es
Feedback
KR TUTORIALS

KR TUTORIALS

Ir al canal en Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Mostrar más

📈 Análisis del canal de Telegram KR TUTORIALS

El canal KR TUTORIALS (@krtutorials) en el segmento lingüístico de Canarés es un actor destacado. Actualmente la comunidad reúne a 14 027 suscriptores, ocupando la posición 14 197 en la categoría Educación y el puesto 28 250 en la región India.

📊 Métricas de audiencia y dinámica

Desde su creación el невідомо, el proyecto ha mostrado un crecimiento acelerado, reuniendo a 14 027 suscriptores.

Según los últimos datos del 29 septiembre, 2026, el canal mantiene una actividad estable. En los últimos 30 días la variación de miembros fue de 206, y en las últimas 24 horas de 4, conservando un alto alcance.

  • Estado de verificación: No verificado
  • Tasa de interacción (ER): El promedio de interacción de la audiencia es 14.36%. Durante las primeras 24 horas tras publicar, el contenido suele obtener 8.85% de reacciones respecto al total de suscriptores.
  • Alcance de las publicaciones: Cada publicación recibe en promedio 2 011 visualizaciones. En el primer día suele acumular 1 239 visualizaciones.
  • Reacciones e interacción: La audiencia responde de forma activa: el promedio de reacciones por publicación es 1.

📝 Descripción y política de contenido

El autor describe el recurso como un espacio para expresar opiniones subjetivas:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Gracias a la alta frecuencia de actualizaciones (últimos datos recibidos el 30 septiembre, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.

14 027
Suscriptores
+424 horas
+1067 días
+20630 días
Archivo de publicaciones
Hey! I am improving every day by taking tests on this amazing app. I scored 20/20 in test History Test 12 ನೀವು ಇದೇ ರೀತಿ Chapter Wise Mock Test attend ಮಾಡಿ , ಮುಂದಿನ ನಿಮ್ಮ ಪರೀಕ್ಷೆಗೆ ಕೂಡಲೇ ಸಿದ್ದರಾಗಿ  ....👍 Paid ತರಗತಿಗಳನ್ನು ತೆಗೆದುಕೊಂಡರೆ Chapter Wise Mock Test ಗಳು & MCQ batch ಉಚಿತ 🔥 To download this app &  join now 👇 http://tpywyy.on-app.in/app/home/tpywyy ತರಗತಿಗಳಿಗೆ Join ಆಗುವ ವಿಧಾನ Step By Step ಮಾಹಿತಿ 👇 https://youtube.com/shorts/M-zhMJgPn54?si=yIE16BjAiV40KC2_ Contact for more information 📞8217724706

08_ಪ್ರಜಾವಾಣಿ Prajavani.am.pdf22.19 MB

ಸಂಪಾದಕೀಯ | ಪ್ರಜಾಸೇವಾ: ಜನರ ಬಳಿಗೆ ಆಡಳಿತ, ಬಲಗೊಳ್ಳಲಿ ಉತ್ತರದಾಯಿತ್ವ ಸಂಸ್ಕೃತಿ https://www.prajavani.net/op-ed/editorial/prajaseva-scheme-karnataka-administration-reform-4247598

ಸಂಗತ | ಶಿಕ್ಷಣ ಮೌಲ್ಯವ್ಯವಸ್ಥೆ: ‘ಅತಿಥಿ’ ಸವಾಲು https://www.prajavani.net/op-ed/opinion/guest-lecturer-challenges-karnataka-higher-education-4247605?

photo content

KPSC ಮೇಲಿನ ಜನರ ವಿಶ್ವಾಸ ನಾಶ: ಸಾಹುಕಾರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌ https://www.prajavani.net/news/karnataka-news/high-court-rejects-kpsc-ex-chairman-shivashankarappa-sahukar-bail-plea-4247883

Repost from Topexams Sanju sir
6th_ಅಧ್ಯಾಯ_5_ದಕ್ಷಿಣ_ಭಾರತದ_ಪ್ರಾಚೀನ_ರಾಜವಂಶಗಳು_260908_100343.pdf1.80 MB

