fa
Feedback
ಜ್ಞಾನ ಭಂಡಾರ

ಜ್ಞಾನ ಭಂಡಾರ

رفتن به کانال در Telegram
2 943
مشترکین
اطلاعاتی وجود ندارد24 ساعت
-97 روز
-4730 روز
آرشیو پست ها
𝐒𝐒𝐏 𝐒𝐂𝐇𝐎𝐋𝐀𝐑𝐒𝐇𝐈𝐏 𝟐𝟎𝟐6 *⭐𝟐𝟎𝟐6-𝟐7 ನೇ ಸಾಲಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ* https://www.kspsta.in/2026/06/ssp-pre-matric-scholarship-2026.html ✅ 𝐃𝐢𝐫𝐞𝐜𝐭 𝐀𝐩𝐩𝐥𝐢𝐜𝐚𝐭𝐢𝐨𝐧 𝐋𝐢𝐧𝐤 & 𝐃𝐨𝐜𝐮𝐦𝐞𝐧𝐭𝐬 𝐃𝐞𝐭𝐚𝐢𝐥𝐬 https://www.kspsta.in/2026/06/ssp-pre-matric-scholarship-2026.html ➖➖➖➖ ಅರ್ಜಿ ಸಲ್ಲಿಸಲು ಸಂಪರ್ಕಿಸಿ 8971339647 ಅಬ್ದುಲ್'ರಜಾಕ್ 𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

𝐀𝐃𝐀𝐑𝐒H𝐀 𝐕𝐈𝐃𝐘𝐀𝐋𝐀𝐘𝐀 𝟐𝐍𝐃 ROUND 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓 𝟐𝟎𝟐6 *🪩ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯ (2026–27) 6ನೇ ತರಗತಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ* https://www.kspsta.in/2026/06/adarsha-vidyalaya-2nd-round-selection.html ➖➖➖➖➖

𝐊𝐑𝐄𝐈𝐒 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓 𝟐𝟎𝟐6 *🪩01-03-2026 ರಂದು ನಡೆದ 2026-27ನೇ ಸಾಲಿನ 𝐊𝐑𝐄𝐈𝐒 ವಸತಿ ಶಾಲೆಗಳ ಮೊರಾರ್ಜಿ ದೇಸಾಯಿ 6ನೇ ತರಗತಿ ಪ್ರವೇಶ ಪರೀಕ್ಷೆಯ ಜಿಲ್ಲಾವಾರು ಸೀಟು ಹಂಚಿಕೆ ಪಟ್ಟಿಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.* https://www.kspsta.in/2026/05/kreis-1st-round-selection-list-2026.html *ನಿಮ್ಮ ಮಗು, ನಿಮ್ಮ ಜಿಲ್ಲೆಯಲ್ಲಿ ಯಾವ ಶಾಲೆಗೆ ಆಯ್ಕೆಯಾಗಿದೆ ಎಂದು ತಿಳಿಯಲು ಲಿಂಕ್ ಅನ್ನು ಕ್ಲಿಕ್ ಮಾಡಿ.* https://www.kspsta.in/2026/05/kreis-1st-round-selection-list-2026.html ➖➖➖➖➖

*ಮೊರಾರ್ಜಿ ಶಾಲೆಗಳ ಪ್ರವೇಶಾತಿ ಪ್ರಮುಖ ಸೂಚನೆ* *🪩2026-27ನೇ ಸಾಲಿಗೆ ವಸತಿ ಶಾಲೆಗಳಲ್ಲಿನ 6ನೇ ತರಗತಿಯ ಪ್ರವೇಶಾತಿಗೆ ಸೀಟು ಹಂಚಿಕೆ ಮಾಡುವ ಕುರಿತು* https://www.kspsta.in/2026/04/regarding-allocation-of-seats-for.html 𝐀𝐃𝐀𝐑𝐒H𝐀 𝐕𝐈𝐃𝐘𝐀𝐋𝐀𝐘𝐀 𝐄𝐗𝐀𝐌 𝐑𝐄𝐒𝐔𝐋𝐓 𝟐𝟎𝟐6 *🪩ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯ (2026–27) 6ನೇ ತರಗತಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪ್ರಕಟಿಸಲಾಗಿದೆ* https://www.kspsta.in/2026/04/adarsha-vidyalaya-exam-result-2026.html ➖➖➖➖➖

