🔴GOVT FIRST GRADE COLLEGE SANTHEBENNUR🔴
رفتن به کانال در Telegram
For Office Use Only YOUTUBE CHANNEL LINK https://youtube.com/@Mr.Professor-KA17
نمایش بیشتر795
مشترکین
اطلاعاتی وجود ندارد24 ساعت
+17 روز
-1630 روز
آرشیو پست ها
*ದಾವಣಗೆರೆಯಲ್ಲಿ ಆಗಸ್ಟ್ 28ಕ್ಕೆ ನೇರ ಸಂದರ್ಶನ: SSLC, PUC, ಪದವೀಧರರಿಗೆ ಉದ್ಯೋಗ ಅವಕಾಶ*
https://suddikshana.com/davanagere-employment-exchange-walk-in-interview-august-28-2026-jobs/
ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 👇👇👇👇👇
https://chat.whatsapp.com/COXm6juseIKKydBtSiayWq?s=sh&p=a&ilr=1
Repost from Vijayi Bhava 2.O
🌱 ವಿಜಯೀಭವ ಉಪನ್ಯಾಸ ಸರಣಿ 🌱
📚 ENVIRONMENTAL ECOLOGY – CLASS 01
🌍 BIODIVERSITY & CLIMATE CHANGE
ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆ
ಈ ತರಗತಿಯಲ್ಲಿ:
✅ Biodiversity – ಮೂಲಭೂತ ಪರಿಕಲ್ಪನೆಗಳು
✅ Ecosystem & Species Diversity
✅ Climate Change & Global Warming
✅ Glacier Melting & Sea-Level Rise
✅ Climate Change ಪರಿಣಾಮಗಳು
✅ Biodiversity Conservation
✅ Competitive Exam ಪ್ರಮುಖ ಅಂಶಗಳು
Video Link : https://youtu.be/UbqgqPOt7Ng
🎯 UPSC | KPSC | FDA | SDA | PSI | PC | SSC | RRB
📖 FROM ZERO TO HERO
🔥 Environmental Ecology ಅನ್ನು ಮೂಲಭೂತ ಹಂತದಿಂದ ಸಮಗ್ರವಾಗಿ ಕಲಿಯಲು ಈ ತರಗತಿಯನ್ನು ತಪ್ಪದೇ ವೀಕ್ಷಿಸಿ!
▶️ ವಿಜಯೀಭವ ಉಪನ್ಯಾಸ ಸರಣಿ
🌱 Learn • Understand • Prepare • Succeed
Team Vijayibhava
DCE
Repost from Vijayi Bhava 2.O
📢 ವಿಜಯೀಭವ ಉಪನ್ಯಾಸ ಸರಣಿ – ಭಾರತೀಯ ಸಂವಿಧಾನ | ತರಗತಿ 06
🇮🇳 ಒಕ್ಕೂಟ ವ್ಯವಸ್ಥೆ (Federalism & Governance) ಕುರಿತ ಸಂಪೂರ್ಣ ತರಗತಿ ಈಗ ಲಭ್ಯ!
📚 ಈ ತರಗತಿಯಲ್ಲಿ:
✅ ಅಧಿಕಾರಗಳ ಹಂಚಿಕೆ (Division of Powers)
✅ ಕೇಂದ್ರ–ರಾಜ್ಯ ಸಂಬಂಧಗಳು
✅ ಹಣಕಾಸು ಆಯೋಗ (Finance Commission)
✅ ಅಂತರರಾಜ್ಯ ಸಂಬಂಧಗಳು (Inter-State Relations)
✅ ಪಂಚಾಯತ್ ರಾಜ್ ಸಂಸ್ಥೆಗಳು (PRI)
✅ ನಗರ ಸ್ಥಳೀಯ ಸಂಸ್ಥೆಗಳು (ULBs)
✅ ಸಹಕಾರಿ ಒಕ್ಕೂಟ ವ್ಯವಸ್ಥೆ (Cooperative Federalism)
✅ ಪ್ರಮುಖ ಸಂವಿಧಾನಾತ್ಮಕ ಅಂಶಗಳು
✅ PYQs & ಪರೀಕ್ಷಾ ದೃಷ್ಟಿಯ ವಿಶ್ಲೇಷಣೆ
🎯 UPSC | KPSC | FDA | SDA | PSI | PC | SSC | RRB ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ.
