JOIN 2 LEARN Academy
رفتن به کانال در Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
نمایش بیشتر6 773
مشترکین
+624 ساعت
اطلاعاتی وجود ندارد7 روز
-3230 روز
آرشیو پست ها
6 774
🔹Labour Inspector & Statistical Inspector ಪರೀಕ್ಷೆ ಬರೆಯುತ್ತಿರುವವರಿಗೆ JOIN 2 LEARN ಕಡೆಯಿಂದ Tips 🔹
👉 ಪ್ರಶ್ನೆಯನ್ನು ಎರಡು ಬಾರಿ ಓದಿ ಅರ್ಥಮಾಡಿಕೊಂಡು ಉತ್ತರಿಸಿ
👉 ನಿಮ್ಮ ಮುಂದೆನೇ ಉತ್ತರ ಇದೆ ಆದರೆ ಆ ಉತ್ತರ ಹುಡುಕಲು 2 ರಿಂದ 3 ವರ್ಷ ಓದಿದ ಜ್ಞಾನ ಉಪಯೋಗವಾಗಲಿ
👉 ನಿಖರತೆ ಜೊತೆಗೆ 80 ಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನ ಮಾಡಿ ಆದರೆ ಋಣಾತ್ಮಕ ಅಂಕಗಳ ಕಡೆ ಗಮನವಿರಲಿ
👉 ನಾವು ಹಾಕುವ ಎಲ್ಲಾ ಉತ್ತರಗಳು ಸರಿಯಾಗುತ್ತೆ ಅನ್ನುವ ಮನೋಭಾವನೆ ಬೇಡ
🟢 ಪರೀಕ್ಷೆ ಬರೆಯುತ್ತಿರುವ ಎಲ್ಲ ಅಭ್ಯರ್ಥಿಗಳಿಗೂJOIN 2 LEARN Team ಕಡೆಯಿಂದ All the best 👍
6 774
ಚುನಾವಣೆ ನಂತರ ಅಧಿಸೂಚನೆಯಾಗುವ ಯಾವ ಹುದ್ದೆಗಳಿಗೆ ತಯಾರಿ ನಡೆಸಿದ್ದೀರಾ ?
6 774
👉 ಪರೀಕ್ಷಾ ಸರಣಿಗೆ join ಆಗಲು ಕೊನೆಯ ದಿನಾಂಕ - ಏಪ್ರಿಲ್ 4, 2023
👉 ಪರೀಕ್ಷಾ ಸರಣಿಯ ಪ್ರಥಮ ಪರೀಕ್ಷೆ - ಏಪ್ರಿಲ್ 5, 2023 ರಿಂದ
👉 ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಪರೀಕ್ಷೆ
👉 ನಿಮ್ಮ ಬಿಡುವಿನ ಸಮಯದಲ್ಲಿ ಪರೀಕ್ಷೆ ಬರೆಯಬಹುದು
👉 ರಿವಿಜನ್ ಮಾಡಲು ಎಷ್ಟುಬಾರಿಯಾದರು ಪರೀಕ್ಷೆ ಅಟೆಂಡ್ ಮಾಡಬಹುದು
👉 ಪರೀಕ್ಷಾ ಸರಣಿ JOIN 2 LEARN app ನಲ್ಲಿ 👇
https://play.google.com/store/apps/details?id=in.testpress.join2learn
6 774
ಈ ಪರೀಕ್ಷಾ ಸರಣಿಯ ವಿಶೇಷತೆಗಳು
1) KPSC ಯ ಕಿರಿಯ ಇಂಜಿನಿಯರ್ ( ಜಲಸಂಪನ್ಮೂಲ ಇಲಾಖೆ ) ಪರೀಕ್ಷೆಯ ತಯಾರಿಗಾಗಿ 20 ಮಾದರಿ ಪರೀಕ್ಷೆಗಳು ( ಪ್ರತಿ ಪರೀಕ್ಷೆಯಲ್ಲಿ 100 ಪ್ರಶ್ನೇಗಳು )
2) ಸಾಮಾನ್ಯ ಜ್ಞಾನ ವಿಷಯದ ಮೇಲೆ 10 ಪರೀಕ್ಷೆಗಳು ( 1000 ಪ್ರಶ್ನೇಗಳು) - KPSC ಪಠ್ಯಕ್ರಮದ ಅನುಸಾರವಾಗಿ ಪರೀಕ್ಷೆಗಳು
3) ಸಂವಹನ ಪತ್ರಿಕೆ ಮೇಲೆ 10 ಪರೀಕ್ಷೆಗಳು ( 1000 ಪ್ರಶ್ನೇಗಳು ) - KPSC ಪಠ್ಯಕ್ರಮದ ಅನುಸಾರವಾಗಿ ಪರೀಕ್ಷೆಗಳು
4) ಪ್ರತಿ ಪರೀಕ್ಷೆಯ ನಂತರ ವಿವರಣೆ ಸಹಿತ ಉತ್ತರ ಪತ್ರಿಕೆ ಲಭ್ಯವಿರುತ್ತದೆ.
