cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Target IAS/KAS

TARGET KAS/IAS study channel All types of Hints & materials📝📝 Selected e-books📚📚, pdf materials 📄 , Test series 📄, tricks to learn, from various sources for competitive exams u get by JOINing 👇👇👇👇👇👇👇 @target_kas_ias Admin @targetKAS

نمایش بیشتر
کشور مشخص نشده استزبان مشخص نشده استدسته بندی مشخص نشده است
پست‌های تبلیغاتی
396
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز

در حال بارگیری داده...

معدل نمو المشتركين

در حال بارگیری داده...

1 @UPSCPrelims 220k 2 @CivilServices 140k 3 @UPSCMainsGS 110k 4 @Vooks 110k 5 @UPSC_Prelims 100k 1 @NewsWala 62k 2 @UPSC_Mains 42k 3 @DelhiStudents 33k 4 @SecureIAS 31k 5 @CivilServicesBooks 20k Optional Subjects Channels 1 @Geography_Optional 50k 2 @History_Optional 43k 3 @Mathematics_Optional 32k 4 @Sociology_Optional 28k 5 @PublicAdministration 27k 6 @PSIR_Optional 25k 7 @Economics_Optional 25k 8 @Physics_optional 17k 9 @Anthro_Optional. 15k Other Educational CHANNELS 1 @Correct_English 35k 2 @IAShindi 34k 3 LearnYoga @Yogasanas 12k 4 @PDFs4allExams 6k Contact for Promotions👇 @Bharat101 or @VooksBot
نمایش همه...
https://unacademy.com/lesson/advent-of-europeons-to-india/I2WQAGFP I uploaded new lessons on Advent of Europeans to India in Unacademy learning app so please click on link to view more lesson's regarding KPSC exams .
نمایش همه...
Advent of Europeons to india - Unacademy

In this lesson we will study about the advent of europeons to india

نمایش همه...
(Kannada) Different Religions: KPSC - Unacademy

In this course, the educator discusses the Religions of India under cultural heritage of India which will be helpful for KPSC aspirants.

نمایش همه...
(Kannada) History for KPSC - Unacademy

This course will focus on the Indian empiresof ancient Indian history in Kannada . It will provide each and every details to prepare for KPSC Exams.

