es
Feedback
𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

Ir al canal en Telegram

WEL COME TO MY TELIGRAM CHANNEL MY PROFESSIONAL 1) PDF SELLER 2) LOGO DESIGNER 3) THUMBNAIL MAKER 4) BANNER MAKER 5) YOUTUBE CREATOR 6) ANY APPLICATION APPLYER

Mostrar más
1 263
Suscriptores
Sin datos24 horas
Sin datos7 días
+1330 días
Archivo de publicaciones
2025 ರ ವಿಶ್ವ ಆರೋಗ್ಯ ದಿನದ ವಿಷಯವೇನು?
Anonymous voting

2025 ರ ಅಂತರರಾಷ್ಟ್ರೀಯ ಮಹಿಳಾ ದಿನದ ವಿಷಯವೇನು?
Anonymous voting

2025-2027ರ ವಿಶ್ವ ಕ್ಯಾನ್ಸರ್ ದಿನದ ವಿಷಯವೇನು?
Anonymous voting

2025 ರ ವಿಶ್ವ ಪೋಲಿಯೊ ದಿನದ ಮುಖ್ಯ ವಿಷಯ ಯಾವುದು?
Anonymous voting

SSC ಮತ್ತು RRB TOP-20 GK IN KANNADA 👇👇👇👇👇👇👇👇👇👇👇

1) SSC GD STATIC GK-43 TOPIC(ONE SHOT QUESTIONS AND ANSWERS ಇದೆ TOTAL PAGES-364 LANGUAGE- ಕನ್ನಡ ಬೆಲೆ-50₹ 2) SSC GD,MTS,CHSL E
1) SSC GD STATIC GK-43 TOPIC(ONE SHOT QUESTIONS AND ANSWERS ಇದೆ  TOTAL PAGES-364 LANGUAGE- ಕನ್ನಡ ಬೆಲೆ-50₹ 2) SSC GD,MTS,CHSL ENGLISH GRAMMAR-45 PDF ಇದೆ (ONE SHOT QUESTIONS AND ANSWERS ಇದೆ) TOTAL PAGES-400+ LANGUAGE-ENGLISH WITH KANNADA MEANING  ಬೆಲೆ-69₹ 3) CURRENT AFFAIRS 40-PDF ಇದೆ (ONE SHOT QUESTIONS AND ANSWERS IN KANNADA) TOTAL PAGES-576 LANGUAGE- ಕನ್ನಡ  ಬೆಲೆ-65₹ 4) SSC GD 2025 PREVIOUS YEAR QUESTIONS PAPER IMAGE PICTURE FORMATE ನಲ್ಲಿ ಇದೆ. TOTAL PAGES-86 LANGUAGE- ಕನ್ನಡ ಬೆಲೆ-25₹ 5) RRB NTPC GRADUATE 2025 QUESTIONS PAPER IN KANNADA  (47 ಶಿಫ್ಟ್ ಕವರ್ ಆಗಿದೆ) TOTAL PAGES-807 LANGUAGE- ಕನ್ನಡ ಬೆಲೆ-40₹ 6) SSC GD YOUTUBE CLASS PDF  TOTAL PAGES-200 EXAM COMPLETE ಆಗುವವರೆಗೆ PDF SEND ಮಾಡ್ತೀನೀ  ಬೆಲೆ-150₹ ⭐ ನಿಮಗೆ ಬೇಕಾದರೆ ಮೇಲೀನ ನಂಬರ್ screenshot ಕಳಿಸಿ ✅WHAT'S UP NUMBER- 9901496198 ✅PHONE PAY NUMBER- 9901496198 ✅NO CALL, 100%ಗ್ಯಾರಂಟಿ NO FAKE

♦️ ಭಾರತದ ಪ್ರಥಮರು: ಪ್ರಮುಖ ಪ್ರಶ್ನೋತ್ತರಗಳು ♦️ ಪ್ರಶ್ನೆ 1. ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ☞ ಪಂಡಿತ್ ಜವಾಹರಲಾಲ್ ನೆಹರು ಪ್ರಶ್ನೆ 2. ಭಾರತದ ಮೊದಲ ಗವರ್ನರ್ ಜನರಲ್ ಯಾರು? ಉತ್ತರ: ☞ ಲಾರ್ಡ್ ವಿಲಿಯಂ ಬೆಂಟಿಕ್ ಪ್ರಶ್ನೆ 3. ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ ಯಾರು? ಉತ್ತರ: ☞ ಹೀರಾಲಾಲ್ ಜೆ. ಕಾನಿಯಾ ಪ್ರಶ್ನೆ 4. ಲೋಕಸಭೆಯ ಮೊದಲ ಸಭಾಧ್ಯಕ್ಷರು (ಸ್ಪೀಕರ್) ಯಾರು? ಉತ್ತರ: ☞ ಗಣೇಶ್ ವಾಸುದೇವ ಮಾವಲಂಕರ್ ಪ್ರಶ್ನೆ 5. ಅಶೋಕ ಚಕ್ರ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ☞ ನೀರಜಾ ಭಾನೋಟ್ ಪ್ರಶ್ನೆ 6. ಕೇಂದ್ರ ಲೋಕಸೇವಾ ಆಯೋಗದ (UPSC) ಮೊದಲ ಮಹಿಳಾ ಅಧ್ಯಕ್ಷರು ಯಾರು? ಉತ್ತರ: ☞ ರೋಸ್ ಮಿಲಿಯನ್ ಬೆಥ್ಯೂ ಪ್ರಶ್ನೆ 7. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ☞ ಆಶಾಪೂರ್ಣ ದೇವಿ ಪ್ರಶ್ನೆ 8. ಭಾರತದ ಮೊದಲ ರಾಷ್ಟ್ರಪತಿ ಯಾರು? ಉತ್ತರ: ☞ ಡಾ. ರಾಜೇಂದ್ರ ಪ್ರಸಾದ್ ಪ್ರಶ್ನೆ 9. ಭಾರತದ ಮೊದಲ ಉಪರಾಷ್ಟ್ರಪತಿ ಯಾರು? ಉತ್ತರ: ☞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 10. ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯ ಹೆಸರೇನು? ಉತ್ತರ: ☞ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ 🫠 ಕೇವಲ ಒಂದು ಲೈಕ್ (Like) ❤️

