cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

ಸಾಹಿತ್ಯಲೋಕ ಸ್ಫರ್ಧಾ ಅಕಾಡೆಮಿ 2021

ಪವಿತ್ರವಾದ ಜೀವನದಲ್ಲಿ "ನಾ ಸಾಧಿಸುತ್ತೇನೆಂಬ ಅಹಂಕಾರವಿರಲಿ" ಸಾಧಿಸಿದ ಮೇಲೆ "ಸಾಧಕನೆಂಬ ದುರಹಂಕಾರ ಬೇಡ". ಮಾರ್ಗದರ್ಶಕರು:ಮಹಾಂತೇಶ.ಎಮ್.ಕೆ [MA.B ed] https://youtube.com/channel/UCe7q8__DLqCM2 ಸ್ತಾಪನೆ:-08/10/2021 https://profile.dailyhunt.in/qdeluxp2685611684052

نمایش بیشتر
کشور مشخص نشده استزبان مشخص نشده استآموزش64 920
پست‌های تبلیغاتی
376
مشترکین
اطلاعاتی وجود ندارد24 ساعت
اطلاعاتی وجود ندارد7 روز
-730 روز

در حال بارگیری داده...

معدل نمو المشتركين

در حال بارگیری داده...

ಇವತ್ತಿನ ಜಡ್ಜ್ಮೆಂಟ್ ಗೆ ಸಂಬಂಧಿಸಿದಂತೆ 45 ಮತ್ತು 46ನೇ ಸಂಚಿಕೆಯಲ್ಲಿ ಇರುವ ವಿಷಯದ ಅರ್ಥವನ್ನು ಈ ಕೆಳಕಂಡಂತೆ ಕನ್ನಡಕ್ಕೆ ಅನುವಾದಿಸಲಾಗಿದೆ. 45. ಈ ಮೇಲ್ಕಂಡ ಜಡ್ಜ್ಮೆಂಟ್ ಗೆ ಸಂಬಂಧಿಸಿದಂತೆ ಗ್ರಾಜುಯೆಟ್ ಪ್ರೈಮರಿ ಸ್ಕೂಲ್ ಟೀಚರ್ ಮತ್ತು ಅಧಿಕ ಶಿಕ್ಷಕರ ವೇಕೆನ್ಸಿ ಗಳು ಖಾಲಿ ಇರುವ ವಿಷಯವನ್ನು ಮನದಲ್ಲಿಟ್ಟುಕೊಂಡು ಹಾಗೂ 6 ರಿಂದ 8 ನೇ ತರಗತಿಯನ್ನು ಓದುತ್ತಿರುವ ಮಕ್ಕಳಿಗೆ ಇರುವ ಶಿಕ್ಷಕರ ಕೊರತೆಯನ್ನು ದೃಷ್ಟಿಯಾಗಿರಿಸಿಕೊಂಡು ಮತ್ತು ಶಿಕ್ಷಕರ ಅಗತ್ಯತೆಯ ವಿಚಾರವನ್ನು ಪರಿಗಣಿಸಿ ಆದೇಶ ನೀಡುವುದೇನೆಂದರೆ ರಾಜ್ಯ ಸರ್ಕಾರವು 13352 ಅಭ್ಯರ್ಥಿಗಳಿಗೆ 8.3.2023 ನಲ್ಲಿ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ನೇಮಕಾತಿ ಮಾಡುವುದು. ಹಾಗೂ 08.06.2023 ಸರ್ಕಾರ ಸಲ್ಲಿಸಿರುವ ಅಪ್ಡಿವೆಟ್ ಪ್ರಕಾರ ಅದರಲ್ಲಿ ಗಂಡ ಅಥವಾ ಪೋಷಕರ ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕು ಮತ್ತು ಕೊಟ್ಟಿರುವ ಕ್ಯಾಸ್ಟ್ ಅಂಡ್ ಇನ್ಕಮ್ ಪ್ರಮಾಣ ಪತ್ರಗಳು ತಪ್ಪಾಗಿದ್ದಲ್ಲಿ ಅಥವಾ ಪ್ರಮಾಣ ಪತ್ರಗಳನ್ನು ಸಲ್ಲಿಸದಿದ್ದಲ್ಲಿ ಅಂತಹ  ಅಭ್ಯರ್ಥಿಗಳ ನೇಮಕಾತಿಯು 12.12. 1986 ಆದಿ ಸೂಚನೆಯಂತೆ ಅಂತಹವರ ನೇಮಕಾತಿಯನ್ನು ಅಂತಿಮ ತೀರ್ಪಿನವರೆಗೂ ಕಾಯ್ದಿರಿಸಲಾಗುವುದು. 46. ಉಳಿದ 451 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ನೇಮಕಾತಿ ಆಗಿರುವ ಶಿಕ್ಷಕರುಗಳಲ್ಲಿ ಯಾರು ತಮ್ಮ ಡಾಕ್ಯುಮೆಂಟ್ಸ್ ಸರಿಯಾಗಿ ನೀಡಿಲ್ಲವೋ ಅಂತಹವರು ನೇಮಕಾತಿಯ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ ಅಂತಹ ಜಾಗದಲ್ಲಿ ಈ 451 ಅಭ್ಯರ್ಥಿಗಳಲ್ಲಿ ಯಾರು ಸರಿಯಾದ ಡಾಕುಮೆಂಟ್ಸ್ ನೀಡಿ ರೋಸ್ಟರ್ ಗೆ ಸಂಬಂಧಿಸಿದಾರೋ ಅಂತಹವರನ್ನು ಮೆರಿಟ್ ಆಧಾರದ ಮೇಲೆ ತುಂಬಿಕೊಳ್ಳ ಬೇಕು