TPP - TRANS PACIFIC PARTNERSHIP - TPP ಅಮೆರಿಕ ಹಾಗೂ ಪೆಸಿಫಿಕ್ ತೀರದ 11 ದೇಶಗಳ ಸಂಘಟನೆ . - ಪೆಸಿಫಿಕ್ ವಲಯದಲ್ಲಿ ಚೈನಾದ ಪ್ರಭಾವವನ್ನು ಮಿತಿಗೊಳಿಸುವುದು ಇದರ ಉದ್ದೇಶ. RCEP - REGIONAL COMPREHENSIVE ECONOMIC PARTNERSHIP - ಚೈನಾ ಪೂರ್ವ ಏಷ್ಯಾದಲ್ಲಿ ಪ್ರಾಬಲ್ಯವನ್ನು ಕಾಪಾಡಲು RCEP ಸಂಘಟನೆ ಆರಂಭಿಸಿದೆ - ಇದರಲ್ಲಿ ಆಸಿಯಾನ್ ರಾಷ್ಟ್ರಗಳ ಜೊತೆಗೆ ಭಾರತ , ಚೈನಾ , ಜಪಾನ್ , ದ. ಕೊರಿಯಾ , ಆಸ್ಟ್ರೇಲಿಯಾ , ನ್ಯೂಜಿಲೆಂಡ್‌ ದೇಶಗಳಿವೆ .
نمایش همه...
ಉಪರಾಷ್ಟ್ರಪತಿ ಸ್ಥಾನ ತೆರವಾದರೆ ಎಷ್ಟು ಸಮಯದೊಳಗೆ ಚುನಾವಣೆ ನಡೆಸಬೇಕು? * 1) ಆರು ತಿಂಗಳು 2) ಎರಡು ವರ್ಷ 3) ಒಂದು ವರ್ಷ 4) ನಿಶ್ಚಿತ ಅವಧಿಯಿಲ್ಲ ಕೇಂದ್ರ ಸರ್ಕಾರದಲ್ಲಿ ಮೊದಲ ಮಹಿಳಾ ಮಂತ್ರಿಯಾಗಿ ರಾಜಕುಮಾರಿ ಅಮೃತ್ ಕೌರ್ರವರು ಕಾರ್ಯನಿರ್ವಹಿಸಿದ್ದಾರೆ. ಹಾಗಾದರೆ ಅವರು ಯಾವ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ? * 1) ಹಣಕಾಸು ಮಂತ್ರಿ 2) ವಿದೇಶಾಂಗ ಮಂತ್ರಿ 3) ಆರೋಗ್ಯ ಮಂತ್ರಿ 4) ರೈಲ್ವೆ ಮಂತ್ರಿ ಹೊಯ್ಸಳರ ಮೂಲ ಪುರುಷ ಸಳನಿಗೆ ರಾಜ್ಯಸ್ಥಾಪನೆಗೆ ಆಶೀರ್ವದಿಸಿದ ಜೈನ ಯತಿ ಯಾರು? 1) ಕುಮದೇಂದು 2) ಸುದತ್ತ 3) ಸುಮನೋಬಾಣ 4) ಶ್ರೀಪಾಲ ತ್ರೈವಿದ್ಯ ಇವುಗಳಲ್ಲಿ ಪೇಪರ್ ಗೋಲ್ಡ್ (Paper Gold) ಯಾವುದು?  1) ಯುರೋ ಡಾಲರ್ (Euro Dollar) 2) ಪೆಟ್ರೋ ಡಾಲರ್ (Petro dollar) 3) ವಿಶೇಷ ವಾಪಸಾತಿ ಹಕ್ಕು (Special Drawing Rights) 4) ನಿಶ್ಚಿತ ಠೇವಣಿ ಪತ್ರ (fixed Deposit Receipts) ಹಂಟರ್ ಕಮಿಷನ್ ರಚಿಸಿದ್ದು, ಯಾವ ಉದ್ದೇಶಕ್ಕಾಗಿ?  1) ಆರ್ಥಿಕ ಸುಧಾರಣೆಗಳಿಗಾಗಿ 2) ಶೈಕ್ಷಣಿಕ ಸುಧಾರಣೆಗಳಿಗಾಗಿ 3) ನ್ಯಾಯಾಂಗ ಸುಧಾರಣೆಗಳಿಗಾಗಿ 4) ಸಾಮಾಜಿಕ ಸುಧಾರಣೆಗಳಿಗಾಗಿ ಖೈಬರ್ ಕಣಿವೆ ಮಾರ್ಗದಿಂದ ಯಾವ ದೇಶಗಳು ಸಂಪರ್ಕಿಸಲ್ಪಟ್ಟಿವೆ?  1) ಭಾರತ ಮತ್ತು ಪಾಕಿಸ್ತಾನ 2) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ 3) ಚೀನಾ ಮತ್ತು ಭಾರತ 4) ಪಾಕಿಸ್ತಾನ ಮತ್ತು ಚೀನಾ ಒಟ್ಟಾರೆ ಮೌಲ್ಯದಲ್ಲಿ ಭಾರತವು ಆಮದು ಮಾಡಿಕೊಳ್ಳುವ ಅತಿ ಪ್ರಮುಖ ವಸ್ತು ಯಾವುದು?  1) ರಸಗೊಬ್ಬರಗಳು 2) ವಿದ್ಯುತ್ ಯಂತ್ರೋಪಕರಣಗಳು 3) ಆಹಾರ ಧಾನ್ಯಗಳು 4) ಪೆಟ್ರೋಲಿಯಂ ಉತ್ಪನ್ನಗಳು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಎ)ಭಾರತದ ರಾಷ್ಟ್ರಪತಿಯಾಗಿ ಚುನಾಯಿತನಾಗಲು, ವ್ಯಕ್ತಿಗೆ ಕನಿಷ್ಠ 45 ವರ್ಷ ವಯಸ್ಸಾಗಿರಬೇಕು ಬಿ)ಭಾರತದ ರಾಷ್ಟ್ರಪತಿಯವರನ್ನು ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರು ಮಾತ್ರ ಚುನಾಯಿಸುತ್ತಾರೆ  1)ಎ ಮಾತ್ರ ಸರಿ 2) ಬಿ ಮಾತ್ರ ಸರಿ 3)ಎ ಮತ್ತು ಬಿ ಸರಿ 4) ಎ ಮತ್ತು ಬಿ ತಪ್ಪು ಸೆಪ್ಟೆಂಬರ್ 20, 1932ರಂದು ಮಹಾತ್ಮ ಗಾಂಧಿಯವರು ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸವನ್ನು ಯಾವುದರ ವಿರುದ್ಧ ಕೈಗೊಂಡರು?  1) ಕೋಲ್ಕತ್ತಾದಲ್ಲಿ ನಡೆದ ಕೋಮುಗಲಭೆ ವಿರುದ್ಧ 2) ಮ್ಯಾಕ್ ಡೊನಾಲ್ಡ್ ಕೋಮು ತೀರ್ಪು ವಿರುದ್ಧ 3) ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರ ದಮನಕಾರಿ ನೀತಿ ವಿರುದ್ಧ 4) ಜಿಯಾ ಉಲ್ ಹಕ್-ಲಾಲ್ ಬಹದ್ದೂರ್ 