📋 ಟಾಪ್-50 ದೇವಸ್ಥಾನಗಳ ಸಂಪೂರ್ಣ ಪಟ್ಟಿ.pdf

🌷 ಅಳಿವಿನಂಚಿನ ಪ್ರಾಣಿಗಳು - ಆವಾಸ ಸ್ಥಾನಗಳು 🍁 "ಎಲೆ ಮೂತಿಯ ಬಾವಲಿ" - ಕರ್ನಾಟಕದ ಕೋಲಾರ 🍁 "ಸಿಂಹ ಬಾಲದ ಕೋತಿಗಳು" - ಕರ್ನಾಟಕ ,ಕೇರಳ, ತಮಿಳುನಾಡು 🍁 "ಡಾಲ್ಫಿನ್" - ಗಂಗ ಮತ್ತು ಸೋನಾ ನದಿ Imp👆 🍁 "ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆ ಜೊತೆಗೆ ಆಡುವ ಜೂಜಾಟ" ಎಂದು ಕರೆಯುವರು 🍁 ಭತ್ತದ ವೈಜ್ಞಾನಿಕ ಹೆಸರು - ಒರೈಸಾ ಸಟೈವಾ 🍁 "ಪೊಯೆಸಿ" - ಹುಲ್ಲಿನ ವರ್ಗದ ಜಾತಿಗೆ ಸೇರಿದ ಸಸ್ಯ 🍁 ಅಕ್ಕಿ ಸಂಶೋಧನಾ ಸಂಸ್ಥೆ - ಓಡಿಶಾದ ಕಟಕ್ (1946) 🍁 'ಜೋಳ' ವೈಜ್ಞಾನಿಕ ಹೆಸರು - "Sorghum bicolor" 🍁 'ಮೆಕ್ಕೆಜೋಳ' ವೈಜ್ಞಾನಿಕ ಹೆಸರು - "ಜೀ ಮೇಸ್" 🍁 'ರಾಗಿ'ಯ ವೈಜ್ಞಾನಿಕ ಹೆಸರು - "ಯೆಲಿಯುಸಿನ್ ಕೊರಕಾನಾ" 👉 "ಗ್ರೀನ್‌ ಮ್ಯಾನ್‌ ಆಫ್ ಲೂಧಿಯಾನ" - ರೋಹಿತ್‌ ಮೆಹ್ರಾ

ದೇಶದ ಮೊಟ್ಟಮೊದಲ 'ಸ್ಪ್ರಿಂಗ್ ಸೆನ್ಸಸ್' (ಚಿಲುಮೆಗಳ ಗಣತಿ) ಅನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ರಾಜ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಶ್ಲಾಘಿಸಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ ಈ ಗಣತಿಯನ್ನು ನಡೆಸಲಾಗಿದ್ದು, ಅಂತರ್ಜಲ ನಿರ್ದೇಶನಾಲಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ಡಿಜಿಟಲ್ ಸೌಲಭ್ಯ ಬಳಸಿಕೊಂಡು ರಾಜ್ಯದ 𝟯𝟭 ಜಿಲ್ಲೆಗಲ್ಲಿ ಒಟ್ಟು 𝟮𝟳𝟰 ಚಿಲುಮೆಗಳನ್ನು ದಾಖಲಿಸಲಾಗಿದೆ.

✅ ಸಾಮಾನ್ಯ ವಿಜ್ಞಾನ (General Science) ╚» ✺ ವೈಜ್ಞಾನಿಕ ಸಂಶೋಧನೆಗಳು ➜ ಸಂಶೋಧಕರು «╝ ⊚ ಎಲೆಕ್ಟ್ರಾನ್ ಸಂಶೋಧನೆ ‣ ಜೆ.ಜೆ. ಥಾಮ್ಸನ್ ⊚ ಪ್ರೋಟಾನ್ ಸಂಶೋಧನೆ ‣ ಗೋಲ್ಡ್ ಸ್ಟೀನ್ ⊚ ನ್ಯೂಟ್ರಾನ್ ಸಂಶೋಧನೆ ‣ ಜೇಮ್ಸ್ ಚಾಡ್ವಿಕ್ ⊚ ಪರಮಾಣು ಕೇಂದ್ರ (Nucleus) ಸಂಶೋಧನೆ ‣ ರುದರ್ ಫೋರ್ಡ್ ⊚ ಡೈನಮೋ ‣ ಮೈಕೆಲ್ ಫ್ಯಾರಡೆ ⊚ ಪರಮಾಣು ಸಿದ್ಧಾಂತ (Atomic Theory) ‣ ಜಾನ್ ಡಾಲ್ಟನ್ ⊚ ವಿಕಿರಣಶೀಲತೆ (Radioactivity) ‣ ಹೆನ್ರಿ ಬೆಕ್ವೆರಲ್ ⊚ ರೇಡಿಯಂ ಸಂಶೋಧನೆ ‣ ಮೇಡಮ್ ಕ್ಯೂರಿ ⊚ ಡೈನಮೈಟ್ ‣ ಆಲ್ಫ್ರೆಡ್ ನೋಬೆಲ್ ⊚ pH ಸ್ಕೇಲ್ ‣ ಎಸ್.ಪಿ. ಸೊರೆನ್ಸನ್ ⊚ ಹೈಡ್ರೋಜನ್ ‣ ಹೆನ್ರಿ ಕ್ಯಾವೆಂಡಿಶ್ ⊚ ನೈಟ್ರೋಜನ್ ‣ ರುದರ್ ಫೋರ್ಡ್ ⊚ ಆಮ್ಲಜನಕ (Oxygen) ‣ ಶೀಲೆ ಮತ್ತು ಪ್ರೀಸ್ಟ್ಲಿ ⊚ ನಿಷ್ಕ್ರಿಯ ಅನಿಲ, ಆರ್ಗಾನ್ ‣ ರಾಮ್ಸೆ ಮತ್ತು ರೇಲಿ ⊚ ಥೋರಿಯಂ ‣ ಬರ್ಜಿಲಿಯಸ್ ⊚ ಟೆಲಿವಿಷನ್ (ಟಿವಿ) ‣ ಜೆ.ಎಲ್. ಬೇಯರ್ಡ್ ⊚ ಬ್ಯಾರೋಮೀಟರ್ ‣ ಟೊರಿಸೆಲ್ಲಿ ⊚ ರೈಲು ಇಂಜಿನ್ ‣ ಜಾರ್ಜ್ ಸ್ಟೀಫನ್ಸನ್ ⊚ ಗ್ರಾಮೋಫೋನ್ ‣ ಎಡಿಸನ್ ⊚ ದೂರದರ್ಶಕ (Telescope) ‣ ಗೆಲಿಲಿಯೋ ⊚ ಹಬೆ ಇಂಜಿನ್ (Steam Engine) ‣ ಜೇಮ್ಸ್ ವ್ಯಾಟ್ ⊚ ವಿದ್ಯುತ್ಕಾಂತೀಯ ಪ್ರೇರಣೆ (Electromagnetic Induction) ‣ ಫ್ಯಾರಡೆ ⊚ ಎಕ್ಸ್-ರೇ (X-Ray) ‣ ರಾಂಟ್ಜನ್ ⊚ ಲಘುಗಣಕ (Logarithm) ‣ ಜಾನ್ ನೇಪಿಯರ್ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ❤️ ಮಾಡಿ 😍

