fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

ಚಿಗುರು PSI PC book-pdf📚 Chiguru PSI PC book

ಚಿಗುರು PSI PC book-pdf📚 Chiguru PSI PC book

رفتن به کانال در Telegram
6 411
مشترکین
اطلاعاتی وجود ندارد24 ساعت
-27 روز
-2230 روز
آرشیو پست ها
Contact for application; @Manjunathbheemannavar (Massage only)
02 ژوئیه 2024, 03:58

photo content
02 ژوئیه 2024, 03:53

photo content
02 ژوئیه 2024, 03:50

photo content
02 ژوئیه 2024, 03:41

photo content
26 ژوئن 2024, 01:45

+1
IMG-20240612-WA0005.jpg1.44 KB
12 ژوئن 2024, 09:34

15/05/2024 Today is the last date for applying online: *TET* *PDO* *VA* Contact for application: 8431991576
14 مه 2024, 15:33

ಕಡಿಮೆ ಸೇವಾ ಶುಲ್ಕದಲ್ಲಿ ಅರ್ಜಿ ಸಲ್ಲಿಸಲಾಗುವುದು. Contact : 8431991576 (WhatsApp or Telegram)
08 مه 2024, 00:53

photo content
08 مه 2024, 00:51

photo content
08 مه 2024, 00:50

⛰ *ಕೆ2* = ಭಾರತದ ಅತಿ ಎತ್ತರದ ಶಿಖರ ⛰ *ದೊಡ್ಡಬೆಟ್ಟ* = ನೀಲಗಿರಿ ಬೆಟ್ಟಗಳಲ್ಲಿ ನ ಅತಿ ಎತ್ತರದ ಶಿಖರ ⛰ *ಅನೈಮುಡಿ* = ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಶಿಖರ ⛰ *ಅರ್ಮಕೊಂಡ* = ಪೂರ್ವ  ಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ ⛰ *ದುಗ್ಪಾಗಾರ* =   ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರವಾದ ಶಿಖರ ⛰ *ಅಮರಕಂಟಕ* = ವಿಂದ್ಯ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ ⛰ *ಗುರುಶಿಖರ* = ಅರಾವಳಿ ಬೆಟ್ಟಗಳಲ್ಲಿ ಅತಿ ಎತ್ತರದ ಶಿಖರ
11 مارس 2024, 23:21

💥 *ಭಾರತದ ಪ್ರಮುಖ ಪ್ರಾಣಿ ಯೋಜನೆಗಳು💥* 🌷ಸಿಂಹ ಯೋಜನೆ- *1972* 🌷ಹುಲಿ ಯೋಜನೆ - *1973* 🌷ಮೊಸಳೆ ಯೋಜನೆ - *1975* 🌷ಘೆಂಡಾಮೃಗ ಯೋಜನೆ - *1987* 🌷ಆನೆ ಯೋಜನೆ - *1992* 🌷ಹಿಮ ಚಿರತೆ ಯೋಜನೆ - *2009* 🌷ರಣಹದ್ದು ಯೋಜನೆ- *2001* 🌷ಕಾಶ್ಮೀರದ ಜಿಂಕೆ ಯೋಜನೆ - *2008* 🌷ಡಾಲ್ಫಿನ್ ಯೋಜನೆ - *_2020_*
19 فوریه 2024, 03:17