Repost from Topexams Sanju sir
🚩6-10th ಸಮಾಜ ವಿಜ್ಞಾನ MCQ PDF batch 👉Offer Price 499/- 👉120 PDFs 👉7500+ MCQs 👉ಪ್ರತಿದಿನ ಅಧ್ಯಾಯವಾರು MCQ PDFಗಳನ್ನು ಅಪ್ಡೇಟ್ ಮ
🚩6-10th ಸಮಾಜ ವಿಜ್ಞಾನ MCQ PDF batch 👉Offer Price 499/- 👉120 PDFs 👉7500+ MCQs 👉ಪ್ರತಿದಿನ ಅಧ್ಯಾಯವಾರು MCQ PDFಗಳನ್ನು ಅಪ್ಡೇಟ್ ಮಾಡಲಾಗುವುದು. 👉 ಇಲ್ಲ PDF ಗಳನ್ನು ಒಮ್ಮೆಲೆ ನೀಡಲಾಗುವುದಿಲ್ಲ. ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. Join ಆಗುವ ವಿಧಾನ Step 1: Google pay or phone pay ಮೂಲಕ ಈ 8880015000 ನಂಬರ್ಗೆ ಹಣವನ್ನು ಪಾವತಿಸಿ, ಅದರ ಸ್ಕ್ರೀನ್ ಶಾಟ್ ಅನ್ನು Whatsappಗೆ ಕಳುಹಿಸಬೇಕು. Step 2: PDF Batch ಗೆ ಜಾಯಿನ್ ಮಾಡಲು Name & Telegram number ಕಳುಹಿಸಿ. 🚨ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಗ್ರೂಪ್ಗೆ ಸೇರಿಸಲಾಗುವುದು. ಈ ಬ್ಯಾಚ್ನ ಅವಧಿ ಪರೀಕ್ಷೆ ಮುಗಿಯುವವರೆಗೆ ಮಾತ್ರ.

Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥�
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥🔥🔥 Daily Practice can make Perfect 👇👇👇👇 https://topexams.in/current-affairs/ GPSTR, HSTR, PC, PSI, SDA, FDA, Group C, PDO, VAO and other exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್ Share with your ❤️ Friends

Repost from Topexams Sanju sir
ಅಧ್ಯಾಯವಾರು 6-10th ಸಮಾಜ ವಿಜ್ಞಾನ Tests 🔥🔥🔥🔥🔥🔥🔥 ಉಚಿತವಾಗಿ Test attend ಮಾಡಲು ಈ ಕೆಳಗಿನ link ಮೇಲೆ ಕ್ಲಿಕ್‌ ಮಾಡಿ. 👇👇👇👇 http
ಅಧ್ಯಾಯವಾರು 6-10th ಸಮಾಜ ವಿಜ್ಞಾನ Tests 🔥🔥🔥🔥🔥🔥🔥 ಉಚಿತವಾಗಿ Test attend ಮಾಡಲು ಈ ಕೆಳಗಿನ link ಮೇಲೆ ಕ್ಲಿಕ್‌ ಮಾಡಿ. 👇👇👇👇 https://topexams.in/gk-tests/

Repost from Topexams Sanju sir
6th_ಅಧ್ಯಾಯ_4_ಹೊಸ_ಧರ್ಮಗಳ_ಉದಯ.pdf1.36 MB

Newly adopted World Map by UN

Repost from Topexams Sanju sir
🚩6-10th ಸಮಾಜ ವಿಜ್ಞಾನ MCQ PDF batch 👉Offer Price 499/- 👉120 PDFs 👉7500+ MCQs 👉ಪ್ರತಿದಿನ ಅಧ್ಯಾಯವಾರು MCQ PDFಗಳನ್ನು ಅಪ್ಡೇಟ್ ಮ
🚩6-10th ಸಮಾಜ ವಿಜ್ಞಾನ MCQ PDF batch 👉Offer Price 499/- 👉120 PDFs 👉7500+ MCQs 👉ಪ್ರತಿದಿನ ಅಧ್ಯಾಯವಾರು MCQ PDFಗಳನ್ನು ಅಪ್ಡೇಟ್ ಮಾಡಲಾಗುವುದು. 👉 ಇಲ್ಲ PDF ಗಳನ್ನು ಒಮ್ಮೆಲೆ ನೀಡಲಾಗುವುದಿಲ್ಲ. ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. Join ಆಗುವ ವಿಧಾನ Step 1: Google pay or phone pay ಮೂಲಕ ಈ 8880015000 ನಂಬರ್ಗೆ ಹಣವನ್ನು ಪಾವತಿಸಿ, ಅದರ ಸ್ಕ್ರೀನ್ ಶಾಟ್ ಅನ್ನು Whatsappಗೆ ಕಳುಹಿಸಬೇಕು. Step 2: PDF Batch ಗೆ ಜಾಯಿನ್ ಮಾಡಲು Name & Telegram number ಕಳುಹಿಸಿ. 🚨ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಗ್ರೂಪ್ಗೆ ಸೇರಿಸಲಾಗುವುದು. ಈ ಬ್ಯಾಚ್ನ ಅವಧಿ ಪರೀಕ್ಷೆ ಮುಗಿಯುವವರೆಗೆ ಮಾತ್ರ.