Video Link: https://youtu.be/lGoqC8Du4FY
📺 ಇಂದೇ ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
🚀 ವಿಜಯೀಭವ ಉಪನ್ಯಾಸ ಸರಣಿಯೊಂದಿಗೆ
From Zero to Hero ಪ್ರಯಾಣವನ್ನು ಮುಂದುವರಿಸಿ! 🇮🇳📚
#VijayiBhava #IndianPolity #Federalism #UPSC #KPSC
Team Vijayibhava
DCE
Repost from Vijayi Bhava 2.O
📢 ವಿಜಯೀಭವ ಉಪನ್ಯಾಸ ಸರಣಿ – ಭಾರತೀಯ ಸಂವಿಧಾನ | ತರಗತಿ 06
🇮🇳 ಒಕ್ಕೂಟ ವ್ಯವಸ್ಥೆ (Federalism & Governance) ಕುರಿತ ಸಂಪೂರ್ಣ ತರಗತಿ ಈಗ ಲಭ್ಯ!
📚 ಈ ತರಗತಿಯಲ್ಲಿ:
✅ ಅಧಿಕಾರಗಳ ಹಂಚಿಕೆ (Division of Powers)
✅ ಕೇಂದ್ರ–ರಾಜ್ಯ ಸಂಬಂಧಗಳು
✅ ಹಣಕಾಸು ಆಯೋಗ (Finance Commission)
✅ ಅಂತರರಾಜ್ಯ ಸಂಬಂಧಗಳು (Inter-State Relations)
✅ ಪಂಚಾಯತ್ ರಾಜ್ ಸಂಸ್ಥೆಗಳು (PRI)
✅ ನಗರ ಸ್ಥಳೀಯ ಸಂಸ್ಥೆಗಳು (ULBs)
✅ ಸಹಕಾರಿ ಒಕ್ಕೂಟ ವ್ಯವಸ್ಥೆ (Cooperative Federalism)
✅ ಪ್ರಮುಖ ಸಂವಿಧಾನಾತ್ಮಕ ಅಂಶಗಳು
✅ PYQs & ಪರೀಕ್ಷಾ ದೃಷ್ಟಿಯ ವಿಶ್ಲೇಷಣೆ
🎯 UPSC | KPSC | FDA | SDA | PSI | PC | SSC | RRB ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ.
Video Link: https://youtu.be/lGoqC8Du4FY
📺 ಇಂದೇ ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
🚀 ವಿಜಯೀಭವ ಉಪನ್ಯಾಸ ಸರಣಿಯೊಂದಿಗೆ
From Zero to Hero ಪ್ರಯಾಣವನ್ನು ಮುಂದುವರಿಸಿ! 🇮🇳📚
#VijayiBhava #IndianPolity #Federalism #UPSC #KPSC
Team Vijayibhava
DCE
19.08.2026
https://azimpremjifoundation.org/what-we-do/education/azim-premji-scholarship/applications/
2026-27 ನೇ ಸಾಲಿನ ಪ್ರಥಮ ವರ್ಷದ ಎಲ್ಲಾ ಅರ್ಹ ವಿದ್ಯಾರ್ಥಿನಿಯರು ಈ ಮೇಲಿನ ಲಿಂಕನ್ನು ಬಳಸಿ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ದೀಪಿಕಾ ಸ್ಕಾಲರ್ ಶಿಪ್ಪಿಗೆ ಅರ್ಜಿಯನ್ನು ಸಲ್ಲಿಸಿ.... ಅರ್ಜಿಯನ್ನು ಸಲ್ಲಿಸಿದ ನಂತರ ಸಿಗುವ ಅಪ್ಲಿಕೇಶನ್ ಫಾರಂ ಅನ್ನು ಒಂದು ಕಾಫಿ ನನಗೆ ಸಲ್ಲಿಸಿ..
ಆಗಸ್ಟ್ 31 ಕೊನೆಯ ದಿನಾಂಕ ವಾಗಿರುತ್ತದೆ....