نمایش همه...
ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಈ ಅಂಗ ಯಾವುದು? ಉತ್ತರ - ಹಲ್ಲುಗಳು ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಭಾಗವಾಗಿದೆ..
نمایش همه...
Photo unavailableShow in Telegram
ಪ್ರತಿ ವರ್ಷದಂತೆ ಈ ವರ್ಷವೂ (2023)ಅಗಸಬಾಳ ಗ್ರಾಮದಲ್ಲಿ ಶ್ರೀ ಗಜಾನನೋತ್ಸವದ ಅಂಗವಾಗ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆದ್ದರಿಂದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ...
نمایش همه...
ಕನನಡ ಬಧನ ಶಸತರ
نمایش همه...
ಕನನಡ ಬಧನ ಶಸತರ.zip.apk16.56 MB
Photo unavailableShow in Telegram
Photo from punithattikatagi
نمایش همه...
ಪ್ರಧಾನಿ ಮೋದಿ ಅವರಿಗೆ 2023ರ ಜೂನ್ ನಲ್ಲಿ ಈಜಿಪ್ಟ್ ಆರ್ಡರ್ ಆಫ್ ದಿ ನೈಲ್, 2023ರ ಮೇನಲ್ಲಿ ಪಪುವಾ ನ್ಯೂ ಗಿನಿಯಾದಿಂದ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, ಮೇ 2023ರಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ, 2023ರ ಮೇನಲ್ಲಿ ಪಲಾವ್ ಗಣರಾಜ್ಯದಿಂದ ಎಬಾಕಲ್ ಪ್ರಶಸ್ತಿ, 2021ರಲ್ಲಿ ಭೂತಾನ್ನಿಂದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿ, 2020 ರಲ್ಲಿ ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್ ಮತ್ತು 2019 ರಲ್ಲಿ ಬಹ್ರೇನ್ ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್ ಸೇರಿದಂತೆ ಹಲವು ಗೌರವಗಳು ಮೋದಿಗೆ ಲಭಿಸಿವೆ.
نمایش همه...
TOP 100 PC CURRENT AFFAIRS QUESTIONS BY JSS SPARDHA CAREER ACADEMY YOU TUBE CHANNEL ಆತ್ಮೀಯ ಸ್ನೇಹಿತರೇ ಈ PDF ಪೈಲ್‌ನಲ್ಲಿ‌ ನಮ್ಮ ಗುರುತು ಅಲಿಸುವುದಕ್ಕಿಂತ‌ (ಉಳಿಸಿ) ಮುಂಚೆ ಇದನ್ ತಯಾರು‌ ಮಾಡುವುದಕ್ಕೆ ನಮ್ಮ ಸಮಯ ಮತ್ತು ಶ್ರಮದ ಬಗ್ಗೆ ಯೋಚನೆ ಮಾಡಿ. JOIN HERE - @jsscurrentaffairs2023 YOUTUBE LINK FOR MORE VEDIOS -https://www.youtube.com/channel/UCTPU6ovD5UEgg9hjFbdtc6Q
نمایش همه...
TOP_100_pc_current_affairs_by_jss_spardha_career_academy_youtube.pdf1.54 MB
Watch "TOP 50 PC Current Affairs MCQS in Kannada: CAR\DAR 2023 | #pccurrentaffairs2023 #ಪ್ರಚಲಿತವಿದ್ಯಮಾನಗಳು" on YouTube https://youtu.be/Ge68d4q2NbY
نمایش همه...
TOP 50 PC Current Affairs MCQS in Kannada: CAR\DAR 2023 | #pccurrentaffairs2023 #ಪ್ರಚಲಿತವಿದ್ಯಮಾನಗಳು

