cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

📚📖 ಸ್ಪರ್ಧಾ ಜಯ 📖📚🖊🖍🖌

ಕಠಿಣವಾದ ಪರಿಶ್ರಮ + ತಾಳ್ಮೆ = ಯಶಸ್ಸು ( ಜಯ )

Mostrar más
El país no está especificadoEl idioma no está especificadoLa categoría no está especificada
Publicaciones publicitarias
365
Suscriptores
Sin datos24 horas
Sin datos7 días
Sin datos30 días

Carga de datos en curso...

Tasa de crecimiento de suscriptores

Carga de datos en curso...

ಶೇರ್ ಷಾ ಆಳ್ವಿಕೆಯಲ್ಲಿ ದಿವಾನ್ ಇ ಕಾಜಾ.... ವನ್ನು ಸೂಚಿಸುತ್ತದೆ? (PSI - 2020)Anonymous voting
  • ರೆವೆನ್ಯೂ ವರ್ಗ
  • ಮಿಲಿಟರಿ ವರ್ಗ
  • ಸರ್ಕರಿ ದಾಖಲೆ ವರ್ಗ
  • ನ್ಯಾಯ ವರ್ಗ
0 votes
Oncology ಈ ವಿಷಯಕ್ಕೆ ಸಂಬಂಧಿಸಿದ್ದು? (PC - 2011)Anonymous voting
  • ಹಕ್ಕಿಗಳು
  • ಕ್ಯಾನ್ಸರ್
  • ಸಸ್ತನಿಗಳು
  • ಮಣ್ಣು
0 votes
ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಆರು ಮೂಲಭೂತ ಹಕ್ಕಿನಲ್ಲಿ ಬರುವುದಿಲ್ಲ? (PC 2016 )Anonymous voting
  • ಸಮಾನತೆಯ ಹಕ್ಕು
  • ಸ್ವಾತಂತ್ರ್ಯದ ಹಕ್ಕು
  • ಪ್ರತಿಭಟನೆಯ ಹಕ್ಕು
  • ಧಾರ್ಮಿಕ ಹಕ್ಕು
0 votes
ಭಾರತ ಸಂವಿಧಾನದ 7ನೇ ಅನುಚ್ಛುದದ ಪ್ರಕಾರ ಪೊಲೀಸ್ ಎಂಬ ಪದವು ಈ ಕೆಳಕಂಡ ಯಾವ ಪಟ್ಟಿಯಲ್ಲಿ ವಿಷಯವಾಗಿದೆ ? (PC - 2016 )Anonymous voting
  • ಯೂನಿಯನ್
  • ಸ್ಟೇಟ್
  • ಕನ್ ಕರೆಂಟ್
  • ರೆಸಿ ಡ್ಯೂಯಲ್
0 votes
ಪ್ರಜಾಪಭುತ್ವದ ನಾಲ್ಕನೇಯ ಸ್ತಂಭವೆಂದು ಯಾವುದನ್ನು ಕರೆಯುತ್ತಾರೆ. ? (PC - 2002)Anonymous voting
  • ಕಾರ್ಯಂಗ
  • ಶಾಸಕಾಂಗ
  • ನ್ಯಾಯಂಗ
  • ಪತ್ರಿಕೋದ್ಯಮ
0 votes
ಭಾರತದ ಸಂವಿಧಾನದ ಯಾವ ಅನುಚ್ಛೇದದ ವಿತ್ತ ಆಯೋಗವು ಸ್ಥಾಪಿಸಲಾಯಿತು? (FDA - 2008)Anonymous voting
  • 281ನೇಅನುಚ್ಛೇದ
  • 279ನೇ ಅನುಚ್ಚೇದ
  • 282 ನೇ ಅನುಚ್ಚೇದ
  • 280ನೇ ಅನುಚ್ಚೇಧ
0 votes
ಇತ್ತೀಚಿನ BRICS ಪರಿಸರ ಮಂತ್ರಿಗಳ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಯಾರು?Anonymous voting
  • ಭೂಪೇಂದರ್ ಯಾದವ್
  • ಸುಶೀಲ್ ಚಂದ್ರ ಮಿಶ್ರಾ
  • ಲಾ ಗಣೇಶನ್
  • ಎನ್ ಚಂದ್ರಶೇಖರನ್
0 votes
ಇತ್ತೀಚೆಗೆ ಸುಪ್ರೀಂ ಕೋರ್ಟ್ ಯಾವ ರಾಜ್ಯದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಮತ್ತು ರಫ್ತಿಗೆ ಅನುಮೋದನೆ ನೀಡಿದೆ?Anonymous voting
  • ಒಡಿಶಾ
  • ಕರ್ನಾಟಕ
  • ಜಾರ್ಖಂಡ್
  • ತಮಿಳುನಾಡು
0 votes
ಭಾರತದ ಸಂವಿಧಾನದಲ್ಲಿ ಶಿಕ್ಷಣವು ಇದರ ವ್ಯಾಪ್ತಿಗೆ ಬರುತ್ತದೆ? (PC - 2012)Anonymous voting
  • ಕೇಂದ್ರ ಪಟ್ಟಿ
  • ರಾಜ್ಯಪಟ್ಟಿ
  • ಸಮವರ್ತಿ ಪಟ್ಟಿ
  • ಯಾವುದು ಅಲ್ಲ
0 votes
ದಿಲ್ಲಿಯ ಯಾವ ಸುಲ್ತಾನ್ ಘಾರಿ ಅಥವಾ ಗೃಹ ತೆರಿಗೆಯನ್ನು ಮೊದಲು ವಿಧಿಸಿದರು?Anonymous voting
  • ಬಾಲ್ಬನ್
  • ಅಲಾವುದ್ದೀನ್ ಖಲ್ಜಿ
  • ಮೊಹಮ್ಮದ್ ಬಿನ್ ತುಘಲಕ್
  • ಫಿರೋಜ್ ಶಾ ತುಘಲಕ್
0 votes