ತಕ್ಷಶಿಲಾ ಸ್ಪರ್ಧಾ ಕೆಂದ್ರ ಕಲಬುರ್ಗಿ💦
نمایش بیشتر
956
مشترکین
اطلاعاتی وجود ندارد24 ساعت
-27 روز
-530 روز
- مشترکین
- پوشش پست
- ER - نسبت تعامل
در حال بارگیری داده...
معدل نمو المشتركين
در حال بارگیری داده...
https://www.instagram.com/p/Cwb2MYRvdhG/?igshid=M2MyMzgzODVlNw==
Follow this Instagram account
0 likes, 0 comments - gururajmandarwad on August 26, 2023: "PDO, Secretary,SDAA ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ
ಪಂಚಾಯತ್ ರಾಜ್ ಪ್ರಶ್ನೆಗಳು
**
2003 ರ ತಿದ್ದುಪಡಿ ಪ್ರಕಾರ ಗ್ರಾಮ ಪಂಚಾಯಿತಿ ಸಭೆಗಳ ಅವಧಿ ?
ತಿಂಗಳಿಗೊಮ್ಮೆ ✔️✔️
ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಅಧಿಕಾರ
ಗ್ರಾಮ ಸಭೆ ✔️✔️
ಜಿಲ್ಲಾ ಯೋಜನಾ ಸಮಿತಿಯ ಕಾರ್ಯದರ್ಶಿ
CEO ✔️✔️
ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಕಾರ್ಯ ಮಾಡುವ ಸಮಿತಿ
ಸಾಮಾನ್ಯ ಸ್ಥಾಯಿ ಸಮಿತಿ ✔️✔️
ಗ್ರಾಮ ಪಂಚಾಯತಿಗಳನ್ನು "ಪುಟ್ಟ ಗಣರಾಜ್ಯಗಳು" ಎಂದು ಕರೆದವರು
ಚಾರ್ಲ್ಸ್ ಮೆಟಕಾಫ್ ✔️✔️
ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೆ ಇರುವ ಅಂತರ
3 ತಿಂಗಳು ✔️✔️
ವೇತನ ಬಟವಾಡೆಯ ತಿಳಿಸುವ ನಮೂನೆ
ನಮೂನೆ 24✔️✔️
ಪಿ.ಕೆ.ತುಂಗನ ಸಮಿತಿ ನೇಮಕವಾದ್ದದು
1988 ✔️✔️
ಗ್ರಾಮ ಪಂಚಾಯಿತಿ ಚುನಾವಣೆ ತಕರಾರು ಅರ್ಜಿಯ ಠೇವಣಿ ಮೊತ್ತ
500 ✔️✔️
ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿ
30 ತಿಂಗಳು ✔️✔️
ಮತಗಟ್ಟೆ ಅಧಿಕಾರಿಗಳಿಗೆ ದಂಡ ವಿಧಿಸುವ ಪ್ರಕರಣ
30 ನೇ ಪ್ರಕರಣ ✔️✔️
ಗ್ರಾಮ ಸಭೆಯ ಅಧ್ಯಕ್ಷತೆ ವಹಿಸುವವರು
ಗ್ರಾಮ ಪಂಚಾಯಿತಿ ಅಧ್ಯಕ್ಷ ✔️✔️
ಪ್ರಸ್ತುತ ಕರ್ನಾಟಕದಲ್ಲಿ ಉದ್ಯೋಗ ಖಾತ್ರಿ ಯೋಜನೆ ದಿನದ ವೇತನ ಎಷ್ಟು?
316 ರೂಪಾಯಿ ✔️✔️
https://t.me/+yoBsd1pgjmJiMjc1
Group link
PDO , Secretary, SDAA
ವಿದ್ಯೆಯೇ ಅಮೃತ
*ಪಂಚಾಯತ್ ರಾಜ್ ಕ್ವಿಜ್*
**
*ಪಂಚಾಯತಿಗಳ ರಚನೆ ಬಗ್ಗೆ ತಿಳಿಸುವ ವಿಧಿ ಯಾವುದು*?
ಎ) 243 ಎ
ಬಿ) 243 ಬಿ
ಸಿ) 243 ಸಿ
ಡಿ) 243 ಡಿ
●●●●●●●●●●●●●●●●●●
*ಉತ್ತರ : 243 ಬಿ* ✔✔
●●●●●●●●●●●●●●●●●●
*ಜಿಲ್ಲಾ ಪಂಚಾಯಿತಿಗಳ ಲೆಕ್ಕಪರಿಶೋಧನಾ ವರದಿಯನ್ನು ಎಲ್ಲಿ ಮಂಡಿಸಲಾಗುತ್ತದೆ*?
ಎ) ಕೇಂದ್ರ ಸಂಸತ್ತಿನಲ್ಲಿ
ಬಿ) ಜಿಲ್ಲಾ ಪಂಚಾಯತಿ ಸಭೆಯಲ್ಲಿ
ಸಿ) ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ
ಡಿ) ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ
●●●●●●●●●●●●●●●●●●
*ಉತ್ತರ : ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ* ✔✔
●●●●●●●●●●●●●●●●
*ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆಯಿಂದ ಮುಕ್ತಾಯದ ಎಷ್ಟು ದಿನಗಳವೊಳಗೆ ವರದಿಯು ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು*?
ಎ) ಆರು ತಿಂಗಳು
ಬಿ) ಮೂರು ತಿಂಗಳು
ಸಿ) ಒಂದು ತಿಂಗಳು
ಡಿ) ನಾಲ್ಕು ತಿಂಗಳು
●●●●●●●●●●●●●●●●●●
*ಉತ್ತರ : ಒಂದು ತಿಂಗಳು* ✔✔
●●●●●●●●●●●●●●●●●●
*ಗ್ರಾಮ ಪಂಚಾಯಿತಿ ವಾರ್ಷಿಕ ಲೆಕ್ಕ ಪತ್ರಗಳನ್ನು ಯಾರಿಗೆ ಕಳುಹಿಸತಕ್ಕದ್ದು*?
