💥 ಭಗತ್ ಸಿಂಗ್ 💥
IAS,KAS,PSI, PC,FDA ,SDA, GROUP C,RRB etc ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಒಂದೇ ವೇದಿಕೆ ಭಗತ್ ಸಿಂಗ್.....💯📚 Jan 04 ಗ್ರೂಪ ಲಿಂಕ್..👇👇 https://t.me/bhagatsinga01
Mostrar más- Suscriptores
- Cobertura postal
- ER - ratio de compromiso
Carga de datos en curso...
Carga de datos en curso...
"KAS, PSI, PC, PDO, VA, FDA ಮತ್ತು SDA ಪರೀಕ್ಷೆಗಳ ಬಗ್ಗೆ ವಿಶೇಷ ತರಬೇತಿ". ಕನ್ನಡ ವ್ಯಾಕರಣ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕರ್ನಾಟಕ ರಾಜ್ಯ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗೇಶ ಮುರಡಿ ಸರ್ ಅವರಿಂದ ವಿಷೇಶ ಮಾರ್ಗದರ್ಶನ. ಕನ್ನಡ ವಿಷಯ ಒಂದು ಸಮುದ್ರವಿದ್ದಂತೆ ಅಗೆದಷ್ಟು ಮುತ್ತುಗಳು ದೊರೆಯುತ್ತವೆ. ಇಂತ ವಿಷಯವನ್ನು ಬೋಧಿಸುವ ಅವಕಾಶ ನನಗೆ ಕಲ್ಪಿಸಿದ ಆ ಭಗವಂತನಿಗೆ ನಾ ಚಿರಋಣಿ. ನನಗೆ ಕನ್ನಡ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಧಾರೆ ಎರೆದ ವಿಷಯವನ್ನು ತಮಗೆ ಉಣಬಡಿಸಲು ನನಗೆ ಹರ್ಷ ಎನಿಸುತ್ತತದೆ.
Tu plan actual sólo permite el análisis de 5 canales. Para obtener más, elige otro plan.