fa
Feedback
Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 166 مشترک است و جایگاه 3 958 را در دسته آموزش و رتبه 8 404 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 45 166 مشترک جذب کرده است.

بر اساس آخرین داده‌ها در تاریخ 03 ژوئیه, 2026، کانال فعالیت پایداری دارد. در ۳۰ روز گذشته تغییر اعضا برابر -135 و در ۲۴ ساعت گذشته برابر -1 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.58% است و در ۲۴ ساعت نخست پس از انتشار، محتوا معمولاً 7.48% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 6 586 بازدید دریافت می‌کند. در اولین روز معمولاً 3 378 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 4 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 04 ژوئیه, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

45 166
مشترکین
-124 ساعت
-287 روز
-13530 روز
آرشیو پست ها
Repost from Topexams Sanju sir
❤️ ಬೆಳಗಿನ ಶುಭೋದಯ❤️ 1⃣4⃣➖1⃣0⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚ
❤️ ಬೆಳಗಿನ ಶುಭೋದಯ❤️ 1⃣4⃣➖1⃣0⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚಿತ ದಿನಪತ್ರಿಕೆಗಳು🌺 ಇಂದಿನ ದಿನಪತ್ರಿಕೆಗಳು FREE NEWS PAPERS 👇👇👇👇👇 https://topexams.in/todays-all-kannada-and-english-news-papers/          ಸ್ಪರ್ಧಾತ್ಮಕ ಪರೀಕ್ಷಾ ವಿಷಯ, ಶೈಕ್ಷಣಿಕ, ಮನೋರಂಜನೆ, ಕ್ರೀಡೆ ಹಲವಾರು ಮಾಹಿತಿಗಳೊಂದಿಗೆ TARGET SDA, GPSTR & Group C ಪರೀಕ್ಷೆಗಳಿಗಾಗಿ 👇👇👇👇👇 https://topexams.in/topexams-kannada-samanarthaka-padagala-free-test-for-sda-fda-group-c-exams-free-test-series/ 🎖🍀KARTET FREE MOCK TEST CHALLENGE 👇👇👇👇 https://topexams.in/topexams-kartet-free-mock-test-2021/ 🍀🎖🎖🎖🎖🎖🎖🎖🎖🍀 SDA, GROUP C MOCK TEST 2022 👇👇👇👇👇 https://topexams.in/topic-wise-kannada-final-test-series/                     ❤️☘️GK Test Series https://bit.ly/32DXwxH       ❤️☘️Free Topexams App   👇👇👇👇👇 https://bit.ly/TopexamsApp      📚Topexams Online Book Store 👇👇👇👇 https://topexamsbookhouse.com/ Let's Crack GPSTR 🔥20 Questions, 20 Minutes 👇👇👇👇👇 https://topexams.in/group-c-free-mock-test-series/

Repost from Topexams Sanju sir
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನ
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನಕ್ಕೆ ಉಚಿತ ಟೆಸ್ಟ್ ಸೀರೀಸ್ ಗಳು 👇👇👇👇 https://topexams.in/kartet-mock-test/ 🏆🍀ನಿಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

Repost from Topexams Sanju sir
💧 Don't Miss ಈ ದಿನದ ಕೊನೆಯ Sip💧 SDA & GROUP C EXAM 👇👇👇👇👇 https://topexams.in/topic-wise-kannada-final-test-series/ Topi
💧 Don't Miss ಈ ದಿನದ ಕೊನೆಯ Sip💧 SDA & GROUP C EXAM 👇👇👇👇👇 https://topexams.in/topic-wise-kannada-final-test-series/ Topic wise Topexams Free Test Series 🎖ಪ್ರತಿದಿನದ 1 ಟೆಸ್ಟ್ ನಿಮ್ಮ ಜೀವನವನ್ನು ಬದಲಾಯಿಸಬಹುದು. ಪ್ರಯತ್ನ ನಿಮ್ಮ ಕೈಯಲ್ಲಿದೆ.🎖 FDA, SDA, GROUP C, GPSTR ಪ್ರತಿನಿತ್ಯ ಪರೀಕ್ಷಾ ತಯಾರಿಗಾಗಿ ಉಪಯುಕ್ತ. 👇👇👇👇👇 https://topexams.in/topic-wise-kannada-final-test-series/ "ಕಳೆದುಕೊಂಡ ಮೇಲೆ ಅಳುವುದಕ್ಕಿಂತ ಇರುವಾಗಲೇ ಪ್ರಯತ್ನಿಸುವುದು ಲೇಸು" ❤️ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