نمایش همه...
💦ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು? ➡ಉತ್ತರಪ್ರದೇಶ. 💦ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು? ➡ಅಂದಾಜು ವೆಚ್ಚ ಸಮಿತಿ. 💦ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು? ➡ರಾಜ್ಯಪಾಲರು. 💦ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ? ➡1921 ರಲ್ಲಿ. 💦ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು? ➡ಲೋಕಸಭೆಯ ಸ್ಪೀಕರ್. 💦ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ? ➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ. 💦76 ನೇ ವಿಧಿ ಯಾರಿಗೆ ಸಂಬಂಧಿಸಿದೆ? ➡ಅಟಾರ್ನಿ ಜನರಲ್. 💦ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು? ➡54 ನೇ. 💦ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ? ➡333. 💦ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ? ➡ 25-28. 💦324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ? ➡ಚುನಾವಣೆ ಆಯೋಗಕ್ಕೆ. 💦ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು? ➡29. 💦371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ. 💦ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ? ➡ಉಪರಾಷ್ಟ್ರಪತಿಯ. 💦ಸಂಸತ್ತಿನ ಮೇಲ್ಮನೇ ಯಾವುದು? ➡ರಾಜ್ಯಸಭೆ. 💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು? ➡ಸಾರ್ವಜನಿಕ ಲೆಕ್ಕಪತ್ರ ಸಮಿತಿ. 💦ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ. 💦ಸಂಸತ್ತು ------ ಒಳಗೊಂಡಿದೆ? ➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ. 💦ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು? ➡315. 💦ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು? ➡35. 💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು? ➡ಸಾರ್ವಜನಿಕ ಉದ್ದಿಮೆಗಳ ಸಮಿತಿ. 💦ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು? ➡ಸಿಎಜಿ ವರದಿಯನ್ನು ಪರಿಶೀಲಿಸುವುದು. 💦44 ನೇ ತಿದ್ದುಪಡಿಯಾದದ್ದು ಯಾವಾಗ? ➡1978 ರಲ್ಲಿ. 💦ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು? ➡30. 💦ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು? ➡ರಾಜ್ಯಪಾಲರು. 