692.html
5️⃣ Kerala HC on Waqf : ಕೇರಳ ಹೈಕೋರ್ಟ್‌ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
🔗 Read more: https://sanatanprabhat.org/kannada/187703.html
6️⃣ ಆಂಧ್ರಪ್ರದೇಶದಲ್ಲಿ ೨೦ ದಿನಗಳಲ್ಲಿ ಕೊರೊನಾದ ೧೨ ಹೊಸ ರೋಗಿಗಳು ಪತ್ತೆ! : Corona
🔗 Read more: https://sanatanprabhat.org/kannada/187698.html
7️⃣ ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
🔗 Read more: https://sanatanprabhat.org/kannada/187700.html
8️⃣ ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ! - CM Yogi Adityanath
🔗 Read more: https://sanatanprabhat.org/kannada/187690.html
9️⃣ ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders 🔗 Read more: https://sanatanprabhat.org/kannada/187676.html
🔟 Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ! 🔗 Read more: https://sanatanprabhat.org/kannada/187708.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ! 🙏🏻
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ'!
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube : youtube.com/sanatanprabhatofficial
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ವಿಶ್ವ ಸಮುದಾಯವು ಈ ದೌರ್ಜನ್ಯದ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ ? ಇರಾನ್ ನಲ್ಲಿರುವ ಖಮೇನಿ ಸರ್ಕಾರ ಅಲ್ಲಿನ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಮಾತನಾಡುವ ಟ್ರಂಪ್, ಪಾಕಿಸ್ತಾನದ ಈ ದೌರ್ಜನ್ಯಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ ?
🌐 ವಿವರವಾಗಿ ಓದಿರಿ : https://sanatanprabhat.org/kannada/187639.html
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಸಂಸತ್ತಿನಲ್ಲಿ ಮಸೂದೆ ಮಂಡನೆ
ಅಮೆರಿಕಾದ ದಬ್ಬಾಳಿಕೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/187637.html
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
೩೮ ಗೋಶಾಲೆಗಳಿಗೆ ೫೭ ಕೋಟಿ ರೂಪಾಯಿಗಳ ವಸೂಲಾತಿ ನೋಟಿಸ್
ಸರಕಾರವು ಇಂತಹ ಗೋಶಾಲೆಗಳ ಮಾನ್ಯತೆಯನ್ನೇ ರದ್ದುಗೊಳಿಸಬೇಕು !
ಸರ್ಕಾರ ಅಂತಹ ಅನುಮತಿಯನ್ನು ರದ್ದುಗೊಳಿಸಬೇಕು.
🌐 ವಿವರವಾಗಿ ಓದಿರಿ : https://sanatanprabhat.org/kannada/187643.html
