fa
Feedback
Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 217 مشترک است و جایگاه 3 970 را در دسته آموزش و رتبه 8 471 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 45 217 مشترک جذب کرده است.

بر اساس آخرین داده‌ها در تاریخ 23 ژوئن, 2026، کانال فعالیت پایداری دارد. در ۳۰ روز گذشته تغییر اعضا برابر -222 و در ۲۴ ساعت گذشته برابر -6 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.28% است و در ۲۴ ساعت نخست پس از انتشار، محتوا معمولاً 4.24% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 6 456 بازدید دریافت می‌کند. در اولین روز معمولاً 1 915 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 11 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 24 ژوئن, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

45 217
مشترکین
-624 ساعت
-847 روز
-22230 روز
آرشیو پست ها

BIGG NEWS : 6 ರಿಂದ 8 ನೇ ತರಗತಿ `ಪದವೀಧರ ಶಿಕ್ಷಕರ' ನೇಮಕಾತಿ : ಇಂದಿನಿಂದ ಕೌನ್ಸೆಲಿಂಗ್ ಶುರು http://dhunt.in/Qs7Gz By ಕನ್ನಡದುನಿಯಾ via Dailyhunt

photo content

'13,000 ಶಾಲಾ ಶಿಕ್ಷಕ'ರ ಹುದ್ದೆಗೆ ನೇಮಕಗೊಂಡವರ ಗಮನಕ್ಕೆ: ಈ ದಿನಾಂಕಗಳಂದು 'ಕೌನ್ಸಿಲಿಂಗ್' ನಿಗದಿ http://dhunt.in/QoG3N By Kannada News Now via Dailyhunt

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ - ಸಾರಿಗೆ ಇಲಾಖೆಯಲ್ಲಿ ಶೀಘ್ರದಲ್ಲೇ 8,000 ಹುದ್ದೆಗಳ ನೇಮಕ http://dhunt.in/QnBcB By AIN Live News via Dailyhunt

KPSC ನೇಮಕಾತಿ- ಖಾಲಿ ಇರುವ 230 ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ http://dhunt.in/QkOre By News18 ಕನ್ನಡ via Dailyhunt

ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ http://dhunt.in/QhSL6 By Political360 via Dailyhunt

👉 *ಶಿಕ್ಷಕರಿಗಾಗಿ ಉಪಯುಕ್ತ ಪಿಡಿಎಫ್ ಗಳು* *👉ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಮಾಹಿತಿಗಳು* *👉ಶಿಕ್ಷಕರಿಗೆ ಉಪಯುಕ್ತ ಅರ್ಜಿಗಳು* *👉ದಿನಾಚರಣೆಗಳು* *👉ಶಿಕ್ಷಕರ ಕಾರ್ಯ ಚಟುವಟಿಕೆಗಳು* *👉ಜ್ಯೋತಿ ಸಂಜೀವಿನಿ* *👉SDMC ಕುರಿತಾಗಿ ಇತ್ಯಾದಿ ಮಾಹಿತಿಗಳು* https://gbdteachers.blogspot.com/p/blog-page_874.html?m=1 ➿➿➿➿➿➿➿➿➿➿ *ಸಂಪನ್ಮೂಲ ಶಿಕ್ಷಕರ ಕೇಂದ್ರ ಆಪ್ ಲಿಂಕ್ ಡೌನ್ಲೋಡ್👇* https://www.appcreator24.com/app1164399-buq513 *ಸಂಪನ್ಮೂಲ ಶಿಕ್ಷಕರ ಕೇಂದ್ರ ಟೆಲಿಗ್ರಾಮ್ ವಾಟ್ಸಾಪ್ ಗ್ರೂಪ್👇* https://gbdteachers.blogspot.com/p/blog-page_914.html?m=1 *ಸಂಪನ್ಮೂಲ ಶಿಕ್ಷಕರ ಕೇಂದ್ರ ವಾಟ್ಸಪ್ ಚಾನೆಲ್ ಜಾಯಿನ್ ಲಿಂಕ್👇* https://whatsapp.com/channel/0029Va63RYX2ZjCjLSX26L2T *Telegram Group👇* https://t.me/TeachersResourceCentre