❇️ ಪ್ರಮುಖ ಖನಿಜಗಳು ಮತ್ತು ಅವುಗಳ ಕ್ಷೇತ್ರಗಳು ❇️ ಪ್ರಶ್ನೆ: ಮ್ಯಾಂಗನೀಸ್‌ನ ಅತಿ ದೊಡ್ಡ ಸಂಗ್ರಹ ಎಲ್ಲಿದೆ? ಉತ್ತರ: ಮಹಾರಾಷ್ಟ್ರ ಪ್ರಶ್ನೆ: ಭಾರತದಲ್ಲಿ ಕಲ್ಲಿದ್ದಲಿನ ಅತಿ ದೊಡ್ಡ ಸಂಗ್ರಹ ಎಲ್ಲಿದೆ? ಉತ್ತರ: ಜಾರ್ಖಂಡ್ ಪ್ರಶ್ನೆ: ಚಿನ್ನದ ಗಣಿಗಳು ಯಾವ ರಾಜ್ಯದಲ್ಲಿವೆ? ಉತ್ತರ: ಕರ್ನಾಟಕ (ಕೋಲಾರ ಮತ್ತು ಹಟ್ಟಿ) ಪ್ರಶ್ನೆ: ತಾಮ್ರದ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ: ಅಭ್ರಕ (Mica) ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಜಾರ್ಖಂಡ್ ಪ್ರಶ್ನೆ: ಯುರೇನಿಯಂ ಗಣಿಗಾರಿಕೆ ಎಲ್ಲಿ ನಡೆಯುತ್ತದೆ? ಉತ್ತರ: ಜಾದುಗೋಡಾ (ಜಾರ್ಖಂಡ್) ಪ್ರಶ್ನೆ: ವಜ್ರದ ಗಣಿಗಳು ಎಲ್ಲಿವೆ? ಉತ್ತರ: ಪನ್ನಾ (ಮಧ್ಯಪ್ರದೇಶ) ಪ್ರಶ್ನೆ: ಸುಣ್ಣದ ಕಲ್ಲು (Limestone) ಯಾವ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ? ಉತ್ತರ: ಮಧ್ಯಪ್ರದೇಶ ಮತ್ತು ರಾಜಸ್ಥಾನ ಪ್ರಶ್ನೆ: ಗ್ರಾನೈಟ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯ ಮುಂದಿದೆ? ಉತ್ತರ: ತಮಿಳುನಾಡು ಪ್ರಶ್ನೆ: ಸೀಸ (Lead) ಮತ್ತು ಸತು (Zinc) ಗಣಿಗಳು ಎಲ್ಲಿವೆ? ಉತ್ತರ: ಜಾವರ್ (ರಾಜಸ್ಥಾನ) ಪ್ರಶ್ನೆ: ಥೋರಿಯಂನ ಗರಿಷ್ಠ ಸಂಗ್ರಹ ಎಲ್ಲಿದೆ? ಉತ್ತರ: ಕೇರಳದ ಕರಾವಳಿ ತೀರ ಪ್ರಶ್ನೆ: ಸಿಲಿಕಾ (Quartz) ಅತಿ ಹೆಚ್ಚು ಎಲ್ಲಿ ಕಂಡುಬರುತ್ತದೆ? ಉತ್ತರ: ಆಂಧ್ರಪ್ರದೇಶ