🌎ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು🌎 💥 *ಜನವರಿ ತಿಂಗಳ ಪ್ರಮುಖ ದಿನಗಳು💥* 🌺✍ *ಜನವರಿ 1- ಜಾಗತಿಕ ಕುಟುಂಬ ದಿನ* 🌺✍ *ಜನವರಿ 9 - ಪ್ರವಾಸಿ ಭಾರತೀಯ ದಿನ* ಅನಿವಾಸಿ ಭಾರತೀಯರ ಸಾಧನೆ ಗುರುತಿಸಿ ಪ್ರೋತ್ಸಾಹಿಸಲು 2003 ರಿಂದ ಭಾರತದ ಬೇರೆ ಸ್ಥಳಗಳಲ್ಲಿ ಭಾರತ ಸರ್ಕಾರ ಅನಿವಾಸಿ ಭಾರತೀಯ ದಿನವನ್ನು ಆಚರಿಸುತ್ತದೆ. ಈ ದಿನದಂದು ಭಾರತದ ರಾಷ್ಟ್ರಪತಿ ಅನಿವಾಸಿ ಭಾರತೀಯರಿಗೆ ಪ್ರವಾಸಿ ಭಾರತೀಯ ಸನ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. 2003ರ ಪ್ರಥಮ ಅನಿವಾಸಿ ಭಾರತೀಯ ದಿನವನ್ನು ನವ ದೆಹಲಿಯಲ್ಲಿ ಆಚರಿಸಲಾಯಿತು. 2023ರ ಅನಿವಾಸಿ ಭಾರತೀಯ ದಿನವನ್ನು  ಮಧ್ಯಪ್ರದೇಶದ ಇಂದೋರ್ ನಲ್ಲಿ ಆಚರಿಸಲಾಯಿತು. 🌺✍ *ಜನವರಿ 12 - ರಾಷ್ಟ್ರೀಯ ಯುವ ದಿನ* ಭಾರತದ ಮೊದಲ ಸನ್ಯಾಸಿ ಸ್ವಾಮಿ ವಿವೇಕಾನಂದ 1863 ಜನವರಿ 12ರಂದು ಜನಿಸಿದರು. ಭಾರತ ಸರ್ಕಾರ 1985 ಜನವರಿ 12 ರಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಿದೆ. 2023 ನೇ ರಾಷ್ಟ್ರೀಯ ಯುವ ದಿನವನ್ನು ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡನಲ್ಲಿ ಆಚರಿಸಲಾಯಿತು. 🌺✍ *ಜನವರಿ 15 - ರಾಷ್ಟ್ರೀಯ ಸೇನಾ ದಿನ* ಸರ್ ಫ್ರಾನ್ಸಿಸ್ ಬೂಚರ್ 1948 ಜನವರಿ 15ರಂದು ತಮ್ಮ ಅಧಿಕಾರವನ್ನು ಭಾರತದ ಪ್ರಥಮ ಕಮಾಂಡರ್ ಕೆ.ಎಂ. ಕಾರ್ಯಪ್ಪ ನವರಿಗೆ ಹಸ್ತಾಂತರಿಸಿದರು. 🌺✍ *ಜನವರಿ 24 - ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ* ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ 1966 ಜನವರಿ 24ರಂದು ಅಧಿಕಾರ ಸ್ವೀಕರಿಸಿದರು. ಭಾರತ ಸರ್ಕಾರ 2009 ರಿಂದ ಈ ದಿನವನ್ನು ಆಚರಿಸುತ್ತಿದೆ. 🌺✍ಜನವರಿ 25 ಭಾರತೀಯ ಪ್ರವಾಸೋದ್ಯಮ ದಿನ 🌺✍ *ಜನವರಿ 25 ರಾಷ್ಟ್ರೀಯ ಮತದಾರರ ದಿನ* ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು 2011 ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 1951 ಜನವರಿ 25ರಂದು ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು. 🌺✍ *ಜನವರಿ 26 ರಾಷ್ಟ್ರೀಯ ಗಣರಾಜ್ಯೋತ್ಸವ ದಿನ* 1950 ಜನವರಿ 26ರಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡಿತು. 2023 ರ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ. ಆಗಿದ್ದರು. 1950ರ ಪ್ರಥಮ ಗಣರಾಜ್ಯೋತ್ಸವಕ್ಕೆ ಆಗಮಿಸಿದ ವಿಶೇಷ ಅತಿಥಿ ಅಂದಿನ  ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೋ 🌺✍ *ಜನವರಿ 30 ರಾಷ್ಟ್ರೀಯ ಹುತಾತ್ಮರ ದಿನ* 1948 ಜನವರಿ 30ರಂದು ನವ ದೆಹಲಿಯ ಬಿರ್ಲಾ ಮಂದಿರದ ಆವರಣದಲ್ಲಿ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಹತ್ಯೆ ಮಾಡಿದನು.
19 فوریه 2024, 03:17