2026 -27 ನೇ ಸಾಲಿನ ಪ್ರಥಮ ವರ್ಷದ ಬಿಎ ಬಿಕಾಂ ಬಿಎಸ್ಸಿ ವಿದ್ಯಾರ್ಥಿಗಳು ಮೇಲೆ ತಿಳಿಸಿದ ವಿಜಯಿಭವ 2.0 ಲಿಂಕನ್ನು ತಾವೆಲ್ಲರೂ ಸಬ್ಸ್ಕ್ರೈಬ್ ಮಾಡಿಕೊಳ್ಳಬೇಕೆಂದು ಈ ಮೂಲಕ ಸೂಚಿಸಿದೆ. ಪ್ಲೇಸ್ಮೆಂಟ್ ಸಂಚಾಲಕರು
https://youtube.com/@vijayibhava?si=4CZ4XY8wg8__YuPQ
2026 -27 ನೇ ಸಾಲಿನ ಪ್ರಥಮ ವರ್ಷದ ಬಿಎ ಬಿಕಾಂ ಬಿಎಸ್ಸಿ ವಿದ್ಯಾರ್ಥಿಗಳು ಮೇಲೆ ತಿಳಿಸಿದ ವಿಜಯ ವಿಭವ 2.0 ಲಿಂಕನ್ನು ತಾವೆಲ್ಲರೂ ಸಬ್ಸ್ಕ್ರೈಬ್ ಮಾಡಿಕೊಳ್ಳಬೇಕೆಂದು ಈ ಮೂಲಕ ಸೂಚಿಸಿದೆ. ಪ್ಲೇಸ್ಮೆಂಟ್ ಸಂಚಾಲಕರು
ವಿಜಯೀಭವ ಉಪನ್ಯಾಸ ಸರಣಿ
🌍 ಭೂಗೋಳಶಾಸ್ತ್ರ – ತರಗತಿ 11
🏭 ಕೈಗಾರಿಕೆಗಳ ಸ್ಥಳ ಆಯ್ಕೆಯ ಮೇಲೆ ಪ್ರಭಾವ ಬೀರುವ ಅಂಶಗಳು
ಈ ತರಗತಿಯಲ್ಲಿ ಕಚ್ಚಾ ವಸ್ತು, ವಿದ್ಯುತ್, ನೀರು, ಕಾರ್ಮಿಕರು, ಸಾರಿಗೆ, ಮಾರುಕಟ್ಟೆ, ಬಂಡವಾಳ ಹಾಗೂ ಸರ್ಕಾರದ ನೀತಿಗಳು ಕೈಗಾರಿಕೆಗಳ ಸ್ಥಳ ಆಯ್ಕೆಯನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸರಳವಾಗಿ ಕಲಿಯಿರಿ.
Video Link : https://youtu.be/KL7BuGMifj4
🎯 UPSC | KPSC | FDA | SDA | PSI | PC
📩 Doubt Resolution:
[vijayibhavadoubtsresolution@gmail.com](mailto:vijayibhavadoubtsresolution@gmail.com)
🔔 VijayiBhava – From Zero to Hero
Team Vijayibhava
DCE
*ಬ್ಯಾಂಕ್ ಆಫ್ ಬರೋಡಾದಲ್ಲಿ 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ!*
https://suddikshana.com/bank-of-baroda-lbo-recruitment-2026-notification-apply-online-kannada/
ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 👇👇👇👇👇
https://chat.whatsapp.com/COXm6juseIKKydBtSiayWq?s=sh&p=a&ilr=1
📚 ವಿಜಯೀಭವ ಉಪನ್ಯಾಸ ಸರಣಿ
🧠 MENTAL ABILITIES | Mixtures
🎯 Mixtures & Alligation Problems ಕುರಿತು ಸಂಪೂರ್ಣ ತರಗತಿ ಈಗ ಲಭ್ಯ!
ಈ ತರಗತಿಯಲ್ಲಿ:
✅ Mixtures & Alligation
✅ Concepts & Shortcuts
✅ Mixing & Replacement
✅ Concentration Problems
✅ PYQs & MCQs
✅ Exam-oriented Practice
🎓 Useful for:
UPSC | KPSC | SSC | Banking | RRB | FDA | SDA | CSAT & Other Competitive Exams
👩🏫 Tutor: Dr. Shruthi J
📌 From Zero to Hero – VijayiBhava Lecture Series
▶️ Video Link: https://youtu.be/S6ZllYZGCZs
📩 Doubts: vijayibhavadoubtsresolution@gmail.com
Subject: Mixtures – Mental Abilities
🔔 Watch • Learn • Practice • Succeed!
Team Vijayibhava
DCE
