cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

✍️📕 SHREE ACADEMY 📕✍️

💥"ಅಸಾಧ್ಯವನ್ನು ಸಾಧ್ಯವಾಗಿಸುವ ಮನಸುಗಳೇ ನಿಮಗಿದೋ ಸ್ವಾಗತ."💥 ⭐️"ಜ್ಞಾನದ ಜೊತೆಗೆ ಬದುಕಿನ ಬೆರಗು ತೋರಿಸುವೇವು"⭐️ 🌟"ಬನ್ನಿ ಜೊತೆಗೆ ಯಶಸ್ಸಿನ ತೇರನೆಳೆಯುವ."🌟

Mostrar más
Publicaciones publicitarias
8 106
Suscriptores
+1324 horas
+897 días
+51030 días

Carga de datos en curso...

Tasa de crecimiento de suscriptores

Carga de datos en curso...

Photo unavailableShow in Telegram
🌿ರಾಜ್ಯದ ಶಾಲಾ ಮಕ್ಕಳಿಗೆ ಹೊಸ 'ಯೋಜನೆ' ಘೋಷಿಸಿದ ಸರ್ಕಾರ 👉ಏನಿದು ಯೋಜನೆ..? ಏನಿದರ ಉದ್ದೇಶ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ''ನಾವು ಮನುಜರು'' ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರದಲ್ಲಿ 2 ಗಂಟೆಗಳ ವಿಚಾರ ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸಬೇಕು. ಶಾಲಾ ವೇಳಾಪಟ್ಟಿಯಲ್ಲಿ ಮೌಲ್ಯಶಿಕ್ಷಣದ ಒಂದು ಅವಧಿ ಮತ್ತು ಉಳಿದ 2 ಅವಧಿಗಳನ್ನು ಹೊಂದಾಣಿಕೆ ಮಾಡಿಕೊಂಡು ಕಡ್ಡಾಯವಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 👉ಉದ್ದೇಶವೇನು? • ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆ ಬೆಳೆಸುವುದು • ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸುವುದು • ಸ್ಥಳೀಯ ಮೌಡ್ಯಗಳನ್ನು ನಿವಾರಣೆ ಮಾಡುವ ಬಗ್ಗೆ ಚರ್ಚಿಸುವುದು • ಮನೆಮದ್ದು, ಸ್ಥಳೀಯ ಔಷಧಗಳ ಬಗ್ಗೆ ಪರಿಚಯಿಸುವುದು • ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ◈ siddu...
Mostrar todo...
👍 11
Photo unavailableShow in Telegram
ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತೇವೆ ಆಫೀಸರ್ ಆಗ್ತಿವಿ. ಅಂತ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ನಿಮ್ಮ ತಂದೆ ತಾಯಿಯರ ಕಷ್ಟಪಟ್ಟು ಸಂಪಾದಿಸಿದಂತಹ ಹಣವನ್ನು ಅನಾವಶ್ಯಕ ವಿಷಯಗಳಿಗೆ ವ್ಯರ್ಥ ಮಾಡಬೇಡಿ.. ಚೆನ್ನಾಗಿ ಓದಿ ನಿಮ್ಮ ತಂದೆ ತಾಯಿಯರ ಮುಂದೆ ತುಂಬಾ ದೊಡ್ಡ ಅಧಿಕಾರಿಯಾಗಿ ನಿಮ್ಮ ಕನಸು ಹಾಗೂ ನಿಮ್ಮ ತಂದೆ ತಾಯಿ ಕನಸನ್ನು ನಿಜ ಮಾಡಿ...
Mostrar todo...
🫡 12👍 6💯 3
5_6095782650113430263.mp43.39 MB
🤗 1
▣ಎಂ.ಎಚ್.- 1718' - ಏನಿದು.? ➺ಪಿನ್ ಕೋಡ್ ▣'ಕೋಲ್ಬನ್ ಖನಿಜ' - ಯಾವ ದೇಶದಲ್ಲಿ ಪತ್ತೆಯಾಗಿದೆ.? ➺ಕೀನ್ಯಾ ▣ಇತ್ತೀಚೆಗೆ 'ಶೀತಲ ಶಿಲಾಪಾಕ'(ಕೋಲ್ಡ್ ಲಾವಾ) ಯಾವ ದೇಶದಲ್ಲಿ ಹರಿಯಿತು.? ➺ಫಿಲಿಪ್ಪೀನ್ಸ್ ▣ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲು ಯಾವ ದೇಶದ ಯಾತ್ರಿಗಳು ವಾಸಿಸಿದರು.? ➺ಅಮೆರಿಕ - ರಷ್ಯಾ ▣'ಮುಷ್ಕ್ ,ಬುಡ್ಜಿ' ಒಂದು ಸುವಾಸನಾ ಅಕ್ಕಿಯ ಹೆಸರು.ಇದು ಯಾವ ರಾಜ್ಯದ್ದು.? ➺ಜಮ್ಮು ಮತ್ತು ಕಾಶ್ಮೀರ ▣ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬೆಂದ್ರ್ ತೀರ್ಥ; ಇದರಲ್ಲಿ ಯಾವ ಧಾತುವಿನ ಅಂಶವು ಹೆಚ್ಚಾಗಿದೆ.? ➺ಗಂಧಕ
Mostrar todo...
👍 7
Photo unavailableShow in Telegram
👍 3
Day's Remaining for Exams 1. KAS(P) -  44 Day's 2. PSI Civil 402-  72 Day's 3. VAO - 107 Day's 4. PDO(NHK) - 149 Day's Psi exams 2 ತಿಂಗಳು 13 ದಿನ ಇದ್ದೆ ಎಲ್ಲರೂ ಚನ್ನಾಗಿ ಓದಿ.. ಯಾರು ಹೆದರಬೇಡಿ.. .. Wish all the best 👍❤
Mostrar todo...
👍 14🔥 3🤓 2
Day's Remaining for Exams 1. KAS(P) -  44 Day's 2. PSI Civil 402-  72 Day's 3. VAO - 107 Day's 4. PDO(NHK) - 149 Day's https://t.me/+YrTV3RgvnJo0ZDdl
Mostrar todo...
Chiguru siddu