#ಪೋಲಿಸ್ ಕಾನಸ್ಟೇಬಲ್‌ ಪರೀಕ್ಷೆಗೆ ಉಪಯುಕ್ತವಾದ 100 ಮಾದರಿ ಪ್ರಶ್ನೋತ್ತರಗಳು @jssspardhacareeracademy #current affairs for pc | modal questoins | pc modal current affairs questions | #pc hundres mcqs in kannad | #6 motnhs current affairs | car dar current affairs | #ಮಾದರಿ ಪ್ರಚಿತ ಘಟನೆಗಳಳ ಪ್ರಶ್ಣೋತ್ತರ 100 | ದೈನಂದಿನ ಪ್ರಚಲಿತ ಘಟನೆಗಳು | daily current affairs | #car and #dar pc current affars | gk class for pc | ಸಾಮಾನ್ಯ ಅಧ್ಯಯನ | #gk today question | polic exam #questions | #pc questionsmost important current affairs for pc examPC current affaires in kannadpc exam gkpolice exams questionspolice constable current affairs6mothe current affairs for police Constable exam #june 6 months current affairs #pccurrent affairs 2023 #daily current affairs in kannad gk today questions for pc exam #daily gk today for pc gk questions #gk national current affairs pc breaking news ಪೋಲಿಸ್ ಪರೀಕ್ಷೆಯ ಸಂಭವನೀಯತೆ ಪ್ರಶ್ನೋತ್ತರ police gk #freecoachingclass #junecurrentaffairsinkannad #psi #car #dar #questions #ಪೋಲಿಸ್ #topcurrentaffairsforpc #car #top10 #top50questions #top100

Watch "TOP 50 PC Current Affairs MCQS in Kannada: CAR\DAR 2023 | #pccurrentaffairs2023 #ಪ್ರಚಲಿತವಿದ್ಯಮಾನಗಳು" on YouTube https://youtu.be/yF7Efw_gQ5c
نمایش همه...
TOP 50 PC Current Affairs MCQS in Kannada: CAR\DAR 2023 | #pccurrentaffairs2023 #ಪ್ರಚಲಿತವಿದ್ಯಮಾನಗಳು

#ಪೋಲಿಸ್ ಕಾನಸ್ಟೇಬಲ್‌ ಪರೀಕ್ಷೆಗೆ ಉಪಯುಕ್ತವಾದ 100 ಮಾದರಿ ಪ್ರಶ್ನೋತ್ತರಗಳು @jssspardhacareeracademy #current affairs for pc | modal questoins | pc modal current affairs questions | #pc hundres mcqs in kannad | #6 motnhs current affairs | car dar current affairs | #ಮಾದರಿ ಪ್ರಚಿತ ಘಟನೆಗಳಳ ಪ್ರಶ್ಣೋತ್ತರ 100 | ದೈನಂದಿನ ಪ್ರಚಲಿತ ಘಟನೆಗಳು | daily current affairs | #car and #dar pc current affars | gk class for pc | ಸಾಮಾನ್ಯ ಅಧ್ಯಯನ | #gk today question | polic exam #questions | #pc questionsmost important current affairs for pc examPC current affaires in kannadpc exam gkpolice exams questionspolice constable current affairs6mothe current affairs for police Constable exam #june 6 months current affairs #pccurrent affairs 2023 #daily current affairs in kannad gk today questions for pc exam #daily gk today for pc gk questions #gk national current affairs pc breaking news ಪೋಲಿಸ್ ಪರೀಕ್ಷೆಯ ಸಂಭವನೀಯತೆ ಪ್ರಶ್ನೋತ್ತರ police gk #freecoachingclass #junecurrentaffairsinkannad #psi #car #dar #questions #ಪೋಲಿಸ್ #topcurrentaffairsforpc #car #top10 #top50questions #top100

نمایش همه...
Karnataka Assembly Session : ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ | Madhu Bangarappa

#MadhuBangarappa #cmsiddaramaiah #basavarajbommai #hdkumaraswamy #dkshivakumar #bjp #congress #jds #karnatakaassemblysession #assemblysession #sessionlive #karnataka #congress #siddramaiah #cmsiddaramaiah Dighvijay 24x7 News was launched on April 2017 equipped with the latest and advanced 3D enabled technology studios & is the fastest growing news channel in Karnataka is a true VOICE OF KANNADIGAS standing in pursuit of social Justice, ethical practice of journalism and celebrating the diverse culture of the state. VRL Media Private Limited with 2 brand Dighvijay 24x7 news and Vijayvani (Number 1 Kannada daily) has the largest news gathering network in the state. Follow Us On: Facebook:

https://www.facebook.com/DighvijayNews

Twitter:

https://twitter.com/Dighvijay24x7

Instagram:

https://www.instagram.com/dighvijaynews/

YouTube:

https://www.youtube.com/@Dighvijay24X7News

یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.