cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Kalam Study Classes

Started In Gabbur

نمایش بیشتر
الهند220 411زبان مشخص نشده استآموزش101 706
پست‌های تبلیغاتی
318
مشترکین
-124 ساعت
-17 روز
+1130 روز

در حال بارگیری داده...

معدل نمو المشتركين

در حال بارگیری داده...

ಲಡಾಖ್ ನ ಯಾವ ಹೆಪ್ಪುಗಟ್ಟಿದ ನದಿಯು ಮೂಲತಃ "ಚಾದರ್ ಟ್ರೆಕ್" ಗಾಗಿ ಪ್ರತಿ ವರ್ಷ ಸಾಹಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ?Anonymous voting
  • ಶ್ಯೋಕ್ ನದಿ
  • ನುಬ್ರಾ ನದಿ
  • ಝಂಸ್ಕಾರ್ ನದಿ
  • ಗಾಲ್ವಾನ ನದಿ
0 votes
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: A) ಆಂತ್ರ ಸೈಟ್ ಗಡುಸಾದ ಕಲ್ಲಿದ್ದಲು. B) ಬಿಟುಮಿನಸ್ ಅನ್ನು ಲೋಹದ್ದಾರಣಕ್ಕಾಗಿ ಬಳಸುವ ಅತ್ಯಂತ ಜನಪ್ರಿಯ ಕಲ್ಲಿದ್ದಲು. C) ಬಿಟುಮಿನಸ್ ಅನ್ನು ಮೆದುಕಲ್ಲಿದ್ದಲು ಎಂತಲೂ ಕರೆಯಲಾಗುವುದು. D) ಕೋಕನ್ನು ಬಿಟುಮಿನಸ್ ನಿಂದ ಸಿದ್ಧಪಡಿಸಲಾಗುವುದು.Anonymous voting
  • A,B ಮತ್ತು ಗಳು ಸರಿಯಾಗಿವೆ
  • A,C ಮತ್ತು D ಗಳು ಸರಿಯಾಗಿವೆ
  • B,C ಮತ್ತು D ಗಳು ಸರಿಯಾಗಿವೆ
  • A,B,C ಮತ್ತು D ಗಳು ಸರಿಯಾಗಿವೆ
0 votes
ನದಿ ಮಂಜುಗಡ್ಡೆ ಅಥವಾ ಭೂಮಿಯ ಮೇಲ್ಭಾಗದಲ್ಲಿ ಘನಿಕರಿಸುವ/ಹೆಪ್ಪುಗಟ್ಟಿದ ನೀರಿನ ಪದರವನ್ನು----------ಎಂದು ಕರೆಯಲಾಗುತ್ತದೆ?Anonymous voting
  • ನಾಲೆಡ್ಸ್
  • ಸರ್ಕ್
  • ಸ್ನೋ ಕ್ಯಾಪ್
  • ಸ್ನೋ ಲಿನ್
0 votes
ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶದ ಕೃಷ್ಣ ಮತ್ತು ಗೋದಾವರಿ ನದಿಗಳ ಮುಖಜಭೂಮಿಯಲ್ಲಿ ಕಡಲ ಪ್ರದೇಶಗಳಲ್ಲಿ ಕಚ್ಚಾತ ತೈಲ ಉತ್ಪಾದನೆಯನ್ನು ಯೋಜಿಸಲಾಗಿದೆ ಈ ಪ್ರಾಂತ್ಯದ ಶಿಲಾಸ್ತರವನ್ನು----------ಎಂದು ಕರೆಯಲಾಗುತ್ತದೆ? (KAS -2020)Anonymous voting
  • ಲಾಕೋಲಿಥ್ ರಚನೆ
  • ಬಾಥೋಲಿಥ್ ರಚನೆ
  • ರಾವ್ವಾ ರಚನೆ
  • ಸಿಂಕ್ಲೈನ್ ರಚನೆ
0 votes
2023 ನೇ ಹವಾಮಾನ ಅಪಾಯ ಸೂಚ್ಯಂಕದಲ್ಲಿ ಭಾರತ ಯಾವ ಸ್ಥಾನದಲ್ಲಿದೆ?Anonymous voting
  • 8
  • 6
  • 5
  • 9
0 votes