JOIN 2 LEARN Academy
رفتن به کانال در Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
نمایش بیشتر6 779
مشترکین
+324 ساعت
+87 روز
-3130 روز
آرشیو پست ها
6 779
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ
ಅ ) ಗ್ರೇಟ್ ಇಂಡಿಯನ್ ಬಸ್ಟರ್ಡ್ ಗುಜರಾತಿನ ಕಛ ಹಾಗೂ ರಾಜಸ್ಥಾನದಲ್ಲಿ ಕಂಡುಬರುತ್ತದೆ ಬ ) ಪ್ರಸ್ತುತ ಇವುಗಳ ಸಂಖ್ಯೆ 20 ಕ್ಕಿಂತ ಕಡಿಮೆ
6 779
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ.
ಅ ) ಗ್ರೇಟ್ ಇಂಡಿಯನ್ ಬಸ್ಟರ್ಡ ಗುಜರಾತ್ ನ ಕಚ್ ಹಾಗೂ ರಾಜಸ್ಥಾನದಲ್ಲಿ ಕಂಡು ಬರುತ್ತವೆ. ಬ ) ಪ್ರಸ್ತುಸ್ ಇವುಗಳ ಸಂಖ್ಯೆ 20 ಕ್ಕಿಂತ ಕಡಿಮೆ ಇದೆ
6 779
ಕೆಳಗಿನವುಗಳಲ್ಲಿ ಯಾವ ರಾಜ್ಯದಲ್ಲಿ ಸಹ್ಯಾದ್ರಿ ಶ್ರೇಣಿ ಹಾದು ಹೋಗುವುದಿಲ್ಲ.
6 779
ಇಂಡಿಯಾ : ದಿ ಮೋದಿ ಕ್ವೆಶ್ಚನ್ ಹೆಸರಿನ ಸಾಕ್ಷ್ಯಚಿತ್ರ ಯಾವುದು ಸರಿ ?
6 779
ಕರ್ನಾಟಕದ ಕಾನೂನು ಮಾಪನ ನಿಯಮ ತಿದ್ದುಪಡಿ - 2022 ಕ್ಕೆ ಸಂಬಂಧಿಸಿದಂತೆ ಯಾವುದು ತಪ್ಪು.
6 779
ಕಥಕ್ಕಳಿ ಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ.
ಅ ) ಈ ಕಲೆ ಕಥೆ ಹಾಗೂ ನಾಟಕ ಪ್ರಕಾರವಾಗಿದೆ ಬ ) ನಾಟ್ಯಶಾಸ್ತ್ರದಲ್ಲಿ ಇದರ ಉಲ್ಲೇಖ ಇದೆ
6 779
ಒಬ್ಬ ರೈತ ಹಾಲಿನ ವ್ಯಾಪಾರ ಮಾಡುವುದು ಯಾವ ಆರ್ಥಿಕ ವಲಯಕ್ಕೆ ಸೇರುತ್ತದೆ.
6 779
ಆಂತ್ರಾ ಸೈಟ್ ಕಲ್ಲಿದ್ದಲಿಗೆ ಸಂಬಂಧಿಸಿದಂತೆ ಸರಿಯಾದದ್ದನ್ನು ಆಯ್ಕೆ ಮಾಡಿ.
6 779
Join 2 learn ನ ಜನೆವರಿ 2023 ರ ಪ್ರಚಲಿತ ಘಟನೆಗಳ 100 ಅಂಕಗಳ ಪರೀಕ್ಷೆ ಕನ್ನಡ ಮತ್ತು ಇಂಗ್ಲೀಷ ನಲ್ಲಿ ಫೆಬ್ರವರಿ 1 ಸಾಯಂಕಾಲ 7 ಗಂಟೆಗೆ join 2 learn app ನಲ್ಲಿ
اکنون در دسترس! پژوهش تلگرام ۲۰۲۵ — مهمترین بینشهای سال 