▬▬▬▬▬▬▬▬▬▬▬▬▬▬▬▬ ☆ ಭಾರತದ ಐತಿಹಾಸಿಕ ಮತ್ತು ದರ್ಶನೀಯ ಸ್ಥಳಗಳು ☆ ▬▬▬▬▬▬▬▬▬▬▬▬▬▬▬▬ • ಅಮರನಾಥ ಗುಹೆ ➖ ಕಾಶ್ಮೀರ • ಸೂರ್ಯ ದೇವಾಲಯ (ಬ್ಲಾಕ್ ಪಗೋಡ) ➖ ಕೋಣಾರ್ಕ • ಬೃಹದೀಶ್ವರ ದೇವಾಲಯ ➖ ತಂಜಾವೂರು • ದಿಲ್ವಾರಾ ದೇವಾಲಯ ➖ ಮೌಂಟ್ ಅಬು • ಆಮೇರ್ ಕೋಟೆ ➖ ಜೈಪುರ • ಇಮಾಂಬಾಡಾ ➖ ಲಕ್ನೋ • ಬೃಂದಾವನ ಗಾರ್ಡನ್ ➖ ಮೈಸೂರು • ಚಿಲ್ಕಾ ಸರೋವರ ➖ ಒಡಿಶಾ • ಅಜಂತಾ ಗುಹೆಗಳು ➖ ಔರಂಗಾಬಾದ್ • ಮಲಬಾರ್ ಹಿಲ್ಸ್ ➖ ಮುಂಬೈ • ಗೊಮ್ಮಟೇಶ್ವರ ಪ್ರತಿಮೆ (ಶ್ರವಣಬೆಳಗೊಳ) ➖ ಕರ್ನಾಟಕ • ಬುಲಂದ್ ದರ್ವಾಜಾ ➖ ಫತೇಪುರ್ ಸಿಕ್ರಿ • ಅಕ್ಬರನ ಸಮಾಧಿ ➖ ಸಿಕಂದರಾ, ಆಗ್ರಾ • ಜೋಗ್ ಜಲಪಾತ ➖ ಶಿವಮೊಗ್ಗ (ಮೈಸೂರು ರಾಜ್ಯದ ಭಾಗವಾಗಿತ್ತು) • ಶಾಂತಿ ನಿಕೇತನ ➖ ಕೋಲ್ಕತ್ತಾ • ರಣಥಂಬೋರ್ ಕೋಟೆ ➖ ಸವಾಯಿ ಮಾಧೋಪುರ • ಆಗಾ ಖಾನ್ ಅರಮನೆ ➖ ಪುಣೆ • ಮಹಾಕಾಳೇಶ್ವರ ದೇವಾಲಯ ➖ ಉಜ್ಜಯಿನಿ • ಕುತುಬ್ ಮಿನಾರ್ ➖ ದೆಹಲಿ • ಎಲಿಫೆಂಟಾ ಗುಹೆಗಳು ➖ ಮುಂಬೈ • ತಾಜ್ ಮಹಲ್ ➖ ಆಗ್ರಾ • ಇಂಡಿಯಾ ಗೇಟ್ ➖ ದೆಹಲಿ • ವಿಶ್ವನಾಥ ದೇವಾಲಯ ➖ ವಾರಣಾಸಿ • ಸಾಂಚಿ ಸ್ತೂಪ ➖ ರಾಯ್‌ಸೇನ್ • ನಿಶಾಂತ್ ಬಾಗ್ ➖ ಶ್ರೀನಗರ • ಮೀನಾಕ್ಷಿ ದೇವಾಲಯ ➖ ಮಧುರೈ • ಎಲ್ಲೋರಾ ಗುಹೆಗಳು ➖ ಔರಂಗಾಬಾದ್ • ಹವಾ ಮಹಲ್ ➖ ಜೈಪುರ • ಶೇರ್ ಶಾ ಸೂರಿ ಸಮಾಧಿ ➖ ಸಾಸಾರಾಂ • ಇತ್ಮದ್-ಉದ್-ದೌಲಾ ಸಮಾಧಿ ➖ ಆಗ್ರಾ • ಸಾರನಾಥ ➖ ವಾರಣಾಸಿ ಸಮೀಪ • ನಟರಾಜ ದೇವಾಲಯ ➖ ಚಿದಂಬರಂ (ಚೆನ್ನೈ ಸಮೀಪ) • ಜಾಮಾ ಮಸೀದಿ ➖ ದೆಹಲಿ • ಜಗನ್ನಾಥ ದೇವಾಲಯ ➖ ಪುರಿ • ಗೋಲ್‌ಘರ್ ➖ ಪಾಟ್ನಾ • ವಿಜಯ ಸ್ತಂಭ ➖ ಚಿತ್ತೋರ್‌ಗಢ • ಗೋಲ ಗುಮ್ಮಟ ➖ ವಿಜಯಪುರ • ಗೋಲ್ಕೊಂಡ ಕೋಟೆ ➖ ಹೈದರಾಬಾದ್ • ಗೇಟ್‌ವೇ ಆಫ್ ಇಂಡಿಯಾ ➖ ಮುಂಬೈ • ಜಲಮಂದಿರ ➖ ಪಾವಾಪುರಿ • ಬೇಲೂರು ಮಠ ➖ ಕೋಲ್ಕತ್ತಾ