𝐒𝐒𝐋𝐂 𝐀𝐍𝐍𝐔𝐀𝐋 𝐄𝐗𝐀𝐌 𝐊𝐞𝐲 𝐀𝐧𝐬𝐰𝐞𝐫𝐬 𝟐𝟎𝟐6 *🌖𝟐𝟎𝟐6 ರ 𝐒𝐒𝐋𝐂 ವಾರ್ಷಿಕ ಪರೀಕ್ಷೆ 1ರ ಎಲ್ಲ ಮಾದ್ಯಮಗಳ ಎಲ್ಲ ವಿಷಯಗಳ ಕೀ ಉತ್ತರಗಳನ್ನು ಇಲಾಖೆಯು ಇದೀಗ ಪ್ರಕಟಿಸಿದೆ.* https://www.kspsta.in/2026/04/sslc-annual-exam-key-answers-2026.html ➖➖➖➖➖

𝐊𝐑𝐄𝐈𝐒 𝐀𝐃𝐌𝐈𝐒𝐒𝐈𝐎𝐍 𝐂𝐎𝐋𝐋𝐄𝐆𝐄 𝟐𝟎𝟐6-𝟐𝟕 *🪩𝟐𝟎𝟐6-𝟐𝟕ನೇ ಸಾಲಿಗೆ 𝐊𝐑𝐄𝐈𝐒 ಅಧೀನದ ವಸತಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.* https://www.kspsta.in/2026/04/kreis-pu-college-admission-2026.html *➖ಅಧಿಸೂಚನೆ, ವಸತಿ ಕಾಲೇಜುಗಳ ಪಟ್ಟಿ ಹಾಗೂ ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ* https://www.kspsta.in/2026/04/kreis-pu-college-admission-2026.html ➖➖➖➖➖ 𝐏𝐋𝐄𝐀𝐒𝐄 𝐒𝐇𝐀𝐑𝐄

*Karnataka RTE Schools List* *🪩 ಕರ್ಣಾಟಕ ರಾಜ್ಯದ ಎಲ್ಲ ಜಿಲ್ಲೆಗಳ RTE ಶಾಲೆಗಳ ಪಟ್ಟಿ* https://www.kspsta.in/2026/04/karnataka-rte-school-list.html ➖➖➖➖➖

𝐀𝐃𝐀𝐑𝐒H𝐀 𝐕𝐈𝐃𝐘𝐀𝐋𝐀𝐘𝐀 𝐄𝐗𝐀𝐌 𝐑𝐄𝐒𝐔𝐋𝐓 𝟐𝟎𝟐6 *🪩ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯ (2026–27) 6ನೇ ತರಗತಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪ್ರಕಟಿಸಲಾಗಿದೆ* https://www.kspsta.in/2026/04/adarsha-vidyalaya-exam-result-2026.html ➖➖➖➖➖

