JOIN 2 LEARN Academy
رفتن به کانال در Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
نمایش بیشتر6 799
مشترکین
+2124 ساعت
+377 روز
-630 روز
آرشیو پست ها
6 800
CAR ಮತ್ತು DAR ಪೊಲೀಸ್ ಕಾನಸ್ಟೇಬಲ್ ಪರೀಕ್ಷೆಗೆ 2022 ಆಗಸ್ಟ್ ತಿಂಗಳ ಪ್ರಚಲಿತ ಘಟನೆಗಳ ನೋಟ್ಸ್ ಪಡೆದುಕೊಳ್ಳಲು Contact 7795014409 @ 10 Rs
6 800
*ಸಣ್ಣ ಕತೆ*
ಹಳ್ಳಿಯ ರೈತನೊಬ್ಬ ವಾರಕ್ಕೊಮ್ಮೆ ಪಟ್ಟಣದಲ್ಲಿರುವ ಕಿರಾಣಿ ಅಂಗಡಿ ಮಾಲೀಕನಿಗೆ ಶುದ್ದವಾದ ತುಪ್ಪ ತಂದು ಕೊಡುತ್ತಿದ್ದ. ಒಂದು ಬಾಟಲಿಯಲ್ಲಿ ತುಪ್ಪ ತುಂಬಿ 1 Kg ಇದೆ ಎಂದು ಅದನ್ನು ಅಂಗಡಿ ಮಾಲೀಕನಿಗೆ ಕೊಡುತ್ತಿದ್ದ. ಅವನು ಅದನ್ನು ತೂಕ ಮಾಡದೇ ಮನೆಗೊಯ್ಯುತ್ತಿದ್ದ. ಹೀಗೆ ಇವರ ವ್ಯವಹಾರ ಹಲವು ವರ್ಷಗಳಿಂದ ನಂಬಿಗೆಯಿಂದ ನಡೆದಿತ್ತು. ಎಂದಿನಂತೆ ದಸರಾ ಹಬ್ಬಕ್ಕೆ ರೈತ ತುಪ್ಪ ತುಂಬಿದ ಬಾಟಲಿಯನ್ನು ವ್ಯಾಪಾರಿಗೊಪ್ಪಿಸಿ ಹೋದ. ಅಂದು ಯಾಕೋ ವ್ಯಾಪಾರಿಗೆ ರೈತನ ಮೇಲೆ ಅನುಮಾನ ಬಂತು. ತುಪ್ಪವನ್ನು ತೂಗಿ ನೋಡಿದ. ಅದು 1 Kg ಇರದೇ 800 ಗ್ರಾಂ ಮಾತ್ರ ಇತ್ತು. 'ಎಲಾ ಇವನ್ , ನಾ ಇವನನ್ನು ಎಷ್ಟು ನಂಬಿದೆ. ಆದರೆ ಬದ್ಮಾಸ್ ನನಗೆ ಮೋಸ ಮಾಡಿದ. ತುಪ್ಪ 1Kg ಇದೆ ಎಂದು ಹೇಳಿ 800ಗ್ರಾಂ ಮಾತ್ರ ಕೊಟ್ಟು, 200 ಗ್ರಾಂ ಕಡಿಮೆ ಕೊಡುತ್ತಿದ್ದಾನೆ. ಇಷ್ಟು ದಿನ ನನಗೆ ಮೋಸ ಮಾಡಿದ್ದಾನೆ'. ಇವನಿಗೆ ಪಾಠ ಕಲಿಸಬೇಕೆಂದು ಮರುದಿನ ಅಂಗಡಿಗೆ ಕರೆದು ಅವನಲ್ಲಿದ್ದ ಎಲ್ಲಾ ಬೈಗುಳಗಳನ್ನು ಬಳಸಿ, ಹಿಗ್ಗಾ-ಮುಗ್ಗಾ ಜಾಡಿಸಿದ. ಎಲ್ಲವನ್ನೂ ಕೇಳಿ ಕೊಂಡ ರೈತ ಸಮಾಧಾನದಿಂದ ವ್ಯಾಪಾರಿಗೆ ಉತ್ತರಿಸಿದ. *'ಮಾಲೀಕರೆ, ನನ್ನ ಮನೆಯಲ್ಲಿ ತುಪ್ಪ ತೂಗಲು ತಕ್ಕಡಿ ಕಲ್ಲು ಇಲ್ಲ. ನಾನು ನಿಮ್ಮ ಅಂಗಡಿಯಿಂದ ಒಯ್ದ 1 Kg ಸಕ್ಕರೆ ಅಥವಾ ನೀವು ಕೊಟ್ಟ 1 Kg ಬೇಳೆ ಪಾಕೆಟ್ ಇಟ್ಟು ಅದಕ್ಕೆ ಸಮಾನಾಗಿ ತುಪ್ಪ ಹಾಕಿ, ಅದನ್ನೇ ತಂದು ನಿಮಗೆ ಕೊಡುತ್ತಿದ್ದೇನೆ. ಇದರಲ್ಲಿ ನನ್ನ ತಪ್ಪೇನಿದೆ*' ಎಂದು ಉತ್ತರಿಸಿದ. ಇದನ್ನು ಕೇಳಿದ ವ್ಯಾಪಾರಿ ಪೆಂಗಾಗಿ, ತಲೆ ತಗ್ಗಿಸಿ ಕೂತ.
*ಸಂದೇಶ* : ನಾವು ಸಮಾಜಕ್ಕೆ ಏನು ಕೊಡುತ್ತೆವೆಯೇ ಅದನ್ನೇ ಸಮಾಜ ನಮಗೆ ಹಿಂತುರುಗಿಸುತ್ತದೆ.
6 800
15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಬೆಂಗಳೂರು ವಿಭಾಗದ ಜಿಲ್ಲೆಗಳ 1:2 ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
ಬೆಳಗಾವಿ, ಮೈಸೂರು & ಕಲಬುರಗಿ ವಿಭಾಗದ ಆಯ್ಕೆಪಟ್ಟಿಗಳು ಕ್ರಮವಾಗಿ ನಾಳೆ & ನಾಡಿದ್ದು ಪ್ರಕಟಗೊಳ್ಳಲಿವೆ.!!
6 800
3484 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಕೆಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದಿತ್ತು.!!
19.09.1995 ನಂತರ ಜನ್ಮ ದಿನಾಂಕ ಇರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿತ್ತು ಆದರೆ KSP website ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಸಮಯದಲ್ಲಿ ಇರುವ ದಿನಾಂಕವನ್ನು ( 19th sep to 31st sep ) Website accept ಮಾಡಿಕೊಳ್ಳುತ್ತಿರಲಿಲ್ಲ. ಇದು ಅರ್ಜಿ ಸಲ್ಲಿಸುವಾಗ ಉಂಟಾಗುವ ತಾಂತ್ರಿಕ ಸಮಸ್ಯೆಯಾಗಿತ್ತು.
ಇದೀಗ ನೇಮಕಾತಿ ವಿಭಾಗವು ಅದನ್ನು ಸರಿಪಡಿಸಿದೆ.!!
ಅಭ್ಯರ್ಥಿಗಳು ಈಗ ಅರ್ಜಿ ಸಲ್ಲಿಸಬಹುದಾಗಿದೆ.!!
اکنون در دسترس! پژوهش تلگرام ۲۰۲۵ — مهمترین بینشهای سال 