THANK YOU 🙏🙏🙏

20. ಅಂತಿಮ ಪರೀಕ್ಷೆಯ ಅಂಕಗಳು ಯಾವುದನ್ನು ಸೂಚಿಸುತ್ತವೆ ?
Anonymous voting

LAST QUESTION OF THE DAY

19. ಬಿ.ಇಡಿ . ಪ್ರವೇಶ ಪರೀಕ್ಷೆಗೆ ಸೂಕ್ತವಾದ ಪರೀಕ್ಷೆಯೆಂದರೆ -
Anonymous voting

18. ವ್ಯಕ್ತಿಯ ಜ್ಞಾನ ಮತ್ತು ಕೌಶಲಗಳನ್ನು ಗಳಿಸುವ ಸಾಮರ್ಥ್ಯವನ್ನು ಯಾವ ರೀತಿ ಕರೆಯುತ್ತೇವೆ ?
Anonymous voting

17. ತರ್ಸ್ಟೋನ್ ರವರ ಮಾಪನ ಈ ಕೆಳಗಿನ ಯಾವುದನ್ನು ಅಳೆಯುತ್ತದೆ -
Anonymous voting

16. ಈ ಕೆಳಗಿನ ಯಾವ ವಿಧಾನದ ಮೂಲಕ ಮನೋಧೋರಣೆಗಳು ಮತ್ತು ಪೂರ್ವಾಗ್ರಹಗಳು ಸಾಮಾನ್ಯವಾಗಿ ರೂಪಿತವಾಗುತ್ತವೆ ?
Anonymous voting

15. ಮನೋಧೋರಣೆ -
Anonymous voting

14. ಶೃತಿಕವೆಯ ಸಹಾಯದಿಂದ ನಾವು ಈ ಕೆಳಗಿನ ಯಾವ ಗುಣವನ್ನು ಪರೀಕ್ಷಿಸಬಹುದು ?
Anonymous voting

13. ತರಗತಿಯಲ್ಲಿ ಶಿಕ್ಷಕರು ಕಿವುಡು ಮಕ್ಕಳನ್ನು ಅವರ ವರ್ತನಾ ಚಿಹ್ನೆಗಳಿಂದ ಪತ್ತೆಹಚ್ಚುತ್ತಾರೆ ಅದು ಯಾವುದು ?
Anonymous voting

12. ಆಲಿಸುವಿಕೆಯ ಸಾಮರ್ಥ್ಯದ ಕೊರತೆ ಈ ಕೆಳಗಿನ ಯಾವುದರ ಸೂಚಕವಾಗಿದೆ
Anonymous voting

11. ಮಾನಸಿಕ ನ್ಯೂನತೆಯುಳ್ಳ ಮಕ್ಕಳಲ್ಲಿ ಜೀವನ ಪರ್ಯಂತ ಆಶ್ರಯ ಹಾಗೂ ಸಹಾಯ ಬಯಸುವ ಮಕ್ಕಳು ಈ ಕೆಳಗಿನ ಯಾವ ವರ್ಗಕ್ಕೆ ಸೇರುತ್ತಾರೆ .
Anonymous voting

10. ಮಾನಸಿಕ ನ್ಯೂನತೆಯುಳ್ಳ ಮಕ್ಕಳನ್ನು ಪತ್ತೆ ಹಚ್ಚಲು ತುಂಬಾ ಉಪಯುಕ್ತವಾದ ಪರೀಕ್ಷೆಗಳೆಂದರೆ
Anonymous voting

9. ಮಾನಸಿಕ ನ್ಯೂನತೆಯುಳ್ಳವರಿಗೆ ಮಿತವಾದ ಏಕಾಗ್ರತಾ ಶಕ್ತಿಯಿರುತ್ತದೆ , ಆದ್ದರಿಂದ ಅವರ…….
Anonymous voting

8. ಶಿಕ್ಷಣಾರ್ಹ ಮಾನಸಿಕ ನ್ಯೂನತೆಯುಳ್ಳ ( EMR ) ವರ ಪ್ರಮುಖ ತೊಂದರೆಗಳು
Anonymous voting

7. ಶಿಕ್ಷಣಾರ್ಹ ಮಾನಸಿಕ ನ್ಯೂನತೆಯುಳ್ಳ ಮಕ್ಕಳ ಪ್ರಮುಖ ಸಮಸ್ಯೆಯೆಂದರೆ
Anonymous voting

Raman tutorials for GK - آمار و تحلیل کانال تلگرام @ramantutorialforgk