JOIN 2 LEARN Academy
رفتن به کانال در Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
نمایش بیشتر6 775
مشترکین
+624 ساعت
اطلاعاتی وجود ندارد7 روز
-3230 روز
آرشیو پست ها
6 779
HSTR ಪರೀಕ್ಷೆಗೆ JOIN 2 LEARN App ನಲ್ಲಿ ರಾಜ್ಯ ಮಟ್ಟದಲ್ಲಿ ಎಲ್ಲ ಅಭ್ಯರ್ಥಿಗಳ ಜೊತೆ ಪತ್ರಿಕೆ - 1 ರ ಪರೀಕ್ಷಾ ಸರಣಿ ತೆಗೆದುಕೊಳ್ಳಲು ಹಾಗೂ JOIN 2 LEARN Whatsapp ಗ್ರೂಪ್ ಸೇರಲು ಆಸಕ್ತಿ ಇದೆಯಾ ?
6 779
KAS ಪರೀಕ್ಷೆಗೆ ಯಾವ ಕೊರ್ಸ ಅನ್ನು JOIN 2 LEARN App ನಲ್ಲಿ ನಿಮಗೆ ಸೇರಲು ಆಸಕ್ತಿ ಇದೆ ?
6 779
ಹೊಸ KAS ಅಧಿಸೂಚನೆ ಚುನಾವಣೆ ನಂತರ ಆಗುವ ಸಾಧ್ಯತೆ ಇದೆ. ನಿಮ್ಮ KAS ತಯಾರಿ ಸತತವಾಗಿರಲಿ. JOIN 2 LEARN App ನಲ್ಲಿ KAS ಪೂರ್ವಬಾವಿ ಹಾಗೂ ಮುಖ್ಯ ಪರೀಕ್ಷೆಯ ಪರೀಕ್ಷಾ ಸರಣಿ ಹಾಗೂ ತರಗತಿಗಳನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ.
6 779
ಭೂ ಕಂಪನಕ್ಕೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ.
ಅ ) ಭೂ ಕಂಪನ ಅಳೆಯಲು ಸೆಸ್ಮೋಮೀಟರ್ ಬಳಸುತ್ತೇವೆ ಬ ) ರಿಕ್ಟರ್ ಸ್ಕೇಲ್ ನ 6 ಕ್ಕಿಂತ ಹೆಚ್ಚು ತೀವ್ರತೆ ಪ್ರಬಲ ಭೂ ಕಂಪದ ಸಂಕೇತ
6 779
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು ಯಾರಾಗಿರುತ್ತಾರೆ ?
6 779
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದನ್ನು ಆಯ್ಕೆ ಮಾಡಿ.
ಅ ) ರವಿದಾಸ್ ಭಕ್ತಿ ಚಳವಳಿಯ ಪ್ರಮುಖರಲ್ಲಿ ಒಬ್ಬರು ಬ ) ರವಿದಾಸರ ಬೋಧನೆಗಳನ್ನು ಗುರು ಗ್ರಂಥ ಸಾಹಿಬನಲ್ಲಿ ಸೇರಿಸಲಾಗಿದೆ
6 779
ಭಾರತ ಯಾವ ವರ್ಷದ ಒಳಗಾಗಿ ಶೇ 50 ರಷ್ಟು ಇಂಧನ ಸಾಮರ್ಥ್ಯವನ್ನು ಪಳೆಯುಳಿಕೇತರ ಮೂಲಗಳಿಂದ ಪಡೆದುಕೊಳ್ಳಲು ಗುರಿ ಹೊಂದಿದೆ ?
6 779
ಇತ್ತೀಚಿಗೆ ಸುದ್ದಿಯಲ್ಲಿರುವ ಎಚ. ಎ. ಎಲ್ ಹೆಲಿಕಾಪ್ಟರ್ ಕಾರ್ಖಾನೆ ಯಾವ ಜಿಲ್ಲೆಯಲ್ಲಿದೆ ?
6 779
ಇತ್ತೀಚಿಗೆ ಸುದ್ದಿಯಲ್ಲಿರುವ ಎಚ. ಎ. ಎಲ್ ಹೆಲಿಕಾಪ್ಟರ್ ಕಾರ್ಖಾನೆ ಯಾವ ಜಿಲ್ಲೆಯಲ್ಲಿದೆ ?
6 779
ಇತ್ತೀಚಿಗೆ ಯಾವ ರಾಜ್ಯದಲ್ಲಿ ಸಿರಿಧಾನ್ಯ ಕೆಫೆ ಉದ್ಘಾಟನೆ ಮಾಡಲಾಗಿದೆ ?
6 779
ನಾರಾಯಣಿ ನದಿ ಇತ್ತೀಚಿದೆ ಸುದ್ದಿಯಲ್ಲಿದ್ದು ಇದು ಎಲ್ಲಿ ಕಂಡುಬರುತ್ತದೆ ?
6 779
ವೇಸ್ಟ ಟು ವೆಲ್ತ ಎಂಬುದು ಯಾವ ಕೇಂದ್ರ ಸರ್ಕಾರದ ಯೋಜನೆಗೆ ಸಂಬಂಧಿಸಿದೆ ?
اکنون در دسترس! پژوهش تلگرام ۲۰۲۵ — مهمترین بینشهای سال 