*🌍24-04-2026 ಶುಕ್ರವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.* https://www.kspsta.in/2026/04/24-04-2026-friday-all-news-papers.html *🌍 ಸ್ಥಳೀಯ ಚುನಾವಣೆ ನಿಯಮ ಇನ್ನು ಕಠಿಣ* *🌍 ಕಳೆದ ಬಾರಿಯಂತೆ ಈ ಸಲ 3 ಪರೀಕ್ಷೆ ಇಲ್ಲ* *🌍 ತೃತೀಯ ಭಾಷೆ ಹಿಂದಿಯಲ್ಲಿ 9487 ವಿದ್ಯಾರ್ಥಿಗಳು ಫೇಲ್* *🌍 ಒಳ ಮೀಸಲಾತಿ ತೀರ್ಮಾನಕ್ಕೆ ಇಂದು ವಿಶೇಷ ಸಂಪುಟ ಸಭೆ* *🌍ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ನಿಯಮಗಳಲ್ಲಿ ಬದಲಾವಣೆ* https://www.kspsta.in/2026/04/about-pc-recruitment-new-rules-2026.html *🌍 SSLC ಫಲಿತಾಂಶದ ಅಂಕಿ ಅಂಶಗಳು ಹಾಗೂ ರಿಸಲ್ಟ್ ಚೆಕ್ ಮಾಡುವ ಲಿಂಕ್* https://www.kspsta.in/2026/04/sslc-result-statistics-2026.html *🌍 ಸರ್ಕಾರಿ ಹುದ್ದೆಗಳಿಗೆ ಎಐ ಬಳಕೆಗೆ ಒಲವು* *🌍 ಜಾಗತಿಕ ಅಂತರ್ಜಾಲಕ್ಕೆ ಇರಾನ್ ಕತ್ತರಿ?* *🌍 ಗ್ರಾ.ಪಂ. ವಾರ್ಡ್ 94 ಸಾವಿರಕ್ಕೆ ಏರಿಕೆ* *🌍 31 ಅಧಿಕಾರಿಗಳಿಗೆ ಜಿಲ್ಲೆಗಳ ಜವಾಬ್ದಾರಿ* *ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಶೇ.98 ಫಲಿತಾಂಶ* *🌍 ಸರ್ಕಾರಿ ಶಾಲೆಗಳ ಸೂಪರ್ ಫಲಿತಾಂಶ* *🌍 ಟರ್ಕಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ಬ್ಯಾನ್* *🌍 ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಇಲ್ಲ* *🌍 ದೇಶದಲ್ಲಿ ಬಿಲಿಯನೇರ್'ಗಳ ಸಂಖ್ಯೆ ಶೇ.51ರಷ್ಟು ಏರಿಕೆ* *🌍 ಮೂರು ವರ್ಷ ಪೂರೈಸಿದ ಯುವನಿಧಿ ಯೋಜನೆ* *🌍 ಕಲ್ಯಾಣ ಕರ್ನಾಟಕದ ಫಲಿತಾಂಶ 19.9% ಏರಿಕೆ* *🌍 ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್ ಪಂದ್ಯ* *👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ* https://www.kspsta.in/2026/04/24-04-2026-friday-all-news-papers.html ➖➖➖➖➖ *🪩𝐒𝐒𝐋𝐂 ವಾರ್ಷಿಕ ಪರೀಕ್ಷೆಯ ಇದೀಗ ಪ್ರಕಟವಾಗಿದೆ . ಫಲಿತಾಂಶ ಚೆಕ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ.*. https://www.kspsta.in/2026/04/karnataka-sslc-exam-result-2026.html ➖➖➖➖➖ *🪩ಜಲಸಂಪನ್ಮೂಲ ಇಲಾಖೆಯಲ್ಲಿನ Junior Engineer (Civil & Mechanical) ಹುದ್ದೆಗಳು & ಸೇವಾನಿರತ Group-C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ರಂತೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2026 ಫೆಬ್ರವರಿ-20 ರಿಂದ 26 ರ ವರೆಗೆ Document Verification ನಡೆಸಲಾಗಿದ್ದು, ಇದೀಗ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ* https://www.kspsta.in/2026/04/kpsc-je-provisional-list-related.html *🪩 1ನೇ ತರಗತಿ ಉಚಿತ ಪ್ರವೇಶಾತಿ RTE ಅರ್ಜಿ ಸಲ್ಲಿಸಲು ಲಿಂಕ್* https://www.kspsta.in/2026/04/rte-online-application-2026.html *🪩2026-27ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು.* https://www.kspsta.in/2026/04/regarding-promotion-of-assistant.html *ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್* https://chat.whatsapp.com/GlVUuUlWFh9GW6p3ZKq2uP?mode=wwt ★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★ *ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!* 👇🏻👇🏻👇🏻👇🏻👇🏻 *🔜Join Telegram* https://t.me/Jnynabhandar 𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

𝐒𝐒𝐋𝐂 𝐑𝐄𝐒𝐔𝐋𝐓 𝟐𝟎𝟐6 *🪩𝐒𝐒𝐋𝐂 ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಫಲಿತಾಂಶ ಚೆಕ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ.*. https://www.kspsta.in/2026/04/karnataka-sslc-exam-result-2026.html 👉ನೋಂದಣಿ ಸಂಖ್ಯೆ & ಜನ್ಮ ದಿನಾಂಕ ನಮೂದಿಸಿ ನಿಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಿ. https://www.kspsta.in/2026/04/karnataka-sslc-exam-result-2026.html ➖➖➖➖➖

*ನಾಳೆ ಮಧ್ಯಾಹ್ನ 12 ಗಂಟೆಗೆ SSLC ಫಲಿತಾಂಶ ಬಿಡುಗಡೆ* *HOW TO Check SSLC Result* *🪩 SSLC ವಾರ್ಷಿಕ ಪರೀಕ್ಷೆಯ ಫಲಿತಾಂಶ ಚೆಕ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ* https://www.kspsta.in/2024/05/karnataka-sslc-result-2024.html ➖➖➖➖➖

*RTE ONLINE Application* *🪩2026-27ನೇ ಸಾಲಿಗೆ 1ನೇ ತರಗತಿ ಉಚಿತ ಪ್ರವೇಶಾತಿಗೆ RTE ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.* https://www.kspsta.in/2026/04/rte-online-application-2026.html *🪩 ನಿಮ್ಮ ಊರಿನ ಅಕ್ಕಪಕ್ಕದ RTE ಶಾಲೆಗಳ ಹೆಸರು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.* https://www.kspsta.in/2026/04/karnataka-rte-school-list.html ➖➖➖➖➖

*EMRS Provisional List* *🪩 ಏಕಲವ್ಯ ವಿದ್ಯಾಲಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಪಟ್ಟಿ ಪ್ರಕಟ* https://www.kspsta.in/2026/04/emrs-6th-class-admission-provisional.html *🪩ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಹೈಕೋರ್ಟ್ ಇಂದ ತಡೆಯಾಜ್ಞೆ* https://www.kspsta.in/2026/04/highcourt-petetion-to-primary-school.html ➖➖➖➖➖

