es
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Ir al canal en Telegram

Only for science and Mathematics teacher group

Mostrar más
6 240
Suscriptores
-124 horas
+527 días
+12530 días
Archivo de publicaciones
photo content

ನಾನು ನಾಳೆಯಿಂದ ನನ್ನ ಜೀವನವನ್ನು ಸಂಪೂರ್ಣ ಬದಲಾಯಿಸಲು ಬಯಸುತ್ತೇನೆ ಎಂದು ಪ್ರತಿದಿನ ಹೇಳುವವ ಏನೂ ಬದಲಾಗುವುದಿಲ್ಲ, ಕಾರಣ ಆತನಿಗೆ ಬದಲಾಗಬೇಕು ಎಂಬ ಮನಸ್ಸಿದೆಯಾದರೂ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ದೃಢ ನಿರ್ಧಾರ ಇಲ್ಲ ಬದಲಾವಣೆ ಎನ್ನುವುದು ನಿತ್ಯ ನಿರಂತರ. ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಜಗತ್ತು ಕ್ಷಣ-ಕ್ಷಣವೂ ಬದಲಾಗುತ್ತಿರುತ್ತದೆ. ಅಂತೆಯೇ ನಾವು ನಮ್ಮ ಜೀವನದಲ್ಲಿ ಬದಲಾವಣೆ ಕಾಣಬೇಕಾದರೆ ನಮ್ಮನ್ನು ಮೊದಲು ಬದಲಾಯಿಸುವುದಕ್ಕೆ ಪ್ರಯತ್ನಿಸಬೇಕು. ನಮ್ಮ ನಡತೆ, ಜೀವನಶೈಲಿ ಬದಲಾಯಿಸಲು ಪ್ರಾರಂಭಿಸಿದಾಗ ಜೀವನವು ಬದಲಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯ. ಇದು ಹೇಳುವುದು ತುಂಬಾ ಸರಳ, ಆದರೆ ಅನುಷ್ಠಾನ ತುಂಬಾ ಕಷ್ಟ. ಅದಕ್ಕೆ ದೃಢ ನಿರ್ಧಾರ ಬೇಕು. ಕಳೆದ ವರ್ಷ ನನ್ನ ಗುರಿ ಏನಾಗಿತ್ತು ಏನನ್ನು ಸಾಧಿಸಿದೆ. ಎಷ್ಟು ಪ್ರಯತ್ನಪಟ್ಟೆ ಎನ್ನುವುದನ್ನು ಅವಲೋಕಿಸಬೇಕು. ಪ್ರಯತ್ನಶೀಲತೆ ಇಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ವರ್ಷ ನಾನು ಹೀಗೆ ಮಾಡುತ್ತೇನೆ ಎಂದು ಡೈರಿಯಲ್ಲಿ ಬರೆದಿಟ್ಟರೆ ಸಾಲದು. ನಿತ್ಯ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು. 2024 ಆರಂಭವಾಗುತ್ತಿದೆ. ದೃಢವಾದ ನಿರ್ಧಾರವನ್ನು ಮಾಡಿಕೊಂಡು ಛಲದಿಂದ ಹೊಸತನ್ನು ಸಾಧಿಸುವತ್ತ ಮನಸ್ಸನ್ನು ಕೇಂದ್ರೀಕರಿಸಿ & ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿ ಸ್ಫೂರ್ತಿಯ ಚಿಲುಮೆ ಸದಾ ಜತೆಗಿರಲಿ. ಭರವಸೆಯ ನಾಳೆಗಳ ಬಗ್ಗೆ ನಂಬಿಕೆ ಇರಲಿ. ಖಂಡಿತ ಯಶಸ್ಸು ಪ್ರಾಪ್ತಿಯಾಗುತ್ತದೆ

ನನಗೆ ಸಾಧ್ಯವಾದಷ್ಟು ತಮಗೆ ಸಹಕಾರ, ನೆಮ್ಮದಿ, ಆರೋಗ್ಯ, ಸುಖ s, ಸಂತೋಷ ವನ್ನು ಕೊಟ್ಟಿರುತ್ತೇನೆ ಆದರೂ ಕೆಲವೊಮ್ಮೆ ನನ್ನಿಂದ ತಮಗೆ ಗೊತ್ತಿಲ್ಲದೆ ತೊಂದರೇನು ಕೂಡಾ ಆಗಿರಬಹುದು ಅದನ್ನು ತಾವು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನನ್ನನು ಕ್ಷಮಿಸಿ ನಿಮಗೆ ಒಳ್ಳೆಯದಾಗಲಿ ಎಂದು ಬಯಸುವ ಒಂದಿಷ್ಟು ನನ್ನ ನೆನಪಿರಲಿ ಎಂದು ಆಶಿಸುವ ಇಂತಿ ನಿಮ್ಮ 2023 ವರ್ಷ.....

*FREE YOGA 🧘🏻‍♀| ONLINE 21 Days* 🗓️ _DATE: 02 - 22 January_ ⏳ _TIME: 6 Flexible Time Slots_ - Mor 6:30 | 7:30 | 8:30 AM - Eve 5:00 | 6:00 | 7:00 PM *Click below to REGISTER* 👇🏻 https://habit.yoga/Babu_os9vf _JOIN NOW TO:_ - Burn *FAT 🔥* - Reduce *STRESS 😇* - Become *FLEXIBLE 🏃* - ⁠Be part of *WORLD RECORD 🏆* with *SAURABH BOTHRA 🧘* - _Govt. Certified Yoga Trainer_ - _IITian | World Record Holder_🥇 - _10+ Years Experience_ *_22,15,222_* + already joined…. Link➡ https://habit.yoga/Babu_os9vf Interested candidates join this link for free yoga