Repost from Topexams Sanju sir
ಅಧ್ಯಾಯವಾರು 6-10th ಸಮಾಜ ವಿಜ್ಞಾನ Tests 🔥🔥🔥🔥🔥🔥🔥 ಉಚಿತವಾಗಿ Test attend ಮಾಡಲು ಈ ಕೆಳಗಿನ link ಮೇಲೆ ಕ್ಲಿಕ್‌ ಮಾಡಿ. 👇👇👇👇 http
ಅಧ್ಯಾಯವಾರು 6-10th ಸಮಾಜ ವಿಜ್ಞಾನ Tests 🔥🔥🔥🔥🔥🔥🔥 ಉಚಿತವಾಗಿ Test attend ಮಾಡಲು ಈ ಕೆಳಗಿನ link ಮೇಲೆ ಕ್ಲಿಕ್‌ ಮಾಡಿ. 👇👇👇👇 https://topexams.in/gk-tests/

(Atalji Janasnehi Kendra – AJSK / ನಾಡಕಚೇರಿ) - ರಾಜ್ಯ: ಕರ್ನಾಟಕ - ಇಲಾಖೆ: ಕಂದಾಯ ಇಲಾಖೆ - ಆರಂಭ: 25 ಡಿಸೆಂಬರ್ 2012 - ಆರಂಭಿಕ ಕೇಂದ್ರಗಳು: 777 ಹೋಬಳಿ ಕೇಂದ್ರಗಳು - ಹಿಂದಿನ ಯೋಜನೆ: ನೆಮ್ಮದಿ ಯೋಜನೆ - ಕಾರ್ಯವ್ಯಾಪ್ತಿ: ಮುಖ್ಯವಾಗಿ ಹೋಬಳಿ ಮಟ್ಟದ ಕಂದಾಯ ಸೇವೆಗಳು ಹಿನ್ನೆಲೆ - ನೆಮ್ಮದಿ ಯೋಜನೆಯನ್ನು 2006ರಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗಿತ್ತು. - ಖಾಸಗಿ ನಿರ್ವಹಣೆಯಲ್ಲಿ ಕಂಡುಬಂದ ಸಮಸ್ಯೆಗಳಿಂದ ಸರ್ಕಾರ ಯೋಜನೆಯನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿತು. - ನಂತರ ಅದನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಅಟಲ್‌ಜಿ ಜನಸ್ನೇಹಿ ಕೇಂದ್ರ ಎಂದು ಮರುರೂಪಿಸಲಾಯಿತು. ಉದ್ದೇಶ ಗ್ರಾಮೀಣ ನಾಗರಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿಯೇ ಪಾರದರ್ಶಕ, ವಿಶ್ವಾಸಾರ್ಹ ಮತ್ತು ಕೈಗೆಟಕುವ ರೀತಿಯಲ್ಲಿ ಒದಗಿಸುವುದು. ಪ್ರಮುಖ ಸೇವೆಗಳು - ಜಾತಿ ಪ್ರಮಾಣಪತ್ರ - ಆದಾಯ ಪ್ರಮಾಣಪತ್ರ - ನಿವಾಸ ಪ್ರಮಾಣಪತ್ರ - ಕೃಷಿಕರ ಪ್ರಮಾಣಪತ್ರ - ಭೂಹಿಡುವಳಿ ಪ್ರಮಾಣಪತ್ರ - ವಿಧವಾ ಪ್ರಮಾಣಪತ್ರ - ನಿರುದ್ಯೋಗ ಪ್ರಮಾಣಪತ್ರ - ಸಾಮಾಜಿಕ ಭದ್ರತಾ ಪಿಂಚಣಿ ಸೇವೆಗಳು - ಜನನ ಮತ್ತು ಮರಣ ಪ್ರಮಾಣಪತ್ರ - ಇತರ ಕಂದಾಯ ಇಲಾಖೆಯ ಪ್ರಮಾಣಪತ್ರಗಳು ಆಡಳಿತ - ಜಿಲ್ಲಾ ಮಟ್ಟದ ಮೇಲ್ವಿಚಾರಣೆ: ಜಿಲ್ಲಾಧಿಕಾರಿ - ರಾಜ್ಯಮಟ್ಟದ ಸಂಸ್ಥೆ: ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯ - ಯೋಜನಾ ನಿರ್ದೇಶಕರು: ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಆಯುಕ್ತರು
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 99164006434

