cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Mostrar más
Publicaciones publicitarias
436 034
Suscriptores
+25824 horas
+1 4527 días
+6 03530 días
Distribuciones de tiempo de publicación

Carga de datos en curso...

Find out who reads your channel

This graph will show you who besides your subscribers reads your channel and learn about other sources of traffic.
Views Sources
Análisis de publicación
MensajesVistas
Acciones
Ver dinámicas
01
Free Coaching 3rd List.?: ✍🏻📋✍🏻📋✍🏻📋✍🏻📋✍🏻 SC/ST Free Coaching 2ನೇ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜೂನ್-2ರೊಳಗಾಗಿ ಆಯ್ಕೆಮಾಡಿಕೊಂಡ Institute ಗೆ Join ಆಗಲೇಬೇಕು, ಜೂನ್-3 ರಿಂದ Class Start.!! 2ನೇ ಸುತ್ತಿನ ಪ್ರವೇಶ ಮುಗಿದ ನಂತರ ಸೀಟು ಲಭ್ಯವಿದ್ದರೆ ಮಾತ್ರ 3ನೇ ಸುತ್ತಿನ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!! ✍🏻📋✍🏻📋✍🏻📋✍🏻📋✍🏻📋
55 72268Loading...
02
Media files
55 1760Loading...
03
👆🏻👆🏻👆🏻👆🏻👆🏻👆🏻👆🏻👆🏻 KSET ELIGIBLE LIST: ✍🏻📋✍🏻📋✍🏻📋✍🏻📋 13-01-2024 ರಂದು ನಡೆದ K-SET ಪರೀಕ್ಷೆಯ Provisional Eligible List ನ್ನು ಕಟ್ ಆಫ್ ಅಂಕಗಳೊಂದಿಗೆ KEAಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ  ಪ್ರಕಟಿಸಿದೆ, 6,675 ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ.!! 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/kset2023 ✍🏻📋✍🏻📋✍🏻📋✍🏻📋✍🏻📋
66 011215Loading...
04
Media files
63 4970Loading...
05
👆🏻👆🏻👆🏻👆🏻👆🏻👆🏻👆🏻👆🏻 KPSC: Date Extended: ✍🏻📃✍🏻📃✍🏻📃✍🏻📃 ⚫ KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳ 373+113=486 Group-C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ ಮತ್ತೊಮ್ಮೆ 10-06-2024 ರ ವರೆಗೆ ವಿಸ್ತರಿಸಲಾಗಿದೆ.!! ⚫ ಇದರೊಂದಿಗೆ Librarian & Assistant Librarian ಹುದ್ದೆಗಳ ವಿದ್ಯಾರ್ಹತೆಯಲ್ಲಿ ಮಹತ್ವದ ತಿದ್ದುಪಡಿ ಮಾಡಲಾಗಿದೆ.!! ✍🏻📋✍🏻📋✍🏻📋✍🏻📋✍🏻
81 711205Loading...
06
Media files
79 8580Loading...
07
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 ⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!! ⚫ 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿ‌ನ SDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ.!! ⚫ ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!! ⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ Assistant Engineer ಹುದ್ದೆಗಳ ಹೆಚ್ಚುವರಿ ಪಟ್ಟಿ.!! ⚫ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ & KRIES ವಸತಿ ಶಾಲೆಗಳಲ್ಲಿನ ವಿಜ್ಞಾನ ಶಿಕ್ಷಕರ ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!! 🌟☘️🌟☘️🌟☘️🌟☘️🌟☘️🌟
121 808114Loading...
08
Media files
116 0760Loading...