💥"ಅಸಾಧ್ಯವನ್ನು ಸಾಧ್ಯವಾಗಿಸುವ ಮನಸುಗಳೇ ನಿಮಗಿದೋ ಸ್ವಾಗತ."💥 ⭐️"ಜ್ಞಾನದ ಜೊತೆಗೆ ಬದುಕಿನ ಬೆರಗು ತೋರಿಸುವೇವು"⭐️ 🌟"ಬನ್ನಿ ಜೊತೆಗೆ ಯಶಸ್ಸಿನ ತೇರನೆಳೆಯುವ."🌟

ಸ್ವಚ್ಛ ಸರ್ವೇಕ್ಷಣ ವರದಿ -2023 ಪ್ರಕಾರ ಭಾರತ ಸ್ವಚ್ಛ ರಾಜ್ಯ ಯಾವುದು ? According to Swachh Survey Report-2023 which is the cleanest state in India?Anonymous voting
  • ಮಧ್ಯಪ್ರದೇಶ
  • ಕರ್ನಾಟಕ
  • ಕೇರಳ
  • ಮಹಾರಾಷ್ಟ್ರ
0 votes
👍 8💔 2
Photo unavailableShow in Telegram
ಜೀವನಾಂಶ -1986 ಕಾಯ್ದೆ ಸುಪ್ರೀಂ ಕೋರ್ಟ್ ತೀರ್ಪು #imp
Mostrar todo...
👍 2 2 1
Elige un Plan Diferente

Tu plan actual sólo permite el análisis de 5 canales. Para obtener más, elige otro plan.