*📚 25 ಮಾರ್ಚ್ 2026 ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಮುಖ ಪ್ರಚಲಿತ ಸುದ್ದಿಗಳು* *1. ವಿಶ್ವ ಜಲ ದಿವಸ ಸಮ್ಮೇಳನ 2026 *2026 ರ ವಿಶ್ವ ಜಲ ದಿನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?* A. ಮುಂಬೈ / ಮುಂಬೈ B. ನೈ ದಿಲ್ಲಿ / ನವದೆಹಲಿ C. ಚೆನ್ನೈ / ಚೆನ್ನೈ D. ಕೊಲಕಾತಾ / ಕೋಲ್ಕತ್ತಾ *ಉತ್ತರ: ಬಿ. ನೈ ದಿಲ್ಲಿ / ನವದೆಹಲಿ* *ವಿವರಣೆ:* ಜಲ ಶಕ್ತಿ ಮಂತ್ರಾಲಯ ನೆ 23 ಮಾರ್ಚ್ ಕೊನೈ ದಿಲ್ಲಿಯಲ್ಲಿ ಸಮ್ಮೇಳನ ಆಯೋಜಿತ ಕಿಯಾ. ಜಲ್ ಶಕ್ತಿ ಸಚಿವಾಲಯವು ಮಾರ್ಚ್ 23 ರಂದು ನವದೆಹಲಿಯಲ್ಲಿ ಆಯೋಜಿಸಿದೆ. *2. ಭಾರತ ವಿದ್ಯುತ್ ಶಿಖರ ಸಮ್ಮೇಳನ 2026 ಕ್ಕೆ ಸಂಬಂಧಿಸಿದೆ?* *ಭಾರತದ ಇಂಧನ ಶೃಂಗಸಭೆ 2026 ಇದಕ್ಕೆ ಸಂಬಂಧಿಸಿದೆ:* A. ಕೃಷಿ / ಕೃಷಿ ಬಿ. ಶಿಕ್ಷಣ / ಶಿಕ್ಷಣ C. ವಿದ್ಯುತ್ ಕ್ಷೇತ್ರ / ಪವರ್ ಸೆಕ್ಟರ್ D. ಸ್ವಾಸ್ಥ್ಯ / ಆರೋಗ್ಯ *ಉತ್ತರ: ಸಿ. ವಿದ್ಯುತ್ ಕ್ಷೇತ್ರ / ಪವರ್ ಸೆಕ್ಟರ್* *ವಿವರಣೆ:* ಯಹ ಸಮ್ಮೇಳನ ಭವಿಷ್ಯ ಬಿಜಲಿ ಕ್ಷೇತ್ರದಿಂದ ಕೇಂದ್ರಕ್ಕೆ ಸಂಬಂಧಿಸಿದೆ. ಇದು ವಿದ್ಯುತ್ ಕ್ಷೇತ್ರದ ಮಾರ್ಗಸೂಚಿಯ ಮೇಲೆ ಕೇಂದ್ರೀಕರಿಸಿದೆ. *3. ಅಲ್ಲ ಆಯಕರ್ ನಿಯಮ 2026 ಮುಖ್ಯ ಉದ್ದೇಶ ಹೇಗಿದೆ?* *ಹೊಸ ಆದಾಯ ತೆರಿಗೆ ನಿಯಮಗಳು 2026 ರ ಮುಖ್ಯ ಗುರಿ ಏನು?* A. ಕರ್ ಬಢಾನಾ / ತೆರಿಗೆ ಹೆಚ್ಚಿಸಿ ಬಿ. ಪಾರದರ್ಶಿತಾ ಬಢಾನಾ / ಪಾರದರ್ಶಕತೆಯನ್ನು ಹೆಚ್ಚಿಸಿ C. ವ್ಯಾಪಾರ ಕಮ್ ಕರ್ನಾ / ವ್ಯಾಪಾರವನ್ನು ಕಡಿಮೆ ಮಾಡಿ D. ನಿರ್ಯಾತ ರೋಕನಾ / ರಫ್ತು ನಿಲ್ಲಿಸಿ *ಉತ್ತರ: ಬಿ. ಪಾರದರ್ಶಿತಾ ಬಢಾನಾ / ಪಾರದರ್ಶಕತೆಯನ್ನು ಹೆಚ್ಚಿಸಿ* *ವಿವರಣೆ:* ಇಸಕಾ ಉದ್ದೇಶ ಕರ್ ಪ್ರಣಾಲಿಯಲ್ಲಿ ಅನುಪಾಲನ ಮತ್ತು ಪಾರದರ್ಶಿತಾ बढ़ाना है. ಅನುಸರಣೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುವುದು ಗುರಿಯಾಗಿದೆ. *4. ಜೋಸ್ ಜೋಸೆಫ್ ಕುಟ್ಟೂರು ಕೋ ಕಿಸ್ ಬ್ಯಾಂಕ್ ನಲ್ಲಿ ನಿಯುಕ್ತ ಕಿಯಾ ಗಯಾ?* *ಜೋಸ್ ಜೋಸೆಫ್ ಕುತ್ತೂರು ಯಾವ ಬ್ಯಾಂಕ್‌ನಲ್ಲಿ ನೇಮಕಗೊಂಡರು?* A. SBI B. HDFC ಬ್ಯಾಂಕ್ C. ಇಂಡಿಯನ್ ಬ್ಯಾಂಕ್ / ಇಂಡಿಯನ್ ಬ್ಯಾಂಕ್ D. PNB *ಉತ್ತರ: ಸಿ.ಇಂಡಿಯನ್ ಬ್ಯಾಂಕ್ / ಇಂಡಿಯನ್ ಬ್ಯಾಂಕ್* *ವಿವರಣೆ:* ಉನ್ಹೆಂ ಇಂಡಿಯನ್ ಬ್ಯಾಂಕ್ ಕಾ ಗೈರ್-ಕಾರ್ಯಕಾರಿ ಅಂಶಾಲಿಕ್ ಅಧ್ಯಕ್ಷ ಬನಾಯಾ ಗಯಾ. ಅವರು ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದರು. *5. ಭಾರತ್ ನೇ ಗ್ಲೋಬಲ್ ನೆಟ್‌ವರ್ಕ್ ಕಿ ಕೌನ್-ಸಿ ಬೈಠಕ್ ಕಿ ಮೆಜಬಾನಿ ಕೀ?* *ಗ್ಲೋಬಲ್ ನೆಟ್‌ವರ್ಕ್‌ನ ಯಾವ ಸಭೆಯನ್ನು ಭಾರತ ಆಯೋಜಿಸಿದೆ?* ಎ. 10ವೀಂ / 10ನೇ ಬಿ. 11ವೀಂ / 11ನೇ C. 12ವೀಂ / 12ನೇ ಡಿ. 13ವೀಂ / 13ನೇ *ಉತ್ತರ: ಸಿ. 12ವೀಂ / 12ನೇ* *ವಿವರಣೆ:* ಭಾರತ ನೇ 12ವಿಂ ಸಂಚಲನ ಸಮಿತಿಯ ಸಭೆ ಭಾರತವು 12 ನೇ ಸ್ಟೀರಿಂಗ್ ಸಮಿತಿ ಸಭೆಯನ್ನು ಆಯೋಜಿಸಿದೆ. *6. ವಿಶ್ವಮೌಸಮ್ ವಿಜ್ಞಾನ ದಿವಸ್ ಕಬ್ ಮನಯಾ ಜಾತಾಹೈ?* *ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?* ಎ. 21 ಮಾರ್ಚ್ / ಮಾರ್ಚ್ 21 ಬಿ. 22 ಮಾರ್ಚ್ / ಮಾರ್ಚ್ 22 C. 23 ಮಾರ್ಚ್ / ಮಾರ್ಚ್ 23 ಡಿ. 24 ಮಾರ್ಚ್ / ಮಾರ್ಚ್ 24 *ಉತ್ತರ: C. 23 ಮಾರ್ಚ್ / ಮಾರ್ಚ್ 23* *ವಿವರಣೆ:* हर साल 23 ಮಾರ್ಚ್ ಕೋ ಮನಯಾ ಜಾತಾ ಹೈ. ಮಾರ್ಚ್ 23 ರಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ. *7. ಫರವರಿ ಮೆನ್ ಪ್ರಮುಖ ಉದ್ಯೋಗಗಳು ಕಿ ವೃದ್ಧಿ ದರ ಕಿತನಿ ರಹೀ?* *ಫೆಬ್ರವರಿಯಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಬೆಳವಣಿಗೆ ದರ:* A. 1.5% ಬಿ. 2.3% C. 3.5% D. 4.0% *ಉತ್ತರ: ಬಿ. 2.3%* *ವಿವರಣೆ:* ವಾರ್ಷಿಕ ಆಧಾರದಲ್ಲಿ 2.3% ವೃದ್ಧಿ ದರ್ಜ್ ಕಿ. ಇದು 2.3% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. *8. ರಾಷ್ಟ್ರೀಯ ಐ ಕೌಶಲ ವಿಕಾಸ ಪಹಲ್ ಕಾ ಶುಭಾರಂಭ ಕಿಸನೆ ಕಿಯಾ?* *ರಾಷ್ಟ್ರೀಯ AI ಕೌಶಲ್ಯ ಅಭಿವೃದ್ಧಿ ಉಪಕ್ರಮವನ್ನು ಯಾರು ಪ್ರಾರಂಭಿಸಿದರು?* A. ನರೇಂದ್ರ ಮೋದಿ / ನರೇಂದ್ರ ಮೋದಿ ಬಿ. ಅಮಿತ್ ಶಾ / ಅಮಿತ್ ಶಾ ಸಿ. ಅಶ್ವಿನಿ ವೈಷ್ಣವ / ಅಶ್ವಿನಿ ವೈಷ್ಣವ್ ಡಿ. ರಾಜನಾಥ ಸಿಂಹ / ರಾಜನಾಥ್ ಸಿಂಗ್ *ಉತ್ತರ: ಸಿ. ಅಶ್ವಿನಿ ವೈಷ್ಣವ / ಅಶ್ವಿನಿ ವೈಷ್ಣವ್* *ವಿವರಣೆ:* ಕೇಂದ್ರೀಯ ಮಂತ್ರಿ ಅಶ್ವಿನಿ ವೈಷ್ಣವ ನೆ ಇಸಕಾ ಶುಭಾರಂಭ ಕಿಯಾ. ಇದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು. *9. ವಿಶ್ವ ಕ್ಷಯ ರೋಗ ದಿವಸ್ ಕಬ್ ಮನಾಯಾ ಜಾತಾ ಹೇಗಿದೆ?* *ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?* ಎ. 22 ಮಾರ್ಚ್ / ಮಾರ್ಚ್ 22 ಬಿ. 23 ಮಾರ್ಚ್ / ಮಾರ್ಚ್ 23 C. 24 ಮಾರ್ಚ್ / ಮಾರ್ಚ್ 24 ಡಿ. 25 ಮಾರ್ಚ್ / ಮಾರ್ಚ್ 25 *ಉತ್ತರ: C. 24 ಮಾರ್ಚ್ / ಮಾರ್ಚ್ 24* *ವಿವರಣೆ:* हर साल 24 ಮಾರ್ಚ್ ಕೋ ಮನಯಾ ಜಾತಾ ಹೈ. ಮಾರ್ಚ್ 24 ರಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ. *10. 24ವೀಂ ರಾಷ್ಟ್ರೀಯ ಪೈರಾ ಎಥೆಲೆಟಿಕ್ಸ್ ಚಾಂಪಿಯನ್ಶಿಪ್ 2026 ರಲ್ಲಿ ಸ್ವರ್ಣ ಪದಕ ಕಿಸನೆ ಜಿತಾ?* *24 ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026 ರಲ್ಲಿ ಚಿನ್ನ ಗೆದ್ದವರು ಯಾರು?* ಎ. ಪಿವಿ ಸಿಂಧು / ಪಿವಿ ಸಿಂಧು ಬಿ. ದೀಪಾ ಮಲಿಕ್ / ದೀಪಾ ಮಲಿಕ್ C. ಕೃಪಾ ಮೆರೋ / ಕೃಪಾ ಮೆರೋ D. ಮೀರಾಬಾಯಿ ಚಾನೂ / ಮೀರಾಬಾಯಿ ಚಾನು *ಉತ್ತರ: ಸಿ. ಕೃಪಾ ಮೆರೊ / ಕೃಪಾ ಮೆರೊ* *ವಿವರಣೆ:* ಅರುಣಾಚಲ ಪ್ರದೇಶ ಕಿ ಕೃಪಾ ಮೇರೊ ನೆ ಭಾಲಾ ಫೆಂಕ್ ನಲ್ಲಿ ಸ್ವರ್ಣ ಜೀತಾ. ಜಾವೆಲಿನ್ ಎಸೆತದಲ್ಲಿ ಅರುಣಾಚಲ ಪ್ರದೇಶದ ಕೃಪಾ ಮೆರೊ ಚಿನ್ನ ಗೆದ್ದರು. *🥰ಲೈಕ್💓& ಶೇರ್ ಮಾಡಿ*

