229
Suscriptores
Sin datos24 horas
-17 días
-330 días
- Suscriptores
- Cobertura postal
- ER - ratio de compromiso
Carga de datos en curso...
Tasa de crecimiento de suscriptores
Carga de datos en curso...
Repost from KAS Guruji (Official)
12ನೇ ತರಗತಿಯಲ್ಲಿ ಫೇಲಾದ ಮೇಲೆ IPS ಆದ ಮನೋಜಕುಮಾರ್ ಶರ್ಮಾ: 12th fail ಚಿತ್ರಕ್ಕೆ ಸ್ಪೂರ್ತಿ.https://kasguruji1.blogspot.com/2024/06/12th-fail-film-real-life-story.html
'12th Fail' Film Real Life Story
Repost from KAS Guruji (Official)
Photo unavailableShow in Telegram
Today's important articles from Prajavani:1. ಮದ್ಯದ ದರ ಏರಿಕೆಗೆ ಹೊಸ ಪ್ರಸ್ತಾವನೆ? (What is excise duty? ಅಬಕಾರಿ ಸುಂಕವನ್ನ ಯಾರು ವಿಧಿಸಬಹುದು? Read here). 2. ವೇತನ ಆಯೋಗದ ವರದಿ ಶೀಘ್ರ ಅನುಷ್ಠಾನ. (7ನೇ ವೇತನ ಆಯೋಗದ ಅಧ್ಯಕ್ಷರು ಯಾರು? Read here). 3. ಕೆಂಪೇಗೌಡರ ಜಯಂತಿ ಇಂದು. (ನಾಡಪ್ರಭು ಕೆಂಪೇಗೌಡರ ಕುರಿತು ಸಂಪೂರ್ಣ ಮಾಹಿತಿ: Click Here). 4. ಕೆಂಪೇಗೌಡರು ಇದ್ದ ಸೆರೆಮನೆ ಪತ್ತೆ. 5. ಭಾರತೀಯ ವಿಜ್ಞಾನ ಸಂಸ್ಥೆಯ ಬಯೊ ಎಂಜಿನಿಯರಿಂಗ್ ವಿಭಾಗದಿಂದ ಅನ್ವೇಷಣೆ: ಕ್ಷಯ ಪತ್ತೆಗೆ '3ಡಿ ಹೈಡೋಜೆಲ್' ಅಭಿವೃದ್ಧಿ. 6. ಡೆಂಗಿ ಉಲ್ಬಣ ಕಳವಳಕಾರಿ ನಿಯಂತ್ರಣಕ್ಕೆ ಕ್ರಮ ಅಗತ್ಯ. (About Dengue: Click here). 7. ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಜಾರಿ. (What is RFID question mark what is FASTag? Click here). 8. ತಾಯ್ನಾಡು ತಲುಪಿದ ಅಸ್ಸಾಂಜೆ. (Who is Julian Assange? What is Wikileaks? Read here).
Repost from KAS Guruji (Official)
Mostrar todo...ಧಾರವಾಡ ಮತ್ತು ಬೆಂಗಳೂರಿನಲ್ಲಿ ಆಕಾಂಕ್ಷೆಗಳ ಬೆಟ್ಟವನ್ನು ಹೊತ್ತ ವಿದ್ಯಾರ್ಥಿಗಳ ಜೀವನ
ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಜೀವನ: ಕನಸುಗಳು ಮತ್ತು ತ್ಯಾಗಗಳ ಪ್ರಯಾಣ: ಜೀವನದ ವಿಶಾಲವಾದ ಚಿತ್ರಪಟದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಷ್ಟು...
Repost from KAS Guruji (Official)
Photo unavailableShow in Telegram
26 June 2024 - Today's important Articles from Prajavani:1. ಸ್ಪೀಕರ್ ಪಟ್ಟ: ಬಿಗಿ ಪಟ್ಟು. [Speaker - ಆಯ್ಕೆ, ಅರ್ಹತೆ - Read This]. 2. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ. [ಸಾಹಿತ್ಯ ಸಮ್ಮೇಳನ - ಮೊದಲ ಸಮ್ಮೇಳನ, ಅಧ್ಯಕ್ಷರು ಮತ್ತು 86ನೇ ಸಮ್ಮೇಳನ - Read This]. 3. ಹಂಸಲೇಖಗೆ ನಾಲ್ವಡಿ ಪ್ರಶಸ್ತಿ. 4. ಕಪ್ಪತಗುಡ್ಡ: ಗಣಿಗಾರಿಕೆ ನಿಷೇಧಕ್ಕೆ ಅಸ್ತು. 5. ಕೆಪಿಎಸ್‌ಸಿಗೆ ದೇವಪ್ಪ ಸದಸ್ಯ. [ಲೋಕ ಸೇವಾ ಆಯೋಗ: ಸಾಂವಿಧಾನಿಕ ನಿಬಂಧನೆಗಳು, ಅಧ್ಯಕ್ಷರು, ಸದಸ್ಯರು ಮತ್ತು ಆಯ್ಕೆ: Read here]. 6. ಮೊಬೈಲ್ ಫೋನ್ ಜಪ್ತಿ: ರಾಜ್ಯ ಮೊದಲು. 7. ಚಂದ್ರನ ಕಲ್ಲು, ದೂಳು ಹೊತ್ತು ತಂದ ನೌಕೆ. [ಚಾಂಗ್'ಇ-6: ಸಂಪೂರ್ಣ ಮಾಹಿತಿ: Click here]. 8. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ.