photo content

PM POSHAN Scheme ಪೂರ್ಣ ರೂಪ: ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (Pradhan Mantri Poshan Shakti Nirman) - ಆರಂಭ: 29 ಸೆಪ್ಟೆಂಬರ್ 2021 - ಹಿಂದಿನ ಹೆಸರು: ಮಧ್ಯಾಹ್ನದ ಬಿಸಿಯೂಟ ಯೋಜನೆ - ಯೋಜನೆಯ ಸ್ವರೂಪ: ಕೇಂದ್ರ ಪ್ರಾಯೋಜಿತ ಯೋಜನೆ - ಅನುಷ್ಠಾನ ಸಚಿವಾಲಯ: ಕೇಂದ್ರ ಶಿಕ್ಷಣ ಸಚಿವಾಲಯ - ಅನುಮೋದಿತ ಅವಧಿ: 2021–22ರಿಂದ 2025–26ರವರೆಗೆ ಉದ್ದೇಶಗಳು - ಶಾಲಾ ಮಕ್ಕಳ ಪೌಷ್ಟಿಕ ಮಟ್ಟವನ್ನು ಸುಧಾರಿಸುವುದು - ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವುದು - ಶಾಲಾ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು - ಮಕ್ಕಳು ಕಲಿಕೆಯಲ್ಲಿ ಹೆಚ್ಚು ಗಮನಹರಿಸುವಂತೆ ಮಾಡುವುದು - ಶಾಲೆ ಬಿಡುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡುವುದು ಫಲಾನುಭವಿಗಳು - ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು - ಸರ್ಕಾರಿ ಪ್ರಾಥಮಿಕ ಶಾಲೆಗಳ ಬಾಲವಾಟಿಕಾ/ಪೂರ್ವ ಪ್ರಾಥಮಿಕ ಮಕ್ಕಳು - ಸುಮಾರು 11.80 ಕೋಟಿ ಮಕ್ಕಳು - ಸುಮಾರು 11.20 ಲಕ್ಷ ಶಾಲೆಗಳು ಯೋಜನೆಯಡಿ ಸೌಲಭ್ಯ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಪ್ರತಿದಿನ ಒಂದು ಬಿಸಿಯಾದ ಪೌಷ್ಟಿಕ ಮಧ್ಯಾಹ್ನದ ಊಟ ನೀಡಲಾಗುತ್ತದೆ. ಹಂತಶಕ್ತಿಪ್ರೋಟೀನ್ ಪ್ರಾಥಮಿಕ ತರಗತಿ 450 ಕ್ಯಾಲರಿ 12 ಗ್ರಾಂ ಹಿರಿಯ ಪ್ರಾಥಮಿಕ ತರಗತಿ 700 ಕ್ಯಾಲರಿ 20 ಗ್ರಾಂ ಪ್ರಮುಖ ವೈಶಿಷ್ಟ್ಯಗಳು - ಶಾಲಾ ಪೌಷ್ಟಿಕ ತೋಟಗಳ ಸ್ಥಾಪನೆ - ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆ - ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರಕ್ಕೆ ಆದ್ಯತೆ - ಮಹಿಳಾ ಸ್ವಸಹಾಯ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಭಾಗವಹಿಸುವಿಕೆ - ತಿಥಿ ಭೋಜನ: ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಸಮುದಾಯದಿಂದ ಮಕ್ಕಳಿಗೆ ವಿಶೇಷ ಆಹಾರ ನೀಡುವ ವ್ಯವಸ್ಥೆ
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 919164006434

