fa
Feedback
Kannada Literature | ಕನ್ನಡ ಸಾಹಿತ್ಯ

Kannada Literature | ಕನ್ನಡ ಸಾಹಿತ್ಯ

رفتن به کانال در Telegram

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳು (UPSC)

نمایش بیشتر
5 711
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز
آرشیو پست ها
https://youtu.be/kQ_52ALemNo ಕನ್ನಡ ಸಾಹಿತ್ಯ ಪತ್ರಿಕೆ ೧: ಭಾಗ ೧ (Quick Revision) join @jnanadarshana

ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡು 2020 ರ UPSC ಮುಖ್ಯ ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿಗಳಿಗೆ ವಿಷಯದ ಪುನರಾವರ್ತನೆ ಹಾಗೂ ಯೋಜಿತ ಅಧ್ಯಯನಕ್ಕಾಗಿ 'ಜ್ಞಾನ ದರ್ಶನ' ತಂಡದಿಂದ ಉಚಿತ ONLINE ಕಾರ್ಯಾಗಾರವನ್ನು ದಿನಾಂಕ 09 - 10 - 2020 ಹಾಗೂ 10 - 10 - 2020 ರಂದು ಸಮಯ 11 am ದಿಂದ 1 pm ಹಾಗೂ 2.30 pm ದಿಂದ 4.30 pm ಗೆ ಆಯೋಜಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಬೋಧಕರಾದ ಡಾ|| ರಾಕೇಶ್ ಸರ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ನಮ್ಮ Jnana Darshana YOUTUBE ಚಾನೆಲ್ ನಲ್ಲಿ ಈ ವಿಡಿಯೋಗಳು ನೇರ ಪ್ರಸಾರವಾಗಲಿವೆ. ಜೊತೆಗೆ ಕನ್ನಡ ಸಾಹಿತ್ಯ TEST SERIES ನ ಮಾಹಿತಿಯನ್ನು ಕೂಡ ಒದಗಿಸಲಾಗುವುದು. #JDTestSeries #KannadaLiterature

ಪತ್ರಿಕೆ ೧: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ವಿಭಾಗವಾರು ವಿಂಗಡಿಸಲಾಗಿದೆ (UPSC). ನಿಮ್ಮ ತಯಾರಿಯನ್ನು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಾಡಿದರೆ ಉತ್ತಮ ಅಂಕಗಳನ್ನು ಗಳಿಸಲು ಸುಲಭವಾಗಲಿದೆ. @KannadaOptional

UPSC/IAS Paper I GS 2020 Question paper. All the best to aspirants!! Join @jnanadarshana

Service Allocation For CSE2019 @jnanadarshana

https://tinyurl.com/yxdhlsru 👆👆👆👆👆👆👆👆👆 ಕನ್ನಡ ಸಾಹಿತ್ಯ UPSC Previous year QP (2014-2019) 👉👉 Join @Kannadaoptional for more updates!👈👈

UPSC previous year questions of past 6 years (2013-18) topicwise segregated ಪತ್ರಿಕೆ 2: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ವಿಭಾಗವಾರು ವಿಂಗಡಿಸಲಾಗಿದೆ (UPSC). ನಿಮ್ಮ ತಯಾರಿಯನ್ನು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಾಡಿದರೆ ಉತ್ತಮ ಅಂಕಗಳನ್ನು ಗಳಿಸಲು ಸುಲಭವಾಗಲಿದೆ. @KannadaOptional

ಪತ್ರಿಕೆ ೧: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ವಿಭಾಗವಾರು ವಿಂಗಡಿಸಲಾಗಿದೆ (UPSC). ನಿಮ್ಮ ತಯಾರಿಯನ್ನು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಾಡಿದರೆ ಉತ್ತಮ ಅಂಕಗಳನ್ನು ಗಳಿಸಲು ಸುಲಭವಾಗಲಿದೆ. @KannadaOptional

ರಾಷ್ಟ್ರೀಯ ಮಾಸಪತ್ರಿಕೆಯಲ್ಲಿ ದರ್ಶನ ಸರ್ ಕುರಿತು ಲೇಖನ ಪ್ರಕಟವಾಗಿರುವುದು JD ಸಂಸ್ಥೆ ಗೆ ಹಾಗೂ ಕರ್ನಾಟಕದ ಅನೇಕ ವಿಧ್ಯಾರ್ಥಿಗಳಿಗೆ ಹೆಮ್ಮೆಯ ವಿಷಯವ
ರಾಷ್ಟ್ರೀಯ ಮಾಸಪತ್ರಿಕೆಯಲ್ಲಿ ದರ್ಶನ ಸರ್ ಕುರಿತು ಲೇಖನ ಪ್ರಕಟವಾಗಿರುವುದು JD ಸಂಸ್ಥೆ ಗೆ ಹಾಗೂ ಕರ್ನಾಟಕದ ಅನೇಕ ವಿಧ್ಯಾರ್ಥಿಗಳಿಗೆ ಹೆಮ್ಮೆಯ ವಿಷಯವಾಗಿದೆ.👍

https://youtu.be/G6iQhigZh2s ಎಲ್ಲ services ಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಾಗಿದೆ by ಯಶಸ್ವಿನಿ AIR 71

Recruitment for UPSC CSE-2019 #interview appeared candidates.

Greetings everyone, CSE Batch 2020 officers are pleased to announce the launch of CSE WIKI (www.csewiki.org), a one stop resource base for CSE. It is a WIKI which works on the concept of collaboration. CSE Wiki is an initiative of CSE-2020 Batch officers to ensure that quality information and guidance related to CSE is available and accessible to all. It contains a Strategy section which is exclusively written and maintained by CSE topper. This section contains strategies and tips by CSE toppers for different stages and subjects of the exam. See: https://www.csewiki.org/Strategy:Toppers%27_strategy CSE Wiki is an open collaborative platform, where we all can add what we know about best to create highly accurate content on topics which will help other CSE aspirants. All content on CSE Wiki is freely available to all under Creative Commons Attribution-NonCommercial-ShareAlike 4.0 International (CC BY-NC-SA 4.0) license. You can also contribute content on various topics and help us to create our own Wikipedia for CSE preparation. To learn more about using CSE Wiki and contributing to it, see: https://www.csewiki.org/CSE_Wiki:Get_started_with_CSE_Wiki

https://youtu.be/SlPJqQo6-4o #Important ಕನ್ನಡ ಸಾಹಿತ್ಯ ದ ಕುರಿತು ಸ್ಪಷ್ಟ ಮತ್ತು ನಿಖರವಾದ ವಿವರಣೆ #Must listen
https://youtu.be/SlPJqQo6-4o #Important ಕನ್ನಡ ಸಾಹಿತ್ಯ ದ ಕುರಿತು ಸ್ಪಷ್ಟ ಮತ್ತು ನಿಖರವಾದ ವಿವರಣೆ #Must listen

UPSC CSE 2020 Admit Cards are out 🔥🔥🔥🔥🔥🔥🔥🔥🔥🔥🔥 @jnanadarshana Click below link to download https://upsconline.nic.in/eadmitcard/admitcard_csp_2020/instructions.php

https://forms.gle/npNUaKFqB8p3ckXD9 ಈ form ಭರ್ತಿ ಮಾಡಿ, ಇದರ ಮೂಲಕ ಮೀಸಲಾತಿಗನುಗುಣವಾಗಿ cutoff ಅಂದಾಜಿಸಲು ಸಹಾಯವಾಗುತ್ತದೆ. ನಿಮ್ಮ ಎಲ್ಲ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಜೆಡಿ