fa
Feedback
Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 193 مشترک است و جایگاه 3 940 را در دسته آموزش و رتبه 8 394 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 45 193 مشترک جذب کرده است.

بر اساس آخرین داده‌ها در تاریخ 26 ژوئن, 2026، کانال فعالیت پایداری دارد. در ۳۰ روز گذشته تغییر اعضا برابر -196 و در ۲۴ ساعت گذشته برابر -11 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.82% است و در ۲۴ ساعت نخست پس از انتشار، محتوا معمولاً 6.86% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 6 697 بازدید دریافت می‌کند. در اولین روز معمولاً 3 101 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 6 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 27 ژوئن, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

45 193
مشترکین
-1124 ساعت
-737 روز
-19630 روز
آرشیو پست ها
16. ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಾ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ,ಸದಾ ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ
Anonymous voting

15. ಅಶೋಕನ ಕಾಲದ ಬ್ರಾಡ್ಮಿಲಿಪಿ , ಕದಂಬರ ಗತವೈಭವ ಮತ್ತು ರಾಮಾಯಣದ ಕಥೆಗಳು ಮೂರ್ತರೂಪದಿಂದ ಶಾಶ್ವತವಾಗಿ ತಿಳಿಯಲ್ಪಟ್ಟಿರುವುದು
Anonymous voting

14. ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ
Anonymous voting

13. ಓದಿನಲ್ಲಿ ಹಿಮ್ಮರಳುವಿಕೆ ಉಂಟಾಗಲು ಕಾರಣ .
Anonymous voting

12. ಓದುವ ಪರಿಹಾರಾತ್ಮಕ ಕಾರ್ಯದಲ್ಲಿ ಈ ರೀತಿಯಾದ ಪರಿಹಾರಾತ್ಮಕ ಚಟುವಟಿಕೆಯನ್ನು ನಡೆಸುವುದು ಹೆಚ್ಚು ಸೂಕ್ತ
Anonymous voting

11. ಭಾಷಾ ಪ್ರಯೋಗಾಲಯವು ಭಾಷಾ ಶಿಕ್ಷಣದಲ್ಲಿ ಈ ರೀತಿ ನೆರವಾಗುತ್ತದೆ .
Anonymous voting

10. ಮಾತನಾಡುವ ಕೌಶಲಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯದಲ್ಲಿ ಈ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿ
Anonymous voting

9. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಆಶಯದಲ್ಲಿ ಮೌಲ್ಯಮಾಪನವು ಹೀಗಿರಬೇಕೆಂಬ ಅಂಶವನ್ನು ಒತ್ತಿ ಹೇಳಿದ
Anonymous voting

8. ಭಾಷಾ ಕಲಿಕೆಯಲ್ಲಿ ನೈಪುಣ್ಯತೆ ಸಾಧಿಸಲು ಈ ರೀತಿಯ ಕಲಿಕೆಯು ಸ್ಪಷ್ಟತೆ ಮತ್ತು ಪರಿಪೂರ್ಣತೆಯನ್ನು ಒದಗಿಸಬಲ್ಲುದು
Anonymous voting

7. ಭಾಷೆಯ ಮೇಲಿನ ಪ್ರಭುತ್ವ ಸಾಧನೆಯೆಂದರೆ ಮುಖ್ಯವಾಗಿ ಇವುಗಳನ್ನು ಹೊಂದುವುದೇ ಆಗಿದೆ
Anonymous voting

6. ಭಾಷಾಕಲಿಕಾ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಘಟಕಗಳನ್ನು ಅಗತ್ಯ ಸಿದ್ಧತೆಯೊಂದಿಗೆ ಈ ರೀತಿಯಾಗಿ ಅನುಕೂಲಿಸುವುದು ಹೆಚ್ಚು ಸೂಕ್ತ
Anonymous voting

5. ಬಹುಭಾಷಾ ಮಕ್ಕಳಿರುವ ತರಗತಿಯಲ್ಲಿ ಭಾಷಾ ಶಿಕ್ಷಕ ಹೊಂದಬೇಕಾದ ಅಪೇಕ್ಷಿತ ಧೋರಣೆ ಇರಬೇಕಾಗಿದ್ದು ಹೀಗೆ
Anonymous voting

4. ಕ್ರಿಯಾತ್ಮಕ ವ್ಯಾಕರಣ ಬೋಧನೆಯ ಮುಖ್ಯ ಲಕ್ಷಣ ಇದಾಗಿದೆ
Anonymous voting

3. ಒಬ್ಬ ಸಾಮಾನ್ಯ ವಿದ್ಯಾರ್ಥಿಯು ಪರಿಣಾಮಕಾರಿ ಕಲಿಕಾ ಪ್ರಕ್ರಿಯೆಯ ನಂತರ ಆ ಪ್ರಕ್ರಿಯೆಗೆ ಸಂಬಂಧಿ ಸಿದ ಸಾಮಾನ್ಯ ಅಂಶಗಳಿಗೆ ಆತ ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದರೆ ಅದಕ್ಕೆ ಪ್ರಮುಖ ಕಾರಣ
Anonymous voting

2. ಭಾಷಾ ಕಲಿಕೆಯ ಆರಂಭ ಮತ್ತು ಅದು ಬಲಗೊಳ್ಳುವುದು ಅನುಕ್ರಮವಾಗಿ ಭಾಷಾ ಬೋಧನೆಯ ಈ ತತ್ತ್ವಗಳಿಂದ
Anonymous voting

1. ಭಾಷಾ ಕಲಿಕೆಯ ಅನುಕ್ರಮಣಿಕೆ ತತ್ತ್ವದನ್ವಯ ಸರಿಯಾದ ಕಲಿಕೆಯ ರೀತಿ ಹೀಗಿರುತ್ತದೆ . ಬಿಡಿ ಪದಗಳು ಮೊದಲು ನಂತರ ಪೂರ್ಣ ವಾಕ್ಯಗಳ ಕಲಿಕೆ
Anonymous voting

photo content

Kannada Pedagogy Quiz Starts at 5 pm

*ಸೋಲುವುದು ತಪ್ಪಲ್ಲ, ಆದರೆ ಸೋಲಿನ ಗುಂಗಿನಲ್ಲೇ ಇರುವುದು ತಪ್ಪು. ಹಾಗೆಯೇ *ನಮ್ಮನ್ನು ಯಾರೂ ಗೌರವಿಸುತ್ತಿಲ್ಲ ಅಂತ ಬೇಜಾರಾಗಬೇಡಿ.. ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ.. ಜೀವನ ಕೂಡ ಅಷ್ಟೇ... Be positive Always 👍