09
👆🏻👆🏻👆🏻👆🏻👆🏻👆🏻👆🏻👆🏻👆🏻 TET Syllabus & Books: ✍🏻🗒️✍🏻🗒️✍🏻🗒️✍🏻🗒️✍🏻 ♣️ 2024 ಜೂನ್-30 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET ) ನಡೆಯುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೇ ಇಂದು Updated Syllabus & Reference Books List ನ್ನು ಅಧಿಕೃತವಾಗಿ ಪ್ರಕಟಿಸಿದೆ.!! ♣️ KAR-TET ತಯಾರಿಗೆ ಓದಬಹುದಾದ ವಿಷಯವಾರು ಪುಸ್ತಕಗಳ ಪಟ್ಟಿ (Reference Books List) ಯನ್ನು ಹಾಗೂ ಸ್ವಲ್ಪ ಬದಲಾವಣೆ ಮಾಡಿದ Updated Syllabus ನ್ನು ಇಲಾಖೆಯೇ ಅಧಿಕೃತವಾಗಿ ತನ್ನ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.!! 📚📖📚📖📚📖📚📖📚📖
126 6981 541Loading...
10
Media files
121 5564Loading...
11
👆🏻👆🏻👆🏻👆🏻👆🏻👆🏻👆🏻 Revised Final List: ✍🏻📃✍🏻📃✍🏻📃✍🏻 ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ (ಆಯುರ್ವೇದ) ಹುದ್ದೆಗಳಿಗೆ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
127 19921Loading...
12
Media files
124 2600Loading...
13
👆🏻👆🏻👆🏻👆🏻👆🏻👆🏻👆🏻👆🏻👆🏻 ನ್ಯೂ Notification Soon: ✍🏻📋✍🏻📋✍🏻📋✍🏻📋✍🏻 ★ SDA, FDA & GP Secretary ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!! ★ ಸಮಾಜ ಕಲ್ಯಾಣ ಇಲಾಖೆಯಲ್ಲಿನ SDA ಹುದ್ದೆಗಳ ನೇಮಕಾತಿಗೆ 23-05-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ Forest Department: 45 SDA ಹುದ್ದೆಗಳ ನೇಮಕಾತಿಗೆ 8-5-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇಮಕಾತಿಗೆ ಫೆಬ್ರವರಿ-ಮಾಚ್೯ ನಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ ಮೇಲಿನ ಈ ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟಬಹುದು.!! ★ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೂ 18 & 20-05-2024 ರಂದು KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!! ✍🏻📋✍🏻📋✍🏻📋✍🏻📋✍🏻📋
136 565643Loading...
14
Media files
126 6514Loading...
15
👆🏻👆🏻👆🏻👆🏻👆🏻👆🏻👆🏻👆🏻👆🏻 Upcoming Notification: ✍🏻📋✍🏻📋✍🏻📋✍🏻📋✍🏻 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಯಲ್ಲಿನ 700 ಶಿಕ್ಷಕರ ಹೊಸ ಹುದ್ದೆಗಳನ್ನು ಸೃಜಿಸಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿದೆ.!! ಶೀಘ್ರದಲ್ಲಿಯೇ ಶಿಕ್ಷಕರ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ...!! ✍🏻📋✍🏻📋✍🏻📋✍🏻📋✍🏻
140 396704Loading...
16
Media files
135 6933Loading...
17
👆🏻👆🏻👆🏻👆🏻👆🏻👆🏻👆🏻👆🏻 SEO Provisional List: ✍🏻📃✍🏻📃✍🏻📃✍🏻📃 ರೇಷ್ಮೆ ಇಲಾಖೆಯಲ್ಲಿನ Sericulture Extension Officer 72 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ Provisional Select List ನ್ನು ಪ್ರಕಟಿಸಿದೆ.!! 🌻🍁🌻🍁🌻🍁🌻🍁🌻🍁🌻
153 54843Loading...
18
Media files
150 8053Loading...