ಎ) ತಾಲ್ಲೂಕು ಪಂಚಾಯಿತಿಗೆ
ಬಿ) ಜಿಲ್ಲಾ ಪಂಚಾಯಿತಿಗೆ
ಸಿ) ರಾಜ್ಯ ಸರ್ಕಾರ
ಡಿ) ಯಾವುದು ಅಲ್ಲ
●●●●●●●●●●●●●●●●●●
*ಉತ್ತರ : ಜಿಲ್ಲಾ ಪಂಚಾಯಿತಿಗೆ* ✔✔
*ಜಿಲ್ಲಾ ಪಂಚಾಯಿತಿಯ ಕಾರ್ಯಗಳು ನಿರ್ವಹಣೆಗಾಗಿ ಮಾಡಿದ ಸಾಲಗಳನ್ನು ತೀರಿಸುವುದು*
a) ವಿಶ್ವಬ್ಯಾಂಕ್ ಸಾಲಗಳಿಂದ
b) ರಾಜ್ಯ ಸರ್ಕಾರದ ಸಾಲಗಳಿಂದ
c) ಋಣಭಾರ ಪರಿಹಾರ ನಿಧಿಯಿಂದ
d) ಮೇಲಿನ ಎಲ್ಲವೂ
●●●●●●●●●●●●●●●●●●
*ಉತ್ತರ : ಋಣಭಾರ ಪರಿಹಾರ ನಿಧಿಯಿಂದ* ✔
*ಗ್ರಾಮ ಪಂಚಾಯಿತಿಗಳ ಕಲ್ಯಾಣ ಚಟುವಟಿಕೆಗಳ ಉದ್ದೇಶದ ನಿಧಿಗಳಲ್ಲಿ SC/ST ವರ್ಗಕ್ಕೆ ಎಷ್ಟು ಶೇಕಡಾ ಖರ್ಚು ಮಾಡಬಹುದು*?
ಎ) 25%
ಬಿ) 50%
ಸಿ) 75%
ಡಿ) 33%
●●●●●●●●●●●●●●●●●●
*ಉತ್ತರ : 25* ✔✔
*ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಯ ಉದ್ದೇಶ*?
ಎ) ಗ್ರಾಮೀಣ ಬಡ ಮಹಿಳಾ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದು
ಬಿ) ಗ್ರಾಮೀಣ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆ
ಸಿ) ಗ್ರಾಮೀಣ ಬಡ ಕುಟುಂಬಗಳಿಗೆ ಎಲ್ ಇ ಡಿ ಬಲ್ಬಗಳನ್ನು ವಿತರಣೆ ಮಾಡುವುದು
ಡಿ) ಈ ಮೇಲಿನ ಎಲ್ಲವೂ
●●●●●●●●●●●●●●●●●●
*ಉತ್ತರ : ಗ್ರಾಮೀಣ ಬಡ ಮಹಿಳಾ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದು* ✔✔
●●●●●●●●●●●●●●●●●
*ರಾಜ್ಯದ ಎಷ್ಟು ಗ್ರಾಮ ಪಂಚಾಯತಿಗಳಲ್ಲಿ ಹಳ್ಳಿ ಸಂತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ*?
ಎ) 100
ಬಿ) 300
ಸಿ) 500
ಡಿ) 700
●●●●●●●●●●●●●●●●●●
*ಉತ್ತರ : 500* ✔✔
●●●●●●●●●●●●●●●●●●
*ಸರ್ಕಾರವು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿಗಳಿಗೆ ನೀಡುವ ಅನುದಾನಕ್ಕೆ .......... ಎನ್ನುವರು.*
ಎ) ಸಂಚಿತ ನಿಧಿ ಅನುದಾನ
ಬಿ) ಶಾಸನಬದ್ಧ ಅನುದಾನ
ಸಿ) ವಿವೇಚನಾ ಅನುದಾನ
ಡಿ) ಮೇಲಿನ ಎಲ್ಲವೂ
●●●●●●●●●●●●●●●●●●
*ಉತ್ತರ : ವಿವೇಚನಾ ಅನುದಾನ* ✔✔
*ಗುರುರಾಜ್*
*ಪಂಚಾಯತ್ ರಾಜ್ ಉಪನ್ಯಾಸಕರು*
https://t.me/+yoBsd1pgjmJiMjc1
*ಟೆಲಿಗ್ರಾಂ ಗ್ರೂಪ್ ಲಿಂಕ್*
PDO , Secretary, SDAA
ವಿದ್ಯೆಯೇ ಅಮೃತ
*PDO, Secretary, SDAA*
https://t.me/+yoBsd1pgjmJiMjc1
*Join this group*
PDO , Secretary, SDAA
ವಿದ್ಯೆಯೇ ಅಮೃತ
ಕನ್ನಡ ನಾಡಿನ ಚಕ್ರವರ್ತಿಗಳಲ್ಲಿ 'ಗಂಡ ಬೇರುಂಡ' ಎಂಬ ಬಿರುದು ಗಳಿಸಿದ ಮೊದಲ ದೊರೆAnonymous voting
- ಇಮ್ಮಡಿ ಪುಲಿಕೇಶಿ
- ವಿಷ್ಣುವರ್ಧನ
- ಎರಡನೇ ವೀರಬಲ್ಲಾಳ
- ಕೃಷ್ಣದೇವರಾಯ
یک طرح متفاوت انتخاب کنید
طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.