🔴 *_ಭಾರತ ಸರ್ಕಾರದ ಪ್ರಮುಖ ಕಾಯ್ದೆಗಳು_* 🔴 *ವರ್ಷ  -  ಕಾಯ್ದೆಗಳು* 👉 *1948* - ಕನಿಷ್ಠಕೂಲಿ ಕಾಯ್ದೆ 👉 *1951* - ಭೂ ಸುಧಾರಣಾ ಕಾಯ್ದೆ 👉 *1955* - ಭಾರತೀಯ ಪೌರತ್ವ ಕಾಯ್ದೆ 👉 *1955* - ಹಿಂದೂ ಉತ್ತರಾಧಿಕಾರತ್ವ ಕಾಯ್ದೆ 👉 *1956* ಅನೈತಿಕ ವ್ಯವಹಾರ ನಿಷೇಧ  ಕಾಯ್ದೆ 👉 *1956* - ರಾಜ್ಯಪುನರ ರಚನಾ ಕಾಯ್ದೆ 👉 *1961* - ಆದಾಯ ತೆರಿಗೆ ಕಾಯ್ದೆ 👉 *1961* - ವರದಕ್ಷಿಣೆ  ನಿಷೇಧ ಕಾಯ್ದೆ 👉 *1962* - ಸರಕು ಸೇವಾ ಕಾಯ್ದೆ 👉 *1974* - ವನ್ಯಜೀವಿ ಸಂರಕ್ಷಣಾ ಕಾಯ್ದೆ 👉 *1974* - ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ 👉 *1976* - ಜೀತಪದ್ಧತಿ ನಿಷೇಧ ಕಾಯ್ದೆ 👉 *1980* - ಅರಣ್ಯ ಸಂರಕ್ಷಣಾ ಕಾಯ್ದೆ 👉 *1985* - ಪಕ್ಷಾಂತರ ನಿಷೇಧ ಕಾಯ್ದೆ 👉 *1986* - ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆ 👉 *1986* - ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 👉 *1991* - ಮಾನವನ ಹಕ್ಕುಗಳ ರಕ್ಷಣಾ ಕಾಯ್ದೆ 👉 *1993* - ಪಂಚಾಯತ್ ರಾಜ್ ಕಾಯ್ದೆ 👉 *2000* - ಬಾಲ ನ್ಯಾಯಿಕ ಸಂಹಿತ ಕಾಯ್ದೆ 👉 *2001* - ಭಯೋತ್ಪಾದನಾ ನಿಷೇಧ ಕಾಯ್ದೆ 👉 *2005* - ಕೌಟುಂಬಿಕ ದೌರ್ಜನ್ಯ ಕಾಯ್ದೆ 👉 *1988* - ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 👉 *2005* - ಮಾಹಿತಿ ಹಕ್ಕು ಕಾಯ್ದೆ 👉 *2006* - ಆಹಾರ ಗುಣಮಟ್ಟ ಕಾಯ್ದೆ 👉 *2006* - ಬಾಲ್ಯ ವಿವಾಹ ನಿಷೇಧ ಕಾಯ್ದೆ 👉 *2009* - ಶಿಕ್ಷಣ ಹಕ್ಕು ಕಾಯ್ದೆ 👉 *2012* -  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ 👉 *2013* - ಆಹಾರ ಭದ್ರತಾ ಕಾಯ್ದೆ 👉 *2017* - ಏಕರೂಪ ತೆರಿಗೆ ಕಾಯ್ದೆ 👉 *2020* -  ನೂತನ ರಾಷ್ಟ್ರೀಯ ಶಿಕ್ಷಣ ಕಾಯ್ದೆ
19 فوریه 2024, 03:17

💥 *G7 ರಾಷ್ಟ್ರಗಳು* 💥 JUICE WITH GF - ಜಪಾನ್ - ಇಟಲಿ - ಯುಎಸ್ಎ - ಕೆನಡಾ - ಇಂಗ್ಲೆಂಡ್ - ಜರ್ಮನಿ - ಫ್ರಾನ್ಸ್ 👆Formation:- *25 March 1973* 💥 *G8 ರಾಷ್ಟ್ರಗಳು💥* *'JUICE WITH RUSSIAN GF'* - ಜಪಾನ್ - ಯುಎಸ್ಎ - ಇಟಲಿ - ಕೆನಡಾ - ಇಂಗ್ಲೆಂಡ್ - ರಾಷ್ಯಾ - ಜರ್ಮನಿ - ಫ್ರಾನ್ಸ್ 👆Formation :- *ನವೆಂಬರ್ 1975* 💥 *G4 ರಾಷ್ಟ್ರಗಳು💥* ' *BIG JAPAN'* - ಬ್ರೆಜಿಲ್ - *ಭಾರತ* - ಜರ್ಮನಿ - ಜಪಾನ್ 👆Formation:- *2005*
19 فوریه 2024, 03:17