19
👆🏻👆🏻👆🏻👆🏻👆🏻👆🏻👆🏻👆🏻 Written Exam Dates: ✍🏻📋✍🏻📋✍🏻📋✍🏻📋 ★ 402 Civil PSI Exam Date: 2024 ಸೆಪ್ಟೆಂಬರ್-22 ★ Village Accountant Exam Date: 2024 ಅಕ್ಟೋಬರ್-27 ★ BMTC Conductor Exam Date: 2024 ಸೆಪ್ಟೆಂಬರ್-01 ★ KKRTC Exam Date: 2024 ಜುಲೈ-12-14 ★ KUWSDB ದಲ್ಲಿನ 50 AE (Civil) & 14 FDA ಒಟ್ಟು 64 ಹುದ್ದೆಗಳ Exam Date: 2024 ಅಗಸ್ಟ್-11 ✍🏻📋✍🏻📋✍🏻📋✍🏻📋✍🏻
162 1581 364Loading...
20
Media files
151 3703Loading...
21
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 ⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!! ⚫ ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!! ⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ Assistant Engineer ಹುದ್ದೆಗಳ ಹೆಚ್ಚುವರಿ ಪಟ್ಟಿ.!! ⚫ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ & KRIES ವಸತಿ ಶಾಲೆಗಳಲ್ಲಿನ ವಿಜ್ಞಾನ ಶಿಕ್ಷಕರ ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!! 🌟☘️🌟☘️🌟☘️🌟☘️🌟☘️🌟
157 931110Loading...
22
Media files
151 8041Loading...
23
👆🏻👆🏻👆🏻👆🏻👆🏻👆🏻👆🏻👆🏻 KSRTC: Dcmnt Vrfcn: ✍🏻📋✍🏻📋✍🏻📋✍🏻📋 KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಮೇ -27 ರಿಂದ ಜೂನ್-05 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
183 161103Loading...
24
Media files
164 5461Loading...
25
★ 454 Civil PC Updates Soon: ★ ✍🏻📋✍🏻📋✍🏻📋✍🏻📋✍🏻📋✍🏻📋 ಕಲ್ಯಾಣ ಕರ್ನಾಟಕದ 454 Civil Police Constable ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ updates ನ್ನು ಇಲಾಖೆಯು ಶೀಘ್ರದಲ್ಲಿಯೇ ಪ್ರಕಟಿಸಲಿದೆ ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋✍🏻📋
169 599164Loading...
26
Media files
162 2490Loading...
27
👆🏻👆🏻👆🏻👆🏻👆🏻👆🏻👆🏻👆🏻 ★ CUT-OFF MARKS: ★ ✍🏻📋✍🏻📋✍🏻📋✍🏻📋 ⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK)  ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!! ⚫ Provisional Select List: 👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/31064 ✍🏻📋✍🏻📋✍🏻📋✍🏻📋✍🏻
166 44044Loading...
28
Media files
149 4160Loading...
29
👆🏻👆🏻👆🏻👆🏻👆🏻👆🏻👆🏻👆🏻 FDA Addl.Select List: ✍🏻🍁✍🏻🍁✍🏻🍁✍🏻🍁 2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!! ✍🏻💐✍🏻💐✍🏻💐✍🏻💐✍🏻💐✍🏻💐
179 68471Loading...
30
👆🏻👆🏻👆🏻👆🏻👆🏻👆🏻👆🏻👆🏻 FDA Addl.Select List: ✍🏻🍁✍🏻🍁✍🏻🍁✍🏻🍁 2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (Non HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!! ✍🏻💐✍🏻💐✍🏻💐✍🏻💐✍🏻💐✍🏻💐
171 24994Loading...
31
Media files
156 5823Loading...
32
Free Coaching 2nd List: ✍🏻📋✍🏻📋✍🏻📋✍🏻📋✍🏻 SC/ST Free Coaching: 2ನೇ ಸುತ್ತಿನ ಕೋಸ್೯ ವೈಸ್ ಆಯ್ಕೆಪಟ್ಟಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ, ಇದರಲ್ಲಿರುವ ಅಭ್ಯರ್ಥಿಗಳು 2024 ಮೇ-26 ರೊಳಗಾಗಿ Student Login ನಲ್ಲಿ Institute ಆಯ್ಕೆಮಾಡಿಕೊಳ್ಳಬೇಕು.!! 👇🏻👇🏻👇🏻👇🏻👇🏻👇🏻👇🏻👇🏻 https://swdservices.karnataka.gov.in/petccoaching/ ✍🏻📋✍🏻📋✍🏻📋✍🏻📋✍🏻
184 123345Loading...