photo content

ಜನನಿ ಸುರಕ್ಷಾ ಯೋಜನೆಯು ಬಡ ಗರ್ಭಿಣಿಯರಲ್ಲಿ ಆಸ್ಪತ್ರೆ ಹೆರಿಗೆಗೆ ಉತ್ತೇಜನ ನೀಡಿ, ತಾಯಿ ಮತ್ತು ನವಜಾತ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಗದು ಪ್ರೋತ್ಸಾಹ ಯೋಜನೆಯಾಗಿದೆ. - ಆರಂಭ: 12 ಏಪ್ರಿಲ್ 2005 - ಸಚಿವಾಲಯ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ - ಅನುಷ್ಠಾನ: ರಾಷ್ಟ್ರೀಯ ಆರೋಗ್ಯ ಮಿಷನ್ - ಹಿಂದಿನ ಯೋಜನೆ: ರಾಷ್ಟ್ರೀಯ ಮಾತೃತ್ವ ಪ್ರಯೋಜನ ಯೋಜನೆ - ಸ್ವರೂಪ: ಸಂಪೂರ್ಣ ಕೇಂದ್ರ ಸರ್ಕಾರದ ನೆರವಿನ ಯೋಜನೆ ಪ್ರಮುಖ ಉದ್ದೇಶಗಳು - ಆಸ್ಪತ್ರೆ ಹೆರಿಗೆಗೆ ಉತ್ತೇಜನ ನೀಡುವುದು - ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು - ನವಜಾತ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು - ಬಡ ಗರ್ಭಿಣಿಯರಿಗೆ ಹೆರಿಗೆ ಸಂಬಂಧಿತ ಆರ್ಥಿಕ ನೆರವು - ಗರ್ಭಪೂರ್ವ ಮತ್ತು ಹೆರಿಗೆ ನಂತರದ ಆರೋಗ್ಯ ಸೇವೆಗಳನ್ನು ಒದಗಿಸುವುದು ರಾಜ್ಯಗಳ ವರ್ಗೀಕರಣ ಕಡಿಮೆ ಸಾಧನೆಯ ರಾಜ್ಯಗಳು ಆಸ್ಪತ್ರೆ ಹೆರಿಗೆ ಪ್ರಮಾಣ ಕಡಿಮೆಯಿರುವ ರಾಜ್ಯಗಳು: - ಉತ್ತರ ಪ್ರದೇಶ - ಉತ್ತರಾಖಂಡ - ಬಿಹಾರ - ಜಾರ್ಖಂಡ್ - ಮಧ್ಯಪ್ರದೇಶ - ಛತ್ತೀಸ್‌ಗಢ - ಅಸ್ಸಾಂ - ರಾಜಸ್ಥಾನ - ಒಡಿಶಾ - ಜಮ್ಮು ಮತ್ತು ಕಾಶ್ಮೀರ ಹೆಚ್ಚು ಸಾಧನೆಯ ರಾಜ್ಯಗಳು ಉಳಿದ ರಾಜ್ಯಗಳನ್ನು ಹೆಚ್ಚು ಸಾಧನೆಯ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ.
ಕರ್ನಾಟಕವು ಹೆಚ್ಚು ಸಾಧನೆಯ ರಾಜ್ಯವಾಗಿದೆ.
ನಗದು ನೆರವು ರಾಜ್ಯದ ವರ್ಗಪ್ರದೇಶತಾಯಿಗೆ ನೆರವುಆಶಾ ಕಾರ್ಯಕರ್ತೆಗೆ ಕಡಿಮೆ ಸಾಧನೆಯ ರಾಜ್ಯ ಗ್ರಾಮೀಣ ₹1,400 ₹600 ಕಡಿಮೆ ಸಾಧನೆಯ ರಾಜ್ಯ ನಗರ ₹1,000 ₹200 ಹೆಚ್ಚು ಸಾಧನೆಯ ರಾಜ್ಯ ಗ್ರಾಮೀಣ ₹700 ₹200 ಹೆಚ್ಚು ಸಾಧನೆಯ ರಾಜ್ಯ ನಗರ ₹600 ₹200 ಆಶಾ ಕಾರ್ಯಕರ್ತೆಯ ಪಾತ್ರ - ಗರ್ಭಿಣಿಯರನ್ನು ಗುರುತಿಸಿ ನೋಂದಾಯಿಸುವುದು - ಗರ್ಭಪೂರ್ವ ಆರೋಗ್ಯ ತಪಾಸಣೆಗೆ ನೆರವಾಗುವುದು - ಹೆರಿಗೆಗಾಗಿ ಆರೋಗ್ಯ ಸಂಸ್ಥೆಯನ್ನು ಮೊದಲೇ ಗುರುತಿಸುವುದು - ಸಾರಿಗೆ ವ್ಯವಸ್ಥೆ ಮಾಡುವುದು - ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು - ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೈಕೆಗೆ ನೆರವಾಗುವುದು - ಮಗುವಿನ ಲಸಿಕಾಕರಣವನ್ನು ಖಚಿತಪಡಿಸುವುದು ಯೋಜನೆಯ ಮಹತ್ವ - ಆಸ್ಪತ್ರೆ ಹೆರಿಗೆ ಪ್ರಮಾಣದಲ್ಲಿ ಹೆಚ್ಚಳ - ಬಡ ಮತ್ತು ಹಿಂದುಳಿದ ಮಹಿಳೆಯರಿಗೆ ಆರೋಗ್ಯ ಸೇವೆಯ ಲಭ್ಯತೆ - ತಾಯಿ–ಶಿಶು ಆರೋಗ್ಯ ಸುಧಾರಣೆ - ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸುವುದು - ಸಂವಿಧಾನದ ವಿಧಿ 21 ಮತ್ತು ವಿಧಿ 47ರ ಆಶಯಗಳಿಗೆ ಪೂರಕ - ಸುಸ್ಥಿರ ಅಭಿವೃದ್ಧಿ ಗುರಿ–3 ಸಾಧನೆಗೆ ಸಹಕಾರಿ ಪ್ರಮುಖ ಸವಾಲುಗಳು - ನಗದು ನೆರವು ವಿತರಣೆಯಲ್ಲಿ ವಿಳಂಬ - ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ - ತುರ್ತು ಸಾರಿಗೆ ವ್ಯವಸ್ಥೆಯ ಅಭಾವ - ಯೋಜನೆಯ ಕುರಿತು ಅರಿವಿನ ಕೊರತೆ - ಆಸ್ಪತ್ರೆ ಹೆರಿಗೆ ಹೆಚ್ಚಾದರೂ ಸೇವೆಗಳ ಗುಣಮಟ್ಟದಲ್ಲಿ ಅಸಮಾನತೆ - ಹೆರಿಗೆಯ ನಂತರದ ಆರೈಕೆಗೆ ಕಡಿಮೆ ಆದ್ಯತೆ ಮುಂದಿನ ಕ್ರಮಗಳು - ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿ - 24×7 ಹೆರಿಗೆ ಮತ್ತು ತುರ್ತು ಸಾರಿಗೆ ಸೇವೆ - ನೇರ ನಗದು ವರ್ಗಾವಣೆಯನ್ನು ಸಮಯಕ್ಕೆ ಸರಿಯಾಗಿ ಜಾರಿಗೊಳಿಸುವುದು - ಗರ್ಭಪೂರ್ವ ಮತ್ತು ಹೆರಿಗೆ ನಂತರದ ಆರೈಕೆಗೆ ಸಮಾನ ಆದ್ಯತೆ - ಆಶಾ ಮತ್ತು ಸಹಾಯಕ ಶುಶ್ರೂಷಕಿಯರಿಗೆ ಸೂಕ್ತ ತರಬೇತಿ - ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಫಲಿತಾಂಶ ಆಧಾರಿತ ಮೇಲ್ವಿಚಾರಣೆ JSY ಮತ್ತು JSSK ನಡುವಿನ ವ್ಯತ್ಯಾಸ JSYJSSK ಆಸ್ಪತ್ರೆ ಹೆರಿಗೆಗೆ ನಗದು ಪ್ರೋತ್ಸಾಹ ಉಚಿತ ಮತ್ತು ನಗದುರಹಿತ ಹೆರಿಗೆ ಸೇವೆ 2005ರಲ್ಲಿ ಆರಂಭ 2011ರಲ್ಲಿ ಆರಂಭ ಅರ್ಹ ಗರ್ಭಿಣಿಯರಿಗೆ ನೆರವು ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿ ಮತ್ತು ಅಸ್ವಸ್ಥ ಶಿಶುಗಳಿಗೆ ಸೇವೆ ಬೇಡಿಕೆ ಸೃಷ್ಟಿಸುವ ಯೋಜನೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯಕ್ರಮ
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 9164006434