🔴 *ಪ್ರಮುಖ ರಾಸಾಯನಿಕಗಳು ಅವುಗಳ ಬಳಕೆ 🔴* 💎 *ಈಥಲಿನ್* - ಹಣ್ಣು ಮಾಗಿಸಲು 💎 *ಇಥೆನಾಲ್* - ಆಲ್ಕೋಹಾಲ್ ತಯಾರಿಸಲು 💎 *ಗಂಧಕ* - ರಬ್ಬರ್ ಗಟ್ಟಿಗೊಳಿಸಲು (ವಲ್ಕನೀಕರಣಕ್ಕೆ) 💎 *ಸಲ್ಫೂರಿಕ್ ಆಮ್ಲ* - ಬ್ಯಾಟರಿಗಳಲ್ಲಿ ಬಳಸುವರು 💎 *ಸೋಡಿಯಂ ಕ್ಲೋರೈಡ್* -  ಅಡಿಗೆ ಉಪ್ಪು 💎 *ಸೋಡಿಯಂ ಬೈ ಕಾರ್ಬೋನೇಟ್* -  ಬೇಕಿಂಗ್ ಸೋಡಾ (ಅಡುಗೆ ಸೋಡ) 💎 *ಕಾರ್ಬೋನಿಕ್ ಆಮ್ಲ* - ತಂಪು ಪಾನೀಯ 💎 *ಸೋಡಿಯಂ ಕಾರ್ಬೋನೇಟ್* -  ವಾಷಿಂಗ್ ಸೋಡಾ 💎 *ಅಸಿಟಿಕ್ ಆಮ್ಲ* - ವಿನೆಗರ್ 💎 *ಇಂಗಾಲದ ಡೈಆಕ್ಸೈಡ್* - ಅಗ್ನಿ ಶಾಮಕ ಯಂತ್ರಗಳಲ್ಲಿ 💎 *ದ್ರವ ಜಲಜನಕ & ದ್ರವ ಆಮ್ಲಜನಕ* - ರಾಕೆಟ್ ಇಂಧನ 💎 *ಆರ್ಗಾನ್ & ನಿಯಾನ್* - ವಿದ್ಯುತ್ ದೀಪ &  ಜಾಹೀರಾತು ದೀಪ
19 فوریه 2024, 03:17

🌺 *ಮರುಭೂಮಿಯ ಬುಡಕಟ್ಟು ಜನಾಂಗಗಳು* 🌺 ☘ *ಗೋಬಿ ಮರುಭೂಮಿ* - ಮಂಗೋಲಿಯ ☘. *ಸಹರಾ ಮರುಭೂಮಿ* -  ಟಾರೆಜಸ್ ☘. *ಥಾರ್ ಮರುಭೂಮಿ*  -  ಮೈನಾ ☘ *ಸೌದಿ ಅರೇಬಿಯಾ* ಮರುಭೂಮಿ  - ಬಿಡೋಯಿನ್ ☘. *ಅಟಕಾಮ ಮರುಭೂ* ಮಿ  - ಹೊಟೆಂಟೋಸ್  ☘. *ಕಲಹರಿ ಮರುಭೂಮಿ*  -  ಬುಷ್ ಮನ್ ☘. *ಆಸ್ಟ್ರೇಲಿಯಾ*  -  ಬಿಂಡುಬಸ್/ ಬಿಂಡುಬಿ
19 فوریه 2024, 03:17

👉ಕಂಪ್ಯೂಟರ್ ಗೆ ಸಂಬಂಧಿಸಿದ ನೋಟ್ಸ್ 💥ಪದಗಳ ವಿಸ್ತೃತ ರೂಪ💥 *(Important for your P.C Exam )* *CPU* - Central Processing Unit *ALU* -  Arithmetic Logic Unit *URL* - Uniform Resource Locator *BIOS* -  Basic Input Output System *USB* - Universal Serial Bus *RAM* -  Random Access Memory *ROM* - Read Only Memory *_LCD_* - Liquid Crystal Display *FTP* - File Transfer Protocol *WWW* - World Wide Web *DVD* - Digital Video Disc *SIM* - Subscriber Identity Module
19 فوریه 2024, 03:17

🌺 *ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಪ್ರಮುಖವಾದ ಘಾಟ್ ಗಳು🌺* 🍁 *ತಾಲ್ ಘಾಟ್* ➖ಮುಂಬೈ ಮತ್ತು ನಾಸಿಕ 🍁 *ಬೋರ್ ಘಾಟ್* ➖ ಮುಂಬೈ ಮತ್ತು ಪುಣೆ 🍁 *ಪಾಲ್ ಘಾಟ್* ➖ ತ್ರೀವೆಂದ್ರ  ಮತ್ತು ಚೆನ್ನೈ 🍁 *ಹಳದಿ ಘಾ* ಟ್ ➖ ರಾಜಸ್ಮಂಡಿ ಮತ್ತು ಪಾಲಿ 🍁 *ರೈಸನ್ ಘಾಟ್* ➖ ರಾಷ್ಟ್ರಪತಿ ಭವನ 🍁 *ಗೋರನ ಘಾಟ್* ➖ಗುರುಶಿಖರ ಮತ್ತು ಮೌಂಟ್ ಅಬು
19 فوریه 2024, 03:17