5) ಪ್ರತಿ ಪರೀಕ್ಷೆಯ ನಂತರ ನಿಮಗೆ All karnataka rank ದೊರೆಯುತ್ತದೆ ಹಾಗೂ ವಿಸ್ತೃತವಾದ ವಿಶ್ಲೇಷಣೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409
ಧನ್ಯವಾದಗಳು
Team ~ JOIN 2 LEARN
6 774
ಯಾಕೆ ಪರೀಕ್ಷಾ ಸರಣಿಯನ್ನು ಪ್ರ್ಯಾಕ್ಟೀಸ್ ಮಾಡಬೇಕು ?
1) ಪರೀಕ್ಷೆಯಲ್ಲಿ ಯಾವ ರೀತಿಯಾಗಿ ಪ್ರಶ್ನೇಗಳನ್ನು ಕೇಳುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತದೆ
2) ಸರಿಯಾದ ಸಮಯ ನಿರ್ವಹಣೆಯೊಂದಿಗೆ ಪರೀಕ್ಷೆ ಬರೆಯಲು ಅಭ್ಯಾಸವಾಗುತ್ತದೆ
3) ಯಾವ ವಿಷಯದಲ್ಲಿ ನಮಗೆ ಹೆಚ್ಚಿಗೆ ಜ್ಞಾನ ಹಾಗೂ ಯಾವ ವಿಷಯದಲ್ಲಿ ಕಡಿಮೆ ಜ್ಞಾನವಿದೆ ಎಂಬ ಮಾಹಿತಿ ಗೊತ್ತಾಗುತ್ತದೆ
4) ಯಾವ ವಿಷಯವನ್ನು ನಾವು ಹೆಚ್ಚಿಗೆ ಓದಿಕೊಳ್ಳಬೇಕು ಎಂದು ಗೊತ್ತಾಗುತ್ತದೆ
5) ಎಲಿಮಿನೇಶನ ಮಾದರಿ ಬಳಸಿ ಉತ್ತರಿಸಲು ಅಭ್ಯಾಸವಾಗುತ್ತದೆ
6) ಋಣಾತ್ಮಕ ಅಂಕಗಳನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಅಭ್ಯಾಸವಾಗುತ್ತದೆ
7) ಪ್ರತಿ ಪರೀಕ್ಷೆಯ ನಂತರ ಎಲ್ಲರ ಜೊತೆ RANK ಕೊಡಲಾಗುವುದರಿಂದ ಪರೀಕ್ಷೆಯ ಬಗ್ಗೆ ನಿಜವಾದ ಸ್ಪರ್ಧೆ ಹಾಗೂ ಕಟ್ ಆಫ ಅಂಕಗಳ ಕುರಿತಾಗಿ ಮಾಹಿತಿ ಲಭಿಸುತ್ತದೆ.

ಯೋಗ 2023 ಪ್ರಧಾನಮಂತ್ರಿ ಪ್ರಶಸ್ತಿಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ.
6 774
ಇತ್ತೀಚಿಗೆ ಸುದ್ದಿಯಲ್ಲಿರುವ ಭಾರತ್ ಗೌರವ್ ರೈಲು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
6 774
KPSC ಯ ಕಿರಿಯ ಇಂಜಿನಿಯರ್ ( ಜಲಸಂಪನ್ಮೂಲ ಇಲಾಖೆ ) ಯ ಪರೀಕ್ಷೆಗೆ JOIN 2 LEARN App ನಲ್ಲಿ ನಿಮಗೆ ಯಾವ ಮಾದ್ಯಮದಲ್ಲಿ ಪರೀಕ್ಷಾ ಸರಣಿ ಬರೆಯಲು ಆಸಕ್ತಿ ಇದೆ ?
6 774
ಇತ್ತೀಚಿಗೆ 7 ನೇ ಅಂತಾರಾಷ್ಟ್ರೀಯ ಧರ್ಮ ಧಮ್ಮ ಸಮ್ಮೇಳನ ಎಲ್ಲಿ ನಡೆಯಿತು ?
6 774
ಭಾರತ ಪ್ರಸ್ತುತ ಜಾಗತಿಕ ಆರ್ಥಿಕತೆಯಲ್ಲಿ ಎಷ್ಟನೇ ಸ್ಥಾನವನ್ನು ಹೊಂದಿದೆ ?
6 774
ಭಾರತ ಯಾವ ವರ್ಷದ ಒಳಗಾಗಿ ಕ್ಷಯರೋಗವನ್ನು ಕೊನೆಗೊಳಿಸುವ ಗುರಿ ಹೊಂದಿದೆ ?
6 774
ಪುಣ್ಯಕೋಟಿ ದತ್ತು ಯೋಜನೆಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ.
اکنون در دسترس! پژوهش تلگرام ۲۰۲۵ — مهمترین بینشهای سال 