🌸 ಕೆ.ಎ.ಎಸ್  ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ:~ 🌸 *ಇತಿಹಾಸ ವಿಷಯದ ಪುಸ್ತಕಗಳು:* ೧. ಸಮಗ್ರ ಭಾರತದ ಇತಿಹಾಸ ಭಾಗ -1   ಲೇ. ಕೆ.ಎನ್.ಎ ೨. ಸಮಗ್ರ ಭಾರತ ಇತಿಹಾಸ ಭಾಗ -2  ಲೇ. ಕೆ.ಎನ್.ಎ ೩. ಕರ್ನಾಟಕ ಇತಿಹಾಸ   ಲೇ. ಕೆ.ಎನ್.ಎ ೪. ಪ್ರಾಚೀನ ಇತಿಹಾಸ   ಲೇ. ಡಾ|| ಕೆ.ಸದಾಶಿವ ೫. ಮಧ್ಯಕಾಲೀನ ಇತಿಹಾಸ   ಲೇ. ಡಾ|| ಕೆ. ಸದಾಶಿವ ೬. ಆಧುನಿಕ ಭಾರತದ ಇತಿಹಾಸ   ಲೇ. ಡಾ|| ಕೆ. ಸದಾಶಿವ ೭. ಸಮಗ್ರ ಕರ್ನಾಟಕ ಇತಿಹಾಸ  ಲೇ. ಪಾಲಾಕ್ಷ ೮. ಇತಿಹಾಸ ವಿಶ್ವಕೋಶ  - ಮೈಸೂರು ವಿಶ್ವವಿದ್ಯಾಲಯ ೯. Indian History - Agni Hotri ೧೦. ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್ ೧೧. ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್ ೧೨. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರ್‌ರಾವ್ *ಭೂಗೋಳಶಾಸ್ತ್ರ:* ೧. ಪ್ರಾಕೃತಿಕ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು) ೨. ಭಾರತದ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು) ೩. ಕರ್ನಾಟಕ ಭೂಗೋಳ - ಡಾ|| ರಂಗನಾಥ ೪. Atlas Book - E.T.K. Publication ೫. Geography - Majeed Hussain *ಭಾರತದ ಸಂವಿಧಾನ* ೧. ಭಾರತದ ಸಂವಿಧಾನ ಮತ್ತು ರಾಜಕೀಯ - ಪಿ.ಎಸ್. ಗಂಗಾಧರ ೨. ಭಾರತದ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ ೩. Indian Polity - Dr. T.P. Devegowda ೪. ಭಾರತ ಸಂವಿಧಾನ - ಒಂದು ಪರಿಚಯ (ಮೆರುಗು ಪ್ರಕಾಶನ) ೫. Introduction to the constitution of India - D.D.Basu *ಅರ್ಥಶಾಸ್ತ್ರ* ೧. ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ ( ಪದವಿ ಮಟ್ಟದ್ದು) ೨. ಆಧುನಿಕ ಭಾರತದ ಆರ್ಥಿಕ ಶಾಸ್ತ್ರ - ಡಾ|| ನೇ.ತಿ. ಸೋಮಶೇಖರ ೩. ಕರ್ನಾಟಕ ಆರ್ಥಿಕತೆ - ಎಚ್ಚಾರ್ಕೆ ೪. ಕರ್ನಾಟಕ ಆರ್ಥಿಕತೆ - ಡಾ|| ನೇ.ತಿ. ಸೋಮಶೇಖರ ೫. ಕರ್ನಾಟಕ ಆರ್ಥಿಕ ಸಮೀಕ್ಷೆ ( ಗವರ್ನಮೆಂಟ್ ಪಬ್ಲಿಕೇಷನ್) ೬. Indian Economy Survey - ( Indian Government publication ) ೭. Indian Economy - Sundaram *ವಿಜ್ಞಾನ:* ೧. ವಿಜ್ಞಾನ & ತಂತ್ರಜ್ಞಾನ ಲೇ.ಜಿ.ಹರಿಪ್ರಸಾದ ೨. ಜೀವಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ ೩. ರಸಾಯನಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ ೪. ಕೆ.ಎ.ಎಸ್. ನೋಟ್ಸ್ - ಮಾಲಿ ಮುದ್ದಣ್ಣ ೫. ಸಾಮಾನ್ಯ ವಿಜ್ಞಾನ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ ೬. ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ ೭. ವಿಜ್ಞಾನ ಕಲಿಯೋಣ ಭಾಗ ೧, ೨, ೩ - ಇಂದುಮತಿ ರಾವ್ ೮. ವಿಜ್ಞಾನ - ತಂತ್ರಜ್ಞಾನ - ಸ್ವಪ್ನ ಪ್ರಕಾಶನ೯ ೯. General science - Spectrum Notes ೧೦. ವಿಜ್ಞಾನ - ತಂತ್ರಜ್ಞಾನ - ಪ್ರಶ್ನೆಕೋಶ ( ಚಾಣಕ್ಯ ಪ್ರಕಾಶನ) *ಗಣಿತ ಮತ್ತು ಮೆಂಟಲ್ ಎಬಿಲಿಟಿ:* 1. All about Reasoning - Anjali Gupta 2. Verbal and Non-verbal Reasoning - R.S.Agarwal ೩. ಮೆಂಟಲ್ ಎಬಿಲಿಟಿ  ( ಚಾಣಕ್ಯ ಪ್ರಕಾಶನ) ೪. ಅಮೂಲ್ಯ ಗಣಿತ - ಸಿದ್ಧೇಶ್ವರ ಪ್ರಕಾಶನ ೫. General Mental ability - P.S.Agarwal *General Knowledge:* Manorama Year Book ಕ್ಲಾಸಿಕ್ ಇಯರ್ ಬುಕ್ ವಾಸನ್ ಇಯರ್ ಬುಕ್ ೭. ಕರ್ನಾಟಕ ಕೈಪಿಡಿ ೮. ಕರ್ನಾಟಕ ವಿಶ್ವಕೋಶ ಭಾಗ-೧ (  ಮೈಸೂರು ವಿಶ್ವವಿದ್ಯಾಲಯ) ೯. ಕರ್ನಾಟಕ ವಿಶ್ವಕೋಶ ಭಾಗ -೨ ( ಮೈಸೂರು ವಿಶ್ವವಿದ್ಯಾಲಯ) ೧೦. ಸಮಕಾಲೀನ ಜಗತ್ತು - ಎಲ್. ಎನ್. ಶಿವರುದ್ರಸ್ವಾಮಿ ೧೧. ಭಾರತೀಯ ಪ್ರವಾಸೋದ್ಯಮ - ಎಚ್.ಎಸ್. ಶಿವರುದ್ರಸ್ವಾಮಿ ೧೨. ಕರ್ನಾಟಕ ಪ್ರವಾಸಿ ತಾಣಗಳು - ಶೇಶುನಾಥನ್ಪತ್ರಿಕೆಗಳು *ಇಂಗ್ಲೀಷ್:* ೧. ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ ೨. Veta ನೋಟ್ಸ್ ೩. ಭಾಷಾಂತರ ಪಾಠಮಾಲೆ ೧, ೨, ೩ (ಬೆಳಗಾವಿ ಪ್ರಕಾಶನ) ೪. ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ ೫. ಕ್ವಿಕ್ ಮ್ಯಾಥೆಮೆಟಿಕ್ಸ್ - ಕಿರಣ ಪಬ್ಲಿಕೇಷನ್ ೬. Practical English Grammar - Gupta ೭. Applied English Grammar - R.L.Bhatia *ಪ್ರಬಂಧ:* ಭಾರತದ ಸಾಮಾಜಿಕ ಸಮಸ್ಯೆಗಳು - ಚ.ನ. ಶಂಕರರಾವ್ ಅಥವಾ ಕೆ. ಭೈರಪ್ಪಪರಿಸರ ಅಧ್ಯಯನ  (ಸ್ವಪ್ನ ಪ್ರಕಾಶನ) ಕನ್ನಡ ವ್ಯಾಕರಣ - ಅರಳಿಗುಪ್ಪಿ ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ

*4 ರಿಂದ 8ನೇ ತರಗತಿಯ ನೋಟ್ಸ್ ಗಳು*👇 https://gbdteachers.blogspot.com/2022/04/4th-to-8th-notes.html?m=1 ➿➿➿➿➿➿➿➿➿➿ *ಸಂಪನ್ಮೂಲ ಶಿಕ್ಷಕರ ಕೇಂದ್ರ ಆಪ್ ಲಿಂಕ್ ಡೌನ್ಲೋಡ್👇* https://www.appcreator24.com/app1164399-buq513 *ಸಂಪನ್ಮೂಲ ಶಿಕ್ಷಕರ ಕೇಂದ್ರ ಟೆಲಿಗ್ರಾಮ್ ವಾಟ್ಸಾಪ್ ಗ್ರೂಪ್👇* https://gbdteachers.blogspot.com/p/blog-page_914.html?m=1 *ಸಂಪನ್ಮೂಲ ಶಿಕ್ಷಕರ ಕೇಂದ್ರ ವಾಟ್ಸಪ್ ಚಾನೆಲ್ ಜಾಯಿನ್ ಲಿಂಕ್👇* https://whatsapp.com/channel/0029Va63RYX2ZjCjLSX26L2T *Telegram Group👇* https://t.me/TeachersResourceCentre

photo content

Madhu Bangarappa ಶಿಘ್ರದಲ್ಲೇ 20,000 ಶಿಕ್ಷಕರ ನೇಮಕ- ಮಧು ಬಂಗಾರಪ್ಪ http://dhunt.in/QaEYh By Klive News via Dailyhunt

photo content

photo content