*Cancelled and Suspended Ration Card List* *🌖 ಆತ್ಮೀಯರೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ರದ್ದಾದ ಪಡಿತರ ಚೀಟಿದಾರರ ಪಟ್ಟಿ ಇಲ್ಲಿದೆ.* *ನಿಮ್ಮ ರೇಶನ್ ಕಾರ್ಡ್ ರದ್ದಾಗಿದೆಯಾ ಎಂದು ತಿಳಿಯಲು ಲಿಂಕ್ ಅನ್ನು ಕ್ಲಿಕ್ ಮಾಡಿ.* https://www.kspsta.in/2025/09/cancelled-and-suspended-ration-card-list_27.html ➖➖➖➖➖

*🪩 ಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತಾ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಗೊಂಡಿದೆ.* https://www.kspsta.in/2026/04/pu-lecturer-exam-hall-ticket-2026.html *🪩ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿ* https://www.kspsta.in/2026/04/regarding-fixing-of-academic-periods.html ➖➖➖➖➖

*Textbooks Pdfs* *🪩1 ರಿಂದ 10ನೇ ತರಗತಿಯ ಕನ್ನಡ, ಆಂಗ್ಲ, ಉರ್ದು ಹಾಗೂ ಎಲ್ಲಾ ಮಾದ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳ ಪಿಡಿಎಫ್ ಇಲ್ಲಿದೆ.* ಡೌನ್ಲೋಡ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ https://www.kspsta.in/2025/10/download-class-1-to-10-all-medium-all.html *🪩11 ಹಾಗೂ 12ನೇ ತರಗತಿಯ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳ ಪಿಡಿಎಫ್ ಲಿಂಕ್* https://www.kspsta.in/2025/10/puc-textbooks-pdf.html ➖➖➖➖➖

*🪩ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳು ಪ್ರಕಟ* https://www.kspsta.in/2026/04/regarding-fixing-of-academic-periods.html *🪩 SSLC ವಾರ್ಷಿಕ ಪರೀಕ್ಷೆ ಅಂಕಗಳ ತಿದ್ದುಪಡಿ ನಿಯಮಗಳು ಪ್ರಕಟ* https://www.kspsta.in/2026/04/sslc-amendment-rules-2026.html ➖➖➖➖➖

*🪩 ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ* https://www.kspsta.in/2026/03/vacancies-in-state-corporation-boards.html *🪩ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಪ್ರೌಢ ಶಾಲಾ ಶಿಕ್ಷಕರ ಪಟ್ಟಿ* https://www.kspsta.in/2026/02/list-of-high-school-teachers-applied.html *🪩ಖಾಲಿಯಿರುವ ಗುತ್ತಿಗೆ ಹೊರಗುತ್ತಿಗೆ ಸಿಬ್ಬಂದಿಗಳ ಇಲಾಖಾವಾರು ವಿವರ* https://www.kspsta.in/2025/12/department-wise-details-of-vacant.html ➖➖➖➖➖

𝐁𝐫𝐞𝐚𝐤𝐢𝐧𝐠 𝐍𝐄𝐖𝐒: 𝟐𝐧𝐝 𝐏𝐔𝐂 𝐑𝐄𝐒𝐔𝐋𝐓 𝟐𝟎𝟐6 *🌖𝟐𝟎𝟐6ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟ* https://www.kspsta.in/2026/04/karnataka-2nd-puc-result-2026_0905744075.html *👉ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ* https://www.kspsta.in/2026/04/karnataka-2nd-puc-result-2026_0905744075.html ➖➖➖➖➖

𝐁𝐫𝐞𝐚𝐤𝐢𝐧𝐠 𝐍𝐄𝐖𝐒: 𝟐𝐧𝐝 𝐏𝐔𝐂 𝐑𝐄𝐒𝐔𝐋𝐓 𝐃𝐀𝐓𝐄 𝟐𝟎𝟐6 *🌖𝟐𝟎𝟐6ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಂಭವನೀಯ ದಿನಾಂಕ ಪ್ರಕಟ* https://www.kspsta.in/2026/04/second-puc-result-date-2026.html *👉ರಿಸಲ್ಟ್ ಚೆಕ್ ಮಾಡುವ ವಿಧಾನ, ಫಲಿತಾಂಶ ಪ್ರಕಟವಾಗುವ ದಿನಾಂಕ ಇಲ್ಲಿದೆ* https://www.kspsta.in/2026/04/second-puc-result-date-2026.html ➖➖➖➖➖