fa
Feedback
Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 192 مشترک است و جایگاه 3 962 را در دسته آموزش و رتبه 8 396 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 45 192 مشترک جذب کرده است.

بر اساس آخرین داده‌ها در تاریخ 30 ژوئن, 2026، کانال فعالیت پایداری دارد. در ۳۰ روز گذشته تغییر اعضا برابر -136 و در ۲۴ ساعت گذشته برابر 15 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.55% است و در ۲۴ ساعت نخست پس از انتشار، محتوا معمولاً 7.34% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 6 576 بازدید دریافت می‌کند. در اولین روز معمولاً 3 318 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 5 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 01 ژوئیه, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

45 192
مشترکین
+1524 ساعت
-227 روز
-13630 روز
آرشیو پست ها
Sent with Xodo

HISTORY OF English in brief

Sent with Xodo

photo content

photo content

ಅತ್ಯಂತ ಕಡಿಮೆ ಫೀ ನಲ್ಲಿ ತರಗತಿಗಳನ್ನು ನಡೆಸುತ್ತೀದ್ದು, ಶಿಕ್ಷಕರ ವೇತನ ಹಾಗೂ ಇತರೆ ಸಿಬ್ಬಂದಿಗಳ ನಿರ್ವಹಣೆಗೆ ಸಾಕಾಗುತ್ತದೆ . ಅಳಿದು ಉಳಿದ ಹಣ ಪರೀಕ್ಷಗಳ- ಬರಗಾಲ ಕಾಲದಲ್ಲಿ ಬಳಕೆ ಉದ್ದೇಶಕ್ಕೆ ಇಡಲಾಗಿದೆ. ಲಕ್ಷಾಂತರ ಹಣ ಸುರಿಯಲು ಅಬ್ಬರದ ಪ್ರಚಾರ ಎರಡು ನಮ್ಮ ಬಳಗದಿಂದ ಸಾಧ್ಯವಿಲ್ಲ ಎಂದು ಹೇಳಲು ತುಂಬ ಬೇಸರವಿದೆ. ಆದರೆ ಕೈಗೆಟುಕವ ಕಡಿಮೆ ಫೀ ನಲ್ಲಿ  ಇಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ  ಸಣ್ಣ ತೃಪ್ತಿ ನಮ್ಮ ಬಳಗದು. 200 ಕ್ಕೂ ಹೆಚ್ಚು ಅಭ್ಯರ್ಥಿಗಳು 100 ಕ್ಕೂ ಹೆಚ್ಚು ಗಳಿಸಿದ್ದು ನೂರಾರು ಅಭ್ಯರ್ಥಿಗಳು GPSTR ನಲ್ಲಿ selected ಆಗಿದ್ದು ನೀವೆಲ್ಲರೂ ನಮ್ಮ ತಂಡದ ಮೇಲೆ ಇಟ್ಟ ಭರವಸೆಯ ಪ್ರತೀಕ. (ಒಂದು Grand Party ಮಾಡಿ ಎಂದು ಕೇಳಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ವಿವರಣೆಯಾಗಿ ನಿಮಗೆ ಈ ವಿಚಾರಗಳಲ್ಲಿ ನಮ್ಮ ಅಸಹಾಯಕತೆ ವಿವರಿಸುವ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ. ತಾವು ಸಹಕರಿಸ ಬೇಕಾಗಿ ವಿನಂತಿ. Raman tutorial

BED_CET_ಪ್ರಶ್ನೆ_ಪತ್ರಿಕೆ_2003_ಶೈಕ್ಷಣಿಕ_ಮನೋವಿಜ್ಞಾನ_1.pdf1.22 KB

HSTR 2003 ಶೈಕ್ಷಣಿಕ ಮನೋವಿಜ್ಞಾನ ದ ಪತ್ರಿಕೆ ವಿಶ್ಲೇಷಣೆ -6.15 PM for Everybody.

ಕಳೆದ 15 ದಿನಗಳಿಂದ ನಿಮ್ಮೊಂದಿಗೆ ಹಂಚಿಕೊಂಡಿರುವ ,ಈ Telegram Group ನಲ್ಲಿ ಶೇರ್ ಮಾಡಿರುವ ಅಭ್ಯರ್ಥಿಗಳ ಫಲಿತಾಂಶಗಳು ನಮ್ಮ ಪೇಡ್ ಗ್ರೂಪ್ ನ ಭಾಗವಾಗಿದ್ದು ,ನಮ್ಮ ಹೆಮ್ಮೆ. ಹಾಗೆಯೇ ಇಲ್ಲಿ ಅತ್ಯುತ್ತಮ ಫಲಿತಾಂಶದ ಭಾಗವಾಗಿರುವ(1%) ಎಲ್ಲಾ ಅಭ್ಯರ್ಥಿಗಳಿಗೆ ಸನ್ಮಾನಿಸುವ ಗಳಿಕೆ -ಉಳಿಕೆ ನಮ್ಮದಲ್ಲ. ಆದರೆ ಮುಂದಿನ ಬದುಕು - ಪಯಣ ಸುಖಕರವಾಗಿರಲಿ ಎಂದು ಆಶಿಸುವವರು ನಾವು ಮಾತ್ರ .🙌 ಕ್ಷಮೆಯಿರಲಿ.🙏🙏🙏🙏 ಹಾಗೆಯೇ ಈ ಫಲಿತಾಂಶಕ್ಕೆ ನೇರ ಕಾರಣ ತಾವಗಿದ್ದು ,ನಿಮ್ಮ ರಾಮನ್ ಟುಟೋರಿಯಲ್ ನ್ನು ಉಳಿಸಿ ಬೆಳಿಸಿ ಹಾಗೂ ಪ್ರೋತ್ಸಾಹಿಸಿ ಹರಿಸಿರುವ ನಿಮಗೆಲ್ಲ ಈ ಶ್ರೇಯಾ ಸಲ್ಲಬೇಕಾಗುತ್ತದೆ.🙏🙏🙏🙏🙏 ಈ ಪಯಣದ ಭಾಗವಾಗಿ ಅತ್ಯುತ್ತಮ ಫಲಿತಾಂಶ ಪಡೆದಿರು 'ಉಚಿತ ತರಬೇತಿ ' ಪಡೆದು ಗೆದ್ದು ಬಿಗಿರುವ ನಮ್ಮ ಟುಟೋರಿಯಲ್ ಎಲ್ಲಾ ಅಭ್ಯರ್ಥಿ (99.99%)ಗಳು ನಮ್ಮ ಹಾರೈಕೆಯಿರಲಿದೆ. 🙌 Keep Supporting Your Channel Raman Tutorial 🙏🙏🙏🙏🙏🙏🙏

congratulatIONS TO Geeta

photo content

congratulations to Shruti for Getting 110
congratulations to Shruti for Getting 110

congratulations To Rajeshwari
congratulations To Rajeshwari

congratulations To Arati
congratulations To Arati