💦ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ? ➡ ಸುಪ್ರೀಂಕೋರ್ಟ್. 💦ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು? ➡108. 💦ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು? ➡ರಾಷ್ಟ್ರಪತಿ. 💦ರಾಜ್ಯಸಭೆಯ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ. 💦75 ನೇ ವಿಧಿ ಸಂಬಂಧಿಸಿರುವುದು ---- ಗೆ? ➡ಪ್ರಧಾನ ಮಂತ್ರಿ 💦ಲೋಕಸಭೆಯನ್ನು ---- ಎನ್ನುವರು ➡ಸಂಸತ್ತಿನ ಕೆಳಮನೆ. 💦ನ್ಯಾಯ ನಿರ್ಣಯ ನೀಡುವುದು ಯಾವುದು? ➡ ನ್ಯಾಯಾಂಗ. 💦ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು? ➡5 ವರ್ಷ 💦ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು? ➡75. 💦 ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ? ➡ಹೊಸದಿಲ್ಲಿ 💦ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ. 💦ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ. 💦ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು. ➡ ಕಾನೂನುಗಳು. 💦ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು. ➡ಏಕಸದನ ಪದ್ದತಿ. 💦ಸುವರ್ಣಸೌಧ ಎಲ್ಲಿದೆ? ➡ಬೆಳಗಾವಿ. 💦75 ನೇ ವಿಧಿ ಸಂಬಂಧಿಸಿರುವದು ------ಗೆ. ➡ಪ್ರಧಾನ ಮಂತ್ರಿ. 💦ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ? ➡1929. 💦ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ. ➡ಲೋಕಸಭೆಗೆ. 💦ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ. 💦ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು? ➡5 ವರ್ಷ (56 ನೇ ವಿಧಿ). 💦ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು? ➡ನೀಲಂ ಸಂಜೀವರೆಡ್ಡಿ 💦ರಾಷ್ಟ್ರಪತಿ ನಿಲಯಂ ಎಲ್ಲಿದೆ? ➡ಹೈದರಾಬಾದ್. 💦ಭಾರತದ ಸಂಸತ್ತಿನ ಎರಡು ಸದನಗಳು ಯಾವು? ➡1) ಲೋಕಸಭೆ.2) ರಾಜ್ಯಸಭೆ. ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು? ➡250. 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಜಾರಿಗೊಳಿಸಲಾಯಿತು? ➡ಶಿಕ್ಷಣದ 1. ಭೂಗೋಳ-ಸಾಮಾನ್ಯಜ್ಞಾನ 1. ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು? Ans. ಆರ್ಯಭಟ 2. ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ? Ans. ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ 3. ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು? Ans. ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ 4. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು? Ans. ಕರ್ನಾಟಕ 5. ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ? Ans. ಬಳ್ಳಾರಿ 6. ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು? Ans. ಮಧ್ಯ ಪ್ರದೇಶ 7. ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು? Ans. ಅಂಡಮಾನ್ ಮತ್ತು ನಿಕೋಬಾರ್ 8. ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು? Ans. ಹರಿಯಾಣ 9. ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ? Ans. 1,91,791 ಚ.ಕಿ.ಮೀ.ಗಳು 10. ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು? Ans. ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ 11. ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು? Ans. " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
نمایش همه...
ವಿಂಧ್ಯ, ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳಲ್ಲಿ ವ್ಯಾಪಕವಾಗಿ ಹರಡಿರುವ ಮಣ್ಣು * 1)ಕೆಂಪು ಮಣ್ಣು 2)ಕಪ್ಪು ಮಣ್ಣು 3)ಲ್ಯಾಟರೈಟ್ ಮಣ್ಣು 4)ಮರಳು ಮಣ್ಣು ಸೌರವ್ಯೂಹದ ಎರಡನೇ ಅತಿದೊಡ್ಡ ಗ್ರಹ ಯಾವುದು? * 1)ಗುರು 2)ಶನಿ 3)ಬುಧ 4)ಮಂಗಳ ಒಂದೇ ಪ್ರಮಾಣದ ಮೋಡವನ್ನು ಹೊಂದಿರುವ ಬಿಂದುಗಳನ್ನು ಸಂಪರ್ಕಿಸುವಂತೆ ನಕಾಶೆಯಲ್ಲಿ ಎಳೆಯಬಹುದಾದ ರೇಖೆಗಳು * 1)ಐಸೋಹೈಟ್ಸ್ 2)ಐಸೋರಿಪ್ಸ್ 3)ಐಸೋಬಾರ್ 4)ಐಸೋನೆಫ್ ಈ ಕೆಳಗಿನವುಗಳಲ್ಲಿ ಉಷ್ಣಸಾಗರ ಪ್ರವಾಹ ಯಾವುದು? * 1)ಕ್ಯಾನರಿ 2)ಲ್ಯಾಬ್ರಡಾರ್ 3)ಕುರುಶಿವೋ 4)ಬೆಂಗ್ವುಲಾ ಈ ಕೆಳಗಿನ ಯಾವುದನ್ನು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುವುದು? * 1)ದಾವಣಗೆರೆ 2)ಕೊಯಮತ್ತೂರು 3)ಕೊಚ್ಚಿ 4)ಟುಟ್ಯಿಕೋರಿನ್ ಕೃತಕ ಮೋಡಗಳನ್ನು ಸೃಷ್ಟಿಸಿ ಮಳೆ ತರಿಸಲು ಈ ಕೆಳಗಿನ ಯಾವುದನ್ನು ಬಳಸುವರು? * 1)ಸಿಲ್ವರ್ ಬ್ರೋಮೈಡ್ 2)ಸಿಲ್ವರ್ ಅಯೋಡೈಡ್ 3)ಜಿಂಕ್ ಅಯೋಡೈಡ್ 4)ಜಿಂಕ್ ಸಲ್ಫೇಟ್ ಕೆಲ್ವಿನ್ ಮಾಪಕದಲ್ಲಿ ಮಾನವನ ದೇಹದ ಸಾಮಾನ್ಯ ತಾಪಮಾನವೆಷ್ಟು? * 1)310 ಕೆಲ್ವಿನ್ 2)320 ಕೆಲ್ವಿನ್ 3)330 ಕೆಲ್ವಿನ್ 4)340 ಕೆಲ್ವಿನ್ ಮಾನವನ ದೇಹದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುವ ಅಂಶ * 1)ಕ್ಯಾಲ್ಸಿಯಂ 2)ಪಾಸ್ಪರಸ್ 3)ಸೋಡಿಯಂ 4)ಸಲ್ಫರ್ ರೈಲ್ವೆ ಪ್ಲಾಟ್ ಫಾರ್ಮ್‍ನಲ್ಲಿ ನಿಂತಿರುವ ಒಬ್ಬ ವ್ಯಕ್ತಿಗೆ ವೇಗದಿಂದ ಸಮೀಪಿಸುತ್ತಿರುವ ಎಂಜಿನ್‍ನ ಸ್ಥಾಯಿಯು ಏರಿದಂತೆ ಭಾಸವಾಗಲು ಕಾರಣ * 1)ಧ್ವನಿಯ ಪರಿಣಾಮ 2)ಡಾಪ್ಲರ್ ಪರಿಣಾಮ 3)ಸಮೀಪವಿರುವ ಉಕ್ಕು ಮತ್ತು ಕಬ್ಬಿಣದ ವಸ್ತುಗಳ ಕಾಂತೀಯ ಪರಿಣಾಮ 4)ಕ್ರಾಂಫ್ಟನ್ ಪರಿಣಾಮ ಸಂವಿಧಾನದ 9ಎ ಭಾಗ ಯಾವ ವಿಷಯದ ಬಗ್ಗೆ ವಿವರಿಸುತ್ತದೆ? * 1)ರಾಜ್ಯ ಸರ್ಕಾರ 2) ಕೇಂದ್ರ ಸರ್ಕಾರ 3)ತುರ್ತು ಪರಿಸ್ಥಿತಿ 4) ಮುನ್ಸಿಪಾಲಿಟಿಗಳು
نمایش همه...
ಪ್ರಚಲಿತ_ಘಟನೆಗಳು_22_09_2018_ರಿಂದ_281.pdf1.57 MB
This bot is unavailable due to copyright infringement.
نمایش همه...