G K Master Academy
رفتن به کانال در Telegram
ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. ಬನ್ನಿ ಸ್ನೇಹಿತರೆ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಜಗತ್ತನ್ನು ಮೆಟ್ಟಿ ನಿಲ್ಲೋಣ. ಇಡೀ ಜಗತ್ತನ್ನೇ ಗೆಲ್ಲುವ ಮಹದಾಸೆ ಹೊಂದೋಣ🌍.. ನನ್ನನ್ನು ಸಂಪರ್ಕಿಸಲು = @mutturajBH
نمایش بیشترکشور مشخص نشده استآموزش19 344
9 787
مشترکین
اطلاعاتی وجود ندارد24 ساعت
-197 روز
-12930 روز
آرشیو پست ها
9 787
ಈ ಕೂಡಲೇ ಚಂದ್ರಲೇಔಟ್, ಧ್ವಜ ಸ್ತಂಭದ ಹತ್ತಿರ ಬರಲು ಕೋರುತ್ತೇವೆ ದಯವಿಟ್ಟು ಬನ್ನಿ ನಿಮ್ಮ ಹಕ್ಕುಗಳಿಗಾಗಿ ಪ್ರಶ್ನಿಸಿ ಒಗ್ಗೂಡಿ
Thank you 🙏
9 787
ದಿನಾಂಕ 23-01-2024 ರಂದು ನಡೆಯುವ PSI 545 ಹುದ್ದೆಗಳ ಲಿಖಿತ ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಶುಭವಾಗಲಿ 💐💐💐💐
9 787
ಇಂದು 20/01/2024 ರ CTI ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು.
1. ಪ್ರಭಂದ - ಪುಸ್ತಕಗಳ ಮಹತ್ವ (25)
2. ಪ್ಯಾಸೆಜ್- ಬಸವಣ್ಣನವರ ಬಗ್ಗೆ ಇತ್ತು (25)
3. ಸಾರಾಂಶ ಬರವಣಿಗೆ (25)
5. ಭಾಷಾಂತರ- ನೀತಿ ಕಥೆ ಇತ್ತು (25)
6. ಪತ್ರ ಲೇಖನ-ವ್ಯವಹರಿಕ (10)
7. ಗಾದೆಗಳು- ಕೂತು ತಿಂದರೆ ಕುಡಿಕೆ ಹೊನ್ನು ಸಾಲದು....
ಅಡಿಕೆಗೆ ಹೋದ ಮಾನ ಆನೆ ಕೊಟ್ಟರುಬಾರದು
8. ನುಡಿಗಟ್ಟುಗಳು- ಹದ್ದಿನ ಕಣ್ಣು... ಸಿಂಹಪಾಲು
9. ಸಾಹಿತ್ಯ ಪ್ರಶ್ನೆಗಳು (5)
10. ಪದಗಳ ಅರ್ಥ
11. ವಿರುದ್ದ ಪದ ಬರೆಯಿರಿ
12. ಪದಗಳು ಬಿಡಿಸಿ ಬರೆಯಿರಿ
13. ತತ್ಸಮ್ ಮತ್ತು ತದ್ಭವ
9 787
Self-love Is The Foundation Of True Strength. When You Love And Respect Yourself, You Have The Confidence To Face Any Challenge.
ಸ್ವಯಂ ಪ್ರೀತಿಯು ನಿಜವಾದ ಶಕ್ತಿಯ ಅಡಿಪಾಯವಾಗಿದೆ. ನಮ್ಮನ್ನು ನಾವು ಪ್ರೀತಿಸಿದಾಗ, ನಮ್ಮನ್ನು ನಾವು ಗೌರವಿಸಿದಾಗ, ಯಾವುದೇ ಸವಾಲನ್ನು ಆತ್ಮವಿಶ್ವಾಸ ನಮ್ಮಿಂದ ಹೊರಹೊಮ್ಮುತ್ತದೆ.
9 787
ಅತ್ಯಂತ ಒಳ್ಳೆಯ ಆಯುಧ
'ಸಹನೆ'
ಬಹು ದೊಡ್ಡ ಪ್ರತಿಕಾರ
'ಮೌನ'
ತಲೆ ತಗ್ಗಿಸಿ ನಿನ್ನ ಕೆಲಸ
ನೀನು ಮಾಡಿದರೆ,
ಅದರ ಫಲ ನಿನ್ನನ್ನು ತಲೆ
ಎತ್ತುವಂತೆ ಮಾಡುತ್ತದೆ...!!!!
Good morning 🥰
9 787
ಪ್ರಕೃತಿ ಅವಸರವಸರವಾಗಿ ತೆರೆದುಕೊಳ್ಳುವುದಿಲ್ಲ. ತನ್ನ ಸಮಯ ಬಂದಾಗಲೇ ಸೂರ್ಯ ಹುಟ್ಟೋದು, ಹೂವೂ ಅರಳೋದು. ಧಾವಂತವೇಕೆ?
ತಾಳ್ಮೆಯಿರಲಿ. ನಿಮಗೆ ಸಿಗಬೇಕಾದ್ದು ಸಿಕ್ಕೇ ಸಿಗುತ್ತದೆ! Good morning🥰🥰