ಆತ್ಮೀಯ PC PSI ಹುದ್ದೆಯ ಆಕಾಂಕ್ಷಿಗಳೆ ... • ಯಾರು PC ವಯೋಮಿತಿ ಕಾರಣದಿಂದ ಅವಕಾಶ ಕಳೆದುಕೊಂಡಿರುವಿರಿ ಇದು ನಿಮಗೆ ಸಿಕ್ಕಿರುವ ಸುವರ್ಣ ಅವಕಾಶ .... • ಕನಿಷ್ಠ 32-33 ವರ್ಷಗಳ ವಯೋಮಿತಿಯವರೆಗೆ ಅವಕಾಶ ಸಿಗುತ್ತದೆ. 2027 ರ ನಂತರ ಮತ್ತೆ 25-27ಕ್ಕೆ ಬರುತ್ತದೆ. So ಇವಾಗ ನಿಮಗೆ POLICE ಆಗಿಲ್ಲ ಅಂದ್ರೆ ಮತ್ತೆ ಆಗಲ್ಲ... • ಮೀಸಲಾತಿಯ ಗೊಂದಲ ಪರಿಹಾರವಾದ ತಕ್ಷಣವೇ CONSTABLE ಅಧಿಸೂಚನೆ ಹೊರಡಿಸಲಾಗುತ್ತದೆ.. • PSI ಗೂ ಕೂಡ 5 ವರ್ಷ ವಯೋಮಿತಿ ಸಡಲಿಕ್ಕೆ ಸಿಗೋದರಿಂದ ,ನಿಮಗೂ ಸುವರ್ಣ ಅವಕಾಶ.... ಆದರೆ PSI notification ಈ ವರ್ಷದ ಮಧ್ಯಭಾಗ ಅಥವಾ ಕೊನೆಯಲ್ಲಿ ಆಗಬಹುದು. • PC PSI ಎಕ್ಸಾಮ್ ಯಾರಾದ್ರೂ ನಡೆಸಲಿ ಯಾರೇ ನಡೆಸಿದರು ಅದೇ IC Geo Science Subject ಗಳೆ ಬರುತ್ತವೆ. Study Quality ಇರಲಿ ಅಷ್ಟೇ.. • ರಾಜಮಾರ್ಗ ಗೊತ್ತಿಲ್ಲದೆ Short cut work out ಆಗಲ್ಲ, ಅಡ್ಡ ದಾರಿ ಹಿಡಿಯಬೇಡಿ ಅದೆಷ್ಟೋ ಜನ ಯುವಕ ಯುವತಿಯರು ಖಾಕಿ ಕನಸನ್ನು ಕಟ್ಟಿಕೊಂಡು ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದಾರೆ, ಅವರೆಲ್ಲರ ಮಧ್ಯೆ ಸ್ಪರ್ಧೆ ಮಾಡಿ ಆಯ್ಕೆ ಪಟ್ಟಿಯಲ್ಲಿ ಇರಬೇಕೆಂದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಸಾಧ್ಯ.. 18 ವರ್ಷ age ಆಗಿದೆ ಅಂದ್ರೆ ನಿಮ್ಮ ಬದುಕಿನ ಬಗ್ಗೆ ಮತ್ತು ಕುಟುಂಬದ ಬಗ್ಗೆ ಬದ್ಧತೆ ಇರಲಿ. ಅದು ನಿಮ್ಮನ್ನ ಒಬ್ಬ serious Aspirant ಆಗಿ ಮಾಡುತ್ತದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಇರುವವರೆಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು POSITIVE ಆಗಿ ಇರಲು ಪ್ರಯತ್ನಿಸಿ... ನೆಗೆಟಿವ್ ಪ್ರತಿ ಕ್ಷಣಕ್ಕೂ ನೀವು ಬೇಡ ಅಂದ್ರೂ ಸಿಗುತ್ತೆ.... ವಾಸ್ತವ ಅರ್ಥ ಮಾಡಿಕೊಳ್ಳಿ, PC PSI ಯಾವದಕ್ಕೆ ಆದ್ರೂ ಓದಿ. Calculative ಆಗಿ ಇರಿ.Emotional ಆಗಬೇಡಿ.... ಯಾರೇ PC PSI ಆಗಿರುವವರು,Coaching ಮಾಡುವವರು ಯಾರೇ ಇರಲಿ ನಿಮಗೆ Need ಇದ್ರೆ ಮಾರ್ಗದರ್ಶನ ಪಡೆಯರಿ...ಅದನ್ನು ಬಿಟ್ಟು PC PSI ಆದವರ ಬಕೆಟ್ ಇಟ್ಕೊಂಡು time waste ಮಾಡ್ಬೇಡಿ... Coaching ಅಲ್ಲಿನೆ age debar ಮಾಡ್ಕೋಬೇಡಿ... ಹುದ್ದೆ ಪಡೆಯಲು EXAM pass ಆಗ್ಬೇಕು.. ಅದಕ್ಕೆ ಆಳವಾದ ಅಧ್ಯಯನ ಬೇಕು... ಯಾರಿಗೆ 28+ age ಆಗಿದೆ. Physical Test ಬಗ್ಗೆ ಈವಾಗಿನಿಂದಲೇ ಪ್ರತಿ ದಿನ Walk ಮಾಡಿ, 1 month ಅಧ್ಮೇಲೆ Slow run ಮಾಡಿ. PC physical ನಿಮಗೆ 20-30 ದಿನ Practice ಮಾಡಿದ್ರೆ ಪಾಸ್ ಆಗಲ್ಲ.... ನಿಮ್ಮ ಮೇಲಿನ ಕಾಳಜಿ ಪ್ರೀತಿಯಿಂದ ಹೇಳುತ್ತಿದ್ದೇನೆ.. ನಿಮ್ಮ ಅಧ್ಯಯನಕ್ಕೆ ಶುಭವಾಗಲಿ ....

