GPSTR / TET/ HSTR - KHOT SIR
Ir al canal en Telegram
7 132
Suscriptores
+624 horas
+467 días
+19530 días
Archivo de publicaciones
Exam date changed
*CTET Exam Date:*
2026 ಸೆಪ್ಟೆಂಬರ್-06 ರಂದು ನಡೆಸಲು ಉದ್ದೇಶಿಸಲಾಗಿದ್ದ Central Teacher's Eligibility Test (CTET) ಯನ್ನು ಇದೀಗ 2026 ಡಿಸೆಂಬರ್-12 & 13 ರಂದು ನಡೆಸಲು ಉದ್ದೇಶಿಸಲಾಗಿದೆ.!
Swami_Vivekanand_Chikodi_PSTR_Science_Test_06_260907_082431.pdf1.19 KB
TEACHER EXAM APPLICATION DATE EXTENDED...
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!
