JOIN 2 LEARN Academy
رفتن به کانال در Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
نمایش بیشتر6 772
مشترکین
+424 ساعت
-87 روز
-4430 روز
آرشیو پست ها
6 772
ಕೆಳಗಿನವುಗಳಲ್ಲಿ ಯಾವುದು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಕಂಡುಬರುವುದಿಲ್ಲ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕೆಳಗಿನವುಗಳಲ್ಲಿ ಯಾವ ದೇಶ ಲಿಖಿತ ಸಂವಿಧಾನವನ್ನು ಹೊಂದಿಲ್ಲ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಅತ್ಯಂತ ಚಿಕ್ಕದಾದ ಸಂವಿಧಾನ ಹೊಂದಿರುವ ದೇಶ ಯಾವುದು _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕರ್ನಾಟಕದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾದ ಜಿಲ್ಲೆ ಯಾವುದು _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾದ ಜಿಲ್ಲೆ ಯಾವುದು _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕರ್ನಾಟಕದಲ್ಲಿ ಅತೀ ಹೆಚ್ಚಿನ ಪ್ರದೇಶದಲ್ಲಿ ಕಂಡು ಬರುವ ಮಣ್ಣು ಯಾವುದು ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕರ್ನಾಟಕದ ವಾಯವ್ಯಕ್ಕೆ ಹೊಂದಿಕೊಂಡಿರುವ ರಾಜ್ಯ ಯಾವುದು ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಟೋಕ್ ಮಕಾಕ್ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ____ ( JOIN 2 LEARN App ಪ್ರಚಲಿತ ಘಟನೆಗಳು )
6 772
ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದವರು ಮೂಲತಃ ಯಾವ ರಾಜ್ಯದವರು ______ ( JOIN 2 LEARN App current affairs )
6 772
ಲಾರ್ಡ್ ವೆಲ್ಲೆಸ್ಲೀ ಎಷ್ಟನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಭಾರತದ ಗವರ್ನರ್ ಆಗಿದ್ದರು _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಗುಣಾಡ್ಯ ರಚಿಸಿದ ಬೃಹತ್ ಕಥಾ ಯಾರ ಕುರಿತು ತಿಳಿಸುತ್ತದೆ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಮೊದಲ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಒಬ್ಬ ರೋಗಿಯ ಹೃದಯ ಬಡಿತವನ್ನು ಅಳೆಯಲು ಯಾವ ಕಂಪ್ಯೂಟರ್ ಬಳಸಲಾಗುತ್ತದೆ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಪೆಟ್ರೋಲ್ ಪಂಪ್ ನಲ್ಲಿ ಯಾವ ವಿಧವಾದ ಕಂಪ್ಯೂಟರ್ ಬಳಸಲಾಗುತ್ತದೆ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕೆಳಗಿನವುಗಳಲ್ಲಿ ಯಾವುದು ಉತ್ತಮ ಗುಣಮಟ್ಟದ ಗ್ರಾಫಿಕ್ಸ್ ಪುನರುತ್ಪಾದನೆಯನ್ನು ಉತ್ಪಾದಿಸುತ್ತದೆ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
I'm late for the meeting ______ i? ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
If you ____ so much, you wouldn't be feeling sick now ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
" ಶ್ರಾವಣ ಪ್ರತಿಭೆಯ ಕವಿ " ಎಂದು ಹೆಸರಾದವರು ಯಾರು _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
"' ಕಣ್ಣುರಿ " ನುಡಿಗಟ್ಟಿನ ಅರ್ಥ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
اکنون در دسترس! پژوهش تلگرام ۲۰۲۵ — مهمترین بینشهای سال 