♦️ ಸಾಮಾನ್ಯ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೋತ್ತರಗಳು ♦️ | ಪ್ರಶ್ನೆ | ಉತ್ತರ | |---|---| | Q. ಮಾನವ ದೇಹದ ಯಾವ ಭಾಗದಲ್ಲಿ ಅತಿ ಹೆಚ್ಚು ಮೂಳೆಗಳಿವೆ? | Ans. ಬೆರಳುಗಳಲ್ಲಿ | | Q. ಆಹಾರ ಜೀರ್ಣಕ್ರಿಯೆಗೆ ಯಾವುದು ಸಹಾಯ ಮಾಡುತ್ತದೆ? | Ans. ಕಿಣ್ವಗಳು (Enzymes) | | Q. ಕಿಣ್ವಗಳು ಯಾವುದರಿಂದ ಮಾಡಲ್ಪಟ್ಟಿವೆ? | Ans. ಅಮೈನೋ ಆಮ್ಲಗಳಿಂದ | | Q. ಮಾನವ ದೇಹದ ಅತಿದೊಡ್ಡ ಗ್ರಂಥಿ ಯಾವುದು? | Ans. ಯಕೃತ್ತು (Liver) | | Q. ಸೂರ್ಯ ಉದಯಿಸುವಾಗ ಮತ್ತು ಅಸ್ತಮಿಸುವಾಗ ಕೆಂಪಾಗಿ ಕಾಣಲು ಕಾರಣವೇನು? | Ans. ಬೆಳಕಿನ ಚದುರುವಿಕೆ (Scattering) | | Q. ಮನೆಗಳಲ್ಲಿ ವಿದ್ಯುತ್ ಉಪಕರಣಗಳನ್ನು ಯಾವ ಕ್ರಮದಲ್ಲಿ ಜೋಡಿಸಲಾಗುತ್ತದೆ? | Ans. ಸಮಾಂತರ (Parallel) ಕ್ರಮದಲ್ಲಿ | | Q. ಕಬ್ಬಿಣ ತುಕ್ಕು ಹಿಡಿಯುವುದು ಯಾವ ರೀತಿಯ ಕ್ರಿಯೆ? | Ans. ರಾಸಾಯನಿಕ ಕ್ರಿಯೆ | | Q. ಪಶ್ಚಿಮ ಬಂಗಾಳದಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ? | Ans. ಭತ್ತ (Rice) | | Q. ಉತ್ತರ ಪ್ರದೇಶದಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ? | Ans. ಗೋಧಿ | | Q. ಉತ್ತರ ಪ್ರದೇಶದಲ್ಲಿ ಈ ಕೆಳಗಿನವುಗಳಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚು ಉತ್ಪಾದಿಸಲಾಗುತ್ತದೆ? | Ans. ಕಬ್ಬು (Sugarcane) |