33
👆🏻👆🏻👆🏻👆🏻👆🏻👆🏻👆🏻👆🏻 ★ Provisional List: ★ ✍🏻📋✍🏻📋✍🏻📋✍🏻📋 ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!! ✍🏻📋✍🏻📋✍🏻📋✍🏻📋✍🏻
174 866100Loading...
34
Media files
171 0651Loading...
35
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 ⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!! ⚫ FDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ (Additional Select List).!! ⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ Provisional Select List.!! 🌟☘️🌟☘️🌟☘️🌟☘️🌟☘️🌟
201 38499Loading...
36
Media files
177 9991Loading...
37
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 Free Coaching 2nd List.?: ✍🏻📋✍🏻📋✍🏻📋✍🏻📋✍🏻📋 SC/ST Free Coaching ಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಆಯ್ಕೆಪಟ್ಟಿಯ ಕೌನ್ಸಿಲಿಂಗ್ ಇಂದು (20-05-2024 ) ಮುಕ್ತಾಯಗೊಂಡಿದೆ, ಇದರಲ್ಲಿ ಗೈರು ಹಾಜರಾದವರ ಸಂಖ್ಯೆಯ ಆಧಾರದ ಮೇಲೆ ಎರಡನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!! ✍🏻📋✍🏻📋✍🏻📋✍🏻📋✍🏻
194 50867Loading...
38
Media files
173 5430Loading...
39
👆🏻👆🏻👆🏻👆🏻👆🏻👆🏻👆🏻👆🏻 ★ Age Relaxation.?: ★ 🌻🌳🌻🌳🌻🌳🌻🌳 ⚫ ನೇಮಕಾತಿಗೆ ವಯೋಮಿತಿಯ ಪರಿಮಿತಿ: ಪಜೀತಿ.!! ⚫ ಈ ವರ್ಷದ ಎಲ್ಲಾ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ CM ಗೆ ಕೋರಲಾಗಿದೆ.! -ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಸ ಜಾರಕಿಹೊಳಿ ⚫ ಈಗಾಗಲೇ KAS ಸೇರಿದಂತೆ ಒಂದೆರಡು ನೇಮಕಾತಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ, KEA & KPSC ಯ ಉಳಿದ ನೇಮಕಾತಿಗಳಿಗೂ ವಯೋಮಿತಿ ಸಡಿಲಿಕೆ ಮಾಡಲು ವಿನಂತಿ.!! ⚫ ವಯೋಮಿತಿ ಹೆಚ್ಚಳಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಯೋಮಿತಿ ಮೀರುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಆ ಮೂಲಕ ವಯೋಮಿತಿ ಹೆಚ್ಚಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ಕೃಪೆ: ಪ್ರಜಾವಾಣಿ ✍🏻🗒️✍🏻🗒️✍🏻🗒️✍🏻🗒️✍🏻🗒️
199 10172Loading...
40
Media files
181 1572Loading...
Free Coaching 3rd List.?: ✍🏻📋✍🏻📋✍🏻📋✍🏻📋✍🏻 SC/ST Free Coaching 2ನೇ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜೂನ್-2ರೊಳಗಾಗಿ ಆಯ್ಕೆಮಾಡಿಕೊಂಡ Institute ಗೆ Join ಆಗಲೇಬೇಕು, ಜೂನ್-3 ರಿಂದ Class Start.!! 2ನೇ ಸುತ್ತಿನ ಪ್ರವೇಶ ಮುಗಿದ ನಂತರ ಸೀಟು ಲಭ್ಯವಿದ್ದರೆ ಮಾತ್ರ 3ನೇ ಸುತ್ತಿನ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!! ✍🏻📋✍🏻📋✍🏻📋✍🏻📋✍🏻📋
Mostrar todo...