fa
Feedback
SCIENCE & MATHS FREE CLASSES

SCIENCE & MATHS FREE CLASSES

رفتن به کانال در Telegram
1 493
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز
آرشیو پست ها
5 days offer don't miss it

photo content

Youtube live classes @7.30pm

Ajay khot sir ಎಲ್ಲಾ subjects aavare handle ಮಾಡ್ತಾರೆ ಸೋ join fast all of you...

Only four days for discount......

App ಮೂಲಕ ತಾವು couece ಗೆ join ಆಗಬಹುದು...

Download our app from play store.. App name Swami Vivekanand Study Centre

https://t.me/khotsirtetclasses Join this group for TET MATHS AND SCIENCE BATCH.... 👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ. 👉 TET ಪರೀಕ್ಷೆಯ  ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ. 👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ... 👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು. 👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ. 👉 ಕನ್ನಡ  ಮಾಧ್ಯಮದಲ್ಲಿ  ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ. 👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ. 👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು. 👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು. 👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ Feb 28, 2024 👉 ತರಗತಿಗಳು ಮಾರ್ಚ್ 11 ರಿಂದ ಪ್ರಾರಂಭ ಆಗುತ್ತವೆ. 👉 Admissions ಪ್ರಾರಂಭವಾಗಿವೆ. 👉 ಫೀ -2000 👉 National Science Day ನಿಮಿತ್ಯ 4 ದಿನಗಳ ವರೆಗೆ 50% discount ಕೊಡಲಾಗುತ್ತಿದೆ... 👉 Join ಆಗುವರು 1025rs amount ವನ್ನು phone pay ಮೂಲಕ ಈ 7619206247 number ಗೆ ಮಾಡಿ screenshot ವನ್ನು WhatsApp madi. ನಾವು add madtevi.. From Swami Vivekanand Study Center Chikodi.

photo content

SCIENCE MCQ 7TH SCI.pdf1.18 KB

Join now live class

photo content

photo content

ಈ ಬ್ಯಾಚ್ ನಲ್ಲಿ ತಮಗೆ ಲೈವ್ class ಗಳಿರುತ್ತವೆ

TET ಬ್ಯಾಚ್ ಗೆ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ ಈ ಮೇಲಿನ link share madi....

https://t.me/khotsirtetclasses Join this group for TET MATHS AND SCIENCE BATCH.... 👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ. 👉 TET ಪರೀಕ್ಷೆಯ  ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ. 👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ... 👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು. 👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ. 👉 ಕನ್ನಡ  ಮಾಧ್ಯಮದಲ್ಲಿ  ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ. 👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ. 👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು. 👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು. 👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ Feb 28, 2024 👉 ತರಗತಿಗಳು ಮಾರ್ಚ್ 3 ರಿಂದ ಪ್ರಾರಂಭ ಆಗುತ್ತವೆ. 👉  ಸಧ್ಯದಲ್ಲೇ ತಮಗೆ  ಇನ್ನೂ ಹೆಚ್ಚಿನ ಮಾಹಿತಿ ನೀಡಲಾಗುವುದು. From Swami Vivekanand Study Center Chikodi.