♦️ ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರಗಳು ♦️ ಪ್ರಶ್ನೆ: ಮಾನವ ದೇಹದಲ್ಲಿ ಅತಿ ಹೆಚ್ಚು ಸಂಖ್ಯೆಯ ಮೂಳೆಗಳನ್ನು ಹೊಂದಿರುವ ಅಂಗ ಯಾವುದು? ಉತ್ತರ: ಬೆರಳುಗಳಲ್ಲಿ ಪ್ರಶ್ನೆ: ಆಹಾರ ಜೀರ್ಣಕ್ರಿಯೆಗೆ ಯಾವುದು ಸಹಾಯ ಮಾಡುತ್ತದೆ? ಉತ್ತರ: ಕಿಣ್ವಗಳು (Enzymes) ಪ್ರಶ್ನೆ: ಕಿಣ್ವಗಳು ಯಾವುದರಿಂದ ಮಾಡಲ್ಪಟ್ಟಿದೆ? ಉತ್ತರ: ಅಮೈನೋ ಆಮ್ಲಗಳಿಂದ (Amino acids) ಪ್ರಶ್ನೆ: ಮಾನವ ದೇಹದ ಅತಿದೊಡ್ಡ ಗ್ರಂಥಿ ಯಾವುದು? ಉತ್ತರ: ಯಕೃತ್ತು (Liver) ಪ್ರಶ್ನೆ: ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಕೆಂಪಾಗಿ ಏಕೆ ಕಾಣುತ್ತಾನೆ? ಉತ್ತರ: ಬೆಳಕಿನ ಚದುರುವಿಕೆಯಿಂದ (Scattering) ಪ್ರಶ್ನೆ: ಮನೆಗಳಲ್ಲಿ ವಿದ್ಯುತ್ ಉಪಕರಣಗಳನ್ನು ಯಾವ ಕ್ರಮದಲ್ಲಿ ಜೋಡಿಸಲಾಗುತ್ತದೆ? ಉತ್ತರ: ಸಮಾಂತರ (Parallel) ಕ್ರಮದಲ್ಲಿ ಪ್ರಶ್ನೆ: 'ಕಬ್ಬಿಣ ತುಕ್ಕು ಹಿಡಿಯುವುದು' ಎಂತಹ ಪ್ರಕ್ರಿಯೆ? ಉತ್ತರ: ರಾಸಾಯನಿಕ ಪ್ರಕ್ರಿಯೆ ಪ್ರಶ್ನೆ: ಪಶ್ಚಿಮ ಬಂಗಾಳದಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ? ಉತ್ತರ: ಭತ್ತ ಪ್ರಶ್ನೆ: ಉತ್ತರ ಪ್ರದೇಶದಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ? ಉತ್ತರ: ಗೋಧಿ ಪ್ರಶ್ನೆ: ಉತ್ತರ ಪ್ರದೇಶದಲ್ಲಿ ಈ ಕೆಳಗಿನವುಗಳಲ್ಲಿ ಯಾವ ಬೆಳೆಯನ್ನು ಅತಿ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ? ಉತ್ತರ: ಕಬ್ಬು 🥰 ಕೇವಲ 50 ಲೈಕ್ ♥️ ಬೇಕಾಗಿದೆ