Repost from KAS Guruji (Official)
Tapas Drone ಗಳನ್ನ ಯಾರು ಅಭಿವೃದ್ಧಿಪಡಿಸಿದ್ದಾರೆ?Anonymous voting
- A. DRDO
- B. NASA
- C. ISRO
- D. DRDO + NASA
Repost from KAS Guruji (Official)
Reusable Launch Vehicle ‘Pushpak’ ಅನ್ನು ಯಾರು ಅಭಿವೃದ್ಧಿ ಪಡಿಸಿದ್ದಾರೆ?Anonymous voting
- A. DRDO
- B. NASA
- C. ISRO
- D. DRDO + ISRO
Repost from KAS Guruji (Official)
Photo unavailableShow in Telegram
Today's important Articles:1. ಪುಷ್ಪಕ್ ಉಡಾವಣಾ ವಾಹನ. (ಯಾರು ಅಭಿವೃದ್ಧಿಪಡಿಸಿದ್ದಾರೆ? ISRO ಏನಿದು? ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV)). 2. ಹಂಗಾಮಿ ಸ್ಪೀಕರ್ ಆಯ್ಕೆ: ಸದನದ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ. (Protem Speaker: ಸಂಪೂರ್ಣ ಮಾಹಿತಿ: Click here). 3. ನೀಟ್ ವ್ಯವಸ್ಥೆ: ರಾಜ್ಯಕ್ಕೆ ಬೇಕೆ? 4. ಕೈದಿಗಳಿಗೆ 'ಟೆಲಿ ಮೆಡಿಸಿನ್' ಸೇವೆ ವಿಸ್ತರಣೆ. (What is Tele Medicine? Click me). 5. ಮೇಘಸ್ಫೋಟ: ಇಟಾನಗರದಲ್ಲಿ ಭೂಕುಸಿತ. (ಮೇಘ ಸ್ಫೋಟ ಎಂದರೇನು ಗೊತ್ತಾ? Click me). 6. ಇಂಡಿಯಾ ಸ್ಪೇಸ್ ಕಾಂಗ್ರೆಸ್. (Organised by? ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್–ಇಂಡಿಯಾ). 7. ಮಹಾರಾಷ್ಟ್ರ: ಉತ್ಪನನ ವೇಳೆ ಶೇಷಶಾಯಿ ವಿಷ್ಣು ಶಿಲ್ಪ ಪತ್ತೆ. Follow @kasguruji1 for more.
Repost from KAS Guruji (Official)
Today's Current Affairs based Mini Test for KAS, PSI, PDO & VAO:Attempt Mini Test: Click here.
Repost from KAS Guruji (Official)
Photo unavailableShow in Telegram
23 June 2024 - Today's important articles from Prajavani:1. ಜಿಎಸ್ಟಿಗೆ ಇಂಧನ; ತಕರಾರಿಲ್ಲ. (ಜಿಎಸ್ಟಿ ವಿನಾಯಿತಿ ಪಟ್ಟಿ: Click Me). 2. ಕೆ.ರಾಧಾಕೃಷ್ಣನ್ ಸಮಿತಿ. (ಯಾವುದಕ್ಕೆ ಸಂಬಂಧಿಸಿದೆ: ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ ). 3. ವಿದ್ಯುತ್ ಪ್ರಸರಣ ವ್ಯವಸ್ಥೆಗೆ ಒಪ್ಪಿಗೆ. (ಅಂತರರಾಜ್ಯ ಪ್ರಸರಣ ವ್ಯವಸ್ಥೆಗೆ (ಐಎಸ್ಟಿಎಸ್) ಎಂದರೇನು? 4. ವಿಶ್ವಕಪ್ ಹ್ಯಾಟ್ರಿಕ್ ಚಿನ್ನಗೆದ್ದ ಮಹಿಳಾ ತಂಡ. (a. 2024ರ ಆರ್ಚರಿ ವಿಶ್ವಕಪ್ ಎಲ್ಲಿ ನಡೆಯಿತು? ಅಂತ್ಯಾಲ, turkey. b. ಭಾರತ ಯಾರ ವಿರುದ್ಧ ಗೆಲುವು ಸಾಧಿಸಿತು? ಎಸ್ಟೋನಿಯಾ). Follow @kasguruji1 for Daily Updates.
Repost from KAS Guruji (Official)
🔴🔴🔴 ಇಂದಿನ Current Affairs ಆಧಾರಿತ Daily Quiz:
ಕನ್ನಡ: https://online-test.classplusapp.com/?testId=667655844f5958449cd54a5a&defaultLanguage=null.
English: will be uploaded soon.
Online Test
Challenge yourself and improve your skills by giving tests.
Elige un Plan Diferente
Tu plan actual sólo permite el análisis de 5 canales. Para obtener más, elige otro plan.